ವೃದ್ಧ  

(Search results - 213)
 • কেমন কাটবে গোটা সপ্তাহ! দেখে নিন এই সপ্তাহের রাশিফল
  Video Icon

  Panchanga20, Oct 2019, 9:36 AM IST

  ಪಂಚಾಕ್ಷರಿ ಮಂತ್ರ ಪಠಿಸಿ ಒಳ್ಳೆಯದಾಗುತ್ತೆ: ನಿತ್ಯ ಪಂಚಾಂಗ

  20 ಅಕ್ಟೋಬರ್ 2019, ಭಾನುವಾರದ ಪಂಚಾಂಗ| ಸೂರ್ಯದೇವ ಹಾಗೂ ಈಶ್ವರನನ್ನು ಆರಾಧಿಸಿ ಶುಭವಾಗಲಿದೆ| ಸೂರ್ಯ ನಮಸ್ಕಾರದಿಂದ ಆರೋಗ್ಯ ವೃದ್ಧಿ| ಇಂದಿನ ಶುಭ ಗಳಿಗೆ ಯಾವುದು? ದೋಷ ನಿವಾರಣೆ ಹೇಗೆ? ಇಲ್ಲಿದೆ ವಿವರ

 • PMC Bank

  News19, Oct 2019, 2:33 PM IST

  ಖಾತೆಯಲ್ಲಿ 80 ಲಕ್ಷವಿದ್ರೂ ಅಪರೇಷನ್‌ಗೆ ಸಿಗದ ಹಣ: ಪಿಎಂಸಿ ಹಗರಣಕ್ಕೆ ನಾಲ್ಕನೇ ಬಲಿ

  ಖಾತೆಯಲ್ಲಿ 80 ಲಕ್ಷವಿದ್ರೂ ಅಪರೇಷನ್‌ಗೆ ಸಿಗದ ಹಣ| ಅಪರೇಷನ್‌ಗೆ ಹಣ ಸಿಗದೆ 84ರ ವೃದ್ಧ ಸಾವು| ಪಿಎಂಸಿ ಹಗರಣಕ್ಕೆ ನಾಲ್ಕನೇ ಬಲಿ| 

 • asiatic cheetah

  Tumakuru18, Oct 2019, 12:50 PM IST

  ತುಮಕೂರು: ಚಿರತೆ ದಾಳಿಗೆ ವೃದ್ಧೆ ಬಲಿ

  ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ತುಮಕೂರಿನ ಹೆಬ್ಬೂರಿನಲ್ಲಿ ವೃದ್ಧೆಯೊಬ್ಬರು ಚಿರತೆಗೆ ಬಲಿಯಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ಚಿರತೆ ಸಂಚಾರ ಮಾಡಿರೋ ಕುರುಹುಗಳೂ ಲಭ್ಯವಾಗಿದೆ.

 • Video Icon

  Bengaluru-Urban17, Oct 2019, 5:47 PM IST

  ಎರಡು ದಿನ ಮೂರು ಹೆಣ, ಬೆಂಗಳೂರಿನಲ್ಲಿ ವೃದ್ಧ ದಂಪತಿ ಬರ್ಬರ ಹತ್ಯೆ

  ಎರಡು ದಿನ ಮೂರು ಹೆಣ.. ಮದದೇವಪುರದಲ್ಲಿ ವೃದ್ಧ ದಂಪತಿಯನ್ನು ದಾರುಣನವಾಗಿ ಹತ್ಯೆ ಮಾಡಲಾಗಿದೆ. ಚಂದ್ರೇಗೌಡ ಮತ್ತು ಲಕ್ಷ್ಮಮ್ಮ ದಂಪತಿಯನ್ನು ದರೋಡೆಕೋರರು ಹತ್ಯೆ ಮಾಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

  ದರೋಡೆಗೆ ಬಂದ ವೇಳೆ ದಂಪತಿ ಪ್ರತಿರೋಧ ಒಡ್ಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ದಿನದ ಹಿಂದೆಯೇ ಕೊಲೆ ನಡೆದಿದ್ದು ಅಕ್ಕಪಕ್ಕದವರು ಗಮನಿಸಿದ ನಂತರ ಬೆಳಕಿಗೆ ಬಂದಿದೆ.

 • सड़क हादसे में एक ही परिवार के 6 लोगों की मौत हो गयी।

  Vijayapura17, Oct 2019, 12:18 PM IST

  ಮುದ್ದೇಬಿಹಾಳದಲ್ಲಿ ಸಾರಿಗೆ ಬಸ್ ಹರಿದು ವೃದ್ಧೆ ಸಾವು

  ಸಾರಿಗೆ ಬಸ್ ಮುಂದಿನ ಚಕ್ರ ಹರಿದು ವೃದ್ಧೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದೆ. ಮೃತ ವೃದ್ಧೆಯನ್ನು ಬಿಯಾಮಾ ನಬಿಸಾಬ ಟಕ್ಕಳಕಿ (67) ಎಂದು ಗುರುತಿಸಲಾಗಿದೆ. 
   

 • Modiji

  BUSINESS13, Oct 2019, 4:06 PM IST

  ಅನ್ಕೊಂಡಿದ್ದೆಲ್ಲಾ ಉಲ್ಟಾ ಆಯ್ತು: ಮೋದಿ ಪ್ಲ್ಯಾನ್ ಚೇಂಜ್ ಮಾಡ್ಬೇಕಾಯ್ತು!

  ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ.6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್‌ ಆತಂಕ ವ್ಯಕ್ತಪಡಿಸಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯನ್ನು ಕೇಂದ್ರೀಕರಿಸಿ ವಿಶ್ವಬ್ಯಾಂಕ್ ದ್ವೈವಾರ್ಷಿಕ ವರದಿ ಸಿದ್ಧಪಡಿಸಿದೆ.

 • Video Icon

  Astrology8, Oct 2019, 8:40 PM IST

  ರಾಜಾಜಿನಗರ ರಾಮಮಂದಿರಕ್ಕೆ ಹೋಗೊಣ, ಪುರಾಣ ಸಾರುವ ಬೊಂಬೆ ಪ್ರದರ್ಶನ ನೋಡೊಣ


  ದಸರಾ ಎನ್ನುವುದು ಕರ್ನಾಟಕದ ಮಟ್ಟಿಗೆ ನಾಡಹಬ್ಬ. ಮೈಸೂರು ಮಾತ್ರವಲ್ಲದೇ ಪ್ರತಿ ನಗರ-ಹಳ್ಳಿಗಳಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯಗಳಿಮದ ಪೂಜೆ ಮಾಡುತ್ತಾರೆ. ಸರಸ್ವತಿ ದೇವಿಯನ್ನು ಆರಾಧನೆ ಮಾಡುತ್ತಾರೆ. ಇಂಥಹ ಗೊಂಬೆ ಪ್ರದರ್ಶನಗಳು ನಮ್ಮ ಜ್ಞಾನ ವೃದ್ಧಿ ಮಾಡುವುದರೊಂದಿಗೆ ಸಾಂಪ್ರದಾಯಿಕ ಕಲೆ ಕಾಪಾಡುವಲ್ಲಿಯೂ ನೆರವಾಗಬಲ್ಲದು. ರಾಜಾಜಿ ನಗರದ ರಾಮಮಂದಿರ ದೇವಾಲಯಕ್ಕೆ ಈ ಸಾರಿ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮುಂದಿನ ದಸರಾಕ್ಕೆ ಖಂಡಿತ ವಿಸಿಟ್  ಹಾಕಿ.

 • दम्पती ने पुणे पुलिस आयुक्त के. वेंकटेशम को एक लिखित आवेदन दिया था।

  Karnataka Districts4, Oct 2019, 8:07 AM IST

  ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ: ಸಿಂಘಿ

  ಆಧುನಿಕ ಜಗತ್ತಿನಲ್ಲಿ ವಯಸ್ಸಾದ ತಂದೆ ತಾಯಿ ಹಾಗೂ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರೀತಿಯಿಂದ ಸೇವೆ ಮಾಡುವುದರ ಬದಲು, ವೃದ್ಧಾಶ್ರಮಕ್ಕೆ ಕಳುಹಿಸುವ ಪರಿಪಾಠ ಬೆಳೆಯುತ್ತಿದೆ. ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ ಎಂದು ಮಹಾವೀರ ಲಿಂಬ್‌ ಸೆಂಟರ್‌ ಮಹೇಂದ್ರ ಸಿಂಘಿ ಹೇಳಿದರು.
   

 • গ্রহের কুপ্রভাব থাকলে, কাটিয়ে উঠুন সহজ উপায়ে
  Video Icon

  Astrology2, Oct 2019, 9:35 AM IST

  ಕುಷ್ಮಾಂಡ ದೇವಿ ಆರಾಧನೆಯಿಂದ ಆರೋಗ್ಯ ವೃದ್ಧಿ: ನಿತ್ಯ ಪಂಚಾಂಗ

  02 ಅಕ್ಟೋಬರ್ 2019, ಬುಧವಾರ: ನಿತ್ಯ ಪಂಚಾಂಗ| ನವರಾತ್ರಿಯ ನಾಲ್ಕನೇ ದಿನ. ತಯಿಯ ಆರಾಧನೆಯಿಂದ ಅತ್ಯಂತ ಶುಭವಗಲಿದೆ. ಇಂದು ನಾಲ್ಕನೇ ದಿನ ಕುಷ್ಮಾಂಡ ಸ್ವರೂಪದ ದೇವಿಯನ್ನು ಆರಾಧಿಸಿ. ಇದರಿಂದ ಆರೋಗ್ಯ ವೃದ್ಧಿಸುತ್ತದೆ, ರೋಗ ನಾಶವಾಗುತ್ತದೆ. ಇಂದಿನ ವಿಶೇಷ, ಶುಭ ಗಳಿಗೆ ಯವುದು? ದೋಷ ನಿವರಣೆ ಹೇಗೆ? ಇಲ್ಲಿದೆ ವಿವರ

 • Railway Jobs

  Karnataka Districts27, Sep 2019, 2:52 PM IST

  ನಿರುದ್ಯೋಗದ ಬೀಡಾದ ಪಾವಗಡ! ಮಹಾನಗರದತ್ತ ವಲಸೆ ಹೊರಟ ರೈತರು, ಯುವಕರು

  ಸೌರಶಕ್ತಿ ನಾಡೆಂದೇ ವಿಶ್ವ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿರುವ ಬಯಲು ಸೀಮೆಯ ಪಾವಗಡ ತಾಲೂಕಿನಲ್ಲಿ ಅಕ್ಷರಶಃ ನಿರುದ್ಯೋಗ ಸಮಸ್ಯೆ ತಾಂಡವಾಗುತ್ತಿದೆ. ಕುಡಿವ ನೀರಿನ ಅಭಾವ ಒಂದೆಡೆಯಾದರೆ, ಕೊಳವೆ ಬಾವಿಗಳು ಬತ್ತಿದ ಪರಿಣಾಮ ನೀರಾವರಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜೀವನೋಪಾಯ ಅರಸಿ, ಈಗಾಗಲೇ ಶೇ.60ರಷ್ಟು ವಿದ್ಯಾವಂತ ಯುವಕರು, ರೈತರು ಹಾಗೂ ಕೃಷಿ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು, ಗ್ರಾಮೀಣ ಪ್ರದೇಶಗಳು ವೃದ್ಧಾಶ್ರಮಗಳಾಗಿವೆ. 

 • Rishabh pant

  SPORTS26, Sep 2019, 9:03 PM IST

  INDvSA 1ನೇ ಟೆಸ್ಟ್; ಪಂತ್ ಬದಲು ವೃದ್ಧಿಮಾನ್ ಸಾಹ?

  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕೆಲ ಬದಲಾವಣೆಗಳಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ರಿಷಬ್ ಪಂತ್‌ಗೆ ಕೊಕ್ ನೀಡಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ. 
   

 • old age

  Karnataka Districts26, Sep 2019, 1:30 PM IST

  ಸಾವಿನಲ್ಲೂ ಒಂದಾದ್ರು ದಶಕಗಳ ಕಾಲ ವಿದ್ಯೆ ಧಾರೆ ಎರೆದ ಶಿಕ್ಷಕ ದಂಪತಿ!

  ಪತಿಯ ಸಾವಿನ ಸುದ್ದಿ ಕೇಳಿದ ಕೇವಲ ಒಂದೇ ಗಂಟೆಯೊಳಗೆ ಕೊನೆಯುಸಿರೆಳೆದ ಪತ್ನಿ| ಗಂಡ ಮರಳಿ ಬರಲ್ಲ ಎಂದು ಆಘಾತಕ್ಕೊಳಗಾದ ವೃದ್ಧ ಮಹಿಳೆ ಚೇತರಿಸಿಕೊಳ್ಳಲೇ ಇಲ್ಲ| ಸವಿನಲ್ಲೂ ಒಂದಾದ ದಂಪತಿ

 • BUSINESS25, Sep 2019, 1:35 PM IST

  ಭಾರತದೊಂದಿಗೆ ವ್ಯಾಪಾರ: ಟ್ರಂಪ್ ಏಕಾಏಕಿ ಹೊಸ ಅವತಾರ!

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಮತುಕತೆ ವೇಳೆ,  ಉತ್ತಮ ವ್ಯಾಪಾರ ಸಂಬಂಧವನ್ನು ವೃದ್ಧಿಸುವ ಕುರಿತು ಮಾತುಕತೆ ನಡೆಸಿದ್ದಾರೆ.

 • Karnataka Districts25, Sep 2019, 12:47 PM IST

  FB ಲವರ್ ಜೊತೆ ಓಡಿ ಹೋದ ಮಗಳು, ಮೊಮ್ಮಗನ ಕೊಂದು, ವೃದ್ಧೆ ಆತ್ಮಹತ್ಯೆಗೆ ಯತ್ನ

  ವಿಧವೆಯಾಗಿದ್ದ ಮಗಳು ಫೇಸ್‌ಬುಕ್ ಲವರ್ ಜೊತೆ ಓಡಿಹೋಗಿದ್ದಕ್ಕೆ ವೃದ್ಧೆಯೊಬ್ಬರು ಮೊಮ್ಮಗನನ್ನು ಕೆರೆಗೆ ತಳ್ಳಿ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಮಗಳು ಓಡಿ ಹೋಗಿ ಮಾನ ಹೋಯಿತು ಎಂದು ಅಂಜಿದ ವೃದ್ಧೆ ಈ ರೀತಿ ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ.

 • Ration Card

  Karnataka Districts20, Sep 2019, 3:17 PM IST

  ಪಡಿತರ ಪಡೆಯಲು ದಿನವಿಡಿ ಸರತಿಯಲ್ಲಿ ನಿಂತಿದ್ದ ವೃದ್ಧ ಸಾವು

  ವಿಜಯಪುರ ಜಿಲ್ಲೆಯ ಇಂಡಿ ತಹ​ಸೀ​ಲ್ದಾರ್‌ ಕಚೇರಿ ಆವ​ರ​ಣ​ದಲ್ಲಿ ಪಡಿತರ ಚೀಟಿ ಪಡೆಯಲು ನಿಂತಿದ್ದ ವೃದ್ಧನೊಬ್ಬ ಸಾವನ್ನಪ್ಪಿದ್ದಾರೆ. ಸರತಿ ಸಾಲಿನಲ್ಲಿಯೇ ಹೃದಯಾಘಾತವಾಗಿ ಸಾವನ್ನಪ್ಪಿದ ವೃದ್ಧ. ಮೃತಪಟ್ಟವ್ಯಕ್ತಿಗೆ ಹೃದಯಾಘಾತದ ಕಾಯಿಲೆ ಮೊದಲೆ ಇತ್ತು ಎಂದು ತಿಳಿದು ಬಂದಿದೆ.