Search results - 540 Results
 • supreme court

  NEWS12, Nov 2018, 3:09 PM IST

  ರಾಮಮಂದಿರ ತುರ್ತು ವಿಚಾರಣೆ ಇಲ್ಲವೇ ಇಲ್ಲ

  ರಾಮ ಮಂದಿರ ವಿಚಾರಣೆಗೆ ಸಂಬಂಧ ಸುಪ್ರೀಂ ಕೋರಟ್ ತನ್ನ ಹಿಂದಿನ ಮಾತನ್ನೇ ಮತ್ತೆ ಪುನರ್ ಉಚ್ಚಾರ ಮಾಡಿದೆ. ಅಯೋಧ್ಯೆ ರಾಮ ಮಂದಿರ ವಿವಾದಕ್ಕೆ ಸಲ್ಲಿಸಿದ್ದ ತುರ್ತು ಅರ್ಜಿ ಪರಿಶೀಲನೆ ಸಾಧ್ಯವಿಲ್ಲ ಎಂದು ಹೇಳಿದೆ.

 • state11, Nov 2018, 11:04 AM IST

  ಟಿಪ್ಪು ಜಯಂತಿ ವಿವಾದ : ಸರ್ಕಾರದಿಂದ ಹೊಸ ಪ್ಲಾನ್‌?

  ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ. 
   

 • INDIA10, Nov 2018, 2:00 PM IST

  ಅಬ್ಬಬ್ಬಾ ಮುಕೇಶ್ ಅಂಬಾನಿ ಮಗಳ ವೆಡ್ಡಿಂಗ್ ಕಾರ್ಡ್ ಹೇಗಿದೆ ಗೊತ್ತಾ..?

  ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ವಿವಾಹಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಇದೇ ವೇಳೆ ಅವರ ವಿವಾದ  ಇನ್ವಿಟೇಶನ್ ವೈರಲ್ ಆಗಿದೆ. 

 • KS Eshwarappa

  Bagalkot10, Nov 2018, 9:31 AM IST

  ಶೂ ಹಾಕಿಕೊಂಡೇ ಕೆರೆಗೆ ಪೂಜೆ ಮಾಡಿದ ಈಶ್ವರಪ್ಪ

  ಬಾಗಲಕೋಟೆ ಜಿಲ್ಲೆಯ ಅತೀ ದೊಡ್ಡ ಕೆರೆಯಾದ ಕಳಸಕೊಪ್ಪ ಕೆರೆ ತುಂಬಿದ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಿನ ಅರ್ಪಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬೀಳಗಿ ಶಾಸಕ ಮುರುಗೇಶ ನಿರಾಣಿ ಜತೆಗೂಡಿ ಕಾರ್ಯಕ್ರಮಕ್ಕೆ ಆಗಮಿಸಿದ ಈಶ್ವರಪ್ಪ, ಶೂ ಹಾಕಿಕೊಂಡೇ ಕೆರೆಗೆ ಕರ್ಪೂರದ ಆರತಿ ಬೆಳಗಿದ್ದಾರೆ. ಸದ್ಯ ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.

 • Tumakuru10, Nov 2018, 8:24 AM IST

  ಮೋದಿ ಸುಡುವ ಕಾಲ ಬಂದಿದೆ: ಟಿ. ಬಿ ಜಯಚಂದ್ರ

  ಅರ್ಥವ್ಯವಸ್ಥೆ ಸರಿ ಹೋಗದಿದ್ದರೆ ಸುಟ್ಟುಬಿಡಿ ಎಂದು ಅಪನಗದೀಕರಣ ವೇಳೆ ಹೇಳಿದ್ದರು. ವಿತ್ತ ವ್ಯವಸ್ಥೆ ಇಂದಿಗೂ ಸರಿಯಾಗಿಲ್ಲ, ಪ್ರಧಾನಿಯನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ಟಿ. ಬಿ. ಜಯಚಂದ್ರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 • yeddyurappa kumaraswamy siddaramayya

  NEWS9, Nov 2018, 7:12 PM IST

  ಖಡ್ಗ, ಧಾರಾವಾಹಿ, ಜಯಂತಿ.. ಎಚ್‌ಡಿಕೆ ಟಿಪ್ಪು ಜಯಂತಿಯಿಂದ ದೂರವಿರಲು ಇದೆ ಕಾರಣ!

  ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಅಧಿಕೃತ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಲಿದ್ದಾರೆ. ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಜಾರಿಯಾದ ಕಾರ್ಯಕ್ರಮ ಹಲವು ವಿವಾದಗಳ ನಡುವೆಯೂ ಮುಂದುವರಿದುಕೊಂಡೆ ಇದೆ. ಹಾಗಾದರೆ ಸಿಎಂ ಹಿಂದಕ್ಕೆ ಸರಿಯಲು ಅಸಲಿ ಕಾರಣ ಏನು?

 • narendra modi

  NEWS9, Nov 2018, 6:28 PM IST

  ‘ಮೋದಿಯನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ!’

  ಪ್ರಧಾನಿ ನರೇಂದ್ರ ಮೋದಿಯವರನ್ನು ಜೀವಂತ ಸುಡುವ ಕಾಲ ಬಂದಿದೆಯೆಂದು ಹೇಳುವ ಮೂಲಕ ಮಾಜಿ ಸಚಿವ ಟಿ.ಬಿ. ಜಯಚಂದ್ರ ವಿವಾದ ಸೃಷ್ಟಿಸಿದ್ದಾರೆ. ಮಾಜಿ ಕಾನೂನು ಸಚಿವರೂ ಆಗಿರುವ ಜಯಚಂದ್ರ ಆ ತರಹ ಹೇಳಿರೋದು ಯಾಕೆ? ಇಲ್ಲಿದೆ ಕಂಪ್ಲೀಟ್ ವಿವರ...

 • state9, Nov 2018, 9:04 AM IST

  ರೆಡ್ಡಿ ಡೀಲ್ ಕಂಪನಿಗೂ ಕಾಂಗ್ರೆಸ್ ನಾಯಕರಿಗೂ ನಂಟು..?

  ರೆಡ್ಡಿ ಡೀಲ್ ಪ್ರಕರಣದ ವಿವಾದಿತ ಕಂಪನಿ ಆ್ಯಂಬಿಡೆಂಟ್ ಜೊತೆ ಕಾಂಗ್ರೆಸ್ ನಾಯಕರಿಗೂ ಸಂಬಂಧವಿದೆ ಎನ್ನುವ ಫೋಟೊ ವೈರಲ್ ಆಗಿದ್ದು ಆದರೆ ಕಂಪನಿಯೊಂದಿಗೆ ಯಾವುದೇ ನಂಟಿಲ್ಲ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. 

 • Arunachal Pradesh

  NEWS8, Nov 2018, 5:59 PM IST

  ಅರುಣಾಚಲ ಪ್ರದೇಶದಲ್ಲಿ ಸೇನೆ ವರ್ಸಸ್ ಆರ್ಮಿ!

  ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಸ್ಥಳೀಯ ಪೊಲೀಸರ ನಡುವೆ ವೈಮನಸ್ಸು ಸ್ಫೋಟಗೊಂಡಿದೆ. ಸಾರ್ವಜನಿಕರು ಮತ್ತು ಪೊಲೀಸ್ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸಿದ ಇಬ್ಬರು ಸೈನಿಕರ ಬಂಧನದ ಕುರಿತಂತೆ ಸೇನೆ ಮತತ್ತು ಪೊಲೀಸ್ ಇಲಾಖೆ ನಡುವೆ ಭಿನ್ನಮತ ಕಾಣಿಸಿಕೊಂಡಿದೆ.

 • BeggingBowl

  NEWS8, Nov 2018, 9:40 AM IST

  ಪಾಕ್ ಪ್ರಧಾನಿ ಚೀನಾ ಭೇಟಿ ವೇಳೆ ಬೆಗ್ಗಿಂಗ್‌ ವಿವಾದ!

  ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಸದಾ ವಿವಾದಕ್ಕೆ ಕಾರಣರಾಗುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇದೀಗ ವಿಶ್ವದ ಮುಂದೆ ಸಯಾಹ ಕೋರುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಮಾಧ್ಯಮ ಬೆಗ್ಗಿಂಗ್ ವಿವಾದವೊಂದನ್ನ ಹುಟ್ಟುಹಾಕಿದೆ.
   

 • NEWS7, Nov 2018, 9:06 PM IST

  ಟಿಪ್ಪು ಜಯಂತಿ ವೇಳೆ ಬಾಲ ಬಿಚ್ಚಿದ್ರೆ ನಿರ್ದಾಕ್ಷಿಣ್ಯ ಕ್ರಮ

  ಟಿಪ್ಪು ಜಯಂತಿ ವಿವಾದವಾಗಿಯೇ ಪ್ರತಿ ವರ್ಷ ಮಾರ್ಪಾಡಾಗುತ್ತಿದೆ. ಕೊಡಗಿನಲ್ಲಿ ಈ ಬಾರಿ ಸಹ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದ್ದು ನವೆಂಬರ್ 10 ರಂದು ಬಂದ್ ಗೆ ಕರೆ ಕೊಡಲಾಗಿದೆ.

 • virat kohli

  SPORTS7, Nov 2018, 4:54 PM IST

  ಇಷ್ಟವಿಲ್ಲದಿದ್ದರೆ ದೇಶ ಬಿಟ್ಟು ತೊಲಗಿ ಎಂದ ಕೊಹ್ಲಿಗೆ ಫುಲ್ ಕ್ಲಾಸ್!

  ದೇಶದಲ್ಲಿದ್ದುಕೊಂಡು ಇತರ ದೇಶದ ಕ್ರಿಕೆಟಿಗರನ್ನ ಪ್ರೀತಿಸುವುದಾದರೆ ದೇಶ ಬಿಟ್ಟು ತೊಲಗಿ ಎಂದು ನಾಯಕ ವಿರಾಟ್ ಕೊಹ್ಲಿಗೆ ಇದೀಗ ಟ್ವಿಟರಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಈ ವಿವಾದ ಹುಟ್ಟಿಕೊಂಡಿದ್ದು ಹೇಗೆ? ಇಲ್ಲಿದೆ ವಿವರ.

 • NEWS6, Nov 2018, 9:31 PM IST

  ವಿವಾದಾತ್ಮಕ ನಾಯಕನ ಜಯಂತಿ ಬೇಕಾ?

  ಈಗಾಗಲೇ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಸಂಬಂಧ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗುತ್ತಿವೆ.ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ನಡೆದ ಹಿತಕರ ಘಟನೆಗಳಿಂದಾಗಿ ಈ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡಬೇಕೋ, ಬೇಡವೋ ಎನ್ನುವ ಚರ್ಚೆಗಳು ನಡೆದಿವೆ.

 • kota srinivas poojary

  NEWS5, Nov 2018, 6:15 PM IST

  ‘ಗೌರಿ ಲಂಕೇಶ್  ಮಾನಸಿಕತೆಯಿಂದ ಪ್ರಕಾಶ್ ರೈ ಹೊರಬಂದಿಲ್ಲ’

  ನಟ, ನಿರ್ದೇಶಕ ಪ್ರಕಾಶ್ ರೈ ನೀಡಿದ ಹೇಳಿಕೆಗಳು  ಒಂದಿಲ್ಲೊಂದು ವಿವಾದಕ್ಕೆ ನಾಂದಿ ಯಾಗುತ್ತಲೆ ಇರುತ್ತವೆ. ಅಯ್ಯಪ್ಪ ಸ್ವಾಮಿ ದೇವರೇ ಅಲ್ಲ ಎಂದು ಹೇಳೀಕೆ ನೀಡಿದ್ದ ಪ್ರಕಾಶ್ ರೈಗೆ ಕೋಟ ಶ್ರೀನಿವಾಸ ಪೂಜಾರಿ ತಿರುಗೇಟು ನೀಡಿದ್ದಾರೆ.

 • NEWS5, Nov 2018, 4:16 PM IST

  ರಾಮಮಂದಿರ ನಿರ್ಮಾಣ ಆಗಲಿ: ಜಮೀರ್ ಅಹಮದ್

  ರಾಜ್ಯದಲ್ಲಿ ಟಿಪ್ಪು ಜಯಂತಿ ವಿವಾದ ತಲೆ ಎತ್ತಿದೆ. ಬಿಜೆಪಿಯವರು ಟಿಪ್ಪು ಜಯಂತಿಗೆ ವಿರೋಧ ಮಾಡುವುದರಲ್ಲಿ ಅರ್ಥ ಇಲ್ಲ. ಯಡಿಯೂರಪ್ಪ. ಅಶೋಕ್, ಜಗದೀಶ ಶೆಟ್ಟರ್ ಅಧಿಕಾರದಲ್ಲಿ ಇದ್ದಾಗ ಟಿಪ್ಪು ಜಯಂತಿ ಆಚರಿಸಿದ್ದಾರೆ. ನಮಗೆ ರಾಮಮಂದಿರವೂ ಬೇಕು, ಮಸೀದಿಯೂ ಬೇಕು ಹೀಗೆಂದು ಹೇಳಿದ್ದು ಸಚಿವ ಜಮೀರ್ ಅಹಮದ್ ಖಾನ್. ಹಾಗಾದರೆ ಜಮೀರ್ ಏನೆಲ್ಲಾ ಹೇಳಿದರು ನೀವೇ ನೋಡಿ...