ವೀಸಾ  

(Search results - 59)
 • undefined
  Video Icon

  state21, Apr 2020, 4:12 PM

  ಪಾದರಾಯನಪುರ ಸುಬಾನಿ ಮಸೀದಿಯಲ್ಲಿ 14 ವಿದೇಶಿ ಧರ್ಮಪ್ರಚಾರಕರು

  ಪಾದರಾಯನಪುರದ ಗಲಭೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಕ್ತಾ ಇದೆ. ಒಂದೊಂದೇ ಹೊಸ ವಿಚಾರಗಳು ಹೊರ ಬೀಳುತ್ತಿದೆ.  ಅಲ್ಲಿನ ಸುಬಾನಿ ಮಸೀದಿಯಲ್ಲಿ ಬರೋಬ್ಬರಿ 14 ವಿದೇಶಿಯರಿದ್ದರು ಎನ್ನಲಾಗಿದೆ. ಇವರು ಇಂಡೋನೇಶ್ಯಾ, ಕಿರ್ಗಿಸ್ತಾನ್ ಮೂಲದ ಧರ್ಮ ಪ್ರಚಾರಕರಿ ಎನ್ನಲಾಗಿದೆ. ಟೂರಿಸ್ಟ್ ವೀಸಾ ಮೇಲೆ ಬಂದವರಿಗೆ ಮಸೀದಿಗೆ ಎಂಟ್ರಿ ಸಿಕ್ಕಿದ್ದು ಹೇಗೆ? ಕಾರ್ಪೋರೇಟರ್ ಅನುಮತಿ ಕೊಟ್ಟಿದ್ಹೇಗೆ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

 • undefined
  Video Icon

  Coronavirus India3, Apr 2020, 3:35 PM

  ದೇಶಕ್ಕೆ ಕೊರೊನಾ ಐಲ್ಯಾಂಡ್ ಆಯ್ತು ದೆಹಲಿ ಮಾರ್ಕಜ್ ಮಸೀದಿ?

  ದೇಶಕ್ಕೆ ಕೊರೋನಾ ಐಲ್ಯಾಂಡ್ ಆಯ್ತು ದೆಹಲಿಯ ಮಾರ್ಕಜ್ ಮಸೀದಿ. ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾಗಿದ್ದ 558 ಜನರಿಗೆ ಕೊರೋನಾ ಪಾಸಿಟೀವ್ ಬಂದಿದೆ. ದೇಶದ ಶೇ. 27 ರಷ್ಟು ಕೊರೋನಾ ಸೋಂಕಿತರಿಗೆ ತಬ್ಲಿಘೀ ಜಮಾತ್ ನಂಟಿರುವುದಾಗಿ ತಿಳಿದು ಬಂದಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ 1 ಸಾವಿರ ವಿದೇಶಿಯರ ವೀಸಾ ರದ್ದಾಗಿದೆ.  ದಿನೇ ದಿನೇ ಆತಂಕಕಾರಿ ವಿಚಾರಗಳು ಹೊರ ಬರುತ್ತಿವೆ. ಹೆಚ್ಚಿನ ಅಪ್‌ಡೇಟ್ಸ್‌ ಇಲ್ಲಿವೆ ನೋಡಿ! 

 • undefined
  Video Icon

  Coronavirus India3, Apr 2020, 1:37 PM

  558 ತಬ್ಲೀಗ್ ಮಂದಿಗೆ ಕೊರೋನಾ ಪಾಸಿಟಿವ್; ವಿದೇಶಿಯರ ವೀಸಾ ರದ್ದು

  ಮುಂದುವರಿದ ಕೊರೋನಾ ಅಟ್ಟಹಾಸ, ಐನ್ನೂರಕ್ಕೂ ಅಧಿಕ ತಬ್ಲೀಗ್ ಮಂದಿಗೆ ಕೊರೋನಾ ಪಾಸಿಟಿವ್. ದೆಹಲಿಯ ನಿಜಾಮುದ್ದೀನ್ ಮರ್ಕಜ್‌ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ತಬ್ಲೀಗ್ ಜಮಾತ್ ಸದಸ್ಯರು

 • undefined

  International12, Mar 2020, 11:48 AM

  ಕೊರೋನಾ ಭೀತಿ: ಭಾರತದ ಎಲ್ಲಾ ವೀಸಾ ಅಮಾನತು!

  ಭಾರತದ ಎಲ್ಲ ವೀಸಾ ಅಮಾನತು| ಕೊರೋನಾ: ಏ.15ರವರೆಗೆ ವೀಸಾ ಅಮಾನತು| ಸರ್ಕಾರದಿಂದ ಹೊಸ ಕಠಿಣ ಪ್ರಯಾಣ ನಿಯಮ

 • Madhuswamy

  Karnataka Districts27, Feb 2020, 8:33 AM

  ಅಮೆರಿಕ ವೀಸಾ ಕೇಂದ್ರ ಬೆಂಗಳೂರಲ್ಲೇ ಆರಂಭಿಸಿ: ಮಾಧುಸ್ವಾಮಿ

  ರಾಜ್ಯದ ಜನತೆ ಅಮೆರಿಕದ ವೀಸಾ ಪಡೆಯಬೇಕಾದರೆ ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗೆ ಅಲೆದಾಡಬೇಕಾಗಿದೆ. ಹೀಗಾಗಿ ವೀಸಾ ನೀಡುವ ಕಚೇರಿಯನ್ನು ಬೆಂಗಳೂರಿನಲ್ಲಿಯೇ ಆರಂಭಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್‌ ಅವರನ್ನು ಸಚಿವ ಜೆ.ಸಿ. ಮಾಧುಸ್ವಾಮಿ ಒತ್ತಾಯಿಸಿದ್ದಾರೆ.
   

 • modi rahul gandhi

  India18, Feb 2020, 2:56 PM

  ಬಹಳ ದಿನಗಳಾದ ಮೇಲೆ ಒಂದಾದ ಬಿಜೆಪಿ, ಕಾಂಗ್ರೆಸ್: ಕೇಂದ್ರದ ಪರ 'ಕೈ' ಬ್ಯಾಟಿಂಗ್!

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿಲುವನ್ನು ಕುಟುವಾಗಿ ಟೀಕಿಸುತ್ತಿದ್ದ ಬ್ರಿಟನ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರ ವೀಸಾ ಮೇಲೆ ಭಾರತ ನಿಷೇಧ ಹೇರಿದೆ.

 • पंजाब-हरियाणा: हरियाणा में दो लोगों में वायरस का असर देखा गया जबकि पंजाब में एक संदिग्ध पाया गया है। साथ ही दो अन्य लोगों को भी अस्पताल में भर्ती करवाया गया है।

  India2, Feb 2020, 4:53 PM

  ಚೀನಿ ನಾಗರಿಕರಿಗೆ ತಾತ್ಕಾಲಿಕವಾಗಿ ಆನ್‌ಲೈನ್ ವೀಸಾ ನಿರಾಕರಿಸಿದ ಭಾರತ!

  ಚೀನಾದಲ್ಲಿ ಕೊರೋನಾ ವೈರಸ್  ಭೀತಿ ಕಡಿಮೆಯಾಗುವವರೆಗೂ ಚೀನಾದ ನಾಗರಿಕರಿಗೆ ಆನ್’ಲೈನ್ ವೀಸಾ ಸೌಲಭ್ಯ ರದ್ದುಗೊಳಿಸಲಾಗಿದೆ ಎಂದು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

 • undefined

  India26, Jan 2020, 10:14 PM

  ಪಾಕ್ ವ್ಯಕ್ತಿಗೆ ಕಡಪದಲ್ಲಿಯೇ ಇರಲು ಅವಕಾಶ ಕೊಟ್ಟ ಪೊಲೀಸರು!

  ದೇಶದಲ್ಲಿ ಪೌರತ್ವ ಮಸೂದೆ ತಿದ್ದುಪಡಿ ಕುರಿತಾಗಿ ಪರ ವಿರೋಧದ ಜೋರು ಚರ್ಚೆ, ಪ್ರತಿಭಟನೆ ನಡೆಯುತ್ತಲೇ ಇದೆ. ಈ ನಡುವಿನಲ್ಲಿ ತಿರುಪತಿಯ ಒಂದು ಪ್ರಕರಣ  ನೋಡಲೇ ಬೇಕು. ನೋಡಿ ತಿಳಿದುಕೊಳ್ಳಲೇಬೇಕು.

 • Pregnant

  International25, Jan 2020, 8:54 AM

  ಹೆರಿಗೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ತೆರಳುವವರಿಗೆ ಬ್ರೇಕ್!

  ಹೆರಿಗೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ತೆರಳುವ ಗರ್ಭಿಣಿಯರಿಗೆ ವೀಸಾ ಇಲ್ಲ| ಟ್ರಂಪ್‌ ಹೊಸ ಕ್ರಮ| ನಿನ್ನೆಯಿಂದಲೇ ಜಾರಿ| ಬರ್ತ್ ಟೂರಿಸಂ ದಂಧೆ ಮೇಲೆ ಗದಾಪ್ರಹಾರ

 • Saif Hassan

  Cricket29, Nov 2019, 1:25 PM

  ಭಾರತದಲ್ಲಿ ಬಾಂಗ್ಲಾ ಕ್ರಿಕೆಟಿಗನ ಅಕ್ರಮ ವಾಸ್ತವ್ಯ..!

  ವೀಸಾ ಅವಧಿ ಮುಗಿದರೂ ಹೆಚ್ಚುವರಿಯಾಗಿ 2 ದಿನ ಭಾರತದಲ್ಲೇ ಇದ್ದಿದ್ದರಿಂದ ಈ ಮೊತ್ತವನ್ನು ಪಾವತಿಸಿದ್ದಾರೆ. ಹಸನ್‌ ಅವರ ವೀಸಾ ಅವಧಿ ಮುಕ್ತಾಯವಾಗಿರುವುದನ್ನು ಅವರು ಪರಿಶೀಲಿಸಿರಲಿಲ್ಲ. ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ಅದನ್ನು ನೋಡಿಕೊಂಡಿದ್ದ ಹಸನ್‌, ಮುಂಚೆಯೇ  ನಿಗದಿಯಾಗಿದ್ದ ವಿಮಾನದಲ್ಲಿ ಬಾಂಗ್ಲಾಗೆ ತೆರಳಲು ಸಾಧ್ಯವಾಗಿರಲಿಲ್ಲ.

 • undefined

  International11, Nov 2019, 11:12 AM

  ಎಚ್-1 ಬಿ ವೀಸಾದಾರರ ಸಂಗಾತಿಗಳ ಉದ್ಯೋಗ ರದ್ದಿಲ್ಲ: ಅಮೆರಿಕಾ ಕೋರ್ಟ್

  ಎಚ್-1 ಬಿ ವೀಸಾದಡಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರ ಸಂಗಾತಿಗಳಿಗೆ ನೀಡಲಾ ಗುವ ಉದ್ಯೋಗ ಪರ್ಮಿಟ್ ಅನ್ನು ರದ್ದುಗೊಳಿಸಲು ಅಮೆರಿಕದ ನ್ಯಾಯಾಲಯವೊಂದು ನಿರಾಕರಿಸಿದೆ.

 • undefined

  News25, Oct 2019, 4:33 PM

  ವೀಸಾ ಇಲ್ಲದೇ ಬ್ರೆಜಿಲ್‌ಗೆ ಬನ್ನಿ: ಭಾರತೀಯರಿಗೆ ವಿಶಿಷ್ಟ ಆಫರ್!

  ಬ್ರೆಜಿಲ್ ಪ್ರವಾಸ ಕೈಗೊಳ್ಳುವ ಭಾರತೀಯರಿಗೆ ಅಲ್ಲಿನ ಅಧ್ಯಕ್ಷ ಜೈರ್ ಬೊಲ್ಸೊನ್ಯಾರೋ ತುಂಬ ವಿಶೇಷವಾದ ಗಿಫ್ಟ್ ನೀಡಿದ್ದಾರೆ. ಇನ್ನು ಮುಂದೆ ಬ್ರೆಜಿಲ್‌ಗೆ ತೆರಳುವ ಭಾರತೀಯರಿಗೆ ವೀಸಾದ ಅವಶ್ಯಕತೆಯಿಲ್ಲ ಎಂದು ಬೊಲ್ಸೊನ್ಯಾರೋ ಘೋಷಿಸಿದ್ದಾರೆ.

 • undefined

  OTHER SPORTS9, Oct 2019, 6:39 PM

  ಸೈನಾ ವೀಸಾ ಸಮಸ್ಯೆಗೆ ನೆರವಾದ ಗೃಹ ಸಚಿವಾಲಯ

  ವೀಸಾ ಅರ್ಜಿ​ ಸಲ್ಲಿ​ಸುವಾಗ ಅರ್ಜಿ​ದಾ​ರರು ಸಂದರ್ಶನದಲ್ಲಿ ಉಪಸ್ಥಿತರಿರಬೇಕು ಎಂಬ ಡೆನ್ಮಾರ್ಕ್’ನ ಭಾರತ ರಾಯ​ಭಾರ ಕಚೇ​ರಿಯ ಹೊಸ ನಿಯ​ಮ​ ಸಮಸ್ಯೆಗೆ ಕಾರ​ಣ​ವಾ​ಯಿತು.

 • " സുഹൃത്തിനൊപ്പം ചേരാൻ ഹൂസ്റ്റണിൽ " എന്നായിരുന്നു ഹൂസ്റ്റണിലേക്ക് ഇറങ്ങും മുമ്പ് ട്രംപിന്‍റെ ട്വീറ്റ്.

  News7, Oct 2019, 8:27 AM

  ಅಮೆರಿಕದ ಹೊಸ ವೀಸಾ ನೀತಿ ಭಾರತೀಯ ವಲಸಿಗರಿಗೆ ಸಂಕಷ್ಟ!

  ಅಮೆರಿಕದ ಹೊಸ ವೀಸಾ ನೀತಿ ಭಾರತೀಯ ವಲಸಿಗರಿಗೆ ಕಷ್ಟ| ಆರೋಗ್ಯ ವಿಮೆ ಹೊಂದಿರದೇ ಇದ್ದರೆ ವೀಸಾ ಇಲ್ಲ| ನವೆಂಬರ್‌ನಿಂದ ಹೊಸ ನಿಯಮ ಜಾರಿ| ಈಗಾಗಲೇ ಅಮೆರಿಕದಲ್ಲಿರುವ ಭಾರತೀಯರಿಗೆ ಇದು ಅನ್ವಯಿಸಲ್ಲ

 • sikh

  NEWS13, Sep 2019, 3:49 PM

  312 ಸಿಖ್ ವಿದೇಶಿಯರು ಕಪ್ಪುಪಟ್ಟಿಯಿಂದ ಹೊರಕ್ಕೆ: ಇಬ್ಬರು ಉಳಿದಿದ್ದೇಕೆ?

  ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಸಿಖ್ ವಿದೇಶಿಯರ ಕಪ್ಪುಪಟ್ಟಿಯಿಂದ 312 ಜನರನ್ನು ಹೆಸರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಕಪ್ಪು ಪಟ್ಟಿಯಿಂದ ಹೊರಬಿದ್ದಿರುವ ಈ 312 ಜನ ವಿದೇಶಿಯರು ಇನ್ನು ಮುಂದೆ ಭಾರತೀಯ ವೀಸಾ ಪಡೆಯಲು ಮತ್ತು ಸಾಗರೋತ್ತರ ಭಾರತೀಯ ಕಾರ್ಡನ್ನು ಪಡೆಯಲು ಅರ್ಹರಾಗಿದ್ದಾರೆ.