ವಿಶ್ವ ಆತ್ಮಹತ್ಯೆ ತಡೆ ದಿನ  

(Search results - 2)
 • Video Icon

  NEWS10, Sep 2019, 11:45 PM IST

  ವಿಶ್ವ ಆತ್ಮಹತ್ಯೆ ತಡೆ ದಿನ... ಈ ಸಹಾಯವಾಣಿಗಳು ಬದುಕನ್ನೇ ಬದಲಿಸಬಹುದು

  ಸೆಪ್ಟೆಂಬರ್ 10ನ್ನು ವಿಶ್ವ ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಣೆ ಮಾಡುತ್ತಾರೆ. ಒಬ್ಬ ವ್ಯಕ್ತಿ ಜೀವನದಲ್ಲಿ 5 ಸಾರಿ ಆತ್ಮಹತ್ಯೆ ಆಲೋಚನೆ ಮಾಡುತ್ತಾನೆ ಎಂದು ಸಮೀಕ್ಷೆಗಳು ಹೇಳಿವೆ. ಯಾವುದೇ ಸಮಸ್ಯೆಯಲ್ಲಿ ಸಿಕ್ಕಿದರೂ ಈ ಕೆಳಗಿನ ಸಹಾಯವಾಣಿಯನ್ನು ಸಂಪರ್ಕ ಮಾಡಬಹುದು.

 • suicide

  LIFESTYLE10, Sep 2019, 9:15 AM IST

  ವಿಶ್ವ ಆತ್ಮಹತ್ಯೆ ತಡೆ ದಿನ : ನಮ್ಮ ಪಾತ್ರವೇನು?

  ಸೆಪ್ಟೆಂಬರ್‌ 10, ವಿಶ್ವ ಆತ್ಮಹತ್ಯೆ ತಡೆ ದಿನ. ಇಂತಹದ್ದೊಂದು ಹೆಸರು ಕೇಳುವಾಗಲೇ ವಿಚಿತ್ರವೆನಿಸಿದರೂ ಸಾಮಾನ್ಯ ಆರೋಗ್ಯವಂತ(ಮಾನಸಿಕ, ದೈಹಿಕ) ಮನುಷ್ಯ ತನ್ನ ಜೀವಿತಾವಧಿಯಲ್ಲಿ ಐದು ಬಾರಿಯಾದರೂ ಆತ್ಮಹತ್ಯೆ ಕುರಿತು ಯೋಚಿಸಿರುತ್ತಾನೆ ಎನ್ನುವುದನ್ನು ತಿಳಿದರೆ ಪ್ರಸ್ತುತ ಈ ದಿನದ ಅಗತ್ಯತೆ ಅರಿವಾಗುತ್ತದೆ. ಹುಟ್ಟು ತನ್ನ ಆಯ್ಕೆ ಆಗದಿದ್ದಾಗ ಸಾವನ್ನು ತನ್ನಿಷ್ಟದಂತೆ ಆಯ್ಕೆ ಮಾಡುವುದು ಅಪರಾಧವೂ, ಪ್ರಕೃತಿಗೆ ವಿರುದ್ಧವೂ ಹೌದಲ್ಲವೇ? ‘ತಾನೂ’ ಸಮಾಜದ ಒಂದು ಅಂಗವಾಗಿರುವುದರಿಂದ ವ್ಯವಸ್ಥೆಯ ಸಮಸ್ಥಿತಿಗೆ, ಸಹಜತೆಗೆ ಭಂಗ ಉಂಟಾಗುವುದರ ಕುರಿತು ತಿಳುವಳಿಕೆ ಮೂಡಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಿದೆ.