Search results - 10 Results
 • T10 league

  SPORTS24, Oct 2018, 9:56 AM IST

  ಟಿ10 ಲೀಗ್ ಆಡಲಿದ್ದಾರೆ ಜಹೀರ್, ಆರ್.ಪಿ.ಸಿಂಗ್!

  ಶಾರ್ಜಾದಲ್ಲಿ ಆರಂಭವಾಗಲಿರುವ 2ನೇ ಆವೃತ್ತಿ ಟಿ10 ಲೀಗ್ ಟೂರ್ನಿಯಾಡಲು ಜಹೀರ್ ಖಾನ್, ಆರ್.ಪಿ.ಸಿಂಗ್ ಸೇರಿದಂತೆ 8 ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾದರೆ ಟಿ10 ಕಣದಲ್ಲಿರುವ ಭಾರತೀಯರು ಯಾರು? ಇಲ್ಲಿದೆ.

 • Virender Sehwag

  CRICKET4, Oct 2018, 10:43 AM IST

  ಮತ್ತೆ ಅಬ್ಬರಿಸಲು ರೆಡಿಯಾದ ವೀರೇಂದ್ರ ಸೆಹ್ವಾಗ್

  ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌, ನವೆಂಬರ್‌ 23ರಿಂದ ಆರಂಭವಾಗಲಿರುವ ವಿಶ್ವದ ಮೊದಲ ಅಧಿಕೃತ ಟಿ10 ಲೀಗ್‌ನಲ್ಲಿ ತಾರಾ ಆಟಗಾರನಾಗಿ ನೇಮಕಗೊಂಡಿದ್ದಾರೆ. 

 • SPORTS1, Oct 2018, 9:06 PM IST

  ವಿಶ್ವ ಸಸ್ಯಾಹಾರಿ ದಿನ: ಇಲ್ಲಿದೆ ದಿಗ್ಗಜ 6 ಸಸ್ಯಾಹಾರಿ ಕ್ರೀಡಾಪಟುಗಳು!

  ಅಕ್ಟೋಬರ್ 1 ವಿಶ್ವ ಸಸ್ಯಾಹಾರಿಗಳ ದಿನ. ಸಸ್ಯಾಹಾರವನ್ನೇ ಸೇವಿಸಿ ಕ್ರೀಡೆಯಲ್ಲಿ ಹಲವು ದಿಗ್ಗಜ ಕ್ರೀಡಾಪಟುಗಳು ಸಾಧನೆ  ಮಾಡಿದ್ದಾರೆ. ಸಂಪೂರ್ಣ ಸಸ್ಯಾಹಾರಿಯಾಗಿ ಕ್ರೀಡೆಯಲ್ಲಿ ಮಿಂಚಿದ 6 ಕ್ರೀಡಾಪಟುಗಳ ವಿವರ ಇಲ್ಲಿದೆ.

 • Sehawag-Afridi

  SPORTS22, Sep 2018, 4:55 PM IST

  ಅನುಕರಣೆ ಮೂಲಕ ಅಭಿಮಾನಿಗಳನ್ನ ರಂಜಿಸಿದ ಸೆಹ್ವಾಗ್-ಆಫ್ರಿದಿ

  ಮೈದಾನದಲ್ಲಿ ಸಿಕ್ಸರ್-ಬೌಂಡರಿ ಮೂಲಕ ಅಭಿಮಾನಿಗಳನ್ನ ರಂಜಿಸಿರುವ ವೇರೇಂದ್ರ ಸೆಹ್ವಾಗ್ ಹಾಗೂ ಶಾಹಿದ್ ಆಫ್ರಿದಿ ವಿದಾಯ ಬಳಿಕ ಇದೀಗ ಅನುಕರಣೆ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಇಲ್ಲಿದೆ ಸೆಹ್ವಾಗ್ ಹಾಗೂ ಅಫ್ರಿದಿ ಅನುಕರಣೆ.

 • virendar sehwag

  SPORTS17, Sep 2018, 3:26 PM IST

  ದೆಹಲಿ ಕ್ರಿಕೆಟ್ ಕಮಿಟಿಗೆ ವೀರೇಂದ್ರ ಸೆಹ್ವಾಗ್ ದಿಢೀರ್ ವಿದಾಯ!

  ದೆಹಲಿ ಕ್ರಿಕೆಟ್ ಕಮಿಟಿಯಲ್ಲಿದ್ದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಆಕಾಶ್ ಚೋಪ್ರಾ ಹಾಗೂ ರಾಹುಲ್ ಸಂಗ್ವಿ ದಿಢೀರ್ ರಾಜಿನಾಮೆ ನೀಡಿದ್ದಾರೆ. ಸೆಹ್ವಾಗ್ ರಾಜಿನಾಮೆಗೆ ಗೌತಮ್ ಗಂಭೀರ್ ಜೊತೆಗಿನ ವೈಮನಸ್ಸು ಕಾರಣವಾಯಿತಾ? ಇಲ್ಲಿದೆ ವಿವರ.

 • dhoni

  SPORTS13, Sep 2018, 5:59 PM IST

  ಎಂ ಎಸ್ ಧೋನಿ ಕ್ರಿಕೆಟ್ ಕರಿಯರ್ ಕುರಿತು ಸೆಹ್ವಾಗ್ ಹೇಳಿದ್ದೇನು?

  ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಏಷ್ಯಾ ಕಪ್ ಟೂರ್ನಿ ಬಳಿಕ  ವಿದಾಯ ಹೇಳ್ತಾರ?  ಧೋನಿ ಏಕದಿನ ಕರಿಯರ್ ಕುರಿತು ವೀರೇಂದ್ರ ಸೆಹ್ವಾಗ್ ಹೇಳಿದ್ದೇನು? ಇಲ್ಲಿದೆ ವಿವರ.

 • ಟೂರ್ನಿ ಆಯೋಜಕರ ಕಿಚ್ಚ ಸುದೀಪ್‌ಗೆ ಶುಭಕೋರಿದ ಮುಖ್ಯಮಂತ್ರಿ ಕುಮಾರಸ್ವಾಮಿ

  SPORTS9, Sep 2018, 6:34 PM IST

  ವೀರೇಂದ್ರ ಸೆಹ್ವಾಗ್ ಅಬ್ಬರ-ಕಿಚ್ಚ ಸುದೀಪ್ ತಂಡಕ್ಕೆ ಗೆಲುವು

  ಸ್ಯಾಂಡಲ್‌ವುಡ್ ಸ್ಟಾರ್ , ಕರ್ನಾಟಕ ರಣಜಿ ಆಟಗಾರರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಮಾಗಮದ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿಇದೀಗ ಅಂತಿಮ ಘಟ್ಟ ತಲುಪಿದೆ. ದ್ವಿತೀಯ ದಿನದ 2ನೇ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • KCC Sudeep kumaraswamy

  SPORTS8, Sep 2018, 4:12 PM IST

  ಚಲನ ಚಿತ್ರ ಕಪ್: ಕಿಚ್ಚ ಸುದೀಪ್ ಪಡೆ ಮಣಿಸಿದ ಗಣೇಶ್ ಟೀಂ

  ಕರ್ನಾಟಕ ಚಲನಚಿಕ್ರ ಕಪ್ ಟೂರ್ನಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ಸ್ಯಾಂಡಲ್‌ವುಡ್ ನಟರು ಹಾಗೂ ಮಾಜಿ ಕ್ರಿಕೆಟಿಗರು ಸೇರಿದಂತೆ ಸ್ಟಾರ್ ಸೆಲೆಬ್ರೆಟಿ ಹೊಂದಿರುವ ಕೆಸಿಸಿ ಕಪ್ ಟೂರ್ನಿಯ ಡಿಟೇಲ್ಸ್ ಇಲ್ಲಿದೆ.

 • Sandalwood25, Jul 2018, 9:43 AM IST

  ಕನ್ನಡ ಚಿತ್ರ ನಿರ್ಮಾಪಕರಾಗಲಿದ್ದಾರೆ ಸೆಹ್ವಾಗ್!

  'ಇದು ನನ್ನೂರು. ಚಿನ್ನಸ್ವಾಮಿ  ಸ್ಟೇಡಿಯಂಗಿಳಿದು ಬ್ಯಾಟ್ ಹಿಡಿದ್ರೆ  ಫೋರ್, ಸಿಕ್ಸ್ ಸುರಿಮಳೆ ಆಗುತ್ತೆ. ಇದು ಸೆಹ್ವಾಗ್ ಕೋಟೆ ಕಣೋ’ ಎಂದು ಕೆಂಪೇಗೌಡ ಚಿತ್ರದ ಆರ್ಮುಗಂ ಡೈಲಾಗ್ ಶೈಲಿಯಲ್ಲಿ ಸೆಹ್ವಾಗ್  ಹೇಳಿದಾಗ, ಅಲ್ಲಿದವರಿಂದ ಬಾರೀ ಹರ್ಷೋದ್ಗಾರ, ಕರತಾಡನ ಕೇಳಿಬಂತು. ಅಲ್ಲಿಂದ ಸೆಹ್ವಾಗ್ ಮಾತು  ಸಿನಿಮಾ ಮತ್ತು ಕ್ರಿಕೆಟ್ ಬದುಕಿನ ನಂಟಿನ ಕಡೆ ಹೊರಳಿತು.

 • Sehwag

  13, Jun 2018, 2:56 PM IST

  ಮಹಿಳೆಯ ಸೂಪರ್ ಸ್ಪೀಡ್‌ಗೆ ಸೆಹ್ವಾಗ್ ಕ್ಲೀನ್ ಬೋಲ್ಡ್

  ಸಾಮಾಜಿಕ ಜಾಲತಾಣದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್‌ಗಳು ಸಾಕಷ್ಟು ಸಂಚಲನ ಮೂಡಿಸಿದೆ. ಇದೀಗ ಸೆಹ್ವಾಗ್ ಮಾಡಿರುವ ಟ್ವೀಟ್ ಮತ್ತೊಮ್ಮೆ ದೇಶದ ಜನರನ್ನ ಸೆಳೆದಿದೆ. ಅಷ್ಟಕ್ಕೂ ಸೆಹ್ವಾಗ್ ಮಾಡಿದ ಟ್ವೀಟ್ ಏನು? ಇಲ್ಲಿದೆ