ವಿಶೇಷ ತನಿಖಾ ತಂಡ  

(Search results - 13)
 • AMULYA
  Video Icon

  state22, Feb 2020, 3:46 PM

  ಅಮೂಲ್ಯಗೆ ನಕ್ಸಲ್ ನಂಟು; ಹುಟ್ಟೂರಿಗೆ ವಿಶೇಷ ತನಿಖಾ ತಂಡ

  ಪಾಕ್ ಪರ ಘೋಷಣೆ ಕೂಗಿರುವ ಅಮೂಲ್ಯ ಹುಟ್ಟೂರು ಕೊಪ್ಪಗೆ ವಿಶೇಷ ತನಿಖಾ ತಂಡ ತೆರಳಿದೆ. ಅಮೂಲ್ಯ ಗೆಳೆಯರ ವಿಚಾರಣೆ ನಡೆದಿದೆ. ಅಮೂಲ್ಯಗೆ ನಕ್ಸಲ್ ನಂಟಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಉಪ್ಪಾರಪೇಟೆ ಎಸಿಪಿ ಮಾಂತಾರೆಡ್ಡಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ. 

 • 3 दर्जन से अधिक लॉन्चिंग पैड एक्टिव : मीडिया रिपोर्ट्स के मुताबिक, पाकिस्तान की खूफिया एजेंसी आईएसआई और आर्मी ने 3 दर्जन से ज्यादा लॉन्चिंग पैड्स् को एक्टिव कर दिया है। पाकिस्तान अफगानी आतंकियों को भारत में घुसपैठ कराना चाहता है।

  Karnataka Districts19, Feb 2020, 10:33 AM

  11 ಶಂಕಿತ ಬಾಂಗ್ಲಾದೇಶಿ ಉಗ್ರರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

  ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶಿ (ಜೆಎಂಬಿ) ಉಗ್ರ ಸಂಘಟನೆಯ ಶಂಕಿತ 11 ಉಗ್ರರ ವಿರುದ್ಧ ವಿಶೇಷ ತನಿಖಾ ತಂಡ (ಎನ್‌ಐಎ) ವಿಶೇಷ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದೆ.
   

 • Mangaluru
  Video Icon

  Karnataka Districts4, Feb 2020, 7:09 PM

  ಮಂಗಳೂರು ಗೋಲಿಬಾರ್; ಎಸ್‌ಐಟಿ ಮಾಡಿ ಎಂದವರೆ ಅಪರಾಧ ಹಿನ್ನಲೆ ಉಳ್ಳವರು!

  ಮಂಗಳೂರು ಗೋಲಿಬಾರ್ ಸಂಬಂಧ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಯಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ. ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದ್ದು ಪ್ರತ್ಯೇಕ ತಂಡ ರಚಿಸಿ ತನಿಖೆ ಮಾಡುವ ಅಗತ್ಯ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

 • Mangalore

  Karnataka Districts29, Jan 2020, 9:01 AM

  ವಿಶೇಷ ತನಿಖಾ ತಂಡದಿಂದ ಮಂಗಳೂರು ಗೋಲಿಬಾರ್ ತನಿಖೆ..?

  2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗೋಲಿಬಾರ್‌ ಘಟನೆ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚನೆಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

 • Gauri Lankesh
  Video Icon

  NEWS14, Sep 2019, 11:26 AM

  ಗೌರಿ ಹತ್ಯೆ: ಅಬ್ಬಬ್ಬಾ... ಒಂದು ಪಿಸ್ತೂಲ್‌ಗಾಗಿ 1 ಕೋಟಿ ಖರ್ಚು! ಅಂಥದ್ದೇನಿದೆ ಅದರಲ್ಲಿ?

  ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 2 ವರ್ಷಗಳು ಕಳೆದಿವೆ. ಹಲವು ಆರೋಪಿಗಳನ್ನು ಬಂಧಿಸಿರುವ ವಿಶೇಷ ತನಿಖಾ ತಂಡವು (SIT) ತನಿಖೆಯನ್ನು ಮುಂದುವರಿಸಿದೆ. ಈಗ, ಒಂದು ಪಿಸ್ತೂಲ್‌ಗಾಗಿ ಒಂದು ಕೋಟಿ ರೂ.ವನ್ನು ಖರ್ಚು ಮಾಡಲು ಮುಂದಾಗಿದೆ. ಮೂರ್ನಾಲ್ಕು ಸಾವಿರ ಮೌಲ್ಯದ ಪಿಸ್ತೂಲ್‌ಗಾಗಿ ಒಂದು ಕೋಟಿ ಹಣ ಸುರಿಯೋದಾ? ಏನಿದೆ ಅದರಲ್ಲಿ? ಈ ಸುದ್ದಿ ನೋಡಿ...

 • NEWS8, Aug 2019, 8:07 AM

  ಮನ್ಸೂರ್ ಮನೆ ಈಜುಕೊಳದಲ್ಲಿ 303 ಕೇಜಿ ಚಿನ್ನ

  ಮಹಮ್ಮದ್‌ ಮನ್ಸೂರ್‌ ಖಾನ್‌ ಈಜು ಕೊಳದಲ್ಲಿ ಅವಿತಿಟ್ಟಿದ್ದ ಸುಮಾರು 303 ಕೆ.ಜಿ. ತೂಕದ 5,880 ನಕಲಿ ಚಿನ್ನದ ಗಟ್ಟಿ(ಬಿಸ್ಕತ್ತು)ಗಳನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಜಪ್ತಿ ಮಾಡಿದೆ.

 • kidnapping

  NEWS13, Jun 2019, 9:27 AM

  ಲೋಕಾಯುಕ್ತ ಅಧಿಕಾರಿ ಪುತ್ರನ ಅಪಹರಣಕ್ಕೆ ಯತ್ನ

  ಲೋಕಾಯುಕ್ತದ ವಿಶೇಷ ತನಿಖಾ ತಂಡದ ಡಿಎಸ್ಪಿ ಎಂ.ಅನಿಲಕುಮಾರ್‌ ಪುತ್ರ ಸಾಹಿಲ್‌ ರಾವ್‌ ಅವರನ್ನು ಅಪಹರಿಸುವ ಪ್ರಯತ್ನ ಮಂಗಳವಾರ ಬಳ್ಳಾರಿಯಲ್ಲಿ ನಡೆದಿದೆ. 

 • NEWS1, Jun 2019, 8:20 AM

  ಕೊನೆಗೂ ಕಲ್ಬುರ್ಗಿ ಹಂತಕ ಪತ್ತೆ?

  ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಕೊಲೆ ಪ್ರಕರಣದ ಸಂಬಂಧ ಮಹತ್ವದ ಕಾರ್ಯಾಚರಣೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) 4 ವರ್ಷಗಳ ಬಳಿಕ ಶೂಟರ್‌ ಮತ್ತು ರೈಡರ್‌ನನ್ನು ಪತ್ತೆಹಚ್ಚಿದೆ ಎಂದು ತಿಳಿದು ಬಂದಿದೆ.

 • Video Icon

  POLITICS12, Feb 2019, 5:47 PM

  ಬಿಜೆಪಿಗೆ ಕಾಂಗ್ರೆಸ್‌ನಿಂದ ಮತ್ತೊಂದು ಗುದ್ದು?

  ಆಪರೇಷನ್ ಕಮಲದ ಆಡಿಯೋ ರಾಜ್ಯ ವಿಧಾನಸಭೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಡಿಯೋ ಬಗ್ಗೆ ತನಿಖೆ ನಡೆಸಲು ಸರ್ಕಾರ ವಿಶೇಷ ತನಿಖಾ ತಂಡ [SIT] ರಚಿಸುವ ಬಗ್ಗೆ  ನಿರ್ಧರಿಸಿದ್ದರೆ, ಬಿಜೆಪಿ ಅದನ್ನು ವಿರೋಧಿಸುತ್ತಿದೆ. ಈ ನಡುವೆ ಬಿಜೆಪಿಗೆ ಮತ್ತೊಂದು ಶಾಕ್ ನೀಡಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ. 

 • state24, Nov 2018, 8:17 AM

  ಗೌರಿ ಚಾರ್ಜ್ ಶೀಟ್ ಸಲ್ಲಿಕೆಗೂ ಮುನ್ನ ದೇವಿಗೆ ಪೂಜೆ!

  ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣದ ಜಾಡು ಹಿಡಿದು ಹಂತಕರ ಬಂಧಿಸಿ ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ರಾಜ್ಯದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದೆ!

 • NEWS25, Jul 2018, 7:35 AM

  ಗೌರಿ ಲಂಕೇಶ್ ಹತ್ಯೆ : ಸರ್ಕಾರಿ ನೌಕರನ ಬಂಧನ

  ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಇದೀಗ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ.  ಸರ್ಕಾರಿ ನೌಕರನೋರ್ವನನ್ನು ಈ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಬಂಧಿಸಿದೆ.

 • Parashuram Vagmore

  NEWS22, Jun 2018, 8:16 AM

  ಗೌರಿ ಹಂತಕ ಬಾಯಿಬಿಟ್ಟ ಮತ್ತೊಂದು ಸ್ಫೋಟಕ ಸತ್ಯ

  ರಾಷ್ಟ್ರದೆಲ್ಲೆಡೆ ಸುದ್ದಿಯಾಗಿದ್ದ ಗೌರಿ ಲಂಕೇಶ್  ಹತ್ಯೆ ಪ್ರಕರಣದಲ್ಲಿ ಗೌರಿಗೆ ಗುಂಡಿಕ್ಕಿದ ಆರೋಪದಡಿ ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ಬಂಧನಕ್ಕೆ ಒಳಗಾಗಿರುವ ಶಂಕಿತ ಶೂಟರ್ ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ ತನಗೆ ಅಮೂಲ್ ಕಾಳೆಯೇ ತನಗೆ ಶೂಟಿಂಗ್ ತರಬೇತಿ ನೀಡಿದ್ದೆಂದು ತನಿಖಾಧಿಕಾರಿಗಳ ಬಳಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

 • Gouri

  5, Jun 2018, 1:25 PM

  ಗೌರಿ ಹತ್ಯೆ : ಆರೋಪಿಗಳ ವಿರುದ್ಧ ಯುಎಪಿಎ ಕೇಸ್ ?

  ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐವರು ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಚಿಂತನೆ ನಡೆಸಿದೆ.