ವೀರ್ಯ

(Search results - 32)

Bacteria

Health18, Sep 2020, 6:29 PM

ಚೀನಾದಲ್ಲಿ ಹೊಸ ಬ್ಯಾಕ್ಟೀರಿಯಾ: ಸೋಂಕು ತಗುಲಿದರೆ ಪುರುಷತ್ವವೇ ಹೋಗುತ್ತೆ

ವಾಯುವ್ಯ ಚೀನಾದಲ್ಲಿ ಹೊಸದೊಂದು ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ. ಈ ಭಾಗದ ಸಾವಿರಾರು ಜನರು ಬ್ರುಸೆಲ್ಲೋಸಿಸ್ ಎಂಬ ಕೀಟಾಣುವಿನ ರೋಗಕ್ಕೆ ತುತ್ತಾಗಿದ್ದಾರೆ. ಟೆಸ್ಟ್‌ನಲ್ಲಿ ಬಹಳಷ್ಟು ಜನಕ್ಕೆ ಪಾಸಿಟಿವ್ ಫಲಿತಾಂಶ ಬಂದಿದೆ.

keto diet

Health11, Sep 2020, 5:00 PM

ಕೆಟೋ ಡಯಟ್‌ನಿಂದ ವೀರ್ಯ ವೃದ್ಧಿ!

ಆರೋಗ್ಯದ ಬಗ್ಗೆ ತಲೆ ಕೆಡಿಸಿಕೊಳ್ತಿರುವವರು ಇತ್ತೀಚೆಗೆ ಕೆಟೋ ಡಯಟ್ ಫಾಲೋ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಇದು ಸಾಮಾನ್ಯವಾಗಿ ಬೊಜ್ಜು ಇಳಿಸುವ ಡಯಟ್‌ ಅಂತ್ಲೇ ಪಾಪ್ಯುಲರ್. ಆದರೆ ಇತ್ತೀಚೆಗೆ ಸಂಶೋಧನೆಯಿಂದ ಕಂಡುಬಂದ ವಿಚಾರ ಅಂದ್ರೆ ಇದು ಪುರುಷರಲ್ಲಿ ವೀರ್ಯವೃದ್ಧಿಗೂ ಕಾರಣವಾಗುತ್ತೆ ಅನ್ನುವುದು.

ಗಾಯಕಿ, ಡ್ಯಾನ್ಸರ್‌ ಹಾಗೂ ಕ್ರೀಡಾ ನಿರೂಪಕಿ ಭಾವನಾ ಬಾಲಕೃಷ್ಣನ್‌ ವರ್ಷಗಳ ಹಿಂದೆ ಹೃತಿಕ್ ರೋಷನ್‌ ಬಗ್ಗೆ ಮಾಡಿದ ಟ್ಟೀಟ್‌ ಈಗಲೂ ಅಭಿಮಾನಿಗಳು ಮರೆತಿಲ್ಲ. ಅಷ್ಟಕ್ಕೂ ಆ ಟ್ಟೀಟ್‌ನಲ್ಲಿ ಭಾವನಾ ಏನ್‌ ಹೇಳಿದ್ರು ಗೊತ್ತಾ ?

Cricket11, Aug 2020, 5:22 PM

ಕ್ರೀಡಾ ನಿರೂಪಕಿ ಭಾವನಾ ಬಾಲಕೃಷ್ಣನ್ ಹೃತಿಕ್‌ ವೀರ್ಯದಾನ ಮಾಡಿ ಅಂದ್ರಾ?

ಗಾಯಕಿ, ಡ್ಯಾನ್ಸರ್‌ ಹಾಗೂ ಕ್ರೀಡಾ ನಿರೂಪಕಿ ಭಾವನಾ ಬಾಲಕೃಷ್ಣನ್‌ ವರ್ಷಗಳ ಹಿಂದೆ ಹೃತಿಕ್ ರೋಷನ್‌ ಬಗ್ಗೆ ಮಾಡಿದ ಟ್ಟೀಟ್‌ ಈಗಲೂ ಅಭಿಮಾನಿಗಳು ಮರೆತಿಲ್ಲ. ಅಷ್ಟಕ್ಕೂ ಆ ಟ್ಟೀಟ್‌ನಲ್ಲಿ ಭಾವನಾ ಏನ್‌ ಹೇಳಿದ್ರು ಗೊತ್ತಾ ?

SN relationship romance sperms

Festivals19, Jul 2020, 4:50 PM

ವೀರ್ಯ ನುಂಗಿದ್ರೆ ಮಕ್ಕಳು ಹುಟ್ತಾವಾ? ಈ ಕತೆ ಓದಿ!

ಪುರಾಣಗಳಲ್ಲಿ, ನೇರವಾದ ಲೈಂಗಿಕ ಕ್ರಿಯೆಯಿಲ್ಲದೆ ಕೆಲವು ಮಹಾಪುರುಷರೂ ಮಹಿಳೆಯರೂ ಹುಟ್ಟಿಕೊಂಡ ಕತೆಗಳಿವೆ. ಅದರಲ್ಲಿ ಸಾಮಾನ್ಯವಾಗಿ ಪುರುಷ ಮತ್ತು ಆತನ ವೀರ್ಯದ ಪ್ರಸ್ತಾಪ ಇದೆ. ಆದರೆ ಅದನ್ನು ಹೆಣ್ಣು ಪಡೆಯುವ ಬಗೆ ಮಾತ್ರ ವಿಚಿತ್ರವಾಗಿರುತ್ತದೆ.

• undefined

relationship26, Jun 2020, 4:58 PM

#Feelfree: ಸೆಕ್ಸ್ ಮಾಡಿದಾಗ ವೀರ್ಯ ಹೊರಚೆಲ್ಲುತ್ತೆ, ಹೀಗ್ಯಾಕೆ?

ಸ್ರವಿಸುವ ವೀರ್ಯವೆಲ್ಲ ಗರ್ಭದೊಳಗೆ ಹೋಗಲ್ಲ, ವೀರ್ಯದಲ್ಲಿ ಅಸಂಖ್ಯಾತ ವೀರ್ಯಾಣುಗಳಿರುತ್ತದೆ. ಅವುಗಳಲ್ಲಿ‌ ಒಂದು ವೀರ್ಯಾಣು ಫಲಿತವಾಗುತ್ತದೆ. ವೀರ್ಯ ಹೊರ‌ ಚೆಲ್ಲುವುದು ಸಹಜ ‌ಕ್ರಿಯೆ.

షాంగిక్యూ మున్సిపల్‌ ఆస్పత్రిలో కరోనా నుంచి కోలుకుంటున్న 38 మంది కరోనా బాధితులపై పరిశోధకులు అధ్యయనం చేశారు. వీరిలో ఆరుగురి వీర్యంలో కరోనా వైరస్‌ ఉన్నట్లు గుర్తించారు.

Health10, May 2020, 3:17 PM

ಲೈಂಗಿಕ ಕ್ರಿಯೆಯಿಂದ ಕೊರೋನಾ ಹರಡುತ್ತಾ? ಸಿಕ್ಕಿತು ಉತ್ತರ

ಲೈಂಗಿಕ ಕ್ರಿಯೆಯಿಂದ ಕೊರೋನಾ ಹರಡುತ್ತದೆಯೇ? ಇದು ಕೊರೋನಾ ಕಾಣಿಸಿಕೊಂಡ ಮೇಲೆ ಆನ್ ಲೈನ್ ನಲ್ಲಿ ಅತಿ ಹೆಚ್ಚು ಸರ್ಚ್ ಗೆ ಗುರಿಯಾದ ಪ್ರಶ್ನೆ. ಚೀನಾದ ವಿಜ್ಞಾನಿಗಳು ಹೊಸ ಅಧ್ಯಯನ ವರದಿಯೊಂದನ್ನು ತೆರೆದಿಟ್ಟಿದ್ದಾರೆ.

Mum drinks sperm smoothies to fight off coronavirus London

Health3, May 2020, 9:52 PM

ಬಾಯ್ ಫ್ರೆಂಡ್‌ವೀರ್ಯವೇ ಕೊರೋನಾಕ್ಕೆ ಔಷಧ, ವಾರಕ್ಕೆ ಮೂರು ಸಾರಿ!

ಕೊರೋನಾದಿಂಧ ಪಾರಾಗಲು, ಕೊರೋನಾಕ್ಕೆ ಔಷಧ ಹುಡುಕಲು ಹರಸಾಹಸ ನಡೆಯುತ್ತಲೇ ಇದೆ. ರೋಗ ನಿರೋಧಕ ಶಕ್ತಿ ಹೆಚ್ಚಳ ಮಾಡಿಕೊಳ್ಳಿ ಎಂದು ಸಲಹೆ ಮೇಲೆ ಸಲಹೆ ಬರುತ್ತಿದೆ. ಅದೆಲ್ಲದರ ನಡುವೆ ಈ ಮಹಿಳೆ ಹೊಸದೊಂದು ಔಷಧ ಕಂಡುಹಿಡಿದು ತಮ್ಮ ಮೇಲೆಯೇ ಪ್ರಯೋಗ ಮಾಡಿಕೊಂಡಿದ್ದಾರೆ.

• relationship sprem

Health8, Mar 2020, 11:59 AM

ನೀವೂ ವೀರ್ಯ ದಾನ ಮಾಡಬಹುದಾ?

ಕೆಲವರಿಗೆ ಕುತೂಹಲ ಮತ್ತು ಆಸೆ ಇದ್ದೇ ಇರುತ್ತೆ- ವೀರ್ಯ ದಾನ ಅಂದ್ರೇನು, ತಾನೂ ಅದನ್ನು ಮಾಡಬಹುದಾ, ಅದರಿಂದ ಕಾಸು ಸಿಗುತ್ತಾ ಅಂತ. ಈ ಬಗ್ಗೆ ನೀವು ತಿಳಿದುಕೊಳ್ಳೋದು ಒಳ್ಳೇದು.

• swimming pool sperm

Woman26, Feb 2020, 5:06 PM

ಸ್ವಿಮಿಂಗ್ ಫೂಲ್‌ನಲ್ಲಿ ಪ್ರಬಲ ವೀರ್ಯಾಣು ಇದ್ರೆ ಮಹಿಳೆ ಪ್ರಗ್ನೆಂಟ್!

ಭಾರತೀಯರಿಗೆ ಈ ಕತೆ ಹೊಸದಲ್ಲ.. ಆದರೆ ಆಧುನಿಕ ಜಗತ್ತಿಗೆ ಹೊಸದು. ‍ಇಂಡೊನೇಷಿಯಾದಿಂದ ಹೊರಟ ಸುದ್ದಿ ಪುರಾಣದ ಋಷ್ಯಶೃಂಗರ ಕತೆಗೆ ಲಿಂಕ್ ಮಾಡಿದೆ. ಒಂದು ಸುದ್ದಿ ಒಂದು ಪುರಾಣ ಕತೆ ಇಲ್ಲಿದೆ.

• Do you bother about semen leakage

relationship30, Dec 2019, 3:03 PM

ಸೆಕ್ಸ್‌ ಮಾಡದಿದ್ದಾಗ ವೀರ್ಯಸ್ಖಲನವಾಗುವುದು ಏಕೆ?

ಸೆಕ್ಸ್‌ ಮಾಡುವಾಗ ಅಥವಾ ಹಸ್ತಮೈಥುನದ ವೇಳೆ ವೀರ‍್ಯ ರಸ ಸೋರಿಕೆಯಾಗೋದು ಸಾಮಾನ್ಯ. ಆದರೆ ತೀರಾ ನಾರ್ಮಲ್‌ ಟೈಮ್‌ನಲ್ಲೂ ಅಂದರೆ ನಿದ್ದೆಯಲ್ಲೋ, ಆಫೀಸ್‌ನಲ್ಲೋ ಎಲ್ಲೋ ಟ್ರಾವೆಲ್‌ ಮಾಡ್ಬೇಕಾದ್ರೂ ಹೀಗಾಗೋದು ಯಾಕೆ?

• శాడోమాసోకిసమ్ (Sadomasochism): ఆనందం పొందడానికి ఇతరులను బాధపెట్టడాన్నే శాడోమాసోకిసమ్ అంటారు. అంటే సెక్స్ సమయంలో కలిగే బాధ లేదా కలిగించే బాధ వల్ల పొందే శాడిస్టిక్ ఆనందమని అర్థం.

relationship9, Dec 2019, 1:03 PM

ಪುರುಷರು ಎಷ್ಟು ದಿನಕ್ಕೊಮ್ಮೆ ವೀರ್ಯ ಬಿಡುಗಡೆ ಮಾಡಬೇಕು?

ಬಹಳಷ್ಟು ಪುರುಷರಿಗೆ ತಮ್ಮ ಸೆಕ್ಷುಯಲ್ ಬಿಹೇವಿಯರ್ ಸರಿಯಿದೆಯಾ, ಸಿಕ್ಕಾಪಟ್ಟೆ ಹಸ್ತಮೈಥುನ ಮಾಡುತ್ತಿದ್ದೇನಾ, ಇತರರಷ್ಟು ಸೆಕ್ಸ್ ಹೊಂದುತ್ತಿಲ್ಲವೂ ಎಂಬೆಲ್ಲ ಅನುಮಾನಗಳು ಕಾಡುತ್ತಲೇ ಇರುತ್ತವೆ. ಆದರೆ, ವ್ಯಕ್ತಿಯ ವಯಸ್ಸು, ಆರೋಗ್ಯ ಹಾಗೂ ಸಂಬಂಧಗಳೆಲ್ಲವೂ ಆತನ ಸ್ಖಲನ ಆವರ್ತನದ ಮೇಲೆ ಪರಿಣಾಮ ಹೊಂದಿರುತ್ತವೆ.

• Pregnancy After 35

Woman20, Nov 2019, 1:16 PM

ಕಡಿಮೆಯಾಗೋ ವೀರ್ಯದ ಗುಣಮಟ್ಟ, ಇಲ್ಲಿದೆ 35ರ ನಂತರ ತಾಯಿಯಾಗೋರಿಗೆ ಟಿಪ್ಸ್

ಉನ್ನತ ಶಿಕ್ಷಣ, ಉದ್ಯೋಗದಲ್ಲಿ ಏಳ್ಗೆ ಮುಂತಾದ ಕಾರಣಗಳಿಗಾಗಿ ಈಗೀಗ ಮದುವೆ ಹಾಗೂ ಮಗುವನ್ನು ಹೊಂದುವ ವಯಸ್ಸು ಮುಂದೆ ಹೋಗುತ್ತಲೇ ಇದೆ. ಹೀಗೆ ತಾಯಿಯಾಗುವ ಕನಸ್ಸನ್ನು ಮುಂದೂಡುವುದರಿಂದ ಜೀವನದಲ್ಲಿ ಮಹಿಳೆಯರು ಹಲವನ್ನು ಗಳಿಸುತ್ತಾರೆ ಎಂಬುದೇನೋ ನಿಜ, ಆದರೆ ತಡವಾಗಿ ಮಗು ಹೊಂದುವುದರಿಂದ ಕೆಲವೊಂದು ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಇದಕ್ಕಾಗಿ ಒಂದಿಷ್ಟು ತಯಾರಿ ಅಗತ್ಯ.

• war

Cine World10, Oct 2019, 2:53 PM

ಹೃತಿಕ್ ಗೆ ಮನಸೋತು ವೀರ್ಯದಾನ ಮಾಡಿ ಎಂದ ನಿರೂಪಕಿ!

ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ವಾರ್’ ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ರಿಲೀಸ್ ಆದ 7 ದಿನಕ್ಕೆ 200 ಕೋಟಿ ಕಲಕ್ಷನ್ ಮಾಡಿದೆ.

• Cooking with Semen

LIFESTYLE13, Aug 2019, 5:44 PM

ವ್ಯಾಕ್... ವೀರ್ಯದಲ್ಲಿ ವಿಧ ವಿಧ ಅಡುಗೆ ಮಾಡ್ತಾನಂತೆ ಈ ಭೂಪ!

ಆಹಾರದ ರುಚಿ ಹೆಚ್ಚಿಸೋಕೆ ನೀವೇನೇನು ಹಾಕ್ತೀರಿ? ಸಾಸ್? ಮಯೋನೀಸ್? ಮಸಾಲೆ? ಚೀಸ್? ಹರ್ಬ್ಸ್? ಆದರೆ, ಈ ಪಾಲ್ ಫೋಟಿ ಫೋಟೆನಾರ್ ಎಂಬ ಕುಕ್ ಹಾಗೂ ಲೇಖಕ, ವೀರ್ಯವನ್ನು ಹಾಕಿ ಆಹಾರದ ರುಚಿ ಹೆಚ್ಚಿಸೋದು ಹೇಗೆ ಎಂದು ಎರಡು ಪುಸ್ತಕಗಳನ್ನೇ ಬರೆದಿದ್ದಾನೆ!

• Watermelon

Food14, Mar 2019, 4:16 PM

ವೀರ್ಯ ಸಂಖ್ಯೆ ವೃದ್ಧಿಸುತ್ತೆ ಕಲ್ಲಂಗಡಿ ಹಣ್ಣಿನ ಬೀಜ....?

ಬೇಸಿಗೆ ಬಂತೆಂದರೆ ಸಾಕು, ಕಲ್ಲಂಗಡಿ ಹಣ್ಣಿನದ್ದೇ ಕಾರುಬಾರು. ಹೆಚ್ಚಿನ ನೀರಿನಾಂಶ ಇರುವ ಈ ಹಣ್ಣನ್ನು ಸಾಕಷ್ಟು ತಿನ್ನುವುದರಿಂದ ದೇಹದ ತಾಪಮಾನವನ್ನೂ ನಿಯಂತ್ರಿಸಬಹುದು. ಇದನ್ನು ತಿಂದು, ಬೀಜ ಎಸೆಯಬೇಡಿ...!