ವುಹಾನ್  

(Search results - 35)
 • വുഹാന്‍, ജനുവരിയോടെ ലോക്ക്ഡൗണിലേക്ക് പോയി. ജനങ്ങള്‍ വീടുകളില്‍ ഒറ്റപ്പെട്ടു. പൊലീസും സര്‍ക്കാര്‍ ഉദ്യോഗസ്ഥരും മാത്രം നഗരങ്ങളിലും തെരുവികളിലും ഇറങ്ങി.

  Coronavirus World10, Apr 2020, 10:23 AM IST

  ಕೊರೋನಾ ವೈರಸ್ ಮೂಲ ವುಹಾನ್ ಅಲ್ಲವೆಂದ ಚೀನಾ!

  ಕೊರೋನಾ ಬಗ್ಗೆ ನಾವು ಮೊದಲು ವರದಿ ಮಾಡಿದ್ದೇವೆ ಎಂದ ಮಾತ್ರಕ್ಕೆ ಕೊರೋನಾ ವೈರಸ್ ಹುಟ್ಟಿದ್ದು ನಮ್ಮ ವುಹಾನ್‌ನಲ್ಲೇ ಎಂಬ ಅರ್ಥವಲ್ಲ. ಈ ವೈರಸ್ ಮೂಲ ಎಲ್ಲಿಯದ್ದು ಎಂದು ವಿಜ್ಞಾನವೇ ಹೇಳಬೇಕು ಎಂದು ಚೂನಾ ವಿದೇಶಾಂಗ ಸಚಿವಾಯಲಯದ ವಕ್ತಾರ ಝಾವೋ ಲಿಜಿಯಾನ್ ಹೇಳಿದ್ದಾರೆ.

 • 346 ബസ് ബോട്ട് സര്‍വ്വീസുകളും ഏഴ് സബ് വേ ലൈനുകളും കൂടാതെ ടാക്സി സര്‍വ്വീസുകളും പുനരാരംഭിച്ചെന്ന് നഗരത്തിന്‍റെ ഗതാഗത മന്ത്രാലയം വ്യക്തമാക്കിയതായ് ചൈനീസ് ന്യൂസ് ഏജന്‍സി റിപ്പോര്‍ട്ട് ചെയ്തു.

  Coronavirus World9, Apr 2020, 7:18 PM IST

  ಕೊರೋನಾ ನಿಯಂತ್ರಿಸಲು ಚೀನಾ ಕೈಗೊಂಡಿತ್ತು ಮಹತ್ವದ ನಿರ್ಧಾರ, ವುಹಾನ್‌ನಲ್ಲಿನ ಭಾರತೀಯರಿಂದ ಬಹಿರಂಗ!

  ಚೀನಾದ ವುಹಾನ್ ಇದೀಗ ಯಾವುದೇ ಹಳ್ಳಿಗನಿಗೂ ಗೊತ್ತು. ಕಾರಣ ವಿಶ್ವವನ್ನೇ ನಲುಗಿಸುತ್ತಿರುವ ಕೊರೋನಾ ಹುಟ್ಟಿಕೊಂಡು ವ್ಯಾಪಿಸಿದ್ದೇ ಇಲ್ಲಿಂದ. ಮರಣ ಮೃದಂಗ ಭಾರಿಸಿದ ವುಹಾನ್ 3 ತಿಂಗಳಲ್ಲಿ ಕೊರೋನಾ ನಿಯಂತ್ರಿಸವುಲ್ಲಿ ಯಶಸ್ವಿಯಾಗಿದೆ. ಚೀನಾ ಸರ್ಕಾರ ಕೈಗೊಂಡ ಕಠಿಣ ನಿರ್ಧಾರಗಳನ್ನು ಇದೀಗ ವುಹಾನ್‌ನಲ್ಲಿ ನೆಲೆಸಿರುವ ಭಾರತೀಯರು ಬಹಿರಂಗ ಪಡಿಸಿದ್ದಾರೆ. 

 • Wuhan

  International8, Apr 2020, 5:09 PM IST

  ಕೊರೋನಾ ಹಾವಳಿ ಮಧ್ಯೆಯೇ ವುಹಾನ್‌ನಿಂದ ವಲಸೆ ಪ್ರಾರಂಭ!

  ಕೊರೋನಾ ವೈರಸ್‌ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್‌ ನಗರದಲ್ಲಿ ಲಾಕ್‌ಡೌನ್ ತೆರವು| ಲಾಕ್‌ಡೌನ್ ತೆರವಾದ ಬೆನ್ನಲ್ಲೇ ವಲಸೆ ಹೋಗಲು ಆರಂಭಿಸಿದ ಜನ!

 • चीन में कोरोना के कुल संक्रमित मरीजों की संख्या 81 हजार है। इनमें से कई लोग ठीक हो चुके हैं जबकि मौत का आंकड़ा 33 सौ है।

  Coronavirus World2, Apr 2020, 4:10 PM IST

  ಕೊರೋನಾ ತಾಂಡವ: ಚೀನಾದ ಒಂದು ನಿರ್ಧಾರ, ಉಳಿಯಿತು 7 ಲಕ್ಷ ಜನರ ಪ್ರಾಣ!

  ಚೀನಾದ ವುಹಾನ್‌ನಿಂದ ಹರಡಿದ ಕೊರೋನಾ ವೈರಸ್‌ ಸದ್ಯ ಇಡೀ ವಿಶ್ವದ ನಿದ್ದೆಗೆಡಿಸಿದೆ. ಅಮೆರಿಕಾ, ಇಟಲಿಯಲ್ಲಂತೂ ಇದು ಮರಣ ಮೃದಂಗ ಬಾರಿಸುತ್ತಿದೆ. ಹೀಗಿರುವಾಗ ಅಧ್ಯಯನ ವರದಿಯೊಂದು ಬೆಳಕಿಗೆ ಬಂದಿದ್ದು, ಇದರಲ್ಲಿ ಚೀನಾ ಇಷ್ಟು ಶೀಘ್ರವಾಗಿ ಕೊರೋನಾ ತಡೆಯಲು ಹೇಗೆ ಯಶಸ್ವಿಯಾಯಿತು ಎಂಬುವುದನ್ನು ತಿಳಿಸಲಾಗಿದೆ. ಅಲ್ಲದೇ ಚೀನಾದ ಒಂದು ನಿರ್ಧಾರದಿಂದ ಹೇಗೆ ಏಳು ಲಕ್ಷ ಮಂದಿಯ ಪ್ರಾಣ ಉಲೀಯಿತು ಎಂಬಬುವುದನ್ನೂ ಉಲ್ಲೇಖಿಸಲಾಗಿದೆ.

 • अमेरिकी प्रेसिडेंट ने कहा कि अगर देश में दो लाख से कम मौतों के बाद आंकड़ा रोक लिया गया तो वो भी बहुत बड़ी कामयाबी होगी।

  Coronavirus World1, Apr 2020, 2:41 PM IST

  ಅಮೆರಿಕದಲ್ಲಿ ಪ್ರತಿ ಎರಡೂವರೆ ನಿಮಿಷಕ್ಕೊಂದು ಸಾವು: ವುಹಾನ್ ಹಿಂದಿಕ್ಕಿದ ನ್ಯೂಯಾರ್ಕ್!

  ಕೊರೋನಾ ತಾಂಡವ, ಚೀನಾ ಬಳಿಕ ಅಮೆರಿಕಾದಲ್ಲಿ ಹೆಚ್ಚಾಯ್ತು ಮೃತರ ಸಂಖ್ಯೆ| ವುಹಾನ್ ಆಗಿ ಮಾರ್ಪಾಡಾಗುತ್ತಿದೆ ಅಮೆರಿಕಾದ ನ್ಯೂಯಾರ್ಕ್| ಶವಗಳ ಸಮಾಧಿ ಮಾಡಲೂ ಪರದಾಡುತ್ತಿರುವ ಅಮೆರಿಕಾ

 • ಡುಹಾನ

  Coronavirus World30, Mar 2020, 5:01 PM IST

  ಕೊರೋನಾ ಬಂದ್ರೂ ಬುದ್ಧಿ ಬಂದಿಲ್ಲ: ಚೀನಾದ ಡೆಡ್ಲಿ ವೆಟ್ ಮಾರುಕಟ್ಟೆ ಮತ್ತೆ ಓಪನ್!

  ಚೀನಾದಿಂದ ಆರಂಭವಾದ ಕೊರೋನಾ ವೈರಸ್ ಸದ್ಯ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಹೀಗಿರುವಾಗ ಚೀನಾದಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಲಾಕ್‌ಡೌನ್‌ ಕೂಡಾ ಹಿಂಪಡೆಯಲಾಗಿದೆ. ಹೀಗಿದ್ದರೂ ಚೀನಿಯರು ಮಾತ್ರ ಕೊರೋನಾದಿಂದ ಯಾವುದೇ ಪಾಠ ಕಲಿತಿಲ್ಲ.  ಲಾಕ್‌ಡೌನ್‌ ತೆರವುಗೊಳಿಸಿದ್ದೇ ತಡ ಕೊರೋನಾ ಹುಟ್ಟಿಕೊಂಡಿದ್ದು ಎನ್ನಲಾದ ವುಹಾನ್‌ನ ಮಾಂಸದ ಮಾರುಕಟ್ಟೆಯತ್ತ ಹಿಂಡು ಹಿಂಡಾಗಿ ತೆರಳಿದ್ದಾರೆ.

 • woman

  Coronavirus World30, Mar 2020, 8:16 AM IST

  ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!

  ವಿಶ್ವದ ಮೊದಲ ಕೊರೋನಾ ಸೋಂಕಿತೆ ಪತ್ತೆ!| ಈಕೆಯೇ ಚೀನಾದ ವುಹಾನ್‌ನ ಸಿಗಡಿ ಮಾರಾಟಗಾರ್ತಿ ವೈ| ಈಕೆಗೆ ‘ಪೇಷಂಟ್‌ ಝೀರೋ’ ಎಂದು ಮರುನಾಮಕರಣ!| ಡಿ.10ರಂದೇ ಈಕೆಗೆ ಕೊರೋನಾ| ತಪಾಸಣೆಗೆ ಒಳಗಾದ ಮೊದಲ 27 ರೋಗಿಗಳಲ್ಲಿ ಈಕೆಯೂ ಒಬ್ಬಳು

 • riot

  Coronavirus World29, Mar 2020, 8:03 AM IST

  ಲಾಕ್‌ಡೌನ್‌ ತೆರವು ಬೆನ್ನಲ್ಲೇ, ಚೀನಾದಲ್ಲಿ ಜನರ ದೊಂಬಿ, ಗಲಾಟೆ!

  ಲಾಕ್‌ಡೌನ್‌ ತೆರವು ಬೆನ್ನಲ್ಲೇ, ಚೀನಾದಲ್ಲಿ ಜನರ ದೊಂಬಿ, ಗಲಾಟೆ!| ಕಳೆದೊಂದು ವಾರದಲ್ಲಿ ಹುಬೇಯಲ್ಲಿ ಕೇವಲ 1 ಕೊರೋನಾ ಕೇಸ್‌| ಈ ಹಿನ್ನೆಲೆ, ಈ ಭಾಗದ ಜನ ಇತರೆ ಭಾಗಗಳಿಗೆ ತೆರಳಲು ಅನುಮತಿ| ಈ ಜನರ ಬಿಟ್ಟುಕೊಂಡರೆ ತಮಗೂ ಕೊರೋನಾ ಬಿಸಿ ತಟ್ಟುವ ಭೀತಿ| ಈ ಹಿನ್ನೆಲೆ, ಹುಬೇ ಪ್ರಾಂತ್ಯದ ಗಡಿ ಭಾಗಗಳು ಸಂಪೂರ್ಣ ಬಂದ್‌

 • हालांकि, अभी भी शंघाई डिज्नीलैंड, पोटाला पैलेस और फॉरबिडेन सिटी को बंद रखा गया है।

  Coronavirus World26, Mar 2020, 7:12 PM IST

  ಬೇಕಂತ ಮಾಡಿಲ್ಲ, ಜನಕರು ನಾವಲ್ಲ, ಸತ್ಯ ಹೇಳಿದರೆ ಚೀನಾಗೆ ಅರಗಿಸಲು ಆಗುತ್ತಿಲ್ಲ!

  ವಿಶ್ವದಲ್ಲಿ ಕರೋನಾ ಹೆಸರಿನಲ್ಲಿ ಅನೇಕ ವಸ್ತುಗಳಿವೆ. ಅದ್ಯಾವುದು ಕೊರೋನಾ ವೈರಸ್ ಅಷ್ಟು ಜನಪ್ರಿಯವಾಗಿಲ್ಲ. ಯಾರನ್ನೇ ಕೇಳಿದರೂ ಕೊರೋನಾ ವೈರಸ್ ಮಾತು. ಇಲಿ, ಹಾವು ತಿನ್ನುವ ಚೀನಾದವರಿಂದ ಕೊರೋನಾ ಅಲ್ಲದೆ ಮತ್ತೇನು ಬರಲು ಸಾಧ್ಯ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಕೊರೋನಾ ಮೂಲ ಚೀನಾ, ವುಹಾನ್ ಕೊರೋನಾ ಎಂದೆಲ್ಲ ಹೇಳಿದರೆ ಚೀನಾಗೆ ಕೆಂಡದಂತೆ ಕೋಪ ಬರುತ್ತಿದೆ. ಇಷ್ಟೇ ಅಲ್ಲ ಈ ಕುರಿತು ಅಮೆರಿಕಾಗೆ ಎಚ್ಚರಿಕೆ ನೀಡಿದೆ.
   

 • wuhan

  Coronavirus World26, Mar 2020, 7:28 AM IST

  ಕೊರೋನಾ ಕೇಂದ್ರ ವುಹಾನ್‌ ಸಂಪೂರ್ಣ ಗುಣಮುಖ, ಏ.8ಕ್ಕೆ ಲಾಕ್‌ಡೌನ್‌ ಅಂತ್ಯ!

  ಚೀನಾದ ವುಹಾನ್‌ನಿಂದ ಹಬ್ಬಿದ್ದ ಕೊರೋನಾ ಮಹಾಮಾರಿ| ವುಹಾನ್‌ನಿಂದ ಹಬ್ಬಿದ ವೈರಸ್‌ಗೆ ಇಡೀ ಜಗತ್ತೇ ತಲ್ಲಣ| ವುಹಾನ್‌ ಈ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖ

 • Corona
  Video Icon

  Karnataka Districts19, Mar 2020, 2:20 PM IST

  ಕೊರೋನಾ ಭೀತಿ: ಚೀನಾದ ವುಹಾನ್‌ನಂತೆ ಕಲಬುರಗಿಯಲ್ಲೂ ದಿಗ್ಬಂಧನ!

  ಕೊರೋನಾ ವೈರಸ್‌ಗೆ ದೇಶದಲ್ಲೇ ಮೊದಲು ಕಲಬುರಗಿ ಓರ್ವ ವೃದ್ಧ ಬಲಿಯಾಗಿದ್ದಾರೆ. ವೃದ್ಧ ಸಾವನ್ನಪ್ಪಿದ ಮೇಲೆ ಜಿಲ್ಲೆ ಅಕ್ಷರಶಃ ಕಂಗಾಲಾಗಿದೆ. ಹೌದು, ಜನರು ಮನೆ ಬಿಟ್ಟು ಹೊರಗಡೆ ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ಕಲಬುರಗಿ ನಗರವೇ ಸಂಪೂರ್ಣವಾಗಿ ಸ್ತಬ್ಧವಾಗಿದೆ. 

 • कोरोना वायरस को लेकर जाति-सांप्रदाय से जोड़कर भी लोग फर्जी खबरें और दावे फैला रहे हैं। इन पर विश्वास नहीं करना चाहिए। कोरोना का खौफ इतना ज्यादा है कि सोशल मीडिया पर इसके लेकर अफवाहें भी पैर पसार रही हैं। इससे पहले भी कई दावे किए गए।कहीं तुलसी के रस और लहसुन के उबले पानी को कोरोना का इलाज बताया जा रहा है।

  Karnataka Districts18, Mar 2020, 7:49 AM IST

  ಕಲಬುರಗಿಯಲ್ಲಿ ಚೀನಾದ ವುಹಾನ್‌ ರೀತಿ ಕಟ್ಟೆಚ್ಚರ! ಸೋಂಕಿತರ ಮನೆಗೆ ದಿಗ್ಬಂಧನ

  ವೈರಸ್ ಜನಿಸಿದ್ದ ಚೀನಾ ವುಹಾನ್ ನಗರದಂತೆ ಇದೀಗ ಕರ್ನಾಟಕದ ಕಲಬುರಗಿಗೂ ಕೂಡ ದಿಗ್ಬಂಧನ ಹಾಕಲಾಗಿದೆ. 

 • वुहान में एक अस्थाई अस्पताल बंद होने के बाद वहां मौजूद ठीक हुए मरीज और मेडिकल स्टाफ।

  International18, Mar 2020, 7:43 AM IST

  ಕೊರೋನಾ ಕೇಂದ್ರ ಸ್ಥಳ ವುಹಾ​ನ್‌​ನಲ್ಲಿ ಹೊಸ​ದಾ​ಗಿ ಒಬ್ಬ​ನಿ​ಗೆ ಮಾತ್ರ ಸೋಂಕು!

  ಕೊರೋನಾ ಕೇಂದ್ರ ಸ್ಥಳ ವುಹಾ​ನ್‌​ನಲ್ಲಿ ಹೊಸ​ದಾ​ಗಿ| ಒಬ್ಬ​ನಿ​ಗೆ ಮಾತ್ರ ಸೋಂಕು| ಚೀನಾ​ದಲ್ಲಿ 21 ಹೊಸ ಪ್ರಕ​ರ​ಣ, 13 ಸಾವು

 • roads

  International16, Mar 2020, 1:13 PM IST

  ಕೊರೋನಾಗೆ ಎಲ್ಲವೂ ಸ್ತಬ್ಧ: ಜನರಿಂದ ಗಿಜಿಗುಡುತ್ತಿದ್ದ ಪ್ರದೇಶದಲ್ಲಿ ನೊಣಗಳ ಕಾರುಬಾರು!

  ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಿಂದ ಹಬ್ಬಿದ ಕೊರೋನಾ ವೈರಸ್ ಸದ್ಯ ಜಗತ್ತಿನೆಲ್ಲೆಡೆ ಅಬ್ಬರ ಸೃಷ್ಟಿಸಿದೆ. ನೂರಕ್ಕೂ ಅಧಿಕ ದೇಶಗಳಲ್ಲಿ ಸೋಂಕು ಹರಡಿದೆ. ಈಗಾಗಲೇ ಈ ಡೆಡ್ಲಿ ವೈರಸ್ ಗೆ 6 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಹೆಲ್ತ್ ಎಮರ್ಜೆನ್ಸಿ ಘೋಷಿಸಿದ್ದು, ಜನರನ್ನು ಓಡಾಡದಂತೆ ನಿರ್ಬಂಧಿಸಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟಿದ್ದರೆ, ಅತ್ತ ಇರಾನ್ ನಲ್ಲಿ ಸುಮಾರು 10 ಮಂದಿ ಪ್ರತಿದಿನ ಮೃತಪಡುತ್ತಿದ್ದಾರೆ. ಪುಟ್ಟ ರಾಷ್ಟ್ರ ಇಟಲಿ ಸಾವಿನ ಮನೆಯಂತಾಗಿದೆ. ಕೊರೋನಾಗೆ ಕಂಗೆಟ್ಟ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹೀಗಿರುವಾಗ ಜನರಿಂದ ಗಿಜಿಗುಡುತ್ತಿದ್ದ ವಿಶ್ವದ ಅನೇಕ ಪ್ರದೆಶಗಳು ಜನರಿಲ್ಲದೇ ಖಾಲಿ ಖಾಲಿಯಾಗಿವೆ. ನೊಣಗಳ ಹಾರಾಟ ಆರಂಭವಾಗಿದೆ. 
   

 • undefined

  International14, Mar 2020, 10:24 AM IST

  'ಕೊರೋನಾ ವೈರಸ್‌ ಮೂಲ ಚೀನಾ ಅಲ್ಲ, ಅಮೆರಿಕಾ!'

  ಕೊರೋನಾ ವೈರಸ್‌ ಮೂಲ ಅಮೆರಿಕ: ಚೀನಾ ‘ಬಾಂಬ್‌’!| ಅಮೆರಿಕ ಸೇನೆಯೇ ವೈರಾಣು ತಂದು ವುಹಾನ್‌ಗೆ ಬಿಟ್ಟಿರಬಹುದು| ‘ಮೇಡ್‌ ಇನ್‌ ಚೀನಾ ವೈರಸ್‌’ ಎಂದ ಅಮೆರಿಕಕ್ಕೆ ಭರ್ಜರಿ ತಿರುಗೇಟು