ವಿಮಾನ ಸೇವೆ
(Search results - 29)IndiaNov 27, 2020, 8:04 AM IST
ನಿವಾರ್ ದಾಳಿಗೆ ತ.ನಾಡು ತತ್ತರ: 5 ಬಲಿ, 1 ಸಾವಿರ ಮರ ಧರೆಗೆ!
ನಿವಾರ್ ದಾಳಿಗೆ ತ.ನಾಡು ತತ್ತರ| 145 ಕಿ.ಮೀ. ವೇಗದಲ್ಲಿ ಪುದುಚೇರಿಗೆ ಅಪ್ಪಳಿಸಿದ ಚಂಡಮಾರುತ| 5 ಬಲಿ, 1 ಸಾವಿರ ಮರ ಧರೆಗೆ| ವಾಯುಭಾರ ಕುಸಿತವಾಗಿ ಪರಿವರ್ತನೆ| ಮಳೆ ಮುಂದುವರಿಕೆ| ಬಸ್, ರೈಲು, ವಿಮಾನ ಸೇವೆ ಶುರು
stateNov 27, 2020, 7:32 AM IST
ಬೆಂಗಳೂರು- ಅಮೆರಿಕಾ ನಡುವೆ ತಡೆ ರಹಿತ ವಿಮಾನ
ಏರ್ ಇಂಡಿಯಾವು ಭಾರತದ ಸಿಲಿಕಾನ್ ಕಣಿವೆ ಬೆಂಗಳೂರು ಮತ್ತು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ನಡುವೆ ನೇರ ತಡೆ ರಹಿತ ವಿಮಾನ ಸೇವೆಯನ್ನು 2021ರ ಜನವರಿ 11ರಿಂದ ಪ್ರಾರಂಭಿಸಲಿದೆ. ಈ ವಿಮಾನದ ಟಿಕೆಟ್ ಕಾಯ್ದಿರಿಸಲು ಈಗಿನಿಂದಲೇ ಅವಕಾಶ ಕಲ್ಪಿಸಲಾಗಿದೆ.
Karnataka DistrictsNov 23, 2020, 12:58 PM IST
ಮೈಸೂರು- ಮಂಗಳೂರು ವಿಮಾನ : ಯಾವಾಗಿಂದ ಆರಂಭ..?
ಶೀಘ್ರದಲ್ಲಿಯೇ ಮಂಗಳೂರು ಹಾಗೂ ಮೈಸೂರು ನಡುವೆ ವಿಮಾನ ಸೇವೆ ಆರಂಭವಾಗುತ್ತಿದೆ. ಇನ್ನೊಂದು ತಿಂಗಳೊಳಗೆ ಸಂಚಾರ ಶುರುವಾಗಲಿದೆ
stateSep 2, 2020, 9:17 AM IST
ಲಾಕ್ಡೌನ್ ಸಡಿಲಿಕೆ ಬಳಿಕ 100 ದಿನದಲ್ಲಿ 10 ಲಕ್ಷ ಮಂದಿ ವಿಮಾನಯಾನ
ಕೊರೋನಾ ಲಾಕ್ಡೌನ್ ಸಡಿಲಿಕೆ ಬಳಿಕ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಿಂದ ಸ್ವದೇಶಿ ವಿಮಾನ ಸೇವೆ ಪುನಾರಂಭಗೊಂಡು ಮಂಗಳವಾರಕ್ಕೆ ನೂರು ದಿನ ಪೂರೈಸಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ ದೇಶದ 49 ನಗರಗಳಿಗೆ 10.04 ಲಕ್ಷ ಮಂದಿ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ.
InternationalAug 20, 2020, 7:53 PM IST
ಸಿಯಾಟಲ್ ಟು ಬೆಂಗಳೂರು; ನೇರ ವಿಮಾನ ಸೇವೆ, ಯಾವಾಗಿನಿಂದ?
ಅಮೆರಿಕನ್ ಏರ್ ಲೈನ್ಸ್ ಬೆಂಗಳೂರಿಗೆ ನೇರವಾಗಿ ವಿಮಾನಯಾನ ಸೇವೆ ಆರಂಭಿಸುವ ಸುದ್ದಿ ನೀಡಿದೆ. ಮುಂದಿನ ವರ್ಷದಿಂದ ನೇರ ಹಾರಾಟ ಆರಂಭವಾಗಲಿದೆ.
AutomobileAug 15, 2020, 7:53 PM IST
ಭಾರತ ಮತ್ತು ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
ಕೊರೋನಾ ವೈರಸ್ ಕಾರಣ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಂಡು ವಿದೇಶದಿಂತ ತವರಿಗೆ ಆಗಮಿಸಲು ಇಚ್ಚಿಸಿದ ಭಾರತೀಯರು ತೀವ್ರ ಸಂಕಷ್ಟ ಪಡುವಂತಾಯಿತು. ಇದೀಗ ಜರ್ಮನಿಯಲ್ಲಿರುವ ಭಾರತೀಯರು ಸ್ವದೇಶಕ್ಕೆ ಮರಳಲು ಲುಫ್ತಾನ್ಸಾ ವಿಮಾನ ಸೇವೆ ಆರಂಭಗೊಂಡಿದೆ. ವಿಶೇಷವಾಗಿ ಬೆಂಗಳೂರಿಗೂ ಈ ಸೇವೆ ಲಭ್ಯವಿದೆ.
IndiaJun 26, 2020, 9:54 AM IST
ಮುಂದಿನ ತಿಂಗಳು ವಿದೇಶಗಳಿಗೆ ವಿಮಾನ ಸೇವೆ ಶುರು..?
ದೇಶದಲ್ಲಿ ಕೊರೋನಾ ಪ್ರಕರಣಗಳು ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ನಡುವೆಯೇ, ಅನ್ಲಾಕ್ 2 ನಿಯಮಗಳು ಜೂ.30ರ ಆಸುಪಾಸಿನಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
Karnataka DistrictsJun 12, 2020, 9:47 AM IST
ಜೂ.13ರಿಂದ ಕಲಬುರಗಿ-ಮುಂಬೈ ವಿಮಾನ ಸೇವೆ ಆರಂಭ
8 ತಿಂಗಳಿಂದ ಕಲಬುರಗಿ-ಬೆಂಗಳೂರು ನಡುವೆ ವಿಮಾನ ಸೇವೆ ನೀಡುತ್ತಿರುವ ಸ್ಟಾರ್ ಏರ್ ಸಂಸ್ಥೆ ಇದೀಗ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ಬೆಳಗಾವಿ ಮಾರ್ಗವಾಗಿ ಮುಂಬೈಗೆ ಪ್ರಾಯೋಗಿಕ ವಿಮಾನ ಹಾರಾಟಕ್ಕೆ ಮುಂದಾಗಿದೆ.
Bengaluru-UrbanMay 31, 2020, 6:41 PM IST
ರಸ್ತೆಗಿಳಿಯುತ್ತಿದೆ BMTC ಎಸಿ ಬಸ್; ಬೆಂಗಳೂರಿಗೆ ಕಾದಿದೆಯಾ ಕೊರೋನಾ ಕಂಟಕ?
ತಂಪಾದಾ ವಾತಾವರಣ ಅದರಲ್ಲೂ ಎಸಿ ಇದ್ದ ಕಡೆ ಕೊರೋನಾ ವೈರಸ್ ಆಯಸ್ಸು ಹೆಚ್ಚಿರುತ್ತೆ. ಹೀಗಾಗಿ ಎಸಿ ಬಸ್ ಸ್ಥಗಿತಗೊಂಡಿದೆ. ಕಚೇರಿಗಳಲ್ಲಿ ಎಸಿಗಳನ್ನು ಆಫ್ ಮಾಡಲಾಗುತ್ತಿದೆ. ಇದೀಗ ವಿಮಾನ ಸೇವೆ ಆರಂಭವಾದ ಕಾರಣ BMTC ಎಸಿ ಬಸ್ ಸೇವೆ ನೀಡಲು ಮುಂದಾಗಿದೆ. ಇದು ಬೆಂಗಳೂರಿನ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿಸಲಿದೆ ಅನ್ನೋ ಆತಂಕ ಎದುರಾಗಿದೆ.
stateMay 24, 2020, 5:30 PM IST
ವಿಮಾನ ಹಾರಾಟ ಪುನಾರಂಭಕ್ಕೆ ಕ್ಷಣಗಣನೆ; ಏರ್ಪೋರ್ಟ್ನಲ್ಲಿ ಭಾರೀ ಸಿದ್ಧತೆ
- ಸೋಮವಾರದಿಂದ ವಿಮಾನ ಸೇವೆ ಪುನಾರಂಭ
- ಬೆಂಗಳೂರಿಗೆ ಬರಲಿವೆ 125 ವಿಮಾನಗಳು
- ಕೆಂಪೇಗೌಡ ಏರ್ಪೋರ್ಟ್ನಲ್ಲಿ ಪೂರ್ವಸಿದ್ಧತೆ
InternationalMay 23, 2020, 11:10 PM IST
ದೇಶಿಯ ಆಯ್ತು, ಅಂತಾರಾಷ್ಟ್ರೀಯ ವಿಮಾನಯಾನಕ್ಕೂ ದಿನಾಂಕ ಫಿಕ್ಸ್!
ದೇಶಿಯ ವಿಮಾನ ಹಾರಾಟಕ್ಕೆ ಅವಕಾಶ ನೀಡಿರುವ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭದ ಸುಳಿವು ನೀಡಿದೆ. ಜೂನ್ ಮಧ್ಯದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವುದಾಗಿ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ.
IndiaMay 20, 2020, 10:59 PM IST
ಬಸ್ಸು, ಟ್ರೇನು ಆಯ್ತು..ವಿಮಾನ ಹಾರಾಟಕ್ಕೂ ದಿನಾಂಕ ಫಿಕ್ಸ್!
ಲಾಕ್ ಡೌನ್ ಸಡಿಲಿಕೆ ಮಾಡಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ರೈಲು ಸಂಚಾರಕ್ಕೂ ಡೇಟ್ ಫಿಕ್ಸ್ ಆಗಿದೆ. ಈ ನಡುವೆ ವಿಮಾನ ಸೇವೆಗಳಿಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
Coronavirus IndiaMar 23, 2020, 5:48 PM IST
ಕೊರೋನಾ ವೈರಸ್ನಿಂದ ದೇಶಿಯ ವಿಮಾನ ಸೇವೆ ರದ್ದು!
ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಒಂದೊಂದೇ ಅಗತ್ಯ ಸೇವೆಗಳು ಕೂಡ ಬಂದ್ ಆಗುತ್ತಿದೆ. ಅಂತಾರಾಷ್ಟ್ರೀಯ ವಿಮಾನ ಸೇವೆಗೆ ನಿರ್ಬಂಧ ಹೇರಿದ್ದ ಭಾರತ, ಇದೀಗ ಎಲ್ಲಾ ದೇಶಿ ವಿಮಾನ ಹಾರಾಟ ರದ್ದುಗೊಳಿಸಿದೆ.
Karnataka DistrictsDec 21, 2019, 12:20 PM IST
ಕಲಬುರಗಿಗೆ ಸೇವೆ ನೀಡಲು ಏರ್ಲೈನ್ಸ್ ಪೈಪೋಟಿ: ಟಿಕೆಟ್ ದರದಲ್ಲಿ ಭಾರೀ ಕಡಿತ
ಕಲಬುರಗಿ ವಿಮಾನ ನಿಲ್ದಾಣ ಆರಂಭವಾಗಿ ನೆಟ್ಟಗೆ ಇನ್ನು ತಿಂಗಳಾಗಿಲ್ಲ, ಅದಾಗಲೇ ಬಿಸಿಲೂರಿಗೆ ಹೊಸ ಬಗೆಯ, ಸ್ಪರ್ಧಾತ್ಮಕ ದರದಲ್ಲಿ ವಿಮಾನ ಸೇವೆ ನೀಡಲು ಏರ್ಲೈನ್ಸ್ ಸಂಸ್ಥೆಗಳ ಮಧ್ಯೆ ಪೈಪೋಟಿ ಶುರುವಾದಂತಿದೆ.
KalaburagiNov 13, 2019, 10:30 AM IST
ಕೊನೆಗೂ ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಡೇಟ್ ಫಿಕ್ಸ್!
ಕಲಬರಗಿ ಜನತೆಯ ಬಹು ದಿನಗಳ ಕನಸು ನನಸು ಆಗೋ ಸಮಯ ಬಂದಿದೆ. ಹೌದು, ಕಲಬುರಗಿಯಿಂದ ವಿಮಾನ ಸೇವೆ ಆರಂಭಿಸಬೇಕು ಎಂದು ಬಹಳ ದಿನಗಳಿಂದ ಬೇಡಿಕೆ ಇತ್ತು. ಇದೀಗ ನ. 22 ರಂದು ಕಲಬುರಗಿ ಏರ್ ಪೋರ್ಟ್ ಲೋಕಾರ್ಪಣೆಗೆ ಕಾಲ ಕೂಡಿ ಬಂದಿದೆ.