ವಿಶ್ವ ಸಂಸ್ಥೆ  

(Search results - 9)
 • अब इन तस्वीरों के सामने आने के बाद उम्मीद जताई जा रही है कि जल्द ही इसका इलाज मिल जाएगा।

  Fact Check12, Mar 2020, 10:21 AM IST

  Fact check: ಐಸ್‌ಕ್ರೀಮ್‌​ನಿಂದ ದೂರ ಇರಿ ಎಂದು ಯುನಿ​ಸೆಫ್‌ ಹೇಳಿ​ದೆ​ಯೇ?

  ಇತ್ತೀ​ಚೆ​ಗೆ ಕರೋನಾ ವೈರಸ್‌ ಬಗ್ಗೆ ವಿಶ್ವ​ಸಂಸ್ಥೆಯ ಯುನೆ​ಸೆಫ್‌ (ವಿ​ಶ್ವ​ಸಂಸ್ಥೆಯ ಅಂತಾ​ಷ್ಟ್ರೀಯ ಮಕ್ಕಳ ತುರ್ತು ನಿಧಿ​)ಯು ಸಲ​ಹೆಯನ್ನು ನೀಡಿದೆ ಎನ್ನುವ ಪ್ರಕ​ಟ​ಣೆ​ಯೊಂದು ಹಲ​ವಾರು ಭಾಷೆ​ಗ​ಳಲ್ಲಿ ವೈರಲ್‌ ಆಗು​ತ್ತಿ​ದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • common causes cancer reasons

  India5, Feb 2020, 7:55 AM IST

  10ರಲ್ಲಿ ಒಬ್ಬ ಭಾರತೀಯಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್‌!

  10ರಲ್ಲಿ ಒಬ್ಬ ಭಾರತೀಯಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್‌| ಪ್ರತಿ 15 ಭಾರತೀಯರಲ್ಲಿ ಒಬ್ಬಾತ ಕ್ಯಾನ್ಸರ್‌ಗೆ ಬಲಿ| 2018ರಲ್ಲಿ 10 ಲಕ್ಷ ಭಾರತದ ಜನರಿಗೆ ಅಂಟಿದ ರೋಗ| ವಿಶ್ವ ಆರೋಗ್ಯ ಸಂಸ್ಥೆ ಕಳವಳ

 • undefined

  NEWS27, Sep 2019, 9:42 PM IST

  ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ, ಸೂಪರ್ ಪಾಯಿಂಟ್ಸ್

  ಹೌಡಿ-ಮೋಡಿ ಕಾರ್ಯಕ್ರಮ ಇಡೀ ಜಗತ್ತನ್ನೇ ಮೊಡಿ ಮಾಡಿತ್ತು. 50 ಸಾವಿರಕ್ಕೂ ಅಧಿಕ ಜನರೆದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಐತಿಹಾಸಿಕ ಭಾಷಣ ದಾಖಲೆಯಾಗಿತ್ತು. ಇದೀಗ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋದಿ ಮಾತನಾಡಿದ್ದು ಅನೇಕ ವಿಚಾರಗಳನ್ನು ಹೇಳಿದ್ದಾರೆ.

 • undefined

  NEWS19, Nov 2018, 12:28 PM IST

  ಶೌಚಾಲಯ ನಿರ್ಮಾಣ; ಆರೋಗ್ಯಕ್ಕೆ ಸೋಪಾನ

  ಶೌಚಾಲಯ ಅತೀ ಮುಖ್ಯ. ಏಕೆಂದರೆ ಮನುಷ್ಯ ವಿಸರ್ಜಿಸುವ ಮಲ, ಸಾವು ತರಬಹುದಾದ ಕಾಯಿಲೆಗಳನ್ನು ಹರಡುತ್ತದೆ. ಹಾಗಾಗಿ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿವೆ. ವಿಶ್ವ ಸಂಸ್ಥೆಯೂ ಈ ನಿಟ್ಟಿನಲ್ಲಿ ಕಾರ‌್ಯ ನಿರ್ವಹಿಸುತ್ತಿದ್ದು, ಪ್ರತಿವರ್ಷ ನವೆಂಬರ್ ೧೯ನೇ ತಾರೀಕನ್ನು ವಿಶ್ವ ಶೌಚಾಲಯ ದಿನ ಎಂದು ಘೋಷಿಸಿದೆ. ಈ ನಿಟ್ಟಿನಲ್ಲಿ ವಿಶ್ವದಲ್ಲಿನ ಶೌಚಾಲಯಗಳ ಸ್ಥಿತಿಗತಿಗಳ ಒಂದು ನೋಟ ಇಲ್ಲಿದೆ.

 • Diwali Stamp

  NEWS8, Nov 2018, 9:21 AM IST

  ವಿಶ್ವಸಂಸ್ಥೆಯಿಂದ ದೀಪಾವಳಿಯ ವಿಶೇಷ ಅಂಚೆ ಚೀಟಿ ಬಿಡುಗಡೆ!

  ಭಾರತದ ಬೆಳಕಿನ ಹಬ್ಬ ದೀಪಾವಳಿಗೆ ವಿಶ್ವ ಸಂಸ್ಥೆ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದೆ.  ಈ ಮೂಲಕ ಸಮಸ್ತ ಭಾರತೀಯರಿಗೆ ಶುಭಾಶಯ ಕೋರಿದೆ. ಇಲ್ಲಿದೆ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಅಂಚೆ ಚೀಟಿ ವಿವರ.

 • Nehru-Modi

  BUSINESS3, Nov 2018, 2:41 PM IST

  ನೆಹರೂ ಅಂದೇ ಹೇಳಿದ್ರು: ಮೋದಿ ಒಬ್ರೇ ಸರಿಯಾಗಿ ಕೇಳಿದ್ರು!

  ಇಂದಿಗೆ ಸರಿಯಾಗಿ 70 ವರ್ಷಗಳ ಹಿಂದೆ ಅಂದರೆ ನವೆಂಬರ್ 3, 1948 ರಂದು ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಐತಿಹಾಸಿಕ ಎನ್ನಬಹುದಾದ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಆಗಿನ ವಿಶ್ವದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮತ್ತು ಭಾರತ ಅದಕ್ಕೆ ಸ್ಪಂದಿಸುತ್ತಿರುವ ಪರಿಯನ್ನು ಎಳೆ ಎಳೆಯಾಗಿ ವಿಶ್ವಸಂಸ್ಥೆ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದರು.

 • UN Human Rights Council

  NEWS13, Oct 2018, 12:15 PM IST

  ಏರುತ್ತಿದೆ ಭಾರತದ ಎತ್ತರ: ವಿಶ್ವಸಂಸ್ಥೆಯಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವತ್ತ ಭಾರತ!

  ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆಯಾಗಿದೆ. ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಅತ್ಯಧಿಕ ಮತಗಳನ್ನು ಪಡೆದ ಭಾರತವು, ಮಾನವ ಹಕ್ಕುಗಳ ಪ್ರಚಾರ ಮತ್ತು ಮೇಲ್ವಿಚಾರಣೆ ನಡೆಸುವ ಮಂಡಳಿಗೆ ಐದನೇ ಬಾರಿಗೆ ಆಯ್ಕೆಯಾದ ಶ್ರೇಯಕ್ಕೆ ಪಾತ್ರವಾಗಿದೆ.

 • undefined

  NEWS22, Sep 2018, 4:02 PM IST

  ಕಳೆದ 10 ವರ್ಷಗಳಲ್ಲೇ ಭಾರತೀಯರಿಗೆ ಸಿಕ್ಕ ಶುಭ ಸುದ್ದಿ ಇದು?

  ಕಳೆದ ಒಂದು ದಶಕದಲ್ಲೆ  ಭಾರತೀಯರು ಕೇಳುತ್ತಿರುವ  ಉತ್ತಮ ಶುಭ ಸುದ್ದಿ ಇದಾಗಿದೆ. ಭಾರತೀಯರ ಜೀವನ ಮಟ್ಟ ಉತ್ತಮಗೊಂಡು ಬಡತನದ ಪ್ರಮಾಣ ಇಳಿಕೆಯಾಗಿದ್ದಾಗಿ ವಿಶ್ವ ಸಂಸ್ಥೆಯ ಸಮೀಕ್ಷೆಯೊಂದು ತಿಳಿಸಿದೆ.