Search results - 538 Results
 • CRICKET16, Feb 2019, 12:18 PM IST

  ಐಪಿಎಲ್ 2019: ವಿರಾಟ್ ಕೊಹ್ಲಿ ಪುಡಿ ಮಾಡಲಿದ್ದಾರೆ 3 ದಾಖಲೆ!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 3 ಪ್ರಮುಖ ದಾಖಲೆ ಬರೆಯಲು ಸಜ್ಜಾಗಿದ್ದಾರೆ. 2019ರ ಆವೃತ್ತಿಯಲ್ಲಿ ಕೊಹ್ಲಿ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿವರ.

 • Virat Kohli

  CRICKET16, Feb 2019, 9:20 AM IST

  ಪುಲ್ವಾಮ ದಾಳಿ: RP-SG ಕ್ರೀಡಾ ಕಾರ್ಯಕ್ರಮ ಮುಂದೂಡಿದ ಕೊಹ್ಲಿ!

  ಪುಲ್ವಾಮದಲ್ಲಿ ನಡೆದ ಭಯೋತ್ವಾದಕ ದಾಳಿಯಿಂದ 40  CRPF ಯೋಧರು ಹುತಾತ್ಮರಾಗಿದ್ದಾರೆ. ಯೋಧರನ್ನು ಕಳೆದುಕೊಂಡ ನೋವಿನಿಂದ RP-SG ಕ್ರೀಡಾಕಾರ್ಯಕ್ರಮವನ್ನ ವಿರಾಟ್ ಕೊಹ್ಲಿ ಮುುಂದೂಡಿದ್ದಾರೆ.

 • virat kohli interview

  CRICKET15, Feb 2019, 5:39 PM IST

  ಅಂತೂ ಹುತಾತ್ಮರಿಗೆ ನಮನ ಸಲ್ಲಿಸಿದ ಕೊಹ್ಲಿ!

  ಪುಲ್ವಾಮ ದಾಳಿ ಖಂಡಿಸದೆ ಖಾಸಗಿ ಜಾಹೀರಾತು ಕುರಿತು ಟ್ವೀಟ್ ಮಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ  ವ್ಯಕ್ತವಾಗಿತ್ತು. ತಕ್ಷಣವೇ ಟ್ವೀಟ್ ಡೀಲೀಟ್ ಮಾಡಿದ ಕೊಹ್ಲಿ ಹುತಾತ್ಮ ಯೋಧರು ಹಾಗೂ ಅವರ ಕುಟುಂಬದ ಕುರಿತು ಟ್ವೀಟ್ ಮಾಡಿದ್ದಾರೆ.
   

 • Kohli Anushka valentine day

  CRICKET14, Feb 2019, 5:30 PM IST

  ವಿರುಷ್ಕಾ ಜೋಡಿಯಿಂದ ಪ್ರೇಮಿಗಳ ದಿನ ಆಚರಣೆ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಪ್ರೇಮಿಗಳ ದಿನವನ್ನ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ವಿರುಷ್ಕಾ ಜೋಡಿಯ ವ್ಯಾಲಂಟೈನ್ ಡೇ ಹೇಗಿತ್ತು? ಇಲ್ಲಿದೆ ವಿವರ.

 • CRICKET13, Feb 2019, 11:47 AM IST

  IPL ಟೂರ್ನಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಸಾಧಕರು!

  ಐಪಿಎಲ್ ಟೂರ್ನಿಯಲ್ಲಿ ಹಲವು ಕ್ರಿಕೆಟಿಗರು ಸೆಂಚುರಿ ಸಿಡಿಸಿದ್ದಾರೆ. ಆದರೆ ಗರಿಷ್ಠ ಸೆಂಚುರಿ ಸಿಡಿಸಿದವರು ಕೆಲವೇ ಮಂದಿ. ಪ್ರತಿ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗರಿಷ್ಠ ಶತಕ ದಾಖಲಿಸಿದ ಕ್ರಿಕೆಟಿಗರು ಯಾರು? ಇಲ್ಲಿದೆ ವಿವರ.
   

 • Virat Kohli

  CRICKET7, Feb 2019, 3:59 PM IST

  ವಿಶ್ವಕಪ್ ಟೂರ್ನಿಯಲ್ಲಿ ನಡೆಯಲ್ಲ ವಿರಾಟ್ ಕೊಹ್ಲಿ ಆಟ?

  ಸತತ ಕ್ರಿಕೆಟ್ ಸರಣಿಯಿಂದ ನಾಯಕ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಲಾಗಿದೆ. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಲಿ ಅನ್ನೋದು ಬಿಸಿಸಿಐ ಲೆಕ್ಕಾಚಾರ. ಆದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸೋದು ಕಷ್ಟ. ರನ್ ಮಶೀನ್ ಪ್ರತಿ ಸರಣಿಯಲ್ಲಿ ಶತಕದ ಮೇಲೆ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಲ್ಲ ಯಾಕೆ? ಇಲ್ಲಿದೆ ನೋಡಿ.

 • Virat Kohli

  CRICKET7, Feb 2019, 9:49 AM IST

  ವಿಶ್ವಕಪ್ 2019: ವಿರಾಟ್ ಕೊಹ್ಲಿಗೆ 4ನೇ ಕ್ರಮಾಂಕ?

  2019ರ ವಿಶ್ವಕಪ್ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸಲು ನಿರ್ಧರಿಸಿದ್ದಾರೆ. ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಈ ಕುರಿತು ಮಾಹಿತಿ ಹೊರಹಾಕಿದ್ದಾರೆ.

 • rohit sharma

  CRICKET6, Feb 2019, 12:35 PM IST

  ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ ನಾಯಕ ರೋಹಿತ್‌ ಶರ್ಮಾ?

  ರೋಹಿತ್ ಶರ್ಮಾ ಇನ್ನು ಕೇವಲ 36 ರನ್ ಬಾರಿಸಿದರೆ ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಸಿಡಿಸಿದ ಆಟಗಾರರೆನಿಸುತ್ತಾರೆ. ಪ್ರಸ್ತುತ ಗಪ್ಟಿಲ್ 74 ಇನ್ನಿಂಗ್ಸ್’ಗಳಲ್ಲಿ 2272 ರನ್ ಬಾರಿಸಿದ್ದಾರೆ.

 • Kohli Anushka

  CRICKET3, Feb 2019, 8:25 AM IST

  ಎರಡೇ ದಿನದಲ್ಲಿ ವಿರುಷ್ಕಾ ಫೋಟೋಗೆ 35 ಲಕ್ಷ ಲೈಕ್!

  ವಿರುಷ್ಕಾ ಜೋಡಿಯ ಜಾಲಿ ಟ್ರಿಪ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಬರೆದಿದೆ. 2ದಿನದಲ್ಲಿ 35 ಲಕ್ಷ ಮಂದಿ ಫೋಟೋ ಲೈಕ್ ಮಾಡಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಫೋಟೋ ಮೋಡಿ ಇಲ್ಲಿದೆ.

 • Virat Kohli

  CRICKET1, Feb 2019, 4:56 PM IST

  ಕೊಹ್ಲಿಗೆ ರೆಸ್ಟ್ ನೀಡಿ ಬಿಸಿಸಿಐ ತಪ್ಪು ಮಾಡಿತಾ..?

  ಭಾರತ ಎದುರು ಆತಿಥೇಯ ನ್ಯೂಜಿಲೆಂಡ್ ತಂಡ ಏಕದಿನ ಸರಣಿ ಕೈಚೆಲ್ಲಿರಬಹುದು. ಆದರೆ ಚುಟುಕು ಕ್ರಿಕೆಟ್’ನಲ್ಲಿ ಟೀಂ ಇಂಡಿಯಾಗೆ ಚಮಕ್ ನೀಡಲು ಕಿವೀಸ್ ಪಡೆ ಸಜ್ಜಾಗಿದೆ. ಏಕದಿನ ಸರಣಿಯನ್ನು ಗೆದ್ದಂತೆ ಟಿ20 ಸರಣಿಯನ್ನು ಭಾರತ ಗೆಲ್ಲಲಿದೆ ಎಂಬ ಆಲೋಚನೆ ನಿಮ್ಮಲ್ಲಿದ್ದರೆ ಅದನ್ನು ಬಿಟ್ಟುಬಿಡಿ. ಯಾಕೆಂದರೆ ಹೀಗೆ ಹೇಳಲು ಕಾರಣವಿದೆ.

 • Virat Kohli Bat

  CRICKET1, Feb 2019, 4:10 PM IST

  ಕೊಹ್ಲಿ ಬ್ಯಾಟ್ ಎಗರಿಸಿ ದಾಖಲೆ ಬರೆದ ಟೀಂ ಇಂಡಿಯಾ ಕ್ರಿಕೆಟಿಗ..!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಮೂರು ಏಕದಿನ ಪಂದ್ಯಗಳನ್ನಾಡಿ ಸರಣಿ ಜಯಿಸಿಕೊಟ್ಟು ಪತ್ನಿ ಅನುಷ್ಕಾ ಶರ್ಮಾ ಜತೆ ಹನಿಮೂನ್ ಟ್ರಿಪ್ ಹೋಗಿದ್ದಾರೆ. ವಿರಾಟ್ ಅನುಪಸ್ಥಿಯಲ್ಲಿ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ನಾಲ್ಕನೇ ಏಕದಿನ ಪಂದ್ಯವನ್ನು ಹೀನಾಯವಾಗಿ ಸೋತಿದ್ದಾರೆ.

 • Anushka sharma Sakshi Dhoni

  CRICKET1, Feb 2019, 3:07 PM IST

  ಧೋನಿ ಪತ್ನಿ-ಕೊಹ್ಲಿ ಮಡದಿ ಇಬ್ಬರೂ ಕ್ಲಾಸ್‌ಮೇಟ್ಸ್!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಾಜಿ ನಾಯಕ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಧೋನಿ ಇಬ್ಬರೂ ಒಂದೇ ಶಾಲೆಯಲ್ಲಿ ಕಲಿತವರು. ಅಂದು ಒಂದೇ ತರಗತಿಯಲ್ಲಿದ್ದ ಇಬ್ಬರೂ ಇದೀಗ ಟೀಂ ಇಂಡಿಯಾದಲ್ಲೂ ಜೊತೆಯಾಗಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ

 • Mithali Raj

  CRICKET31, Jan 2019, 1:38 PM IST

  ವಿರಾಟ್ ಕೊಹ್ಲಿ, ಧೋನಿ ಹಿಂದಿಕ್ಕಿದ ಮಿಥಾಲಿ ರಾಜ್!

  ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಎಂ.ಎಸ್.ಧೋನಿ ಮಾಸ್ಟರ್. ಅದೆಷ್ಟೇ ಟಾರ್ಗೆಟ್ ಇದ್ದರೂ ಸಲೀಸಾಗಿ ಗುರಿ ಮುಟ್ಟುತ್ತಾರೆ. ಆದರೆ ಈ ದಿಗ್ಗಜ ಕ್ರಿಕೆಟಿಗರನ್ನ ಟೀಂ ಇಂಡಿಯಾ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಹಿಂದಿಕ್ಕಿದ್ದಾರೆ. ಚೇಸಿಂಗ್‌ನಲ್ಲಿ ಮಿಥಾಲಿ ರಾಜ್ ಸಾಧನೆ ಏನು? ಇಲ್ಲಿದೆ ನೋಡಿ.

 • Virat Kohli-Kane Williamson

  CRICKET30, Jan 2019, 11:22 AM IST

  ನ್ಯೂಜಿಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಬರೆದ ಅಪರೂಪದ ದಾಖಲೆ!

  ನ್ಯೂಜಿಲೆಂಡ್ ವಿರುದ್ದದ ಆರಂಭಿಕ 3 ಏಕದಿನ ಪಂದ್ಯ ಗೆದ್ದು ಟೀಂ ಇಂಡಿಯಾ ಸರಣಿ ವಶಪಡಿಸಿಕೊಂಡಿದೆ. ಇದೀಗ ಸರಣಿ ಕ್ಲೀನ್ ಸ್ವೀಪ್ ಗೆಲುವಿಗೆ ಚಿತ್ತ ಹರಿಸಿದೆ. ಅದರಲ್ಲೂ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಸೈನ್ಯ ಹಲವು ಅಪರೂಪದ ದಾಖಲೆ ಬರೆದಿದೆ. ಇಲ್ಲಿದೆ ಈ ದಾಖಲೆಗಳ ಲಿಸ್ಟ್ 

 • Virat Kohli Anushka Trip

  CRICKET29, Jan 2019, 1:53 PM IST

  ಸರಣಿ ಗೆಲುವಿನ ಬಳಿಕ ಅನುಷ್ಕಾ ಜೊತೆ ಕೊಹ್ಲಿ ಜಾಲಿ ಟ್ರಿಪ್!

  ನ್ಯೂಜಿಲೆಂಡ್ಲ ವಿರುದ್ದದ ಏಕದಿನ ಸರಣಿ ಗೆಲುವಿನ ಬಳಿಕ ವಿಶ್ರಾಂತಿಗೆ ಜಾರಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಪತ್ನಿ ಅನುಷ್ಕಾ ಜೊತೆ ಜಾಲಿ ಟ್ರಿಪ್‌ನಲ್ಲಿದ್ದಾರೆ. ಕೊಹ್ಲಿ ಟ್ರಿಪ್ ವಿವರ ಇಲ್ಲಿದೆ.