Search results - 691 Results
 • NATIONAL18, Feb 2019, 2:08 PM IST

  ನಮ್ಮದು ಕಾಂಗ್ರೆಸ್‌ ಸರ್ಕಾರ ಅಲ್ಲ, ಉಗ್ರರ ಸುಮ್ಮನೇ ಬಿಡಲ್ಲ: ಶಾ

  ನಮ್ಮದು ಕಾಂಗ್ರೆಸ್‌ ಸರ್ಕಾರ ಅಲ್ಲ, ಉಗ್ರರ ಸುಮ್ಮನೇ ಬಿಡಲ್ಲ: ಶಾ: ಚುನಾವಣಾ ರ‍್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷರ ವಿವಾದಿತ ಹೇಳಿಕೆ

 • kamal

  NATIONAL18, Feb 2019, 12:47 PM IST

  POK ಪಾಕಿಸ್ತಾನಕ್ಕೆ: ಜನಾಭಿಪ್ರಾಯ ಸಂಗ್ರಹವಾಗಲಿ ಎಂದ ಕಮಲ್ ಹಾಸನ್

  ಸಿನಿ ಕ್ಷೇತ್ರದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕಮಲ್ ಹಾಸನ್ ಪುಲ್ವಾಮಾ ದಾಳಿ ವಿಚಾರಕ್ಕೆ ಸಂಬಂಧಿಸಿದ ಹೇಳಿಕೆ ಮೂಲಕ ವಿವಾದಕ್ಕೀಡಾಗಿದ್ದಾರೆ. ಅಷ್ಟಕ್ಕೂ ಈ ಸಿನಿ ಸ್ಟಾರ್ ಹೇಳಿದ್ದೇನು? ಇಲ್ಲಿದೆ ವಿವರ

 • Chikkamagalur16, Feb 2019, 8:25 PM IST

  ಪುತ್ರ ಆಯ್ತು, ಈಗ ಸರ್ಕಾರಿ ಕಾರಿನಲ್ಲಿ ಪತ್ನಿಯ ದರ್ಬಾರ್! ಅಯ್ಯೋ ರೇವಣ್ಣ...

  ಕೆಲದಿನಗಳ ಹಿಂದೆ ಸಚಿವ ರೇವಣ್ಣ ಪುತ್ರ ಸರ್ಕಾರಿ ಕಾರು ದುರ್ಬಳಕೆ ಮಾಡಿದ್ದಾರೆಂದು ವಿವಾದವಾಗಿತ್ತು. ಅದನ್ನು ಹಾಗೋ ಹೀಗೋ ಸಚಿವರು ಹಾಗೂ ಪ್ರಜ್ವಲ್ ರೇವಣ್ಣ ಬೆಂಬಲಿಗರು ಸಮರ್ಥಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಈಗ, ರೇವಣ್ಣ ಮಡದಿ ಭವಾನಿ ಸರ್ಕಾರಿ ಕಾರಿನಲ್ಲಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. KA 01 GA 8009 ನಂಬರ್‌ನ ಇನೋವಾ ಕಾರಿನಲ್ಲಿ ಭವಾನಿಯವರು ಬಂದಿದ್ದು, ವೀಡಿಯೋ ತೆಗೆಯೋದನ್ನ ನೋಡಿ ಮಾಧ್ಯಮದವರಿಗೆ ಪ್ರಶ್ನೆ ಮಾಡಿದ್ದಾರೆ. 

 • GR Vishwanath

  CRICKET12, Feb 2019, 4:12 PM IST

  ದಿಗ್ಗಜ ಕ್ರಿಕೆಟಿಗ, ಕನ್ನಡಿಗ GR ವಿಶ್ವನಾಥ್‌ಗೆ ಹುಟ್ಟು ಹಬ್ಬದ ಸಂಭ್ರಮ!

  ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳು, ವಿವಾದಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಫೆಬ್ರವರಿ 12ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

 • Bharathi Shetty

  NEWS12, Feb 2019, 4:06 PM IST

  ಮಹಿಳೆಯರಿಗೆ ಸಮಾನತೆ ಬೇಡ: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

  ಸ್ತ್ರೀ -ಪುರುಷ ಸಮಾನತೆ ಬಗ್ಗೆ ಆಗಾಗ ಧ್ವನಿ ಏಳುತ್ತಿರುತ್ತದೆ. ಪುರುಷರಷ್ಟೇ ಮಹಿಳೆಯರಿಗೂ ಸಮಾನತೆ ಕೊಡಬೇಕೆಂದು ವಾದ ಕೇಳಿ ಬರುತ್ತದೆ. ಹೀಗಿರುವಾಗ ಮಹಿಳೆಯರಿಗೆ ಸಮಾನತೆ ಬೇಡ ಎಂದು  ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

 • MB Patil

  POLITICS10, Feb 2019, 4:35 PM IST

  ಕಂಪ್ಲಿ ಗಣೇಶ್ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ: ಗೃಹ ಸಚಿವರ ಗಂಭೀರ ಆರೋಪ

  ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದ್ದು, ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ಮುಂದುವರೆಸಿದ್ದಾರೆ. ಸದ್ಯ ಗೃಹ ಸಚಿವ ಎಂ. ಬಿ ಪಾಟೀಲ್ ಕಂಪ್ಲಿ ಗಣೇಶ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 • kodagu

  state9, Feb 2019, 9:09 AM IST

  ಸಿದ್ದರಾಮಯ್ಯಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲ ಪ್ರಳಯ!: ಕಾಗಿನೆಲೆ ಶ್ರೀ

  ಸಿದ್ದರಾಮಯ್ಯಗೆ ಅನ್ಯಾಯ ಮಾಡಿದ್ದಕ್ಕೆ ಕೊಡಗಿನಲ್ಲಿ ಜಲ ಪ್ರಳಯ ಉಂಟಾಗಿತ್ತು ಎಂದು ಕಾಗಿನೆಲೆ ಶ್ರೀಗಳು ವಿವಾದಾತ್ಮಕ ಹೆಳಿಕೆ ನೀಡಿದ್ದಾರೆ.

 • rafale

  POLITICS9, Feb 2019, 8:15 AM IST

  ರಫೇಲ್ ಟಿಪ್ಪಣಿ ಬಹಿರಂಗ: ಭಾರೀ ವಿವಾದ ಸ್ಫೋಟ!

  2015ರಲ್ಲೇ ಆಂತರಿಕ ಟಿಪ್ಪಣಿಯಲ್ಲಿ ಬರೆದಿದ್ದ ರಕ್ಷಣಾ ಕಾರ್ಯದರ್ಶಿ| ಪತ್ರಿಕೆಯೊಂದರಲ್ಲಿ ಟಿಪ್ಪಣಿ ಈಗ ಬಹಿರಂಗ: ಹೊಸ ವಿವಾದ| ಹಗರಣದಲ್ಲಿ ಮೋದಿ ಭಾಗಿ ಆಗಿದ್ದು ಈಗ ಸಾಬೀತು: ರಾಹುಲ್‌| ಇದು ಅರ್ಥ ಸತ್ಯ, ಕಾರ್ಯದರ್ಶಿ ಬರೆದಿದ್ದು ತಪ್ಪು ಎಂದು ಪರ್ರಿಕರ್‌ ಅವರೇ ಹೇಳಿದ್ದರು: ನಿರ್ಮಲಾ| ‘ಅರ್ಧ ಟಿಪ್ಪಣಿ ಮಾತ್ರ ಪ್ರಕಟಿಸಿದ ಮಾಧ್ಯಮ’| ಸತ್ತ ಕುದುರೆಯನ್ನು ಬಡಿಯಲಾಗುತ್ತಿದೆ: ಮಾಧ್ಯಮ, ರಾಹುಲ್‌ ಮೇಲೆ ನಿರ್ಮಲಾ ಗರಂ

 • Anil Kumble 10 wicket

  CRICKET7, Feb 2019, 6:30 PM IST

  ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ -20 ವರ್ಷದ ಸಂಭ್ರಮ!

  ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳು, ವಿವಾದಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಫೆಬ್ರವರಿ 07 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

 • Karan Johar

  CRICKET7, Feb 2019, 10:16 AM IST

  ಕಾಫಿ ವಿವಾದ: ಪಾಂಡ್ಯ ರಾಹುಲ್‌ ವಿರುದ್ಧ ದೂರು!

  ಕಾಫಿ ವಿತ್ ಕರಣ್ ಟಿವಿ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ  ಅಮಾನತುಗೊಂಡಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಇದೀಗ ಶಿಕ್ಷೆ ಮುಗಿಸಿ ತಂಡ ಸೇರಿಕೊಂಡಿದ್ದರೂ, ಕಂಟಕ ಮಾತ್ರ ತಪ್ಪುತ್ತಿಲ್ಲ. ಇದೀಗ ರಾಹುಲ್, ಪಾಂಡ್ಯ ಮೇಲೆ ದೂರು ದಾಖಲಾಗಿದೆ.
   

 • Kanaka durga

  INDIA6, Feb 2019, 5:07 PM IST

  ಶಬರಿಮಲೆ ಪ್ರವೇಶ: ಕನಕದುರ್ಗಾಗೆ ಮನೆ ಪ್ರವೇಶಿಸಲು ಅನುಮತಿ

  ಶಬರಿಮಲೆ ಪ್ರವೇಶಿಸಿ ವಿವಾದ ಸೃಷ್ಟಿಸಿದ್ದ 50 ವರ್ಷದ ಒಳಗಿನ ಮಹಿಳೆಯರಲ್ಲಿ ಒಬ್ಬರಾದ ಕನಕದುರ್ಗಾಗೆ ಗಂಡನ ಮನೆಯಲ್ಲಿ ಉಳಿಯಲು ಅವಕಾಶ ನೀಡಬೇಕು ಎಂದು ಇಲ್ಲಿನ ಗ್ರಾಮ ಕೋರ್ಟ್‌ವೊಂದು ಆದೇಶಿಸಿದೆ

 • ದುಡಿಮೆ ಸತ್ಯಶುದ್ಧವಾಗಿದ್ದು, ಪರರಿಗೆ ಉಪಕಾರವಾಗುವಂತಿರಬೇಕು.

  state6, Feb 2019, 10:02 AM IST

  ವಿವಾದಿತ ನಿರ್ಧಾರದಿಂದ ಹಿಂದೆ ಸರಿದ ಸಿದ್ಧಗಂಗಾ ಮಠ

  ವಿವಾದಿತ ನಿರ್ಧಾರದಿಂದ ಸಿದ್ಧಗಂಗಾ ಮಠವು ಹಿಂದೆ ಸರಿದಿದೆ. ಸಾಮೂಹಿಕ ಕೇಶಮುಂಡನದ ನಿರ್ಧಾರವನ್ನು ಕೈ ಬಿಟ್ಟು 200 ಮಂದಿ ವಿದ್ಯಾರ್ಥಿಗಳಿಗೆ ಮಾತ್ರವೇ ಕೇಶಮುಂಡನ ಮಾಡಲಾಗಿದೆ. 

 • state4, Feb 2019, 11:50 AM IST

  ಬಿಜೆಪಿಗೆ ಮತ ಹಾಕುವವರು ಮುಸ್ಲಿಮರಲ್ಲ : ಜಮೀರ್ ಅಹಮದ್

  ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ. ಬಿಜೆಪಿಗೆ ಮತಹಾಕುವವರು ಮುಸ್ಲಿಮರೆ ಅಲ್ಲ ಎಂದಿದ್ದಾರೆ.
   

 • Under arm Ball

  CRICKET1, Feb 2019, 6:03 PM IST

  ಟೂರ್ನಿ ಗೆಲ್ಲಲು ಆಸಿಸ್ ಅಂಡರ್ ಆರ್ಮ್ ಎಸೆತ - ವಿವಾದಕ್ಕೆ 38 ವರ್ಷ!

  ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಕೆಲವೊಮ್ಮೆ ವಿವಾದಗಳು ಸೃಷ್ಟಿಯಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳು, ವಿವಾದಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಫೆಬ್ರವರಿ 01 ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

 • modi thrissur

  NATIONAL1, Feb 2019, 8:05 AM IST

  45 ವರ್ಷಗಳಲ್ಲೇ ದಾಖಲೆಯ ನಿರುದ್ಯೋಗ ವಿವಾದ

  ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಎನ್‌ಎಸ್‌ಎಸ್‌ಒ)ಯ ಸೋರಿಕೆಯಾಗಿರುವ ವರದಿ ತಿಳಿಸಿದೆ.