ವಿಸಿಟಿಂಗ್ ಕಾರ್ಡ್  

(Search results - 4)
 • visiting card

  India8, Nov 2019, 10:26 AM IST

  ವಿಸಿಟಿಂಗ್ ಕಾರ್ಡ್ ಹೊಂದಿದ ಮನೆ ಕೆಲಸದಾಕೆ ಈಗ ಸ್ಟಾರ್!

  ಹಿಂದೆಲ್ಲಾ ವಿಸಿಟಿಂಗ್ ಕಾರ್ಡ್ ಹೊಂದಿರುವುದು ಪ್ರತಿಷ್ಠೆ ಸಂಕೇತವಾಗಿತ್ತು.  ಈಗ ಎಲ್ಲರೂ ವಿಸಿಟಿಂಗ್ ಕಾರ್ಡ್ ಹೊಂದಿರುವುದು ಸಾಮಾನ್ಯವಾಗಿದೆ. ಈಗ ಮನೆ ಕೆಲಸದವರಿಗೂ ಬಂದಿದೆ ವಿಸಿಟಿಂಗ್ ಕಾರ್ಡ್. ಮಹಾರಾಷ್ಟ್ರದಲ್ಲಿ ಇಂತದ್ದೊಂದು ಅಪರೂಪದ ಘಟನೆ ನಡೆದಿದೆ. 

 • undefined
  Video Icon

  NEWS31, Aug 2018, 4:12 PM IST

  ವಿಸಿಟಿಂಗ್ ಕಾರ್ಡ್ ಹಂಚಿದ ಕಾಂಗ್ರೆಸ್ ಕಾರ್ಯಕರ್ತ; ಜೆಡಿಎಸ್‌ ಗಲಾಟೆ

  ಯಾದಗಿರಿಯಲ್ಲಿ ಮತಗಟ್ಟೆಯೊಳಗೆ ಜೆಡಿಎಸ್ ಕಾರ್ಯಕರ್ತ ಹೆಚ್ಚು ಸಮಯ ತೆಗೆದುಕೊಂಡ ಎಂಬ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿಗರು ಜಗಳಕ್ಕಿಳಿದರೆ, ಕೊಪ್ಪಳದಲ್ಲಿ ಕಾಂಗ್ರೆಸ್ ಕಾರ್ಯಕರ್ತ ವಿಸಿಟಿಂಗ್ ಕಾರ್ಡ್ ಹಂಚಿದಕ್ಕೆ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿದ ಘಟನೆ ನಡೆದಿದೆ.  

 • Visiting card of Muniratna
  Video Icon

  9, May 2018, 11:32 AM IST

  ಚುನಾವಣಾ ಗುರುತಿನ ಚೀಟಿ ಅಕ್ರಮ: ಕಾಂಗ್ರೆಸ್ ಶಾಸಕರ ವಿಸಿಟಿಂಗ್ ಕಾರ್ಡ್ ಪತ್ತೆ

  ಚುನಾವಣಾ ಅಕ್ರಮವೊಂದು ಬಯಲಾಗಿದ್ದು, ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಹತ್ತು ಸಾವಿರ ಅಸಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದೆ. ಲ್ಯಾಪ್‌ಟಾಪ್, ಪ್ರಿಂಟರ್ ಸೇರಿ ಹಲವು ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇಲ್ಲಿಯೇ ರಾಜರಾಜೇಶ್ವರ ನಗರವನ್ನು ಪ್ರತಿನಿಧಿಸುವ ಶಾಸಕರ ವಿಸಿಟಿಂಗ್ ಕಾರ್ಡ್‌ಗಳೂ ಪತ್ತೆಯಾಗಿವೆ.

 • HD Kumaraswamy

  13, Sep 2017, 3:56 PM IST

  ‘ವಿಸಿಟಿಂಗ್ ಕಾರ್ಡ್‌ಗೆ ಸೀಮಿತವಾಗದೆ ಪಕ್ಷ ಸಂಘಟಿಸಿ’

  ‘ಗೌಡ-ಎಚ್‌ಡಿಕೆ ರೀತಿ ಬೇರೆ ಬೇರೆ ಅಲ್ಲ’ 

  ಪಕ್ಷದಲ್ಲಿ ದೇವೇಗೌಡರದ್ದು ಒಂದು ರೀತಿ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರದ್ದು ಮತ್ತೊಂದು ರೀತಿ ಎಂಬುದು ಇಲ್ಲ. ಎಲ್ಲರ ಗುರಿ ಪಕ್ಷ ಸಂಘಟನೆ ಮಾತ್ರ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

  ಪಕ್ಷದಲ್ಲಿ ಸಕ್ರಿಯ ಆಗದವರನ್ನು ಕಿತ್ತು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಈಗ ಹಳೆಯ ದಿನಗಳು ಇಲ್ಲ. ಪ್ರಸ್ತುತ ಇರುವ ನಾಯಕತ್ವ ಕಳಪೆಯಾಗಿಲ್ಲ. ಪಕ್ಷದಲ್ಲಿರುವವರು ಬದ್ಧತೆಯಿಂದಾಗಿ ಉಳಿದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಎಲ್ಲ ಮುಖಂಡರೂ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು ಎಂದರು.