Search results - 52 Results
 • SBI

  INDIA19, Feb 2019, 8:21 AM IST

  23 ಹುತಾತ್ಮ CRPF ಯೋಧರ ಸಾಲ ಮನ್ನಾ ಮಾಡಿದ SBI: ವಿಮೆಯೂ ಪಾಸ್

  ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ23 ಯೋಧರ ಸಾಲವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ಮನ್ನಾ ಮಾಡಿದೆ

 • Guru

  INDIA16, Feb 2019, 10:26 AM IST

  ಯಾವುದೇ ದಾಖಲೆ ಕೇಳದೆ ಹುತಾತ್ಮ ಯೋಧನ ಹಣ ನೀಡಿದ LIC

  ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಕುಟುಂಬಕ್ಕೆ LIC ವಿಮೆ ಮರಣದಾವೆ ಮೊತ್ತ ತಲುಪಿಸಿ ಮಾನವೀಯತೆ ಮೆರೆದಿದೆ.  

 • BUSINESS11, Feb 2019, 11:18 AM IST

  ಜನಧನ್‌ ಖಾತೆ ಠೇವಣಿ 90,000 ಕೋಟಿಗೇರಿಕೆ!

  ಜನಧನ್‌ ಖಾತೆ ಠೇವಣಿ 90,000 ಕೋಟಿಗೇರಿಕೆ!| ಅಪಘಾತ ವಿಮೆ 2 ಲಕ್ಷಕ್ಕೆ, ಓವರ್‌ಡ್ರಾಫ್ಟ್‌ ಮಿತಿ 10000 ರು.ಗೇರಿಸಿದ ಮೇಲೆ ಹೆಚ್ಚಿದ ಬೇಡಿಕೆ

 • NATIONAL18, Jan 2019, 9:06 AM IST

  ಬೆಳೆ ವಿಮೆಯಿಂದ ಭಾರೀ ಲಾಭ ! ಆದರೆ ರೈತರಿಗಲ್ಲ

  ರೈತರ ಹಿತದೃಷ್ಟಿಯಿಂದ ಆರಂಭಿಸಲಾದ ಕೃಷಿ ವಿಮೆ ಯೋಜನೆಗಳು ಭಾರೀ ಪ್ರಮಾಣದಲ್ಲಿ ಲಾಭವನ್ನು ತಂದು ಕೊಡುತ್ತಿವೆ. ಆದರೆ ಇದು ರೈತರಿಗಲ್ಲ. ಇದರಿಂದ ಲಾಭ ಪಡೆದುಕೊಳ್ಳುತ್ತಿರುವುದು ಖಾಸಗಿ ಕಂಪನಿಗಳು.

 • NEWS15, Jan 2019, 12:04 PM IST

  ಜಲ್ಲಿಕಟ್ಟು ಸ್ಪರ್ಧಿಗೆ 2 ಲಕ್ಷ ಮೌಲ್ಯದ ವಿಮೆ

  ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಸಹ ಕಡ್ಡಾಯವಾಗಿ ಜೀವವಿಮೆಯನ್ನು ಮಾಡಿಸಲೇಬೇಕು ಎಂದು ತಮಿಳುನಾಡಿನ ಮದುರೈ ಜಿಲ್ಲಾಡಳಿತ ಸೂಚನೆ ನೀಡಿದೆ. ಜೀವದ ಹಂಗು ತೊರೆದು ಹೋರಿಯನ್ನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಇದೇ ಮೊದಲ ಬಾರಿಗೆ ಇಂಥ ಸುರಕ್ಷತಾ ಪಾಲಿಸಿ ಮಾಡಿಸಲಾಗುತ್ತಿದೆ.

 • Ayushman Bharat

  NEWS9, Jan 2019, 5:26 PM IST

  ಅಲ್ಲಿ ಇಲ್ಲಿ ಓಡುವೆ ಏಕೆ: 'ಆಯುಷ್ಮಾನ್ ಭಾರತ್' ಮನೆ ಬಾಗಿಲಿಗೆ ಬರ್ತಿದೆ ಬೇಕೆ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ 'ಆಯುಷ್ಮಾನ್‌ ಭಾರತ' ಆರೋಗ್ಯ ವಿಮೆ ಯೋಜನೆಯ ಅರ್ಹತಾ ಪತ್ರಗಳು ರಾಜ್ಯದ ಲಕ್ಷಾಂತರ ಫಲಾನುಭವಿಗಳ ಮನೆಗೆ ತಲುಪುತ್ತಿವೆ.

 • NEWS26, Dec 2018, 10:23 AM IST

  ನೌಕರ ಹೃದಯಾಘಾತದಿಂದ ಮೃತಪಟ್ಟರೂ ವಿಮೆ ಹಣ

  ಉದ್ಯೋಗಿ ಕೆಲಸದ ಸಮಯದಲ್ಲಿ ಅಪಘಾತದಿಂದ ಮಾತ್ರವಲ್ಲದೇ ಹೃದಯಾಘಾತದಿಂದ ಮೃತಪಟ್ಟರೂ ಉದ್ಯೋಗಿಗೆ ಪರಿಹಾರವನ್ನು ವಿಮಾ ಕಂಪನಿಯೇ ನೀಡಬೇಕು ಎಂದು ಹೈಕೋರ್ಟ್‌ ಆದೇಶ ಹೊರಡಿಸಿದೆ.

 • PM launched ayushman Bharat Yojna

  INDIA19, Nov 2018, 8:58 AM IST

  ಆಯುಷ್ಮಾನ್‌ ಭಾರತ : ಬಹುದೊಡ್ಡ ಆತಂಕ ನಿವಾರಣೆ

  ದೇಶದ 50 ಕೋಟಿ ಬಡಜನರಿಗೆ ವಾರ್ಷಿಕ 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್‌ ಭಾರತ್‌ ಯೋಜನೆ ಕುರಿತು ಇದು ದೊಡ್ಡ ಆತಂಕವೊಂದು ನಿವಾರಣೆಯಾಗಿದೆ. 

 • modi win

  INDIA6, Nov 2018, 4:06 PM IST

  'ಬೆಳೆ ವಿಮೆ ಹೆಸರಲ್ಲಿ ಕೇಂದ್ರದಿಂದ ರೈತರ ಲೂಟಿ'

  ರಫೇಲ್ ಬಳಿಕ ಇದೀಗ ಬೆಳೆ ವಿಮೆ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. 

 • NEWS20, Oct 2018, 8:56 AM IST

  ಬೈಕ್ ಸವಾರರೇ ಎಚ್ಚರ : ಒಂದು ವೇಳೆ ಹೀಗಾದ್ರೆ ಸಿಗಲ್ಲ ವಿಮೆ ಹಣ

  ಬೈಕ್ ಸವಾರರೇ ಎಚ್ಚರ. ಒಂದು ವೇಳೆ ನೀವು ಹೀಗೆ ಮಾಡಿದ್ರೆ ನಿಮಗೆ ವಿಮೆ ಹಣವೂ ಕೂಡ ಸಿಗುವುದಿಲ್ಲ. 

 • PM launched ayushman Bharat Yojna

  NEWS16, Oct 2018, 10:16 AM IST

  13 ರಿಂದ 70 ವರ್ಷದವರಿಗೆ ಮಾತ್ರ ಅನ್ವಯ ಆಗುತ್ತಾ ಆಯುಷ್ಮಾನ್ ಭಾರತ್?

  ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತ ವಿಮೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಸಂದೇಶದಲ್ಲಿ ಹೀಗಿದೆ-‘ ಆಯುಷ್ಮಾನ್ ಭಾರತ ಯೋಜನೆ-2018 ಇದರಡಿಯಲ್ಲಿ 13 ರಿಂದ 70 ವರ್ಷದೊಳಗಿನ ಸುಮಾರು 10 ಕೋಟಿ ಜನರು ೫ ಲಕ್ಷನ ರು. ನ ವಿಮೆಯನ್ನು ಉಚಿತವಾಗಿ ಪಡೆಯಬಹುದು. ಅರ್ಜಿಸಲ್ಲಿಸಲು ಇದೇ ಅಕ್ಟೋಬರ್ 29 ಕೊನೆಯ ದಿನಾಂಕ. ಈ ಸಂದೇಶವನ್ನು ನಿಮ್ಮೆಲ್ಲಾ ಸ್ನೇಹಿತರಿಗೆ ಕಳುಹಿಸಿ’ ಎಂದು ಹೇಳಲಾಗಿದೆ.

 • Insurance

  BUSINESS11, Oct 2018, 3:52 PM IST

  ಇನ್ಸೂರೆನ್ಸ್ ಮಾಡಿ ಅಪ್ದೇಟ್ ಮಾಡ್ತಿಲ್ವಾ?: ಏನಾಗಲಿದೆ ಗೊತ್ತಾ?

  ನಿರಂತರತೆಯ ಅನುಪಾತ ಪ್ರತಿ ವರ್ಷ ನವೀಕರಿಸಿದ ವಿಮೆ ಪಾಲಿಸಿಗಳ ಶೇಕಡಾವಾರು ಸೂಚಕವಾಗಿದೆ. ವಿಮೆ ಮಾಡಿಸಿದ ನಂತರ ಪ್ರತಿ ವರ್ಷಾಂತ್ಯದೊಳಗೆ ಈ ಸಂಖ್ಯೆಯನ್ನು ಎಣಿಕೆ ಮಾಡಲಾಗುತ್ತದೆ. ಮಾರಾಟದಲ್ಲಿ ತಪ್ಪು, ನೀತಿ ನವೀಕರಣದಲ್ಲಿ ತೊಂದರೆ, ಗ್ರಾಹಕ ಗುರಿಯಲ್ಲಿ ತಪ್ಪು, ಸ್ಥೂಲ ಆರ್ಥಿಕ ಅಂಶಗಳು ಮತ್ತು ಹಣಕಾಸಿನ ಜಾಗೃತಿ ಕೊರತೆ ಮುಂತಾದ ಹಲವಾರು ಕಾರಣಗಳಿಂದ ನಿರಂತರತೆಯ ಅನುಪಾತ ಕಡಿಮೆಯಾಗಿದೆ.

 • murder

  NEWS11, Oct 2018, 8:27 AM IST

  ವಿಮೆ ಹಣಕ್ಕಾಗಿ ಅಮಾಯಕನ ಜೀವ ತೆಗೆದ ಪಾಪಿಗಳು..!

  ಜೀವವಿಮೆ ಹಣ ಪಡೆಯುವ ಸಲುವಾಗಿ ಅಮಾಯಕನೊಬ್ಬನನ್ನು ಗೆಳೆಯರೊಂದಿಗೆ ಸೇರಿ ಕೊಂದಿದ್ದ ವ್ಯಕ್ತಿಯೊಬ್ಬ ಆ ಶವ ತನ್ನದೇ ಎಂದು ಬಿಂಬಿಸಲು ಹೊರಟು ಸಿಕ್ಕಿಬಿದ್ದ ಸಿನಿಮೀಯ ಘಟನೆ ನಗರದ ಹೊರವಲಯದ ಗೋಕುಲ ಗ್ರಾಮದಲ್ಲಿ ನಡೆದಿದೆ. 

 • NEWS25, Sep 2018, 1:06 PM IST

  ಆಯುಷ್ಮಾನ್‌ ಯೋಜನೆ ನೋಂದಣಿಗೆ 1324 ರು. ಪಾವತಿಸಬೇಕು!

  ಜಗತ್ತಿನ ಅತಿ ದೊಡ್ಡ ಸಾರ್ವತ್ರಿಕ ಆರೋಗ್ಯ ವಿಮೆ ಎಂಬ ಹೆಗ್ಗಳಿಕೆ ಪಡೆದ ಆಯುಷ್ಮಾನ್‌ ಯೋಜನೆ ಭಾನುವಾರದಿಂದ ಅಧಿಕೃತವಾಗಿ ಆರಂಭಗೊಂಡಿದೆ. ಆದರೆ ಈ ಯೋಜನೆಯ ನೋಂದಣಿ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

 • bajaj bulsar clasic2

  Automobiles13, Sep 2018, 2:45 PM IST

  ನೂತನ ವಿಮೆ ನೀತಿಯಿಂದ ಬಜಾಜ್ ಬೈಕ್ ಬೆಲೆ ಏರಿಕೆ! ಪರಿಷ್ಕರಣೆ ದರ ಪ್ರಕಟ

  ವಾಹನಗಳಿಗೆ ನೂತನ ವಿಮೆ ನೀತಿ ಜಾರಿಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕಾರುಗಳಿಗೆ 3 ವರ್ಷ ಹಾಗೂ ಬೈಕ್,ಸ್ಕೂಟರ್‌ಗಳಿಗೆ 5 ವರ್ಷದ ನೂತನ ಇನ್ಶುರೆನ್ಸ್ ನಿಯಮ ಜಾರಿಗೆ ಬಂದಿದೆ.  ಹೀಗಾಗಿ ಬಜಾಜ್ ಮೋಟಾರ್ ತನ್ನ ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆ ಪರಿಷ್ಕರಿಸಿದೆ. ಇಲ್ಲಿದೆ ಬಜಾಜ್ ಸಂಸ್ಥೆಯ ನೂತನ ಬೆಲೆ