ವಿವಿಪ್ಯಾಟ್  

(Search results - 31)
  • ఆయా పోలింగ్ కేంద్రాలలో వీవీప్యాట్లు ఎంచుకోవాలో లాటరీ ద్వారా నిర్ణయిస్తారు. ఒక్కో ఈవీఎంలలోని వీవీ ప్యాట్ స్లిప్పులను లెక్కింపు కోసం సుమారు గంట సమయం పట్టే అవకాశం ఉంటుంది.అయితే ఐదు ఈవీఎంల వీవీప్యాట్ స్లిప్పుల లెక్కింపుకు కనీసం ఐదు గంటలు పట్టే అవకాశం ఉందని అంచనా.

    NEWS22, Jul 2019, 9:42 AM

    ಇವಿಎಂ ವಿರುದ್ಧ ಮತ್ತೆ ಹೋರಾಟ!

    ಮತ್ತೆ ಇವಿಎಂ ವಿರುದ್ಧ ವಿಪಕ್ಷ ಹೋರಾಟ| ವಿಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್‌ ಯತ್ನ| ಬಜೆಟ್‌ ಅಧಿವೇಶನ ಮುಗಿಯುತ್ತಿದ್ದಂತೆ ಸಭೆ| ತ್ರಿರಾಜ್ಯ ವಿಧಾನಸಭೆ ಚುನಾವಣೆ ಬಹಿಷ್ಕಾರ?

  • తొలుత సర్వీసు  ఓటర్లకు సంబంధించి ఎలక్ట్రానికల్లీ ట్రాన్స్‌మిటెడ్ పోస్టల్ బ్యాలెట్ సిస్టమ్‌లో వచ్చిన ఓట్లు, ఆ తర్వాత పోస్టల్ బ్యాలెట్‌ ఓట్లను లెక్కిస్తారు. ఈ ఓట్ల లెక్కింపుకు అరగంటకు పైగా ఎక్కువ సమయం పట్టదని అధికారులు అభిప్రాయంతో ఉన్నారు. ఒకవేళ అరగంటకు పైగా ఎక్కువ సమయం పడితే  ఈ ఓట్లను లెక్కిస్తూనే ఉదయం 8: 30 గంటల నుండి ఈవీఎంలలోని కంట్రోల్ యూనిట్లలో ఓట్లను లెక్కించనున్నారు.

    NEWS25, May 2019, 9:28 AM

    542 ಲೋಕ ಕ್ಷೇತ್ರಗಳ ಸಂಪೂರ್ಣ ಫಲಿತಾಂಶ ಪ್ರಕಟವಾಗಿದ್ದು ನಿನ್ನೆ ರಾತ್ರಿ!

    ಪೂರ್ಣ ರಿಸಲ್ಟ್‌ ಅಧಿಕೃತವಾಗಿ ಪ್ರಕಟವಾಗಿದ್ದು ನಿನ್ನೆ ರಾತ್ರಿ!| ವಿವಿಪ್ಯಾಟ್‌ ಮತಗಳ ಎಣಿಕೆಯಿಂದ ಭಾರಿ ವಿಳಂಬ

  • Amit shah

    Lok Sabha Election News22, May 2019, 8:53 PM

    EVM ತಗಾದೆ, ವಿಪಕ್ಷಗಳಿಗೆ ಅಮಿತ್ ಶಾ 6 ಪ್ರಶ್ನೆಗಳು

    ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗುತ್ತಿದೆ. ಬದಲಾವಣೆ ಮಾಡಲಾಗುತ್ತಿದೆ ಅಂತೆಲ್ಲ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಇವಿಎಂ ಮತ ಏಣಿಕೆ ವಿಚಾರವಾಗಿ ಕ್ಯಾತೆ ತೆಗೆದಿರುವ ವಿಪಕ್ಷಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 6 ಪ್ರಶ್ನೆಗಳನ್ನು ಹಾಕಿದ್ದಾರೆ.

  • తెలంగాణ అసెంబ్లీ ఎన్నికల్లో ఇప్పటికే టీఆర్ఎస్ విజయం సాధించింది. ఇదిలా ఉంటే ఈవీఎంలు ట్యాంపరింగ్ జరిగినట్టుగా కూడ కొన్ని ఆరోపణలు వచ్చాయి.  ఇదే సమయంలో  కాంగ్రెస్ పార్టీ వర్కింగ్ ప్రెసిడెంట్ రేవంత్  రెడ్డి మల్కాజిగిరి నుండి కాంగ్రెస్ పార్టీ అభ్యర్ధిగా పోటీ చేస్తున్నాడు.

    Lok Sabha Election News21, May 2019, 1:26 PM

    ಇವಿಎಂ ಜೊತೆ ಶೇ.100ರಷ್ಟು ವಿವಿಪ್ಯಾಟ್ ಹೊಂದಾಣಿಕೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ!

    ಮಹತ್ವದ ಬೆಳವಣಿಗೆಯೊಂದರಲ್ಲಿ ಚುನಾವಣೆ ಮತ ಎಣಿಕೆ ಸಮಯದಲ್ಲಿ ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆಯಾಗಬೇಕೆಂದು  ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿದೆ.

  • undefined

    Lok Sabha Election News21, May 2019, 7:37 AM

    ಲೋಕಸಭೆ ಫಲಿತಾಂಶ 6 ಗಂಟೆ ವಿಳಂಬ: ಗೆಲುವಿನ ಟ್ರೆಂಡ್‌ ಮಾತ್ರ ಬೇಗನೆ ಲಭ್ಯ

    ಲೋಕಸಭೆ ಫಲಿತಾಂಶ ಆರು ಗಂಟೆ ವಿಳಂಬ| ವಿವಿಪ್ಯಾಟ್‌ ಎಣಿಕೆ ಪರಿಣಾಮ| ಗೆಲುವಿನ ಟ್ರೆಂಡ್‌ ಮಾತ್ರ ಬೇಗನೆ ಲಭ್ಯ

  • undefined

    Lok Sabha Election News21, May 2019, 7:31 AM

    ಚುನಾವಣೋತ್ತರ ಸಮೀಕ್ಷೆಗಳಿಂದ ಆಘಾತ: ವಿಪಕ್ಷಗಳಿಗೆ ಶಾಕ್‌!

    ವಿಪಕ್ಷಗಳಿಗೆ ಶಾಕ್‌!| ಚುನಾವಣೋತ್ತರ ಸಮೀಕ್ಷೆಗಳಿಂದ ಆಘಾತ| ಮಾಯಾವತಿ, ಅಖಿಲೇಶ್‌ ಯಾದವ್‌ ತುರ್ತು ಭೇಟಿ, ಸಮಾಲೋಚನೆ| ಸೋನಿಯಾ ಗಾಂಧಿ ಜತೆಗಿನ ಮಾತುಕತೆ ರದ್ದುಗೊಳಿಸಿದ ಮಾಯಾವತಿ| ಚಂದ್ರಬಾಬು ನಾಯ್ಡು ಕೋಲ್ಕತಾಕ್ಕೆ ದೌಡು, ಮಮತಾ ಜೊತೆ ಚರ್ಚೆ| ಶೇ.50 ವಿವಿಪ್ಯಾಟ್‌ ಎಣಿಸಲು ಪಟ್ಟು: ಇಂದು ನಾಯ್ಡು ನೇತೃತ್ವದಲ್ಲಿ ಪ್ರತಿಭಟನೆ

  • vvpat

    Lok Sabha Election News17, May 2019, 7:40 AM

    ಚುನಾವಣೆ ಫಲಿತಾಂಶ ಈ ಬಾರಿ ವಿಳಂಬ!

    ಸಂಜೆ ವೇಳೆಗೆ ಲೋಕಸಭೆ ಫಲಿತಾಂಶ| ವಿವಿಪ್ಯಾಟ್‌ ಮತ ಎಣಿಕೆಗೆ ಕನಿಷ್ಠ 3 ತಾಸು, 5000 ಸಿಬ್ಬಂದಿ| ಪ್ರತಿ ಅಸೆಂಬ್ಲಿ ಕ್ಷೇತ್ರದ 5 ಬೂತ್‌ಗಳ ವಿವಿಪ್ಯಾಟ್‌ ಮತ ಎಣಿಕೆ| ಲಾಟರಿ ಮೂಲಕ ವಿವಿಪ್ಯಾಟ್‌ಗಳ ಆಯ್ಕೆ: ಆಯೋಗ| ಅಂಚೆ ಮತಗಳ ಎಣಿಕೆಯ ಬಳಿಕ ಇವಿಎಂಗಳ ಮತ ಎಣಿಕೆ ಆರಂಭ

  • parliament

    Lok Sabha Election News8, May 2019, 7:40 AM

    ಮೇ 23ರ ಮಧ್ಯಾಹ್ನ ಬಳಿಕವೇ ಲೋಕಸಭಾ ಫಲಿತಾಂಶ ಚಿತ್ರಣ

    ಮೇ 23ರ ಮಧ್ಯಾಹ್ನ ಬಳಿಕವೇ ಲೋಕಸಭಾ ಫಲಿತಾಂಶ ಚಿತ್ರಣ| ಶೇ.50 ವಿವಿಪ್ಯಾಟ್‌ ಮತ ಎಣಿಕೆಗೆ ಸುಪ್ರೀಂಕೋರ್ಟ್ ನಕಾರ| ಆದರೆ, 5 ವಿವಿಪ್ಯಾಟ್‌ಗಳ ಮತ ತಾಳೆಗೆ ಈಗಾಗಲೇ ಆದೇಶ| ಹಾಗಾಗಿ, ಬೆಳಗ್ಗೆ 11ರ ಬದಲು ಸಂಜೆ 4ರ ವೇಳೆಗೆ ಚಿತ್ರಣ

  • vvpat

    Lok Sabha Election News7, May 2019, 7:50 PM

    ಹೋಟೆಲ್ ನಲ್ಲಿ ಪತ್ತೆಯಾಯ್ತು ವೋಟಿಂಗ್ ಮಶಿನ್, ಯಾರ ಕೈವಾಡ?

    ಆ ರಾಜ್ಯದಲ್ಲಿ ಮತದಾನ ನಡೆಯುತ್ತಲೇ ಇತ್ತು. ಆದರೆ ಹೊಟೇಲ್ ವೊಂದರಲ್ಲಿ  ಎರಡು ಮತಯಂತ್ರಗಳು ಪತ್ತೆಯಾದವು. ಬಿಹಾರದಲ್ಲಿನ ಈ ಸುದ್ದಿ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ.

  • VVPAT verification Supreme Court

    NEWS7, May 2019, 1:21 PM

    ವಿವಿಪ್ಯಾಟ್ ಕುರಿತ ವಿಪಕ್ಷಗಳ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

    ಮಹತ್ವದ ಬೆಳವಣಿಗೆಯೊಂದರಲ್ಲಿ ಇವಿಯಂಗಳ ವಿವಿಪ್ಯಾಟ್​ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸಬೇಕು ಎಂದು ಪ್ರತಿಪಕ್ಷಗಳು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

  • undefined
    Video Icon

    Lok Sabha Election News7, May 2019, 12:47 PM

    ಲೋಕಸಮರ: ಕಾಂಗ್ರೆಸ್ ಸೇರಿದಂತೆ 21 ಪಕ್ಷಗಳಿಗೆ ಭಾರೀ ಹಿನ್ನಡೆ

    ಲೋಕಸಭಾ ಚುನಾವಣೆಗೆ ಇನ್ನೆರಡು ಹಂತಗಳು ಬಾಕಿಯಿವೆ. ಮತ ಎಣಿಕೆ ವೇಳೆ ವಿವಿಪ್ಯಾಟ್ ಎಣಿಕೆಯನ್ನು ಹೆಚ್ಚಿಸಬೇಕೆಂದು ವಿಪಕ್ಷಗಳು ಸಲ್ಲಿಸಿದ್ದ ಮರು-ಪರಿಶೀಲನಾ ಅರ್ಜಿಯನ್ನು  ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಕಾಂಗ್ರೆಸ್, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸೇರಿದಂತೆ 21 ವಿಪಕ್ಷಗಳು ಸುಪ್ರೀಂ ಮೊರೆ ಹೋಗಿದ್ದುವು. 

  • snake

    Lok Sabha Election News24, Apr 2019, 8:26 AM

    ವಿವಿಪ್ಯಾಟ್‌ನಲ್ಲಿ ಹಾವು!: ಆತಂಕ ಸೃಷ್ಟಿ

    ಕಣ್ಣೂರು ಲೋಕ ಕ್ಷೇತ್ರದ ವಿವಿಪ್ಯಾಟ್‌ನಲ್ಲಿ ಹಾವು!: ಕೆಲಹೊತ್ತು ಆತಂಕ ಸೃಷ್ಟಿ

  • undefined
    Video Icon

    TECHNOLOGY17, Apr 2019, 3:56 PM

    ವೋಟ್ ಮಾಡೋದು ಹೇಗೆ? ಇಲ್ಲಿದೆ ಸುಲಭ- ಸರಳ ಗೈಡ್

    ನಮ್ಮಲ್ಲಿ ಬಹಳ ಮಂದಿ ಮೊದಲ ಬಾರಿ ವೋಟ್ ಮಾಡ್ತಾ ಇದ್ದಾರೆ. ಆದರೆ EVM, VVPAT ಬಳಸಿ ವೋಟ್ ಮಾಡೋ ಬಗ್ಗೆ ಕುತೂಹಲದ ಜೊತೆ ಏನೋ ಅಂಜಿಕೆ ಎಲ್ಲರಿಗೂ ಇರುತ್ತೆ. ತಾನು ಹಾಕಿದ ವೋಟ್ ಸರಿಯಾಗುತ್ತೋ ಇಲ್ಲವೋ? ಎಂಬ ಆತಂಕ ಬೇರೆ... ಈ ಹಿಂದೆ ವೋಟ್ ಹಾಕಿದ ಕೆಲವರಿಗೂ ಮತದಾನದ ಪ್ರಕ್ರಿಯೆ ಮರೆತು ಹೋಗಿರುತ್ತದೆ. EVM, VVPAT ಬಳಸಿ ಮತ ಹಾಕುವ ಬಗ್ಗೆ ಇಲ್ಲಿದೆ ಸರಳ-ಸುಲಭ ಪ್ರಾತ್ಯಕ್ಷಿಕೆ. ತಪ್ಪದೇ ನೋಡಿ, ತಮ್ಮವರೊಂದಿಗೆ ಹಂಚಿಕೊಳ್ಳಿ...  

  • vvpat sc

    Lok Sabha Election News15, Apr 2019, 10:43 AM

    ಶೇ.50 ವಿವಿಪ್ಯಾಟ್‌ ಮತ ಎಣಿಸಿ: ಮತ್ತೆ ಸುಪ್ರೀಂ ಮೊರೆ ಹೋಗಲು ಪ್ರತಿಪಕ್ಷಗಳ ನಿರ್ಧಾರ

    ಶೇ.50 ವಿವಿಪ್ಯಾಟ್‌ ಮತ ಎಣಿಸಿ| ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಪ್ರತಿಪಕ್ಷಗಳ ನಿರ್ಧಾರ| ಇವಿಎಂ ಕಾರ್ಯನಿರ್ವಹಣೆ ಬಗ್ಗೆ 21 ಪಕ್ಷಗಳ ಸಭೆ ಅತೃಪ್ತಿ| ದೂರು ಕೊಟ್ಟರೂ ಚುನಾವಣಾ ಆಯೋಗ ಕಿವುಡು: ನಾಯ್ಡು ಆಕ್ರೋಶ

  • undefined

    Lok Sabha Election News10, Apr 2019, 9:43 AM

    ವಿವಿಪ್ಯಾಟ್‌ ಮತಗಳ ಎಣಿಕೆಗೆ 5000 ಜನ ಬೇಕು

    ಪ್ರತಿ ವಿಧಾನಸಭಾ ಕ್ಷೇತ್ರದ ಕನಿಷ್ಠ ಐದು ಮತಗಟ್ಟೆಗಳ ವಿವಿಪ್ಯಾಟ್‌ ಮತಗಳನ್ನು ಎಣಿಕೆ ಮಾಡಿ, ಮತಯಂತ್ರಗಳೊಂದಿಗೆ ತಾಳೆ ಮಾಡಬೇಕು ಎಂಬ ಸುಪ್ರೀಂಕೋರ್ಟ್‌ ನಿರ್ದೇಶನದಿಂದ ಐದು ಸಾವಿರಕ್ಕೂ ಹೆಚ್ಚು ಹೆಚ್ಚುವರಿ ಸಿಬ್ಬಂದಿಯ ಅಗತ್ಯ ಇದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ಅವರು ತಿಳಿಸಿದ್ದಾರೆ.