ವೀರಪ್ಪ ಮೊಯ್ಲಿ  

(Search results - 32)
 • nirmala

  Karnataka Districts2, Sep 2019, 4:19 PM IST

  ‘ಆರ್ಥಿಕತೆ ಅನುಭವವಿರದ ನಿರ್ಮಲಾ ಅಪ್ರಬುದ್ಧ ಆಡಳಿತಗಾರ್ತಿ’

  ದೇಶದ ಆರ್ಥಿಕತೆ ಮತ್ತು ಕಾಂಗ್ರೆಸ್ ನಾಯಕರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುತ್ತಿರುವ ಕುರಿತು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಮಾತನಾಡಿದ್ದಾರೆ.

 • Mahagathbandhan

  Karnataka Districts31, Aug 2019, 7:22 PM IST

  ರಾಷ್ಟ್ರದಲ್ಲಿ ವಿರೋಧ ಪಕ್ಷಗಳು ಗಟ್ಟಿಯಾಗಿಲ್ಲ ಎಂದು ಒಪ್ಪಿಕೊಂಡ ಕರ್ನಾಟಕ ಮಾಜಿ CM

  ರಾಷ್ಟ್ರದಲ್ಲಿ ವಿರೋಧ ಪಕ್ಷಗಳು ವಿಫಲವಾಗಿದ್ದು, ವಿರೋಧ ಪಕ್ಷಗಳು ಗಟ್ಟಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೀಗೆಲ್ಲ ಮಾಡುತ್ತಿದೆ. ಆದರೆ, ದೇಶದ ಅಭಿವೃದ್ಧಿಗೆ ಈ ಧೋರಣೆ ಮಾರಕ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • Veerappa Moily

  Karnataka Districts21, Aug 2019, 8:23 AM IST

  ತನ್ನದೇ ಪಕ್ಷದ ಮುಖಂಡರ ವಿರುದ್ಧ ಮೊಯ್ಲಿ ವಾಗ್ದಾಳಿ

  ಕೇಂದ್ರದ ನಿರ್ಧಾರ ಒಂದಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕೆಲ ಕಾಂಗ್ರೆಸ್‌ ಮುಖಂಡರಿಗೆ ಇತಿಹಾಸ ಗೊತ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದ್ದಾರೆ.
   

 • Krishna Byre Gowda

  Karnataka Districts25, Jun 2019, 8:09 AM IST

  ಸೋಲಿಗೆ ಮೈತ್ರಿ ದೂರೋದು ತಪ್ಪು: ಮೊಯ್ಲಿ, ಮುನಿಯಪ್ಪಗೆ ಟಾಂಗ್‌

  ಸೋಲಿಗೆ ಮೈತ್ರಿ ದೂರೋದು ತಪ್ಪು: ಕೃಷ್ಣಬೈರೇಗೌಡ| ಮೊಯ್ಲಿ, ಮುನಿಯಪ್ಪಗೆ ಟಾಂಗ್‌

 • NEWS23, Jun 2019, 7:29 AM IST

  'ಮೊಯ್ಲಿ ಸೋತು ಹೋಗಿದ್ದಾರೆ, ಅದಕ್ಕೇ ಹಾಗಂದಿದ್ದಾರೆ'

  ಕಾಂಗ್ರೆಸ್‌ ಸೋಲಿಗೆ ಜೆಡಿಎಸ್‌ ಜತೆಗಿನ ಮೈತ್ರಿ ಕಾರಣ: ಮೊಯ್ಲಿ| ಮೊಯ್ಲಿ ಸೋತು ಹೋಗಿದ್ದಾರೆ, ಅದಕ್ಕೇ ಹಾಗಂದಿದ್ದಾರೆ: ಪರಂ 

 • Video Icon

  NEWS22, Jun 2019, 3:25 PM IST

  ಸಿಎಂ ಊರೂರು ಸುತ್ತಿದ್ರೆ ಸಾಲಲ್ಲ, ಈ ಕೆಲ್ಸ ಮಾಡ್ಬೇಕಿತ್ತು: ಕೈ ನಾಯಕ ಕಿಡಿ!

  ಮೈತ್ರಿನಾಯಕರ ನಡುವಿನ ಭಿನ್ನಮತ ಶಮನವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಒಬ್ಬರು ಒಂದು ಹೇಳಿಕೆ ಕೊಟ್ಟು ಸುಮ್ಮನಾದಾಗ ಇನ್ನೊಬ್ಬರು ಇನ್ನೊಂದು ಹೇಳಿಕೆ ಕೊಡುತ್ತಿದ್ದಾರೆ.

 • veerappa moily congress jds

  Karnataka Districts22, Jun 2019, 1:52 PM IST

  ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಮೈತ್ರಿ ಸರಕಾರ: ಮಾಜಿ ಸಿಎಂ

  ಲೋಕ ಸಮರದಲ್ಲಿ ಅತಿಯಾದ ಆತ್ಮವಿಶ್ವಾಸದೊಂದಿಗೆ ಕಾಂಗ್ರೆಸ್-ಜೆಡಿಎಸ್ ಮಾತ್ರ ಕಣಕ್ಕಿಳಿದಿತ್ತು. ಆದರೆ, ಬಂದ ಫಲಿತಾಂಶ ಮಾತ್ರ ಕಲ್ಪನೆಗೂ ಮೀರಿದ್ದು. ಇದೀಗ ಸೋಲಿಗೆ ಮೈತ್ರಿ ಪಕ್ಷಗಳು ಕಾರಣ ಹುಡುಕುತ್ತಿವೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದೇನು?

 • Anant Kumar

  NEWS18, Jun 2019, 12:37 PM IST

  ಹೊಸ ಕೇಂದ್ರ ಸರಕಾರ, ಕಾಡುವ ಅನಂತ್ ಕುಮಾರ್ ನೆನಪು...

  ಪ್ರತಿ 15 ದಿನಕ್ಕೊಮ್ಮೆ ಗುರುವಾರ ದಿಲ್ಲಿಗೆ ಬರುವ ಮುಕೇಶ್‌ ಅಂಬಾನಿ ಕ್ಯಾಬಿನೆಟ್‌ ಸೆಕ್ರೆಟರಿಯಿಂದ ಹಿಡಿದು ಹಿರಿಯ ಮಂತ್ರಿಗಳನ್ನು ಭೇಟಿ ಆಗುತ್ತಾರೆ| ವೀರಪ್ಪ ಮೊಯ್ಲಿ ಪೆಟ್ರೋಲಿಯಂ ಸಚಿವರಾದ ಒಂದು ವಾರಕ್ಕೆ ಮೊಯ್ಲಿ ಮನೆಗೆ ಮುಕೇಶ್‌ ತಿಂಡಿಗೆ ಬಂದಿದ್ದರು| ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಸಚಿವರ ಮನೆಗಳಿಗೆ ಹೋಗಿ ಹೂಗುಚ್ಛ ಕೊಟ್ಟು ಹೋಗಿದ್ದಾರೆ

 • Veerappa Moily rahul gandhi

  NEWS17, Jun 2019, 8:22 AM IST

  ಕಾಂಗ್ರೆಸ್‌ಗೆ ಮೇಜರ್‌ ಸರ್ಜರಿ ಆಗಬೇಕಿದೆ: ಮೊಯ್ಲಿ

  ಕಾಂಗ್ರೆಸ್‌ಗೆ ಮೇಜರ್‌ ಸರ್ಜರಿ ಆಗಬೇಕಿದೆ| ಪಕ್ಷದ ಎಲ್ಲಾ ಹಂತವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ರಾಹುಲ್‌ ಗಾಂಧಿ ಅವರಲ್ಲಿದೆ- ಮೊಯ್ಲಿ

 • NEWS8, Jun 2019, 8:34 AM IST

  'ಬಂಡಾಯದ ಬೆಂಕಿ ಎದ್ದಾಗ ಅಧ್ಯಕ್ಷ ಹುದ್ದೆ ತ್ಯಾಗ ಬೇಡ'

  ಬಂಡಾಯದ ಬೆಂಕಿ ಎದ್ದಾಗ ಅಧ್ಯಕ್ಷ ಹುದ್ದೆ ತ್ಯಾಗ ಬೇಡ| ರಾಜೀನಾಮೆ ಹಿಂಪಡೆದು ಬಂಡಾಯ ಶಮನ ಮಾಡಿ| ಅಧ್ಯಕ್ಷ ರಾಹುಲ್‌ ಗಾಂಧಿಗೆ ವೀರಪ್ಪ ಮೊಯ್ಲಿ ಮನವಿ| ನಾಯಕತ್ವ ಕ್ರಮ ಕೈಗೊಳ್ಳದಿದ್ದರೇ ಹೀಗೆಲ್ಲಾ ಆಗೋದು| ಕಾಂಗ್ರೆಸ್‌ ಆಂತರಿಕ ಕಚ್ಚಾಟಕ್ಕೆ ಮೊಯ್ಲಿ ಪ್ರತಿಕ್ರಿಯೆ

 • bachegowda_veerappamoily

  Lok Sabha Election News23, May 2019, 12:30 PM IST

  ಚಿಕ್ಕಬಳ್ಳಾಪುರ: ಬಚ್ಚೇಗೌಡಗೆ ಜೈ ಜೈ, ಮೊಯ್ಲಿಗೆ ಬೈ ಬೈ!

  ಬಯಲುಸೀಮೆ ಜಿಲ್ಲೆಗಳಲ್ಲಿ ಬೀಸಿದ ಮೋದಿ ಹವಾ | ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ ಸೋಲು  

 • sri lanka attack veerappa moily
  Video Icon

  NEWS22, Apr 2019, 5:00 PM IST

  ಲಂಕಾ ಸ್ಟೋಟಕ್ಕೆ ಜೆಡಿಎಸ್ ಮುಖಂಡರು ಬಲಿ: ಮೊಯ್ಲಿ ಸಂತಾಪ

  ಶ್ರೀಲಂಕಾದಲ್ಲಿ ಉಗ್ರರ ಅಟ್ಟಹಾಸಕ್ಕೆ 300ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇವರಲ್ಲಿ ಐದು ಮಂದಿ ಕನ್ನಡಿಗರೂ ಸೇರಿದ್ದಾರೆ. ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಮುಗಿದಿದೆ, ಇದರ ಪ್ರಚಾರ ಕಾರ್ಯದಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಪ್ರಚಾರ ನಡೆಸಿದ್ದ ಜೆಡಿಎಸ್ ಮುಖಂಡರೂ ಈ ಸ್ಫೋಟದಲ್ಲಿ ಬಲಿಯಾಗಿದ್ದಾಋಎ ಎಂಬ ಮಹಿತಿ ಲಭ್ಯವಾಗಿದೆ. ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದ ಮುಖಂಡರು ರಿಲ್ಯಾಕ್ಸ್ ಮಾಡಲೆಂದು ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದರು. ದುರಾದೃಷ್ವಶಾತ್ ಈ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

 • Nagaraj
  Video Icon

  NEWS21, Apr 2019, 12:12 PM IST

  ವಸತಿ ಸಚಿವರ ನಿಂಬೆ ಹಣ್ಣಿನ ಡಾನ್ಸ್: ವಿಡಿಯೋ ವೈರಲ್

  ಕೈ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರವಾಗಿ ಪ್ರಚಾರ ನಡೆಸುತ್ತಿದ್ದ ವೆಳೆ ನಾಗಿಣಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಇದೀಗ ನಿಂಬೆಹಣ್ಣು ಡ್ಯಾನ್ಸ್ ಮೂಲಕ ಸದ್ದು ಮಾಡಿದ್ದಾರೆ. ಕೆ. ಆರ್.ಪುರದ ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ ನಡೆದ ಶ್ರೀರಾಮ ನವಮಿಯ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಚಿವರು ನಿಂಬೆಹಣ್ಣು ಬಾಯಲ್ಲಿಟ್ಟುಕೊಂಡು ಜನರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾಋಎ. ಸದ್ಯ ಇವರ ಈ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

 • Veerappa Moily

  Lok Sabha Election News15, Apr 2019, 4:45 PM IST

  ಅಪ್ಪನ ಪರ ಮತಯಾಚನೆಗೆ ಹೋದ ರಶ್ಮಿ ಮೊಯ್ಲಿಗೆ 'ನೀರಿ'ಳಿಸಿದ ಜನ!

  ಅಪ್ಪನ ಪರ ಮತಯಾಚನೆಗೆ ಬಂದಿದ್ದ ರಶ್ಮಿ ಮೊಯ್ಲಿ ಅವರನ್ನು ಜನರು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.   ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತಯಾಚನೆಗೆ ಹೋದಾಗ ಜನರು ತಿರುಗಿ ಬಿದ್ದಿದ್ದಾರೆ.

 • nagin
  Video Icon

  Lok Sabha Election News10, Apr 2019, 5:31 PM IST

  ಪ್ರಚಾರದ ವೇಳೆ ಸಚಿವ ಎಂಟಿಬಿ ನಾಗರಾಜ್ ನಾಗಿಣ್ ಡ್ಯಾನ್ಸ್: ವಿಡಿಯೋ ಫುಲ್ ವೈರಲ್

  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಸರ್ಕಾರ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಪ್ರಚಾರ ಮಾಡುತ್ತಿದ್ದ  ವಸತಿ ಸಚಿವ ಎಂಟಿಬಿ ನಾಗರಾಜ್ ನಾಗಿಣ್ ಡ್ಯಾನ್ಸ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಎಂಟಿಬಿ ನಾಗರಾಜ್ ಗ್ರಾಮಸ್ಥರ ಜೊತೆ ಸೇರಿ ನಾಗಿಣ್ ಡ್ಯಾನ್ಸ್ ಮಾಡಿದ್ದು, ಈ ವೇಳೆ ಜನರು ಕೂಡ ಸಚಿವರೊಂದಿಗೆ ಹೆಜ್ಜೆ ಹಾಕಿ ಹುಚ್ಚೆದು ಕುಣಿದಿದ್ದಾರೆ.