ವಿವಾಹ  

(Search results - 299)
 • Marriage

  Karnataka Districts20, Sep 2019, 7:31 AM IST

  ನಾಲ್ವರನ್ನು ಮದುವೆಯಾದ ಭೂಪ ಪೊಲೀಸರ ಬಲೆಗೆ!

  ಮ್ಯಾಟ್ರಿಮೋನಿಯಲ್‌ (ವಧು ವರಾನ್ವೇಷಣೆ) ವೆಬ್‌ಸೈಟ್‌ಗಳ ಮೂಲಕ ಅಸಹಾಯಕ ವಿಧವೆಯರನ್ನು ಪರಿಚಯಿಸಿಕೊಂಡು ಇದುವರೆಗೆ ನಾಲ್ಕು ವಿವಾಹವಾಗಿರುವ ಚಲಾಕಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 • indian Marriage

  LIFESTYLE12, Sep 2019, 12:34 PM IST

  ಯಶಸ್ವೀ ವಿವಾಹ; ಅಜ್ಜಿ ಹೇಳಿದ ಅನುಭವ ಪಾಠಗಳು!

  ವಿವಾಹ ಜೀವನದಲ್ಲಿ ಐದಾರು ದಶಕಗಳ ಅನುಭವವಿರುವ ಅಜ್ಜಿಗಿಂತ ಉತ್ತಮ ರಿಲೇಶನ್‌ಶಿಪ್ ಕೌನ್ಸೆಲರ್ ಇನ್ಯಾರಿದ್ದಾರು? ಅಜ್ಜಿ ಹೇಳಿದ ಅನುಭವ ಪಾಠಗಳನ್ನು ಕೇಳಿದರೆ ಮತ್ತೆಂದೂ ನಿಮ್ಮ ವಿವಾಹ ಜೀವನ ಸೋಲಲಾರದು.

 • Anand singh

  NEWS10, Sep 2019, 8:27 AM IST

  ಆನಂದ ಸಿಂಗ್‌ ಪುತ್ರನ ನಿಶ್ಚಿತಾರ್ಥಕ್ಕೆ ರೆಡ್ಡಿ: ಇಬ್ಬರ ಮುನಿಸು ಶಮನ

  ಆನಂದ ಸಿಂಗ್‌ ಪುತ್ರನ ನಿಶ್ಚಿತಾರ್ಥಕ್ಕೆ ರೆಡ್ಡಿ: ಇಬ್ಬರ ಮುನಿಸು ಶಮನ| ಆನಂದ್‌ ಸಿಂಗ್‌ ಅವರ ಪುತ್ರ ಸಿದ್ದಾರ್ಥ ಹಾಗೂ ಸಂಜನಾ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ

 • Karnataka Districts6, Sep 2019, 8:05 AM IST

  ಮದುವೆ ನೆನಪಿಗಾಗಿ ಗಿಡ ನೆಟ್ಟ ನವದಂಪತಿ

  ಮದುವೆ ಸೇರಿದಂತೆ ಇತರ ಸಮಾರಂಭಗಳಲ್ಲಿ ಗಿಡಗಳನ್ನು ಹಂಚುವುದು, ಗಿಡಗಳನ್ನು ಗಿಫ್ಟ್ ಮಾಡುವುದು ಈಗ ಟ್ರೆಂಡ್‌ ಆಗಿದೆ. ಸಮಾರಂಭಗಳಲ್ಲಿ ಜನ ಪರಿಸರ ಕಾಳಜಿ ಮೆರೆಯೋದನ್ನು ಕಾಣಬಹುದು. ಇದೀಗ ಮಂಡ್ಯದಲ್ಲಿ ನೂತನ ದಂಪತಿ ತಮ್ಮ ವಿವಾಹದ ನೆನಪಿಗಾಗಿ ಗಿಡ ನೆಟ್ಟು ಮಾದರಿಯಾಗಿದ್ದಾರೆ.

 • Marriage

  Karnataka Districts4, Sep 2019, 10:26 AM IST

  ಮುತ್ತು ಕಟ್ಟಿದ ಮೂರೇ ದಿನಕ್ಕೆ ಯುವತಿಗೆ ‘ಕಂಕಣ ಭಾಗ್ಯ’!

  ಅನಿಷ್ಟ ದೇವದಾಸಿ ಪದ್ಧತಿಗೆ ಬಲಿಯಾಗಿದ್ದ ಯುವತಿಗೆ ಯುವಕನೊಬ್ಬನ ಜೊತೆಗೆ ಮದುವೆ ಮಾಡಿಸಿ, ವಿವಾಹ ನೋಂದಣಿ ಮಾಡಿಸುವ ಮೂಲಕ ಆಕೆಗೆ ಪುನರ್ಜನ್ಮ ಕೊಡಲಾಗಿದೆ.

 • marriage

  Karnataka Districts28, Aug 2019, 10:05 AM IST

  ಸಾಮೂಹಿಕ ವಿವಾಹದಲ್ಲಿ ಅಸ್ಪೃಶ್ಯತೆಯ ಕರಿನೆರಳು!

  ಫಕೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಟಸಮುದಾಯದ ಮದುವೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ ಘಟನೆ ಗಲಭೆಗೆ ಕಾರಣವಾಯ್ತು.

 • Hasan ali wedding

  SPORTS21, Aug 2019, 7:40 PM IST

  ಕ್ಯಾಮಾರ ಕಣ್ಣಿನಲ್ಲಿ ಭಾರತದ ಶಾಮಿಯಾ - ಪಾಕ್ ವೇಗಿ ಹಸನ್ ಆಲಿ ಮದುವೆ ಸಂಭ್ರಮ!

  ಪಾಕಿಸ್ತಾನ ವೇಗಿ ಹಸನ್ ಆಲಿ ಹಾಗೂ ಭಾರತೀಯ ಮೂಲದ ಶಾಮಿಯಾ ಅರ್ಝೂ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೇರವೇರಿದೆ. ದುಬೈನಲ್ಲಿ ಆಯೋಜಿಸಲಾಗಿದ್ದ ಮದುವೆ ಸಮಾರಂಭದಲ್ಲಿ ಹಸನ್ ಆಲಿ, ಶಾಮಿಯಾ ಅರ್ಝೂ ಕೈಹಿಡಿದರು. ಹರ್ಯಾಣದ ಮೀವತ್ ಜಿಲ್ಲೆಯ ಶಾಮಿಯಾ ದುಬೈನಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲ ವರ್ಷಗಳಿಂದ ಹಸನ್ ಆಲಿ ಹಾಗೂ ಶಾಮಿಯಾ ಪರಿಚಯವಾಗಿದ್ದರು. ಬಳಿಕ ಆತ್ಮೀಯರಾಗಿ ಇದೀಗ ಮದುವೆಯಾಗಿದ್ದಾರೆ.  ಹಸನ್ ಆಲಿ ಮದುವೆಗೆ ಪಾಕಿಸ್ತಾನ ಕ್ರಿಕೆಟಿಗರು, ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

 • hasan ali sania

  SPORTS20, Aug 2019, 9:27 PM IST

  ಭಾರತೀಯಳ ಕೈಹಿಡಿದ ಪಾಕ್ ಕ್ರಿಕೆಟಿಗನ ಕಾಲೆಳೆದ ಸಾನಿಯಾ!

  ಭಾರತ ಮೂಲದ ಶಾಮಿಯ ಅರ್ಝೂ ಜೊತೆ ವಿವಾಹವಾದ ಪಾಕಿಸ್ತಾನ ವೇಗಿ ಹಸನ್ ಆಲಿಯನ್ನು ಸಾನಿಯಾ ಮಾರ್ಜಾ ಕಾಲೆಳೆದಿದ್ದಾರೆ. ಹಸನ್ ಆಲಿಗೆ ಸಾನಿಯ ಹೇಳಿದ್ದೇನು? ಇಲ್ಲಿದೆ ವಿವರ.

 • Hasan ali Shamia arzoo

  SPORTS20, Aug 2019, 4:37 PM IST

  ಭಾರತದ ಶಾಮಿಯಾ ಜೊತೆ ಪಾಕ್ ಕ್ರಿಕೆಟಿಗ ಹಸನ್ ಆಲಿ ಮದುವೆ!

  ಪಾಕಿಸ್ತಾನ ವೇಗಿ, ಭಾರತದ ವಿರುದ್ದ ಸದಾ ಅಪಸ್ವರ ಎತ್ತುವ ಹಸನ್ ಆಲಿ, ಇದೀಗ ಭಾರತದ ಹರ್ಯಾಣ ಮೂಲದ ಶಾಮಿಯಾ ಅರ್ಝೂ ಕೈ ಹಿಡಿದಿದ್ದಾರೆ. ದುಬೈನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಹಸನ್ ಆಲಿ, ಅರ್ಜೂ ಕೈ ಹಿಡಿದಿದ್ದಾರೆ.

 • couples Relationship

  LIFESTYLE18, Aug 2019, 1:52 PM IST

  ವಿವಾಹಕ್ಕೂ ಮುಂಚೆ ನಿಮ್ಮ ಬಾಯ್‌ಫ್ರೆಂಡ್ ಜೊತೆ ಈ ಅನುಭವ ಇದ್ರೆ ಒಳ್ಳೇದು!

  ಜೀವನಪೂರ್ತಿ ಇನ್ನೊಬ್ಬರೊಂದಿಗೆ ಬದುಕುವ ಬದ್ಧತೆಗೆ ಗಟ್ಟಿಯಾದ ತಳಪಾಯ ಹಾಕುವುದು ಮುಖ್ಯ. ಇದೇನು ಅಷ್ಟು ಸುಲಭವಲ್ಲ. ನಮಗೆ ಸರಿಯಾಗೋ ಪಾರ್ಟ್ನರ್ ಎನಿಸಿದ ಮೇಲೂ ಸಾಕಷ್ಟು ಹೊಂದಾಣಿಕೆಗಳು ಬೇಕಾಗುತ್ತವೆ. 

 • hitting

  Karnataka Districts15, Aug 2019, 10:21 AM IST

  ಕೋಲಾರ: ಕಾಲೇಜಿನಿಂದ ಹೊರಗೆಳೆದು ಉಪನ್ಯಾಸಕಗೆ ಥಳಿತ

  ವಿಚ್ಛೇದನಕ್ಕೆ ಮುನ್ನವೇ ಇನ್ನೊಬ್ಬ ಯುವತಿ ಜೊತೆ ವಿವಾಹಕ್ಕೆ ಸಿದ್ಧನಾದ ಅಪನ್ಯಾಸಕನನ್ನು ಕಾಲೇಜಿನಿಂದ ಹೊರಗೆಳೆದು ಧಳಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬಂಗಾರಪೇಟೆ ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕ ಮಂಜುನಾಥರೆಡ್ಡಿಗೆ ಆತನ ಪತ್ನಿ ಸುಷ್ಮ ಮತ್ತು ಸಂಬಂಧಿಕರು ಕಾಲೇಜಿನಿಂದ ಹೊರಗಡೆ ಎಳೆದು ತಂದು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.

 • Andrea Jeremiah

  ENTERTAINMENT13, Aug 2019, 12:42 PM IST

  ವಿವಾಹಿತನನ್ನು ಪ್ರೀತಿಸಿ ಡಿಪ್ರೇಶನ್‌ಗೆ ಹೋದೆ; ನೋವು ತೋಡಿಕೊಂಡ ನಟಿ!

  ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಇರುತ್ತದೆ. ಈ ಡಿಪ್ರೆಶನ್ ಅನ್ನೋದು ಯಾರನ್ನೂ ಬಿಟ್ಟಿಲ್ಲ ನೋಡಿ. ತಮಿಳು, ತೆಲುಗುನಲ್ಲಿ ಗುರುತಿಸಿಕೊಂಡಿರುವ ನಟಿ ಆ್ಯಂಡ್ರಿಯಾ ತಾವು ಡಿಪ್ರೇಶನ್ ಗೆ ಹೋಗಿರುವ ಕಥೆಯನ್ನು ಹೇಳಿಕೊಂಡಿದ್ದಾರೆ. 

 • Wedding hall

  NEWS12, Aug 2019, 9:54 AM IST

  ಮದುವೆ ಹಾಲ್‌ಗೆ ಅತಿಥಿಯಂತೆ ಬಂದ ನೀರು: ಬೆಚ್ಚಿದ ಗಂಡು-ಹೆಣ್ಣು, ವಿವಾಹ ಸ್ಥಳಾಂತರ!

  ಮದುವೆ ನಡೆಯುತ್ತಿದ್ದಾಗ ಕಲ್ಯಾಣ ಮಂಟಪಕ್ಕೆ ನೆರೆ| ವಿವಾಹ ಸ್ಥಳಾಂತರ!| ಅತಿಥಿಯಂತೆ ಆಗಮಿಸಿದ ನೀರು| ಬೆಚ್ಚಿದ ಗಂಡು-ಹೆಣ್ಣು

 • Bajrang Punia

  SPORTS9, Aug 2019, 4:36 PM IST

  ಸಂಗೀತಾ ಫೋಗಾಟ್‌ ಜತೆ ಕುಸ್ತಿಪಟು ಭಜರಂಗ್‌ ವಿವಾಹ

  ಸಂಗೀತಾರ ತಂದೆ, ಖ್ಯಾತ ಕೋಚ್‌ ಮಹಾವೀರ್‌ ಸಿಂಗ್‌ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಈಗಾಗಲೇ ಎರಡೂ ಕುಟುಂಬದವರು ಮಾತುಕತೆ ನಡೆಸಿದ್ದು, ಟೋಕಿಯೋ ಒಲಿಂಪಿಕ್ಸ್‌ ಬಳಿಕ ವಿವಾಹ ಸಮಾರಂಭ ನಡೆಯಲಿದೆ ಎನ್ನಲಾಗಿದೆ.

 • Swaraj

  NEWS7, Aug 2019, 11:28 AM IST

  ಪಾಕ್ ನಂಟು, ತುರ್ತುಪರಿಸ್ಥಿತಿ ವೇಳೆ ವಿವಾಹ: ಸುಷ್ಮಾ ಬಗ್ಗೆ ಗೊತ್ತಿರದ ಸಂಗತಿಗಳು

  ಸುಷ್ಮಾ ಸ್ವರಾಜ್... ಬಿಜೆಪಿಯ ಕಟ್ಟಾಳು, ಮಮತಾಮಯಿ, ಅಪ್ರತಿಮ ವಾಗ್ಮಿ, ಸವ್ಯಸಾಚಿ ನಾಯಕಿ, ವಿದೇಶಾಂಗ ಖಾತೆಯನ್ನು ಹೀಗೂ ನಿಭಾಯಿಸಬಹುದು ಎಂದು ತೋರಿಸಿಕೊಟ್ಟ 'ಟ್ವಿಟರ್ ಮಿನಿಸ್ಟರ್'. ಇವು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದನ್ನು ಹೊರತುಪಡಿಸಿ ಸುಷ್ಮಾ ಹಾಗೂ ಪಾಕ್ ನಂಟು, ಅವರ ವೈವಾಹಿಕ ಜೀವನ, ಜ್ಯೋತಿಷ್ಯದಲ್ಲಿ ಅವರಿಗಿದ್ದ ನಂಬಿಕೆ ಬಹುಶಃ ಇವೆಲ್ಲಾ ಕೆಲವರಿಗಷ್ಟೇ ತಿಳಿದಿದೆ. ಬಿಜೆಪಿ ಮಹಿಳಾ ಮುಂಚೂಣಿ ಮುಖವಾಗಿದ್ದ ಸುಷ್ಮಾ ಸ್ವರಾಜ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಹೀಗಿರುವಾಗ ಅವರ ಕುರಿತು ತಿಳಿಯದ ಕೆಲ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ