ವಿಶ್ವಕಪ್ 2007  

(Search results - 5)
 • 12 ఏళ్ల క్రితం సరిగ్గా ఇదే రోజు భారత క్రికెట్లో ఓ అద్భుతం జరిగింది. మహేంద్ర సింగ్ ధోని సారథ్యంలోని భారత జట్టు 2007 సెప్టెంబర్ 24న టీ20 ఫార్మాట్ లో విశ్వవిజేతగా నిలిచింది. ఇలా యావత్ భారతావని సంబరాల్లో మునిగి తేలి 12 ఏళ్లు గడిచిపోయింది. ఈ చారిత్రాత్మకమైన విజయన్ని అందించిన ఈ రోజు భారత క్రికెట్  చరిత్ర పుటల్లో సువర్ణాక్షరాలతో లిఖించబడింది. ఈ వరల్డ్ కప్ విజయమే భారత క్రికెట్ ను మరోస్థాయికి తీసుకెళ్లింది అనడంలో ఎలాంటి అతిశయోక్తి లేదు. ఇలా ఆనాటి మధుర క్షణాలు ఇంకా అభిమానుల మదుల్లో పదిలంగానే వున్నాయి.

  SPORTSSep 24, 2019, 6:24 PM IST

  ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸಂಭ್ರಮದ ಕ್ಷಣಗಳಿವು!

  ಬೆಂಗಳೂರು(ಸೆ.24): ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು 2020ರ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿವೆ. ಟೀಂ ಇಂಡಿಯಾ ತಯಾರಿಗೆ ಹೊಸ ಹುರುಪು ಸಿಕ್ಕಿದೆ. ಇದಕ್ಕೆ ಕಾರಣ 2007ರ ಟಿ20 ವಿಶ್ವಕಪ್ ಗೆಲವು. ಭಾರತ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇಂದಿಗೆ 12 ವರ್ಷ. ಇದೇ 24 ಸೆಪ್ಟೆಂಬರ್, 2007ರಲ್ಲಿ ಭಾರತ ಬದ್ಧವೈರಿ ಪಾಕಿಸ್ತಾನವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತ್ತು. ಈ ಸಂಭ್ರಮವನ್ನು ಸುವರ್ಣನ್ಯೂಸ್.ಕಾಂ ಫೋಟೋಗಳಲ್ಲಿ ಮೆಲುಕು ಹಾಕಿದೆ.

 • Indian Cricket

  SPORTSSep 24, 2019, 6:02 PM IST

  ಟಿ20 ವಿಶ್ವಕಪ್ 2007: ಟ್ರೋಫಿ ಗೆಲ್ಲಿಸಿಕೊಟ್ಟ ಟಾಪ್ 5 ಹೀರೋಗಳಿವರು..!

  ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ  ಟೀಂ ಇಂಡಿಯಾ ಹಲವು ಹೆಜ್ಜೆಗುರುತುಗಳನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಲ್ ಔಟ್ ಮೂಲಕ ಗೆಲುವಿನ ಖಾತೆ ತೆರೆದರೆ. ಇಂಗ್ಲೆಂಡ್ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. 

 • 24 top10 stories

  NEWSSep 24, 2019, 5:30 PM IST

  T20 ಟ್ರೋಫಿಗೆ 12 ವರ್ಷ; ಸವಾಲ್ ಹಾಕಿದ ಚಾಲಕನಿಗೆ ಸಂಕಷ್ಟ; ಇಲ್ಲಿವೆ ಸೆ.24ರ ಟಾಪ್ 10 ಸುದ್ದಿ!

  ಸಾಮಾಜಿಕ ಜಾಲತಾಣಲ್ಲಿ ವಿಡಿಯೋ ಮೂಲಕ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸವಾಲೆಸೆದಿದ್ದ ಕ್ಯಾಬ್ ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ. ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಇಂದಿಗೆ 12 ವರ್ಷ ಸಂದಿದೆ. ಇತ್ತ ಬಿಡಿದಿಯ ನಿತ್ಯಾನಂದ ಸ್ವಾಮಿಜಿಯ ಪುರಾಣ ಕೆನಾಡ ಭಕ್ತೆ ಬಹಿರಂಗ ಪಡಿಸಿದ್ದಾರೆ. ಪಾಕ್ ಪ್ರಧಾನಿಗೆ  ಡೋನಾಲ್ಡ್ ಟ್ರಂಪ್ ಮಂಗಳಾರತಿ ಸೇರಿದಂತೆ ಸೆ.24ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • dhoni and co

  SPORTSSep 24, 2019, 1:32 PM IST

  ಚೊಚ್ಚಲ ಟಿ20 ವಿಶ್ವಕಪ್ ಗೆದ್ದು 12 ವರ್ಷ, ಚಿಯರ್ಸ್ ಟೀಂ ಇಂಡಿಯಾ..!

  ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವ ಟೀಂ ಇಂಡಿಯಾ ಕ್ರಿಕೆಟಿಗರು ಚೊಚ್ಚಲ ಟಿ20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿತ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಲೀಗ್ ಹಂತದಲ್ಲೇ ಹೊರಬಿದ್ದು ಮುಖಭಂಗ ಅನುಭವಿಸಿದ್ದರಿಂದ, ಧೋನಿ ಪಡೆಯ ಮೇಲೆ ಅಷ್ಟೇನು ನಿರೀಕ್ಷೆಗಳಿರಲಿಲ್ಲ. 

 • Australia World Cup

  SPORTSMay 26, 2019, 8:26 AM IST

  World Cup Flashback: 2007 ಆಸ್ಪ್ರೇಲಿಯಾ ಹ್ಯಾಟ್ರಿಕ್‌ ಚಾಂಪಿಯನ್‌!

  ಇಂದಿನ ವಿಶ್ವಕಪ್ ಫ್ಲ್ಯಾಶ್‌ಬ್ಯಾಕ್ ಸಂಚಿಕೆಯಲ್ಲಿ 2007ರ ಟೂರ್ನಿ ಕುರಿತ ಸಂಕ್ಷಿಪ್ತ ವಿವರ ನೀಡಲಾಗಿದೆ. ವಿಶ್ವ ಕ್ರಿಕೆಟ್‌ನ್ನು ಅಕ್ಷರಶಃ ಆಳಿದ  ಆಸ್ಟ್ರೇಲಿಯಾ ಸತತ 3ನೇ ಬಾರಿ ಟ್ರೋಫಿ ಗೆದ್ದುಕೊಂಡಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು? ಇಲ್ಲಿದೆ.