ವಿಶ್ವ ಸುಂದರಿ  

(Search results - 18)
 • <p>SN Sushmita sen</p>

  News23, Jun 2020, 3:28 PM

  ಬಾಲಿವುಡ್ ನೆಪೊಟಿಸಂ ಹೇಗೆ ಗೆದ್ರಿ ಎಂಬ ಫ್ಯಾನ್ಸ್‌ ಪ್ರಶ್ನೆಗೆ ಹೀಗಿತ್ತು ಮಾಜಿ ವಿಶ್ವ ಸುಂದರಿಯ ಉತ್ತರ..!

  ಮಾಜಿ ವಿಶ್ವಸುಂದರಿ, ಬಾಲಿವುಡ್ ತಾರೆ ಸುಶ್ಮಿತಾ ಸೇನ್‌ ಭಾನುವಾರ ಟ್ವಿಟರ್‌ನಲ್ಲಿ ಆಸ್ಕ್‌ ಮಿ ಎನಿಥಿಂಗ್ ಅನ್ನೋ ಸೆಷನ್ ಇಡ್ಕೊಂಡಿದ್ರು. ಇದರಲ್ಲಿ ಇಂಟ್ರೆಸ್ಟಿಂಗ್ ಪ್ರಶ್ನೆಗಳೂ, ಉತ್ತರಗಳೂ ಇದ್ದವು. ಒಂದು ಪ್ರಶ್ನೆ ಬಾಲಿವುಡ್ ನೆಪೊಟಿಸಂ ಬಗ್ಗೆ ಇತ್ತು. ಅದಕ್ಕೆ ಸುಶ್ಮಿತಾ ಏನಂದ್ರು..? ಇಲ್ಲಿ ಓದಿ.

 • <p>ಭುವನ ಸುಂದರಿ ರೇಸ್‌ನಲ್ಲಿ ಸುಶ್ಮಿತಾ ಸೇನ್‌ ಐಶ್ವರ್ಯಾ ರೈಯನ್ನು ಸೋಲಿಸಿ, ಈ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು. ವಾಸ್ತವವಾಗಿ ಈ ಸ್ಪರ್ಧೆಯ ಕೊನೆಯ ಹಂತದಲ್ಲಿ ಸುಶ್ಮಿತಾಗೆ ಎದುರಾಳಿಯಾಗಿ ಸಿಕ್ಕಿದ್ದು ಐಶ್ವರ್ಯಾ ರೈ. ಆದರೆ ಈ ವೇಳೆ ಇಬ್ಬರಿಗೂ ಸಾಮಾನ್ಯ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಇದಕ್ಕೆ ನೀಡಿದ್ದ ಉತ್ತರದಲ್ಲಿ ಸುಶ್ಮಿತಾ ತೀರ್ಪುಗಾರರ ಮನ ಗೆದ್ದಿದ್ದರು. </p>

  News21, May 2020, 6:26 PM

  18ರ ಹರೆಯದಲ್ಲಿ ಭುವನ ಸುಂದರಿ: ಒಂದು ಪ್ರಶ್ನೆಗೆ ಉತ್ತರಿಸಿ ಐಶ್ ಸೋಲಿಸಿದ್ದ ಸುಶ್ಮಿತಾ!

  ಸುಶ್ಮಿತಾ ಸೇನ್‌ಗೆ ಇವತ್ತಿನ ದಿನ ಬಹಳ ವಿಶೇಷ. ಯಾಕೆಂದರೆ ಮೇ. 21 ರಂದು ಅವರು ಮಿಸ್ ಯೂನಿವರ್ಸ್ ಪಟ್ಟ ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಭಾರತದ ಹೆಸರು ಇಡೀ ವಿಶ್ವದಲ್ಲೇ ಬೆಳಗುವಂತೆ ಮಾಡಿದ್ದರು. ಅವರು ಈ ಪಟ್ಟವನ್ನು 1994ರಲ್ಲಿ ಗೆದ್ದಿದ್ದರು. ಈ ಪಟ್ಟ ಅವರು ತಮ್ಮ ಹೆಸರಿಗೆ ಮಾಡಿ ಬರೋಬ್ಬರಿ 26 ವರ್ಷಗಳಾಗಿವೆ. ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ತೊಟ್ಟ ಮೊದಲ ಭಾರತೀಯರಾಗಿದ್ದರು.

 • aish

  Cine World19, Mar 2020, 3:55 PM

  ತುಳುನಾಡ ಸಂಪ್ರದಾಯ ಬಿಡದ ಐಶ್: ಕೈಯ್ಯಲ್ಲಿರುತ್ತೆ ಈ ವಿಶೇಷ ಉಂಗುರ!

  ತುಳುನಾಡ ಮಗಳು, ವಿಶ್ವ ಸುಂದರಿ, ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಮೂಲತಃ ದಕ್ಷಿಣ ಕನ್ನಡದವರು ಎಂಬ ವಿಚಾರ ಎಲ್ಲರಿಗೂ ತಿಳಿದಿರುವಂತಹುದ್ದೇ. ಸದ್ಯ ಬಚ್ಚನ್ ಕುಟುಂಬದ ಸೊಸೆಯಾಗಿರುವ ಐಶ್, ಅದೆಷ್ಟೇ ಫ್ಯಾಷನೇಬಲ್ ಆಗಿದ್ದರೂ, ಮಂಗಳೂರಿನ ಅದರಲ್ಲೂ ವಿಶೇಷವಾಗಿ ತಾನು ಹುಟ್ಟಿ ಬೆಳೆದ ಬಂಟ ಸಮುದಾಯದ ಸಂಪ್ರದಾಯವನ್ನು ಮರೆತಿಲ್ಲ. ಹೌದು ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟ ಬಳಿಕ ನಿಜ ಜೀವನದಲ್ಲಿ ಬದಲಾಗದಿದ್ದರೂ, ನಟನೆ ವೇಳೆ ಕೆಲ ವಿಚಾರಗಳನ್ನು ಮರೆತು ಬದಲಾವಣೆಯನ್ನು ಳವಡಿಸಿಕೊಳ್ಳಬೇಕಾಗುತ್ತದೆ. ಆದರೆ ಐಶ್ ಮಾತ್ರ ಬಂಟ ಸಮುದಾಯದ ಸಂಪ್ರದಾಯವೊಂದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಪರದೆ ಹಿಂದಿರಲಿ, ಆನ್ ಸ್ಕ್ರೀನ್ ಆಗಿರಲಿ ಈ ತುಳುನಾಡ ಕುವರಿ ಒಂದು ವಿಚಾರದಲ್ಲಿ ಮಾತ್ರ ಬದಲಾಗಿಲ್ಲ. 

 • adline

  Fashion24, Feb 2020, 8:34 AM

  ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ!

  ವಿಶ್ವ ಸುಂದರಿ ಸ್ಪರ್ಧೆಗೆ ಮಂಗಳೂರು ಬೆಡಗಿ| ಲಿವಾ ಮಿಸ್‌ ಡೀವಾ ಯೂನಿವರ್ಸ್‌ನಲ್ಲಿ ಕ್ಯಾಸ್ಟಲಿನೋ ಕಿರೀಟ

 • Sushmita Sen

  ENTERTAINMENT24, May 2019, 11:44 AM

  ‘ಮಿಸ್ ಯೂನಿವರ್ಸ್‌’ಗೆ 25 ನೇ ವರ್ಷದ ಸಂಭ್ರಮ

  ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡು ಇಂದಿಗೆ 25 ವರ್ಷ ಕಂಪ್ಲೀಟ್ ಆಗಿದೆ. 

 • Aishwarya Rai Anushka Shetty

  Cine World22, Apr 2019, 12:23 PM

  ಅನುಷ್ಕಾ ಶೆಟ್ಟಿಗೆ ವಿಲನ್ ಆದ್ರಾ ಮಾಜಿ ವಿಶ್ವ ಸುಂದರಿ?

  ಬಾಹುಬಲಿ ಖ್ಯಾತಿಯ ಸೌತ್ ಇಂಡಸ್ಟ್ರಿ ಸುಂದರಿ ಅನುಷ್ಕಾ ಶೆಟ್ಟಿ ಭಾಗಮತಿ ಚಿತ್ರದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಬ್ರೇಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಅನುಷ್ಕಾ ಶೆಟ್ಟಿ ಹಾಗೂ ಐಶ್ವರ್ಯ ರೈ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

 • Manushi Chhillar

  LIFESTYLE22, Apr 2019, 11:00 AM

  ಹೊಟ್ಟೆಪಾಡಿಗೆ ಏನ್ ಮಾಡ್ತಾರೆ ಈ ವಿಶ್ವ ಸುಂದರಿ ?

  ಭುವನ ಸುಂದರಿ ಕಿರೀಟ ತೊಟ್ಟಚೆಲುವೆ ಮಾನುಷಿ ಚಿಲ್ಲಾರ್‌. ಇನ್ನೂ 22ರ ಹರೆಯದ ಈ ಸುಂದರಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಲಕ್ಷಾಂತರ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಕಳೆದ ವಾರ ಸಖತ್‌ ಹಾಟ್‌ ಸಮ್ಮರ್‌ ಸೂಟ್‌ನಲ್ಲಿ ಫೆäಟೋಶೂಟ್‌ ಮಾಡಿಸಿಕೊಂಡ ಈಕೆ ತನ್ನ ಡಯೆಟ್‌, ಫಿಟ್‌ನೆಸ್‌ ಸೀಕ್ರೆಟ್‌ ಬಿಚ್ಚಿಟ್ಟಿದ್ದಾಳೆ.

 • Cine World5, Apr 2019, 5:44 PM

  ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ ಐಶ್ ಬೇಬಿ!

  ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಈ ಬಾರಿ ದಕ್ಷಿಣ ಭಾರತದ ಚಿತ್ರರಂಗದತ್ತ ಮುಖ ಮಾಡಿದ್ದಾರೆ ಐಶ್ ಬೇಬಿ! 

 • Aishwarya Rai

  ENTERTAINMENT26, Mar 2019, 11:30 AM

  ಎರಡನೇ ಮಗುವಿಗೆ ರೆಡಿಯಾದ್ರಾ ಮಾಜಿ ವಿಶ್ವ ಸುಂದರಿ?

  ಬಾಲಿವುಡ್ ಸುಂದರಿ ಐಶ್ವರ್ಯ ರೈ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂಬ ವದಂತಿಯೊಂದು ಸೋಶಿಯಲ್ ಮಿಡಿಯಾದಲ್ಲಿ ಹಬ್ಬಿದೆ.

 • anukreethy vas

  News2, Dec 2018, 11:34 PM

  ಭಾರತಕ್ಕೆ ಮತ್ತೊಂದು ವಿಶ್ವಸುಂದರಿ ಪಟ್ಟ..ಯಾರವಳು?

  ಭಾರತಕ್ಕೆ ಮತ್ತೊಂದು ವಿಶ್ವ ಸುಂದರಿ ಪಟ್ಟ ಒಲಿಯುತ್ತದೆಯಾ ಎಂಬ ನಿರೀಕ್ಷೆ ಎದುರಾಗಿದೆ. ತಮಿಳುನಾಡು ಮೂಲದ ಸುಂದರಿ ವಿಶ್ವ ಸುಂದರಿ ಪಟ್ಟದ ಅಂತಿಮ ಘಟ್ಟಕ್ಕೆ ತಲುಪಿದ್ದಾರೆ

 • Sushmita Sen

  Cine World9, Nov 2018, 4:36 PM

  ಹಸೆಮಣೆ ಏರಲಿದ್ದಾರ ಸುಶ್ಮಿತಾ ಸೇನ್!

  ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದು, ಸಲಹುತ್ತಿದ್ದರೂ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮದುವೆ ಬಗ್ಗೆ ಮಾತ್ರ ಯೋಚಿಸಿರಲಿಲ್ಲ. ಆದರೆ, ಇದೀಗ ದಾಂಪತ್ಯಕ್ಕೆ ಕಾಲಿಡುವ ಸಂಬಂಧ ಮಾತನಾಡುತ್ತಿದ್ದಾರೆ. ಯಾರು ವರ?

 • Cine World6, Aug 2018, 12:40 PM

  ಬಾಜಿರಾವ್ ಸಿಗಲಿಲ್ಲವೆಂದು ’ಪದ್ಮಾವತಿ’ ಯನ್ನು ಕೈ ಬಿಟ್ಟ ಮಾಜಿ ವಿಶ್ವ ಸುಂದರಿ

  ಸಂಜಯ್ ಲೀಲಾ ಬನ್ಸಾಲಿಯ ಬ್ಲಾಕ್ ಬಸ್ಟರ್ ಚಿತ್ರ  ಪದ್ಮಾವತ್ ಚಿತ್ರ ಬಾಕ್ಸಾಫೀಸ್’ನಲ್ಲಿ ಕೊಳ್ಳೆ ಹೊಡೆದಿದೆ. ರಾಜಸ್ತಾನಿ ಸಂಪ್ರದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜಪೂತ ಕರ್ಣಿ ಸೇನೆ ಪ್ರತಿಭಟನೆಯನ್ನು ಮಾಡಿತ್ತು. ಇದು ಸಾಕಷ್ಟು ವಿವಾದಕ್ಕೂ ಕಾರಣವಾಯ್ತು. ಇದರ ಮಧ್ಯೆ ಒಂದು ಕುತೂಹಲಕಾರಿ ವಿಚಾರ ಹೊರ ಬಿದ್ದಿದೆ. 

 • Aishwarya Rai

  News3, Aug 2018, 10:26 PM

  ನಾನು ಬಸ್ಸು, ರೈಲಲ್ಲಿ ಓಡಾಡಿಯೇ ಈ ಮಟ್ಟಕ್ಕೆ ಬಂದಿದ್ದು

  • ಕಾಲೇಜು ದಿನಗಳನ್ನು ನೆನಪಿಸಿಕೊಂಡ ಐಶ್ವರ್ಯ ರೈ ಬಚ್ಚನ್
  • ಮಾಡೆಲ್ ಲೋಕದಿಂದ ವಿಶ್ವ ಸುಂದರಿಯಾಗಿ, ಮಣಿರತ್ನಂ ಅವರ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟನೆ ಆರಂಭ
 • 12, May 2018, 5:24 PM

  ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಐಶ್ವರ್ಯಾ ರೈ

  ಬಾಲಿವುಡ್ ಬ್ಯೂಟಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ  ರೈ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಇದುವರೆಗೂ ಕೂಡ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದ ಐಶ್ವರ್ಯಾ  ಇದೀಗ ಇನ್ ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದಾರೆ.