ವಿಶ್ವ ದಾಖಲೆ  

(Search results - 41)
 • <p>Doordarshan</p>

  Cine World14, May 2020, 10:24 PM

  ಮಹಾಭಾರತದ ನಂತರ ಡಿಡಿಯಲ್ಲಿ ವಿಷ್ಣು ಪುರಾಣ, ಸಮಯ?

  ರಾಮಾಯಣ, ಮಹಾಭಾರತದ ನಂತರ ಮತ್ತೊಂದು ಪೌರಾಣಿಕ ಧಾರಾವಾಹಿ ಲಾಕ್ ಡೌನ್ ಸಮಯದಲ್ಲಿ ಜನರ ಮುಂದೆ ಬರಲಿದೆ. ನಿತೀಶ್ ಭಾರಧ್ವಜ್ ಅವರ ಮೇಲೆ ವಿಷ್ಟು ಪುರಾಣ ನಿಂತಿದೆ. 2000ನೇ ಇಸವಿಯಲ್ಲಿ ಧಾರಾವಾಹಿ ಪ್ರಸಾರವಾಗಿತ್ತು. ವಿಷ್ಣುವಿನ 10 ಅವತಾರಗಳನ್ನು ಧಾರಾವಾಹಿಯಲ್ಲಿ ಚಿತ್ರಿಸಲಾಗಿದೆ.

 • aarogya

  Whats New16, Apr 2020, 9:55 AM

  ವಿಶ್ವ ದಾಖಲೆ ನಿರ್ಮಿಸಿದ ಭಾರತದ ಆರೋಗ್ಯ ಸೇತು ಆ್ಯಪ್‌!

  ವಿಶ್ವ ದಾಖಲೆ ನಿರ್ಮಿಸಿದ ಭಾರತದ ಆರೋಗ್ಯ ಸೇತು ಆ್ಯಪ್‌!| ಆರೋಗ್ಯ ಸೇತು ಆ್ಯಪ್‌ 5 ಕೋಟಿ ಡೌನ್ಲೋಡ್‌|
 • harnaam kaur

  Woman12, Mar 2020, 4:32 PM

  ಆತ್ಮವಿಶ್ವಾಸದ ಮುಂದೆ ಸೌಂದರ್ಯವೆಲ್ಲಿ? ಗಡ್ಡ ಬಿಟ್ಟವಳ ಹೆಸರು ಗಿನ್ನೀಸ್ ದಾಖಲೆಗೆ!

  ಮುಖದ ಮೇಲೆ ಒಂದು ಕೂದಲು ಜಾಸ್ತಿ ಇದ್ದರೆ ಸಾಕು ನಮಗೆ ಮುಜುಗರ. ಬ್ಯೂಟಿಪಾರ್ಲರ್‌ಗೆ ಹೋಗದೆ ಯಾವುದೇ ಫಂಕ್ಷನ್‌ಗೂ ಹೋಗೋಲ್ಲ. ಮುಖದ ಮೇಲೆ ಹೆಚ್ಚಿನ ಕೂದಲುಗಳಿಂದ ಕೀಳರಿಮೆ ಬೆಳಸಿಕೊಂಡವರು ನಮ್ಮಲ್ಲಿ ಎಷ್ಡು ಜನ ಇಲ್ಲ ಹೇಳಿ? ಅಂಥವರಿಗೆ ಹರ್ನಾಮ್‌ ಕೌರ್‌  ಮಾದರಿ. 29 ವಯಸ್ಸಿನ ಹರ್ನಾಮ್‌ ಕೌರ್‌ ಕಿರಿಯ ವಯಸ್ಸಿನ ಗಿನ್ನಿಸ್‌ ದಾಖಲೆಯ ಗಡ್ದ ಸುಂದರಿ. ತನ್ನ ಅತ್ಮವಿಶ್ವಾಸದಿಂದ ಸಾಂಪ್ರದಾಯಿಕ ಬ್ಯೂಟಿ ಸ್ಟೇಟ್‌ಮೆಂಟ್‌ಗೆ ಸೆಡ್ಡು ಹೊಡೆದ ಹರ್ನಾಮ್‌ ಕೌರ್‌ ಬ್ರಿಟಿಶ್ ಆ್ಯಂಟಿ ಬುಲ್ಲೀಯಿಂಗ್ ಆ್ಯಕ್ಟಿವಿಸ್ಟ್. 

 • Chuttu chuttu Sharana Ashika

  Sandalwood17, Feb 2020, 10:25 AM

  ಚುಟು ಚುಟು ಹಾಡಿನ ವಿಶ್ವ ದಾಖಲೆ ಸಂಭ್ರಮ; ಶರಣ್‌ ಸಿನಿಮಾದ ಹಾಡಿಗೆ 10 ಕೋಟಿ ಹಿಟ್ಸ್‌!

  ಶರಣ್‌ ಹಾಗೂ ಆಶಿಕಾ ರಂಗನಾಥ್‌ ಅಭಿನಯದ ‘ರಾರ‍ಯಂಬೋ 2’ ಚಿತ್ರ ಬಂದು ಹೋಗಿ ಇಲ್ಲಿಗೆ ಸುಮಾರು ಎರಡು ವರ್ಷ. ಆದರೂ ಸ್ಯಾಂಡಲ್‌ವುಡ್‌ನಲ್ಲಿ ಅದರ ಹವಾ ನಿಂತಿಲ್ಲ. ಯೂ ಟ್ಯೂಬ್‌ ಚಾನೆಲ್‌ನಲ್ಲಿ ಈ ಚಿತ್ರದ ‘ಚುಟು ಚುಟು’ಹಾಡಿನ ವೀಕ್ಷಕರ ಸಂಖ್ಯೆ 100 ಮಿಲಿಯನ್‌ ದಾಟಿದೆ. ಕನ್ನಡಕ್ಕೆ ಇದು ದಾಖಲೆ. ಹಾಗೆಯೇ ಭಾರತದಾಚೆಯೂ ವಿಶ್ವ ದಾಖಲೆ. ಅದೇ ಖುಷಿಯಲ್ಲೀಗ ‘ರಾರ‍ಯಂಬೋ 2’ ಚಿತ್ರತಂಡ ಹಾಗೂ ಆನಂದ್‌ ಆಡಿಯೋ ಸಂಸ್ಥೆ ಒಟ್ಟಾಗಿ ಇತ್ತೀಚೆಗೆ ವಿಶ್ವ ದಾಖಲೆ ಸಂಭ್ರಮ ಆಚರಿಸಿದವು.

 • Stencil Sketch

  Karnataka Districts1, Feb 2020, 10:31 AM

  ಸ್ಟೆನ್ಸಿಲ್‌ ಆರ್ಟ್‌ನಲ್ಲಿ 45 ನಿಮಿಷದಲ್ಲಿ ರೆಡಿಯಾಯ್ತು ಪಟೇಲ್‌ ಭಾವಚಿತ್ರ

  ಪೇಪರ್‌ ಕಟ್ಟಿಂಗ್‌ (ಸ್ಟೆನ್ಸಿಲ್‌ ಆರ್ಟ್‌)ನಲ್ಲಿ ಈಗಾಗಲೇ ವಿಶ್ವ ದಾಖಲೆಯನ್ನು ಮಾಡಿರುವ ನೆಲ್ಯಾಡಿಯ ವಿದ್ಯಾರ್ಥಿ ಪರೀಕ್ಷಿತ್‌, ಇದೀಗ ತಾನು ಕಲಿತ ವಿದ್ಯಾಸಂಸ್ಥೆಯ ಮಕ್ಕಳು ಮತ್ತು ತನ್ನ ಸಾಧನೆಗೆ ಪ್ರೇರಣೆಯಾದ ಸಹಪಾಠಿ ಚಂದನ್‌ ಸುರೇಶ್‌ ಅವರೊಂದಿಗೆ ಸೇರಿ ದೊಡ್ಡ ಅಳತೆಯ ಪೇಪರ್‌ನಲ್ಲಿ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಭಾವಚಿತ್ರವನ್ನು ಕೇವಲ 45 ನಿಮಿಷದಲ್ಲಿ ಬಿಡಿಸಿದ್ದಾರೆ.

 • Yash cutout

  News7, Jan 2020, 10:10 PM

  ರಾಜಾಹುಲಿ ಹುಟ್ಟುಹಬ್ಬಕ್ಕೆ ಕೌಂಟ್ ಡೌನ್: ಕಣ್ತುಂಬಿಕೊಳ್ಳಿ ವಿಶ್ವ ದಾಖಲೆಯ ಕಟೌಟ್

  ಸ್ಯಾಂಡಲ್ ವುಡ್ ರಾಜಾಹುಲಿ.. ಕೆಜಿಎಫ್ ಕಿಂಗ್.. ಮಾಸ್ಟರ್ ಪೀಸ್ ರಾಕಿಭಾಯ್ ಯಶ್ ಬರ್ತಡೇಗೆ ಕ್ಷಣಗಣನೆ ಶುರುವಾಗಿದ್ದು, ನಾಯಂಡಹಳ್ಳಿ ಸಮೀಪದ ನಂದಿ ಲಿಂಕ್ ಗ್ರೌಂಡ್ನಲ್ಲಿ ಅದ್ಧೂರಿ ವೇದಿಕೆ ನಿರ್ಮಾಣವಾಗಿದೆ. ಕೆಜಿಎಫ್ ಚಿತ್ರದ ರಾಕಿ ಭಾಯ್ ಗೆಟಪ್ ನಲ್ಲಿರೋ 216 ಅಡಿ ಬೃತ್ ಎತ್ತರದ ಕಟೌಟ್ ಎಲ್ಲರ ಗಮನ ಸೆಳೆಯುತ್ತಿದೆ. 

 • yash - kgf
  Video Icon

  Sandalwood6, Jan 2020, 11:31 AM

  ಸಲಾಂ ರಾಕಿಭಾಯ್..! ವಿಶ್ವ ದಾಖಲೆ ಮಾಡಲಿದೆ ಯಶ್ ಬರ್ತ್ ಡೇ ಕೇಕ್!

  ರಾಕಿ ಭಾಯ್ ಯಶ್ ಜನ್ಮ ದಿನಕ್ಕೆ ಕೌಂಟ್ ಡೌನ್ ಶುರು ಆಗಿದೆ. ರಾಕಿಯ ಈ ಜನ್ಮ ದಿನಕ್ಕೆ ಫ್ಯಾನ್ಸ್ ಸಜ್ಜಾಗಿದ್ದಾರೆ. ಆದರೆ, ಈ ಜನ್ಮ ದಿನ ಈ ವರ್ಷ ವೇರಿ ವೇರಿ ಡಿಫರಂಟ್ ಆಗಿಯೇ ಇರುತ್ತದೆ. ಇಡೀ ವಿಶ್ವದಲ್ಲಿಯೇ ರಾಕಿ ಜನ್ಮ ದಿನ ದಾಖಲೆ ಮಾಡೋ ಹಂಗಿದೆ. ಯಾಕೆ ಅಂತೀರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಚಾರ!

 • Buffalo

  India11, Dec 2019, 6:55 PM

  ದಿನಕ್ಕೆ 32.066 ಲೀಟರ್ ಹಾಲು ಕೊಡುವ ಮೂಲಕ ವಿಶ್ವ ದಾಖಲೆ ಬರೆದ ಎಮ್ಮೆ!

  ಲುಧಿಯಾನಾದಲ್ಲಿ ನಡೆದ ಪ್ರೋಗ್ರೆಸ್ಸಿವ್ ಡೈರಿ ಫಾರ್ಮರ್ಸ್ ಅಸೋಸಿಯೇಶನ್‌ನ ಇಂಟರ್ನ್ಯಾಷನಲ್ ಡೈರಿ ಮತ್ತು ಅಗ್ರಿ ಎಕ್ಸ್‌ಪೋನಲ್ಲಿ, ಹಿಸ್ಸಾರ್‌ನ ಏಳು ವರ್ಷದ ಸರಸ್ವತಿ ದಿನಕ್ಕೆ 32.066 ಲೀಟರ್ ಹಾಲು ಕೊಡುವ ಮೂಲಕ ವಿಶ್ವ ದಾಖಲೆ ಬರೆದಿದೆ. 

 • অঞ্জলি চাঁদের ছবি

  Cricket3, Dec 2019, 10:17 AM

  ಮಹಿಳಾ ಟಿ20: ಸೊನ್ನೆಗೆ 6 ವಿಕೆಟ್‌ ಅಂಜಲಿ ವಿಶ್ವ ದಾಖಲೆ!

  ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಪುರುಷರ ತಂಡ ಹಾಗೂ ಮಹಿಳಾ ತಂಡ ಮಾಡದ ದಾಖಲೆಯನ್ನು ಅಂಜಲಿ ಚಾಂದ್ ಮಾಡಿದ್ದಾರೆ. ಟಿ20 ಪಂದ್ಯದಲ್ಲಿ ಯಾವುದೇ ರನ್ ನೀಡಿದೆ 6 ವಿಕೆಟ್ ಕಬಳಿಸಿದ್ದಾರೆ. 
   

 • Mary Kom, world boxing, boxing record, columbia, valencia victoria

  OTHER SPORTS11, Oct 2019, 10:13 AM

  ಬಾಕ್ಸರ್ ಮೇರಿ ಕೋಮ್‌ ವಿಶ್ವ ದಾಖಲೆ

  ಮಹಿಳಾ ವಿಶ್ವ ಬಾಕ್ಸಿಂಗ್‌ ಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈಗಾಗಲೇ 8ನೇ ಪದಕ ಖಚಿತ ಪಡಿಸಿಕೊಂಡಿರುವ ಮೇರಿ ಕೋಮ್, ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.  

 • IT returns

  NEWS2, Sep 2019, 9:48 AM

  ಒಂದೇ ದಿನ 50 ಲಕ್ಷ ಜನರಿಂದ ಐಟಿಆರ್‌ ಸಲ್ಲಿಕೆ: ಹೊಸ ವಿಶ್ವ ದಾಖಲೆ!

  ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಆ.31ರಂದು ದೇಶಾದ್ಯಂತ ಭರ್ಜರಿ 49,29,121 ತನ್ನ ಆನ್‌ಲೈನ್‌ ಮೂಲಕ ಐಟಿಆರ್‌ ಸಲ್ಲಿಕೆ ಮಾಡಿದ್ದಾರೆ. ಇದು ಭಾರತೀಯ ಆದಾಯ ತೆರಿಗೆ ಇಲಾಖೆ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣದ ಸಲ್ಲಿಕೆಯಾಗಿದೆ.

 • Puneeth
  Video Icon

  Karnataka Districts3, Aug 2019, 10:27 PM

  ಕಲೆಗಾರ ಪುನೀತ: ನಿನ್ನ ಕಲೆ ಕಂಡ ನಾವೇ ವಿನೀತ!

  ಮೈಸೂರಿನ ತಾಲೂಕಿನ ನಾಡಹಳ್ಳಿ ನಿವಾಸಿ ಪುನೀತ್ ಕುಮಾರ್. ಕೇವಲ 60 ಸೆಕೆಂಡ್’ಗಳಲ್ಲಿ ಭಗತ್ ಸಿಂಗ್ ಚಿತ್ರ ಬಿಡಿಸಿರುವ ಇವರ ಸಾಧನೆಯನ್ನು ಗುರುತಿಸಿರುವ ವರ್ಲ್ಡ್ ರೆಕಾರ್ಡ್ ಇಂಡಿಯಾ ಸಂಸ್ಥೆ ವಿಶ್ವ ದಾಖಲೆಯ ಗರಿ ನೀಡಿದೆ.

 • HEAT

  NEWS14, Jun 2019, 7:35 PM

  ಬೆಂಕಿಯುಂಡೆಯಾಯ್ತಾ ಕುವೈತ್?: 63 ಡಿಗ್ರಿ ಸೆಲ್ಸಿಯಸ್ ಅಂತೆ!

  ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಪ್ರಕಾರ ಕುವೈತ್​​ನಲ್ಲಿ ಕಳೆದ ಜೂನ್​​ 8ರಂದು ಬರೋಬ್ಬರಿ 63 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

 • China Rocket

  TECHNOLOGY6, Jun 2019, 9:14 AM

  ಚಲಿಸುತ್ತಿರುವ ಹಡಗಿಂದ ರಾಕೆಟ್‌ ಉಡಾಯಿಸಿ ಚೀನಾ ವಿಶ್ವ ದಾಖಲೆ

  ಚಲಿಸುತ್ತಿರುವ ಹಡಗಿಂದ ರಾಕೆಟ್‌ ಉಡಾಯಿಸಿ ಚೀನಾ ವಿಶ್ವ ದಾಖಲೆ| ಸಮುದ್ರದಿಂದ ರಾಕೆಟ್‌ ಉಡಾವಣೆ ಮಾಡಿದ ಮೊದಲ ದೇಶ

 • Nizamabad

  Lok Sabha Election News12, Apr 2019, 9:20 AM

  ನಿಜಾಮಾಬಾದ್‌ನಲ್ಲಿ 27000 ಇವಿಎಂ ಬಳಕೆ: ಗಿನ್ನೆಸ್‌ ದಾಖಲೆ?

  ನಿಜಾಮಾಬಾದ್‌ ಲೋಕಸಭಾ ಕ್ಷೇತ್ರದಿಂದ 185 ಮಂದಿ ಅಭ್ಯರ್ಥಿಗಳ ಸ್ಪರ್ಧೆ| ಪ್ರತಿಯೊಂದು ಮತಗಟ್ಟೆಯಲ್ಲಿ 12 ಇವಿಎಂ| ಒಟ್ಟು 27000 ಇವಿಎಂ ಬಳಕೆ| ಗಿನ್ನೆಸ್‌ ದಾಖಲೆ ಸಾಧ್ಯತೆ