ವಿಶ್ವ ಹೃದಯ ದಿನ  

(Search results - 4)
 • <p>world</p>

  Health29, Sep 2020, 9:31 AM

  World Heard Day 2020: ಪುಟ್ಟ ಹೃದಯದ ಬಗ್ಗೆ ಇರಲಿ ಹೆಚ್ಚು ಕಾಳಜಿ, ಇಲ್ಲಿವೆ ಕೆಲವು ಹೃದಯಸ್ಪರ್ಶಿ ವಿಚಾರಗಳು..!

  ಕೊರೋನಾ ಕಾಲದಲ್ಲಿ ಅತಿ ಹೆಚ್ಚು ಮಂದಿ ಮರಳಿ ಬಾರದ ಲೋಕಕ್ಕೆ ಹೋಗಿದ್ದಕ್ಕೆ ಕಾರಣ ಹೃದಯಾಘಾತ. ಹೃದಯ ತೊಂದರೆಗೆ ನಾನಾ ಕಾರಣಗಳು ಇವೆಯಾದರೂ ಮುಂದೆ ಉಂಟಾಗಬಹುದಾದ ತೊಂದರೆಯನ್ನು ನಿವಾರಿಸಿಕೊಳ್ಳಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಬಹುದು. ಅದಕ್ಕೆಂದೇ 7 ವಿಧಾನಗಳಿವೆ. ಇವೆಲ್ಲವನ್ನೂ ಪಾಲಿಸಿ, ಹೃದಯವನ್ನು ಲಾಲಿಸಿ.

 • MARATHON

  Karnataka Districts30, Sep 2019, 11:50 AM

  ಕುಂದಾ ನಗರಿಯಲ್ಲಿ ಗಮನಸೆಳೆದ ಹಾಫ್‌ ಮ್ಯಾರಥಾನ್‌

  ನಗರದಲ್ಲಿ ರೇಜಿಡೆನಾ ರೆಸಾರ್ಟ್‌ ಮತ್ತು ಕೆನರಾ ಬ್ಯಾಂಕ್‌ ಪ್ರಾಯೋಜಕತ್ವದಲ್ಲಿ ಲೇಕ್‌ವ್ಯೂ ಹಾಸ್ಪಿಟಲ್ ರೋಟರಿ ಕ್ಲಬ್‌ ಆಫ್‌ ವೇಣುಗ್ರಾಮ್‌ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶ್ವ ಹೃದಯ ದಿನದ ನಿಮಿತ್ತ ಭಾನುವಾರ ಆಯೋಜಿಸಿದ್ದ ಹಾಫ್‌ ಮ್ಯಾರಥಾನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
   

 • World Heart Day

  NEWS29, Sep 2018, 1:28 PM

  ಆಧುನಿಕ ಜೀವನಶೈಲಿಯಿಂದ ಹೃದ್ರೋಗ ಸಮಸ್ಯೆ ಹೆಚ್ಚಳ: ಸೌಮ್ಯಾ ರೆಡ್ಡಿ

  ಆಧುನಿಕ ಜೀವನ ಶೈಲಿಯಿಂದ ಹೃದಯ ಸಂಬಂಧಿ ಹಾಗೂ ಡಯಾಬಿಟಿಸ್ ಖಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ. ನಗರದ ಪ್ರೀಡಂ ಪಾರ್ಕ್ ನಲ್ಲಿ ತಥಾಗತ್ ಹೃದಯ ಆಸ್ಪತ್ರೆ ಆಯೋಜಿಸಿದ್ದ ನನ್ನ ಹೃದಯ ನಿಮ್ಮ ಹೃದಯ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವ ಪೀಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. 

 • heart care

  Health29, Sep 2018, 11:06 AM

  ವಿಶ್ವ ಹೃದಯ ದಿನ: ನಿಮ್ಮ ಹೃದಯದ ಆರೈಕೆ ಹೀಗಿರಬೇಕು....

  ಹೃದಯ, ಜೀವಂತಿಕೆಯ ಕೇಂದ್ರಬಿಂದು. ಅದರ ಮಿಡಿತದಲ್ಲಿ ಕೊಂಚ ಏರುಪೇರಾದರೂ ತಕ್ಷಣವೇ ಇಹಲೋಕ ತ್ಯಜಿಸುವ ದೌರ್ಭಾಗ್ಯ ಎದುರಾಗುತ್ತದೆ. ಅಂಥ ಪರಿಸ್ಥಿತಿ ತಲೆದೋರಬಾರದೆಂದರೆ ನಿಮ್ಮ ಹೃದಯದ ಆರೈಕೆಯನ್ನು ಸಮರ್ಪಕವಾಗಿ ಮಾಡಲೇಬೇಕು. ನಿಮ್ಮ ಆರೋಗ್ಯಯುತ ಬದುಕು ನಿಮ್ಮ ಕೈಯಲ್ಲೇ ಇದೆ. ಯೋಚಿಸಿ...