ವಿವೇಕ್ ಒಬೆರಾಯ್
(Search results - 24)Cine WorldDec 19, 2020, 3:55 PM IST
ತಮ್ಮ ಫ್ಯಾನನ್ನೇ ಮದುವೆಯಾದ ಬಾಲಿವುಡ್ ತಾರೆಯರಿವರು!
ತಮ್ಮ ಫ್ಯಾನ್ಗಳನ್ನೇ ಮದುವೆಯಾದ, ಸುಖದಾಂಪತ್ಯ ನಡೆಸಿದ ಬಾಲಿವುಡ್ ತಾರೆಯರ ಬಗ್ಗೆ ನೀವು ಬಲ್ಲಿರಾ?
Cine WorldOct 19, 2020, 6:22 PM IST
ಸಲ್ಮಾನ್ ಐಶ್ವರ್ಯಾ ಸಂಬಂಧ: ವಿವೇಕ್ ಒಬೆರಾಯ್ ಹೇಳಿದ್ದೇನು?
ಬಾಲಿವುಡ್ನ ದಿವಾ ಐಶ್ವರ್ಯಾ ರೈ ಹಾಗೂ ನಟ ವಿವೇಕ್ ಒಬೆರಾಯ್ ರಿಲೆಷನ್ಶಿಪ್ ವಿಷಯ ಒಂದು ಕಾಲದಲ್ಲಿ ಭಾರೀ ಸುದ್ದಿಯಾಗಿತ್ತು. ಸಲ್ಮಾನ್ ಖಾನ್ ಜೊತೆ ಆಫೇರ್ ಮುರಿದುಕೊಂಡ ನಂತರದ ದಿನಗಳಲ್ಲಿ ನಟಿ ವಿವೇಕ್ಗೆ ಹತ್ತಿರವಾಗಿದ್ದರು. ಆದರೆ ಇವರ ಲವ್ ಸ್ಟೋರಿ ಅಸಹ್ಯಕರ ರೀತಿಯಲಲ್ಲಿ ಕೊನೆಗೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಸಲ್ಮಾನ್ ಖಾನ್. ಎಂಟರ್ಟೈನ್ ವೆಬ್ಸೈಟ್ಗೆ ಈ ಬಗ್ಗೆ ವಿವೇಕ್ ವಿವರಿಸಿದರು.
CRIMEOct 17, 2020, 7:13 AM IST
ಡ್ರಗ್ಸ್ ಕೇಸ್ ಉರುಳು : ಪ್ರಿಯಾಂಕಾ ವಿಚಾರಣೆಗೆ ಗೈರು
ಡ್ರಗ್ ಜಾಲದಲ್ಲಿ ಒಬ್ಬೊಬ್ಬರೇ ಸಿಲುಕುತ್ತಿದ್ದು ಇದೀಗ ಮತ್ತೊಂದಷ್ಟು ಜನರು ಇದರಲ್ಲಿ ಸಿಲುಕಿದ್ದು ನೋಟಿಸ್ ನಿಡಲಾಗಿದೆ. ಇನ್ನು ಪ್ರಿಯಾಂಕ ಸಿಸಿಬಿ ವಿಚಾರಣೆಗೆ ಗೈರಾಗಿದ್ದಾರೆ.
CRIMEOct 16, 2020, 7:50 AM IST
ನಟ ವಿವೇಕ್ ಒಬೆರಾಯ್ ಮನೆಗೆ ಬೆಂಗಳೂರು ಪೊಲೀಸ್ ದಾಳಿ..!
ಆತ ಮುಂಬೈನಲ್ಲಿರುವ ತನ್ನ ಭಾವನ ಮನೆಯಲ್ಲಿ ಆತ ಆಶ್ರಯ ಪಡೆದಿರುವ ಶಂಕೆ ಮೂಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ಸಿಸಿಬಿ ಇನ್ಸ್ಪೆಕ್ಟರ್ಗಳಾದ ಮಹಾನಂದ ಹಾಗೂ ರವಿ ಪಾಟೀಲ್ ನೇತೃತ್ವದ ತಂಡ ವಿಮಾನದಲ್ಲಿ ಗುರುವಾರ ಮುಂಬೈಗೆ ತೆರಳಿ ಒಬೆರಾಯ್ಗೆ ತನಿಖೆ ಬಿಸಿ ಮುಟ್ಟಿಸಿದೆ.
Cine WorldJul 13, 2020, 3:29 PM IST
ಐಶ್ವರ್ಯ ಮತ್ತು ಕುಟುಂಬ ಬೇಗ ಚೇತರಿಸಿಕೊಳ್ಳಲಿ; ನಟ ವಿವೇಕ್ ಒಬೆರಾಯ್ ಪ್ರಾರ್ಥನೆ!
ಐಶ್ವರ್ಯ ರೈ ಕುಟುಂಬಕ್ಕೆ ತಗುಲಿದ ಕೊರೋನಾ, ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಮಾಜಿ ಪ್ರಿಯಕರ ವಿವೇಕ್ ಒಬೆರಾಯ್.
Cine WorldMar 9, 2020, 1:49 PM IST
ಸಲ್ಮಾನ್ ಖಾನ್ನಿಂದ ಬಚಾವ್ ಆಗಲು ವಿವೇಕ್ನ ಗುರಾಣಿಯಾಗಿಸಿದ್ಲಾ ಐಶ್ವರ್ಯಾ?
ಇವತ್ತಿಗೂ ವಿಶ್ವ ಸುಂದರಿ ಅಂದಕೂಡಲೇ ನೆನಪಾಗೋದು ಐಶ್ವರ್ಯಾ ರೈ. ಮದುವೆಗೂ ಮೊದಲು ಸಲ್ಮಾನ್ ಖಾನ್, ವಿವೇಕ್ ಓಬೆರಾಯ್ ಜೊತೆಗೆ ಈಕೆ ಡೇಟಿಂಗ್ ಮಾಡ್ತಿದ್ದಿದ್ದು ಗುಟ್ಟಿನ ವಿಷ್ಯ ಏನಲ್ಲ. ಆದರೆ ಸಲ್ಮಾನ್ ಖಾನ್ ಜೊತೆಗೆ ಬ್ರೇಕ್ ಅಪ್ ಆದ ಮೇಲೆ ವಿವೇಕ್ ಐಶ್ವರ್ಯಾ ಬಾಯ್ ಫ್ರೆಂಡ್ ಆದ್ರು. ಇವರಿಬ್ಬರ ಸಂಬಂಧ ಹೇಗಿತ್ತು? ವಿವೇಕ್ನನ್ನೂ ಬಿಟ್ಟು ಐಶ್ ಅಭಿ ಜೊತೆ ಮದುವೆ ಆಗಿದ್ಯಾಕೆ?
NewsDec 6, 2019, 3:58 PM IST
'ಅದೇ ಸ್ಥಳ, ಅದೇ ಸಮಯ, ಬೇಟೆಗಾರರೇ ಬೇಟೆಯಾದ್ರು'
ಹೈದರಾಬಾದ್ ಎನ್ಕೌಂಟರ್, ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳು ಬಲಿ| 'ಅದೇ ಸ್ಥಳ, ಅದೇ ಸಮಯ, ಬೇಟೆಗಾರರೇ ಬೇಟೆಯಾದ್ರು'| ವೈರಲ್ ಆಯ್ತು ವಿವೇಕ್ ಒಬೆರಾಯ್ ಟ್ವೀಟ್
ENTERTAINMENTJul 4, 2019, 11:22 AM IST
ಧ್ರುವಾ ಸರ್ಜಾ ಕೈಲಿ ಒದೆಸಿಕೊಳ್ಳಲ್ಲ ಅಂದ್ರಾ ಜಗಪತಿ ಬಾಬು?
ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ಧೃವಾ ಜಗಪತಿ ಬಾಬು ಹೊಡಿಯೋ ಸೀನ್ ಇದೆ. ಇದು ಭರ್ಜರಿ ಫೈಟ್ ಸೀನ್ ಇದೆ. ನನ್ನ ಅಕ್ಕಪಕ್ಕದಲ್ಲಿರೋರನ್ನು ಹೀರೋ ಹೊಡೆಯಲಿ. ನನ್ನನ್ನು ಹೊಡೆಯೋದು , ಒದೆಯೋದು ಬೇಡ. ಈ ಸೀನ್ ನಲ್ಲಿ ನಾನೇ ಗುಂಡು ಹೊಡೆದುಕೊಂಡು ಸಾಯುತ್ತೇನೆ ಎಂದಿದ್ದಾರೆ. ಇದೀಗ ಅವರ ಜಾಗಕ್ಕೆ ವಿವೇಕ್ ಒಬೆರಾಯ್ ಬಂದಿದ್ದಾರೆ.
ENTERTAINMENTJul 1, 2019, 4:02 PM IST
ಕೋಟಿ ದಾಟಿದೆ ‘ರುಸ್ತುಂ’ ಫಸ್ಟ್ ಡೇ ಕಲೆಕ್ಷನ್
ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ರುಸ್ತುಂ. ಸೆಂಚುರಿ ಸ್ಟಾರ್ ಅಭಿನಯಕ್ಕೆ ಪ್ರೇಕ್ಷಕರು ಸೈ ಎಂದಿದ್ದಾರೆ. ರಿಲಸ್ ಆದ ಮೊದಲ ದಿನವೇ 2.9 ಕೋಟಿ ಕಲಕ್ಷನ್ ಮಾಡಿದೆ. ವಿವೇಕ್ ಒಬೆರಾಯ್ ಶಿವಣ್ಣ ಜೊತೆ ನಟಿಸಿದ್ದಾರೆ. ರವಿ ವರ್ಮ ಚೊಚ್ಚಲ ನಿರ್ದೇಶನದ ಜಯಣ್ಣ ಬ್ಯಾನರ್ನಲ್ಲಿ ಮೂಡಿ ಬಂದಿದೆ ಈ ಚಿತ್ರ.
ENTERTAINMENTMay 27, 2019, 12:00 PM IST
‘ಪಿಎಂ ಮೋದಿ’ ಗಳಿಕೆಯೆಷ್ಟು ಗೊತ್ತಾ?
ಅಂತೂ ಇಂತೂ ವಿವಾದಗಳಿಂದ ಹೊರಬಂದು ಒಮಂಗ್ ಕುಮಾರ್ ಅವರ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಮೇ 24 ರಂದು ರಿಲೀಸ್ ಆಗಿದೆ. ಬಿಡುಗಡೆಯಾದ ಎರಡು ದಿನದಲ್ಲಿ ’ಪಿಎಂ ಮೋದಿ’ ಮಾಡಿದ ಗಳಿಕೆ ಬರೋಬ್ಬರಿ 6.64 ಕೋಟಿ.
ENTERTAINMENTMay 24, 2019, 1:33 PM IST
ಚಹಾ ಹಂಚಿ ಮೋದಿ ಗೆಲುವನ್ನು ಸಂಭ್ರಮಿಸಿದ ವಿವೇಕ್ ಒಬೆರಾಯ್
ಲೋಕಸಭಾ ಚುನಾವಣೆ 2019 ರ ಜನಾದೇಶ ಹೊರ ಬಿದ್ದಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಮತದಾರರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೋದಿಯ ಅಭೂತಪೂರ್ವ ಗೆಲುವಿಗೆ ದೇಶಾದ್ಯಂತ ಸಂಭ್ರಮ ವ್ಯಕ್ತವಾಗುತ್ತದೆ. ನಟ ವಿವೇಕ್ ಒಬೆರಾಯ್ ಮೋದಿ ಗೆಲುವನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದ್ದಾರೆ.
ENTERTAINMENTMay 23, 2019, 10:23 AM IST
ವಿವೇಕ್ ಒಬೆರಾಯ್ಗೆ ಜೀವ ಬೆದರಿಕೆ: ನಿವಾಸಕ್ಕೆ ಬಿಗಿ ಭದ್ರತೆ
ವಿವೇಕ್ ಒಬೆರಾಯ್- ಐಶ್ವರ್ಯಾ ರೈ ಟ್ರೋಲ್ ಗೆ ಸಂಬಂಧಿಸಿದಂತೆ ವಿವೇಕ್ ಒಬೆರಾಯ್ ವಿವಾದವನ್ನು ಎಳೆದುಕೊಂಡಿದ್ದಾರೆ. ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.
ENTERTAINMENTMay 22, 2019, 1:09 PM IST
ಮುನಿದ ಪತಿರಾಯನನ್ನು ರಮಿಸುವಷ್ಟರಲ್ಲಿ ಐಶ್ವರ್ಯಾ ರೈ ಸುಸ್ತೋ ಸುಸ್ತು!
ಮಾಜಿ ಪ್ರೇಯಸಿ ತಂಟೆಗೆ ಹೋದ್ರೆ ವಿವೇಕ್ ಓಬೆರಾಯ್ ತರ ಉಗಿಸಿಕೊಳ್ಳಬೇಕಾಗುತ್ತದೆ. ಐಶ್ವರ್ಯಾ ರೈ ಟ್ರೋಲನ್ನು ಶೇರ್ ಮಾಡಿ ಅಭಿಷೇಕ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ENTERTAINMENTMay 21, 2019, 4:19 PM IST
ಐಶ್ವರ್ಯಾ ರೈ ಟ್ರೋಲ್ಗೆ ಕ್ಷಮೆಯಾಚಿಸಿದ ವಿವೇಕ್ ಒಬೆರಾಯ್
ಇಡೀ ದೇಶ ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದೆ. ಮತಗಟ್ಟೆ ಸಮೀಕ್ಷೆಗಳು ಹೊರ ಬಿದ್ದಿದ್ದು ಮೋದಿ ಮತ್ತೊಮ್ಮೆ ಪ್ರಧಾನಿ ಎಂಬುದನ್ನು ಹೇಳುತ್ತಿದೆ. ವಿವೇಕ್ ಒಬೆರಾಯ್, ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಸಂಬಂಧವನ್ನು ಚುನಾವಣಾ ಫಲಿತಾಂಶಕ್ಕೆ ಹೋಲಿಸಿ ಮಾಡಿದ ಟ್ರೋಲ್ ಅನ್ನು ವಿವೇಕ್ ಒಬೆರಾಯ್ ಶೇರ್ ಮಾಡುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ENTERTAINMENTMay 20, 2019, 5:24 PM IST
ವಿವೇಕ್ ,ಸಲ್ಲುಗೆ ಕೈ ಕೊಟ್ಟ ಐಶ್ವರ್ಯಾ; ಎಕ್ಸಿಟ್ ಪೋಲ್ಗೆ ಹೋಲಿಸಿದ ಟ್ರೋಲಿಗರು!
ಕ್ಸಿಟ್ ಪೋಲ್ ಬಗ್ಗೆ ಜನ ಎಕ್ಸೈಟ್ ಆಗಿದ್ದಾರೆ. ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಕೆಲವರು ಪರ ಮಾತನಾಡಿದರೆ ಇನ್ನು ಕೆಲವರು ವಿರೋಧವಾಗಿ ಮಾತನಾಡುತ್ತಿದ್ದಾರೆ. ಒಂದಷ್ಟು ಟ್ರೋಲ್ ಗಳು ಆಗುತ್ತಿವೆ. ಎಕ್ಸಿಟ್ ಪೋಲ್ ಬಗ್ಗೆ ಐಶ್ವರ್ಯಾ ರೈ, ಸಲ್ಮಾನ್ ಖಾನ್ ಹಾಗೂ ವಿವೇಕ್ ಒಬೆರಾಯ್ ಇಟ್ಟುಕೊಂಡು ಟ್ರೋಲ್ ಮಾಡಿದ್ದಾರೆ.