ವಿಷ  

(Search results - 779)
 • Video Icon

  NEWS21, Sep 2019, 3:55 PM IST

  ಬೈಎಲೆಕ್ಷನ್ ನಡೆಯೋದು ಡೌಟು! ಕುತೂಹಲ ಕೆರಳಿಸಿದೆ ಬಿಜೆಪಿ ನಾಯಕನ ಮಾತು

  ಶಾಸಕರ ರಾಜೀನಾಮೆಯಿಂದ ತೆರವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ-ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅನರ್ಹ ಶಾಸಕರ ಸ್ಪರ್ಧೆ ಬಗ್ಗೆ ಭಾರೀ ಚರ್ಚೆಗೆ ಈ ವಿಷಯ ಗ್ರಾಸವಾಗಿದೆ. ಆದರೆ ಬಿಜೆಪಿ ಸಚಿವ ಸಿ.ಟಿ. ರವಿ ಉಪಚುನಾವಣೆ ನಡೆಯೋದು ಅನುಮಾನವೆಂದಿದ್ದಾರೆ.   

 • Ashwath Narayan

  Karnataka Districts21, Sep 2019, 12:33 PM IST

  'ಕಲಂ 370 ರದ್ದು, ಕೆಲವರು ಪಾಕಿಸ್ತಾನಿಯರಂತೆ ನಡೆದುಕೊಳ್ಳುತ್ತಿದ್ದಾರೆ'

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಕಲಂ 370ರ ಸ್ಥಾನಮಾನವನ್ನು ರದ್ದುಪಡಿಸಿದ ಕೇಂದ್ರದ ಬಿಜೆಪಿ ಸರ್ಕಾರ ಭಾರತದ ಐಕ್ಯತೆಯನ್ನು ಕಾಪಾಡಿದೆ. ಆದರೆ, ಕೆಲ ವ್ಯಕ್ತಿಗಳು ಹಾಗೂ ಪಕ್ಷಗಳು ಪಾಕಿಸ್ತಾನಿಯರಂತೆ ನಡೆದುಕೊಂಡಿರುವುದು ವಿಷಾದನೀಯ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ವಿಷಾದಿಸಿದರು.

 • NEWS20, Sep 2019, 1:03 PM IST

  J&K ನೋಡಿ ಸಾಹೇಬ್: ಟ್ರಂಪ್ ಭೇಟಿ ವೇಳೆ ಅಳಲಿರುವ ಖಾನ್ ಸಾಹೇಬ್!

  ಇಮ್ರಾನ್ ಖಾನ್ ಇದೇ ಸೆ.23ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ನ್ಯೂಯಾರ್ಕ್‌ನಲ್ಲಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಟ್ರಂಪ್ ಭೇಟಿ ವೇಳೆ ಇಮ್ರಾನ್ ಮತ್ತೆ ಕಾಶ್ಮೀರ ವಿಷಯ ಪ್ರಸ್ತಾಪಿಸುವ ಸಾಧ್ಯತೆ ದಟ್ಟವಾಗಿದೆ.

 • Vaginal discharge during pregnancy

  LIFESTYLE20, Sep 2019, 12:27 PM IST

  ನೀವು ಗರ್ಭಿಣಿಯರಾದಲ್ಲಿ, ವೆಜೈನಲ್ ಡಿಸ್ಚಾರ್ಜ್ ಕುರಿತ ಈ ವಿಷಯ ತಿಳಿಯಲೇಬೇಕು!

  ಪ್ರತಿ ಮಹಿಳೆಯೂ ಬದುಕಿನ ಒಂದಿಲ್ಲೊಂದು ಘಟ್ಟದಲ್ಲಿ ವೆಜೈನಲ್ ಡಿಸ್ಚಾರ್ಜ್ ಅನುಭವ ಎದುರಿಸಿಯೇ ಇರುತ್ತಾಳೆ. ಈ ಡಿಸ್ಚಾರ್ಜ್‌ಗೆ ಬಹಳ ಸಾಮಾನ್ಯ ಕಾರಣವೆಂದರೆ ಪೀರಿಯಡ್ಸ್ ಸೈಕಲ್‌ನ ಬೇರೆ ಬೇರೆ ಹಂತಗಳಲ್ಲಿ ದೇಹದಲ್ಲಾಗುವ ಹಾರ್ಮೋನಲ್ ಬದಲಾವಣೆಗಳು. ಇದೇನು ಚಿಂತಿಸಬೇಕಾದುದಲ್ಲ. ಆದರೆ, ಪ್ರಗ್ನೆನ್ಸಿ ಸಂದರ್ಭದಲ್ಲಿ ಹಸಿರು ಅಥವಾ ಹಳದಿ ಬಣ್ಣದ ಡಿಸ್ಚಾರ್ಜ್ ಆದರೆ, ಬ್ಲೀಡಿಂಗ್ ಆದರೆ ಮಾತ್ರ ವೈದ್ಯರ ಬಲಿ ಹೋಗಲೇಬೇಕು. 

 • supplementary

  ENTERTAINMENT20, Sep 2019, 9:42 AM IST

  ನಿಷ್ಕರ್ಷ: ನಿಮಗೆ ಗೊತ್ತಿರದ ಹತ್ತು ಕುತೂಹಲಗಳು!

  ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಪ್ರಥಮಗಳನ್ನು ದಾಖಲಿಸಿದ ಚಿತ್ರ ‘ನಿಷ್ಕರ್ಷ’. ಅದು ತೆರೆ ಕಂಡ 25 ವರ್ಷಗಳ ನಂತರವೀಗ ಹೊಸ ರೂಪದಲ್ಲಿ ಹೊಸ ತಲೆಮಾರಿನ ಪ್ರೇಕ್ಷಕರನ್ನು ರಂಜಿಸಲು ರೆಡಿ ಆಗಿದೆ. ಇದೇ ವಾರ ಈ ಚಿತ್ರ ಕನ್ನಡದ ಜತೆಗೆ ಹಿಂದಿಯಲ್ಲೂ ಬಿಡುಗಡೆ ಆಗುತ್ತಿದೆ. ಈ ಹೊತ್ತಲ್ಲಿ ಚಿತ್ರಮಂದಿರಕ್ಕೆ ಹೋಗಿ ಅದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರ ಪಾಲಿಗೆ ಇರುವ ಹತ್ತು ಕುತೂಹಲ ಕಾರಿ ಅಂಶಗಳು ಇಲ್ಲಿವೆ...

 • teacher

  LIFESTYLE19, Sep 2019, 4:31 PM IST

  ಪಾಠದ ಬದಲು ಸೀರೆಯ ಅಂದ ನೋಡಿದಾಗ; ತುಂಟತನ ಚೆಂದ ಹಿಡಿತದಲ್ಲಿದ್ದಾಗ!

  ಲೆಕ್ಚರ್‌ ಕೊಡುವವರ ನಾಲೆಡ್ಜ್‌, ಅವರು ಆಯ್ದುಕೊಂಡ ವಿಷಯ, ಅಷ್ಟಲ್ಲದೇ ಗೆಸ್ಟ್‌ ಲೆಕ್ಚರ್‌ ಕೊಡುವವರು ಒಂದು ವೇಳೆ ಚೆಂದದ ಯಂಗ್‌ ಲೇಡಿ ಯಾರಾದರೂ ಆಗಿದ್ದರೇ ಕಣ್ಣಿಗೂ ತಂಪು, ಮನಸ್ಸಿಗೂ ಹಬ್ಬ. ಕೊನೆಗೆ ಸ್ವಲ್ಪ ವಿಷಯವೂ ತಿಳಿದಂತಾಗುತ್ತದೆ. ಎಲ್ಲವೂ ಒಟ್ಟಿಗೆ ಸಿಗುತ್ತದೆ, ಒಂದು ರೀತಿ ಫ್ಯಾಮಿಲಿ ಪ್ಯಾಕೇಟ್‌ ಪಟಾಕಿ ಇದ್ದ ಹಾಗೆ.

 • indian armed forces

  NEWS19, Sep 2019, 3:13 PM IST

  ನಂಬಿಕೆ ವಿಷ್ಯದಲ್ಲಿ ಸೇನೆ ಫಸ್ಟ್, ರಾಜಕಾರಣಿಗಳು ಲಾಸ್ಟ್: ಇಲ್ಲಿದೆ ಭಾರತೀಯರ ಇಷ್ಟ-ಅನಿಷ್ಟಗಳ ಲಿಸ್ಟ್!

  ಭಾರತೀಯರ ನಂಬಿಕೆ ವಿಷ್ಯದಲ್ಲಿ ಯೋಧರು ಪ್ರಥಮ, ರಾಜಕಾರಣಿಗಳು ಅಂತಿಮ| ಲೀಡರ್‌ಗಳಾದ್ರೂ ನಂಬಿಕೆಗೆ ಅನರ್ಹರು ಅಂದ್ರು ಭಾರತೀಯರು| ಎರಡು, ಮೂರನೇ ಸ್ಥಾನದಲ್ಲಿ ಯಾರಿದ್ದಾರೆ?

 • Vishnuvardhan
  Video Icon

  ENTERTAINMENT19, Sep 2019, 10:18 AM IST

  ಕನ್ನಡಕ್ಕೊಬ್ಬನೇ ಯಜಮಾನ ‘ವಿಷ್ಣುದಾದಾ’!

  ಕನ್ನಡ ಚಿತ್ರರಂಗಕ್ಕೊಬ್ಬರೇ ಯಜಮಾನ. ಅವರೇ ಸಾಹಸಸಿಂಹ ವಿಷ್ಣುವರ್ಧನ್. ವಿಷ್ಣುದಾದ ಹುಟ್ಟುಹಬ್ಬದಂದು ಸ್ಟಾರ್ ನಟರು ಅವರನ್ನು ಭಾವನಾತ್ಮಕವಾಗಿ ನೆನೆಸಿಕೊಂಡಿದ್ದಾರೆ. ಹೇಗೆಲ್ಲಾ ನೆನೆಸಿಕೊಂಡಿದ್ದಾರೆ ಇಲ್ಲಿದೆ ನೋಡಿ. 

 • ಗಂಗೆ ಗೌರಿ', ‘ನಮ್ಮ ಸಂಸಾರ’, ‘ಮೇಯರ್ ಮುತ್ತಣ್ಣ’, ‘ಬಾಳು ಬೆಳಗಿತು’, ‘ಮಿಸ್ ಬೆಂಗಳೂರು’, ‘ಹೃದಯ ಸಂಗಮ’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

  Karnataka Districts19, Sep 2019, 8:30 AM IST

  ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ನೆಮ್ಮದಿ ನೀಡುವ ತಾಣವಾಗಲಿದೆ: ಭಾರತಿ

  ಮೈಸೂರಿನ ಉದ್ಬೂರು ಬಳಿ ನಿಯೋಜಿತ ವಿಷ್ಣು ಸ್ಮಾರಕದ ಬಳಿ ಭಾರತಿ ವಿಷ್ಣುವರ್ಧನ್‌ ಅವರು ಪೂಜೆ ಸಲ್ಲಿಸುವ ಮೂಲಕ ವಿಷ್ಣುವರ್ಧನ್‌ ಹುಟ್ಟುಹಬ್ಬ ಆಚರಿಸಿದರು. ಹತ್ತು ವರ್ಷಗಳ ಹೋರಾಟದ ನಂತರ ಈಗ ಮೈಸೂರಿನಲ್ಲಿ ಸ್ಮಾರಕವಾಗುತ್ತಿದೆ. ವಿಷ್ಣು ಯಾವಾಗಲು ಅಭಿಮಾನಿಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಅಭಿಮಾನಿಗಳ ಜೊತೆ ಜನ್ಮದಿನ ಆಚರಣೆ ಮಾಡುವುದು ಖುಷಿ ನೀಡುತ್ತಿದೆ ಎಂದು ಹೇಳಿದರು. 

 • 18 top10 stories

  NEWS18, Sep 2019, 5:16 PM IST

  DKS ಮೇಲೆ ಸುಳ್ಳು ದಾಖಲೆ ಭೂತ, ನೊಂದವ್ರಿಗೆ ಹಣತೆ ಹಚ್ಚಿದ ದೀಪಿಕಾ; ಇಲ್ಲಿವೆ ಸೆ.18ರ ಟಾಪ್ 10 ಸುದ್ದಿ!

  ಡಿಕೆ ಶಿವಕುಮಾರ್ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದೆ. ಇದೀಗ ಪ್ರಭಾವಿ ಮಠದ ಸ್ವಾಮೀಜಿಯೊಬ್ಬರ ಸಾವಿನ ಸುಳ್ಳು ದಾಖಲೆ ಸೃಷ್ಟಿಸುವವರ ಬೆಂಬಲಕ್ಕೆ ಡಿಕೆಶಿ ನಿಂತಿದ್ದರು ಅನ್ನೋ ಆರೋಪವೂ ಕೇಳಿ ಬಂದಿದೆ. ಬಿಎಸ್ ಯಡಿಯೂರಪ್ಪ ಸರ್ಕಾರ ಟಿಪ್ಪು ಜಯಂತಿ ರದ್ದು ಮಾಡಿದರೂ ವಿವಾದ ಇನ್ನೂ ಅಂತ್ಯವಾಗಿಲ್ಲ. ವಿಷ್ಣುದಾದಾ ಮೇಲೆ ಕಿಚ್ಚ ಸುದೀಪ್‌ಗಿರೋ ಕೋಪ, ಪ್ರಧಾನಿ ಮೋದಿ ಉಡುಗೊರೆಗಳ ಇ ಹರಾಜು ಸೇರಿದಂತೆ ಸೆ.18ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ.

 • sudeep vishnuvardhan

  ENTERTAINMENT18, Sep 2019, 11:12 AM IST

  ವಿಷ್ಣುದಾದನ ಮೇಲಿತ್ತು ಕಿಚ್ಚನಿಗೆ ಕೋಪ! ಕಾರಣ ಬಿಚ್ಚಿಟ ಪೈಲ್ವಾನ್...

   

  ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರರಾದ ನಟ ವಿಷ್ಣುವರ್ಧನ್ ಜನ್ಮದಿನದಂದು ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ದಾದನ ಮೇಲಿರುವ ಪ್ರೀತಿಯ ವಿಚಾರ ಹಾಗೂ ಕೋಪದ ವಿಚಾರವನ್ನು ಹಂಚಿಕೊಂಡಿದ್ದಾರೆ....

 • Dr vishnuvardhan

  ENTERTAINMENT18, Sep 2019, 9:35 AM IST

  ಡಾ.ವಿಷ್ಣುವರ್ಧನ್ ಬಗ್ಗೆ ತಿಳಿಯಲೇಬೇಕಾದ 10 ಇಂಟರೆಸ್ಟಿಂಗ್ ಫ್ಯಾಕ್ಟ್!

   

  ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟು ಹಬ್ಬದ ಪ್ರಯುಕ್ತ ನಾಡಿನಾದ್ಯಾಂತ ಅದ್ಧೂರಿ ಸಂಭ್ರಮಾಚರಣೆ ನಡೆಯುತ್ತಿದೆ, ಡಾ. ವಿಷ್ಣು ಸೇನಾ ಸಮಿತಿ ಸ್ಮಾರಕ ಬಳಿ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಚಿಸಲಾಗಿದೆ.

 • Video Icon

  TECHNOLOGY17, Sep 2019, 7:04 PM IST

  ಮೊಬೈಲ್ ಪ್ರಿಯರ ನಿದ್ದೆ ಗಾನ್! ಮಾರುಕಟ್ಟೆಗೆ ಬರುತ್ತಿದೆ Oneplus ಹೊಸ ಫೋನ್!

  ಸಣ್ಣ ಟೀಸರ್ ವಿಡಿಯೋ ಒಂದನ್ನು ಟ್ವೀಟ್ ಮಾಡುವ ಮೂಲಕ ಕಂಪನಿಯು ಹೊಸ ಪೋನ್ ಬಿಡುಗಡೆ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಹುನಿರೀಕ್ಷಿತ OnePlus 7T ಸೀರಿಸ್ ಫೋನ್‌ಗಳು ಸೆ.26ರಂದು ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪನಿಯು ಹೇಳಿದೆ. ಬಿಡುಗಡೆಯಾಗಲಿರುವ OnePlus 7T ಮತ್ತು OnePlus 7T Pro ಈ ಹಿಂದಿನ ಫೋನ್‌ಗಳ ಮೇಲ್ದರ್ಜೆಗೇರಿಸಲ್ಪಟ್ಟ ಆವೃತ್ತಿಯಾಗಿವೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಇನ್ನಷ್ಟು ಮಾಹಿತಿ...

 • ENTERTAINMENT17, Sep 2019, 9:02 AM IST

  ಡಾ.ವಿಷ್ಣು ಸೇನಾ ಸಮಿತಿಯಿಂದ ಸೆ.18ರಿಂದ ವಿಷ್ಣುಗೆ ರಂಗನಮನ!

  ಸೆಪ್ಟೆಂಬರ್‌ 18ಕ್ಕೆ ನಟ ಡಾ. ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಪ್ರತಿ ವರ್ಷದಂತೆಯೇ ಈ ಬಾರಿಯೂ ಕೂಡ ಡಾ. ವಿಷ್ಣು ಸೇನಾ ಸಮಿತಿಯು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. 

 • Husband

  NEWS15, Sep 2019, 4:27 PM IST

  ಲವರ್ ಜೊತೆಗಿದ್ದ ಪತಿರಾಯ: ರಸ್ತೆಗೆ ಎಳೆತಂದು ಲಟ್ಟಣಿಗೆಯಲ್ಲೇ ಥಳಿಸಿದ ಪತ್ನಿ!

  ಲವರ್‌ ಜೊತೆಗಿದ್ದ ಪತಿರಾಯ| ವಿಷಯ ತಿಳಿದ ಪತ್ನಿಯಿಂದ ಆಟ್ಯಾಕ್| ಲವರ್ ಮನೆಯಲ್ಲಿದ್ದ ಪತಿರಾಯನನ್ನು ರಸ್ತೆಗೆ ಎಳೆತಂದು ಥಳಿಸಿದ ಪತ್ನಿ|