ವಿರೋಧ ಪಕ್ಷ  

(Search results - 61)
 • Siddu

  Chamarajnagar19, Oct 2019, 12:49 PM IST

  ಸಿದ್ದರಾಮಯ್ಯನನ್ನು ಉಪ್ಪಿನ ಗೊಂಬೆ ಎಂದ ಸಚಿವ

  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಉಪ್ಪಿನ ಗೊಂಬೆಗೆ ಹೋಲಿಸಿ ವ್ಯಂಗ್ಯ ಮಾಡಿದ್ದಾರೆ. ಸಿದ್ದುನ ವ್ಯಂಗ್ಯ ಮಾಡಿದ್ದೇಕೆ, ಏನು ಹೇಳಿದ್ರು ಎಂದು ತಿಳಿಯೋಕೆ ಈ ಸುದ್ದಿ ಓದಿ.

 • Video Icon

  News5, Oct 2019, 9:36 PM IST

  ವಿರೋಧ ಪಕ್ಷ ಸ್ಥಾನ: ಸಿದ್ದರಾಮಯ್ಯಗೆ ಹಿರಿಯ ಕಾಂಗ್ರೆಸ್ ನಾಯಕ ಅಡ್ಡಗಾಲು

  ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಿ ಎರಡು ತಿಂಗಳಾಯ್ತು. ಅಧಿವೇಶನ ಆರಂಭಕ್ಕೆ 5 ದಿನ ಮಾತ್ರ ಇದೆ. ಆದ್ರೆ,  ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕ ಯಾರು ಅನ್ನೋದು ತೀರ್ಮಾನವಾಗಿಲ್ಲ.. ವಿಪಕ್ಷ ನಾಯಕನ ಆಯ್ಕೆಗೆ ಗೊಂದಲ ಶುರುವಾಗಿದ್ದು, ಕಾಂಗ್ರೆಸ್ ನಲ್ಲಿ ವಿರೋಧ ನಾಯಕ ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.  ಸಿದ್ದರಾಮಯ್ಯ ಹಿಡಿತ  ತಪ್ಪಿಸಲು ಮೂಲ ಕಾಂಗ್ರೆಸ್ ಬಣ ಸಡ್ಡು ಹೊಡೆದು ನಿಂತಿದೆ.  ಈ ಪೈಕಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಸಿದ್ದರಾಮಯ್ಯ ಸಮಬಲವಾಗಿ ಸ್ಪರ್ಧೆಯೊಡ್ಡಿದ್ದಾರೆ. ಯಾರು ಆ ನಾಯಕ? ಏನು ಹೇಳಿದ್ದಾರೆ? ವಿಡಿಯೋನಲ್ಲಿ ನೋಡಿ.

 • parameshwar

  NEWS15, Sep 2019, 9:00 AM IST

  ಅನರ್ಹರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ: ಪರಮೇಶ್ವರ್

  ಅನರ್ಹರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ: ಪರಂ| ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಲವರ ಹೆಸರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೇಳಿ ಬಂದಿವೆ| ಯಾರೇ ವಿರೋಧ ಪಕ್ಷದ ನಾಯಕರಾದರೂ ಅವರು ನಮ್ಮ ನಾಯಕರು

 • siddaramaiah
  Video Icon

  NEWS10, Sep 2019, 5:31 PM IST

  ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ವಿಘ್ನ; ಸಿದ್ದರಾಮಯ್ಯ ಕನಸು ಭಗ್ನ?

  ವಿರೋಧಪಕ್ಷ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಸಿದ್ದರಾಮಯ್ಯಗೆ ಹೊಸ ವಿಘ್ನ ಎದುರಾಗಿದೆ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬದಲಾಗಿ ಇನ್ನೊಬ್ಬ ಹಿರಿಯ ನಾಯಕನ ಪರ ಬ್ಯಾಟ್ ಬೀಸಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಪತ್ರ ಕೂಡಾ ಬರೆದಿದ್ದಾರೆ. ಸಿದ್ದರಾಮಯ್ಯ ಆಸೆಗೆ ತಣ್ಣೀರೆರಚಿದ ಆ ನಾಯಕ ಯಾರು? ಇಲ್ಲಿದೆ ವಿವರ....

 • Ashwath Narayan

  Karnataka Districts10, Sep 2019, 2:32 PM IST

  ಮಧ್ಯಂತರ ಚುನಾವಣೆ ವಿರೋಧ ಪಕ್ಷಗಳ ಕನಸು: ಡಿಸಿಎಂ

  ಸರ್ಕಾರಕ್ಕೆ ಆಯಸ್ಸಿಲ್ಲ, ಮಧ್ಯಂತರ ಚುನಾವಣೆ ಆಗುತ್ತದೆ ಎಂಬುದು ವಿರೋಧ ಪಕ್ಷದವರ ಕನಸು ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ ತಿಳಿಸಿದ್ದಾರೆ. ನಮ್ಮದು ಸ್ಥಿರ ಸರ್ಕಾರ, ಕೇಂದ್ರದಲ್ಲಿರುವ ನಮ್ಮ ಪಕ್ಷದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ರಾಜ್ಯವನ್ನು ಅಭಿವೃದ್ಧಿ ದಿಕ್ಕಿನಂತ ಕೊಂಡಯ್ಯುವ ಗುರಿ ಹೊಂದಲಾಗಿದೆ  ಎಂದರು.

 • Mahagathbandhan

  Karnataka Districts31, Aug 2019, 7:22 PM IST

  ರಾಷ್ಟ್ರದಲ್ಲಿ ವಿರೋಧ ಪಕ್ಷಗಳು ಗಟ್ಟಿಯಾಗಿಲ್ಲ ಎಂದು ಒಪ್ಪಿಕೊಂಡ ಕರ್ನಾಟಕ ಮಾಜಿ CM

  ರಾಷ್ಟ್ರದಲ್ಲಿ ವಿರೋಧ ಪಕ್ಷಗಳು ವಿಫಲವಾಗಿದ್ದು, ವಿರೋಧ ಪಕ್ಷಗಳು ಗಟ್ಟಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೀಗೆಲ್ಲ ಮಾಡುತ್ತಿದೆ. ಆದರೆ, ದೇಶದ ಅಭಿವೃದ್ಧಿಗೆ ಈ ಧೋರಣೆ ಮಾರಕ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 • Arun Jaitley, Sushma Swaraj

  NEWS26, Aug 2019, 7:26 PM IST

  ಸುಷ್ಮಾ, ಜೇಟ್ಲಿ ಸಾವಿಗೆ ವಿರೋಧ ಪಕ್ಷಗಳ ಮಾಟ ಮಂತ್ರ ಕಾರಣ: BJP MP

   ಒಂದೇ ವರ್ಷದಲ್ಲಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿಗೆ ಭಾರೀ ಆಘಾತವಾಗಿದೆ.  ಇವರುಗಳ ಸಾವಿಗೆ ವಿರೋಧ ಪಕ್ಷಗಳೇ ಕಾರಣ ಎಂದು ಬಿಜೆಪಿ ಎಂಪಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

 • anna bhagya 1

  NEWS17, Aug 2019, 5:00 PM IST

  ಅನ್ನಭಾಗ್ಯದಂಥ ಜನಪರ ಯೋಜನೆಗಳನ್ನು ರದ್ದುಪಡಿಸಲ್ಲ: BSY ಸ್ಪಷ್ಟನೆ

  ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ಕೈಬಿಡುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ; ವಿರೋಧ ಪಕ್ಷಗಳಿಂದ ವಿರೋಧ; ಸಿದ್ದರಾಮಯ್ಯ ಜಾರಿಗೆ ತಂದಿದ್ದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್   

 • Speaker Ramesh Kumar

  NEWS1, Aug 2019, 8:37 AM IST

  ರಮೇಶ್ ಕುಮಾರ್ ಹಿಂದುತ್ವದ ಸಲಹೆಗೆ ಬಿಜೆಪಿ ತಿರುಗೇಟು!

  ರಮೇಶ್‌ ಕುಮಾರ್‌ ಹಿಂದುತ್ವದ ಸಲಹೆಗೆ ಬಿಜೆಪಿ ತಿರುಗೇಟು| ಹಿಂದುತ್ವದಿಂದ ಬಂದ ತಾವು ಸಂವಿಧಾನಕ್ಕೆ ನಿಷ್ಠರಾಗಿರಿ: ರಮೇಶ್‌ಕುಮಾರ್‌| ವಿರೋಧ ಪಕ್ಷ ನಾಯಕರ ಹಿಂದುತ್ವದ ಹೇಳಿಕೆಗೆ ಈಶ್ವರಪ್ಪ, ಶೆಟ್ಟರ್‌ ಆಕ್ರೋಶ

 • RTI

  NEWS28, Jul 2019, 9:58 AM IST

  ಆರ್‌ಟಿಐ ತಿದ್ದುಪಡಿ: ವಿರೋಧ ಏಕೆ? ವಿವಾದ ಏನು?

  ಆರ್‌ಟಿಐ ಕಾಯ್ದೆಯ ತಿದ್ದುಪಡಿ ಮಸೂದೆ ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಿದೆ. ಈ ತಿದ್ದುಪಡಿಯು ಮಾಹಿತಿ ಹಕ್ಕು ಕಾಯ್ದೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆರ್‌ಟಿಐ ಎಂದರೆ ಏನು? ಹೊಸ ವಿಧೇಯಕದಲ್ಲಿ ತಿದ್ದುಪಡಿ ಮಾಡಲಾದ ಅಂಶಗಳು ಯಾವುವು? ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ವಾದ ಏನು? ಈ ಕುರಿತ ಮಾಹಿತಿ ಇಲ್ಲಿದೆ.

 • Video Icon

  NEWS23, Jul 2019, 1:14 PM IST

  ಮುಂಬೈಯಿಂದ ಮೇಲ್ ; ಸ್ಪೀಕರ್‌ಗೆ ಬಂಡಾಯ ಶಾಸಕರ ಪ(ತಂ)ತ್ರ!

  ರಾಜ್ಯ ರಾಜಕೀಯ ಹೈಡ್ರಾಮಾ 18ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೊಂದು ಕಡೆ, ವಿಶ್ವಾಸ ಮತ ಯಾಚನೆ ಕಲಾಪದಲ್ಲಿ ಮೈತ್ರಿ-ವಿರೋಧ ಪಕ್ಷದ ಶಾಸಕರ ಪ್ರಲಾಪ ಮುಂದುವರಿದಿದೆ. ಈ ನಡುವೆ, ಸ್ಪೀಕರ್ ಕಳುಹಿಸಿದ ನೋಟಿಸ್‌ಗೆ ಬಂಡಾಯ ಶಾಸಕರು ಪತ್ರದ ಮೂಲಕ ಉತ್ತರಿಸಿದ್ದಾರೆ. ಏನಿದೆ ಆ ಪತ್ರದಲ್ಲಿ?

 • ST Ram,aswamy

  NEWS23, Jul 2019, 8:29 AM IST

  'ಸರ್ಕಾರದ ದುಸ್ಥಿತಿಗೆ ನಮ್ಮ ತಪ್ಪೂ ಕಾರಣ: ಸೀರೆ ಎಳೆಯುವವರು ಹೆಚ್ಚಾಗಿದ್ದಾರೆ!'

  ಸರ್ಕಾರದ ದುಸ್ಥಿತಿಗೆ ನಮ್ಮ ತಪ್ಪೂ ಕಾರಣ| ಮೈತ್ರಿ ಧರ್ಮ ಪಾಲನೆಯಾಗದ್ದರಿಂದ ವಿರೋಧಪಕ್ಷದ ಪ್ರಯತ್ನಕ್ಕೆ ಬಲ: ಎಟಿಆರ್‌| ಸಿಎಂ ಸ್ಥಾನ ಬಿಟ್ಟು ವಿರೋಧ ಪಕ್ಷದಲ್ಲಿ ಕೂರೋಣವೆಂದು ಆಗಲೇ ಹೇಳಿದ್ದೆ| ಸೀರೆ ಎಳೆಯುವವರು ಹೆಚ್ಚಾಗಿದ್ದಾರೆ!

 • Modi

  NEWS17, Jun 2019, 12:25 PM IST

  ‘ನೀವೆಷ್ಟು, ನಾವೆಷ್ಟು ಮರೆಯೋಣ: ಸದನದ ಘನತೆ ಮೆರೆಯೋಣ’!

  17ನೇ ಲೋಕಸಭೆಯ ಮೊದಲ ಅಧಿವೇಶನ ಇಂದು ಆರಂಭವಾಗಲಿದ್ದು, ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಎಲ್ಲಾ ಸದಸ್ಯರಿಗೆ ಮನವಿ ಮಾಡಿದ್ದಾರೆ. ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತಿನಲ್ಲಿ ಸಕ್ರೀಯ ವಿರೋಧ ಪಕ್ಷದ ಅಗತ್ಯತೆಯನ್ನು ಒತ್ತಿ ಹೇಳಿದರು.

 • Jindal Land Row

  NEWS10, Jun 2019, 5:22 PM IST

  ಏನಿದು ಜಿಂದಾಲ್‌ ಭೂ ವಿವಾದ? 50 ವರ್ಷದ ದೀರ್ಘ ಕತೆ!

  ಇಲ್ಲಿಯವರೆಗೆ ರಾಜ್ಯ ಸರ್ಕಾರ ಜಿಂದಾಲ್‌ಗೆ ನೀಡಿರುವ 11,400 ಎಕರೆಯಲ್ಲದೆ ಈಗ ಮತ್ತೆ ಹೊಸತಾಗಿ 3,667 ಎಕರೆ ಭೂಮಿಯನ್ನು ನೀಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಸೇರಿದಂತೆ ಅನೇಕ ಪ್ರಗತಿಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಜಿಂದಾಲ್‌ಗೆ ಭೂಮಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

 • Congress parliamentary meeting held to, party will have finalized name of leader in parliament

  NEWS2, Jun 2019, 10:54 AM IST

  ಕಾಂಗ್ರೆಸ್ ಗೆ ವಿರೋಧ ಪಕ್ಷದ ಸ್ಥಾನವೂ ಇಲ್ಲ

  ಈ ಬಾರಿ 52 ಸ್ಥಾನ ಪಡೆದ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿಯೂ ಕೂಡ ಕುಳಿತುಕೊಳ್ಳುತ್ತಿಲ್ಲ. ಸಂಖ್ಯಾಬಲ ಕಡಿಮೆ ಇರುವುದೇ ಇದಕ್ಕೆ ಕಾರಣವಾಗಿದೆ.