ವಿಮಾನ  

(Search results - 818)
 • car

  Automobile18, Feb 2020, 5:28 PM IST

  ಭಾರತಕ್ಕೆ ತಲುಪಿತು ವಿಶ್ವದ ಶಕ್ತಿಶಾಲಿ ಕಾರು, ಭದ್ರತೆಯಲ್ಲಿ ಇದನ್ನು ಮೀರಿಸುವವರಾರು?

  ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಫೆಬ್ರವರಿಯಂದು ಅಹಮದಾಬಾದ್ ಗೆ ಬರಲಿದ್ದಾರೆ. ಇಲ್ಲಿ ಅವರು ಸುಮಾರು 150 ನಿಮಿಷ ಇರಲಿದ್ದಾರೆ. ಇದು ಅಮೆರಿಕಾ ರಾಷ್ಟ್ರಪತಿಯ ಭಾರತದ ಮೊದಲ ಪ್ರವಾಸವಾಗಿದೆ. ಹೀಗಿರುವಾಗ ಉಭಯ ರಾಷ್ಟ್ರಗಳೂ ಈ ಪ್ರವಾಸಕ್ಕೆ ಬೇಕಾದ ಸಿದ್ಧತೆ ನಡೆಸುತ್ತಿವೆ. ಈ ಸಿದ್ಧತೆ ಸಂಬಂಧ ರವಿವಾರದಂದು ಅಮೆರಿಕಾದ ವಾಯುಸೇನೆಯ ವಿಮಾನ ಹರ್ಕ್ಯೂಲಿಸ್ ಅಹಮದಾಬಾದ್ ತಲುಪಿದೆ. ಇದರಲ್ಲಿ ಟ್ರಂಪ್ ಪ್ರವಾಸದ ವೇಳೆ ಬೇಕಾಗುವ ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸಲಾಗಿದೆ. ಟ್ರಂಪ್ ಜೊತೆಗೆ ಈ ಪ್ರವಾಸದಲ್ಲಿ ಅವರ ಪತ್ನಿ ಮೆಲಾನಿಯಾ ಕೂಡಾ ಅವರೊಂದಿಗೆ ಇರಲಿದ್ದಾರೆ. ಹೀಗಿರುವಾಗ ಈ ದಂಪತಿ ತಾಜ್ ಮಹಲ್ ಗೂ ಭೇಟಿ ನೀಡುತ್ತಾರೆ ಎನ್ನಲಾಗಿದೆ.

 • undefined

  Technology18, Feb 2020, 12:40 PM IST

  ಇನ್ಮುಂದೆ ಪುಕ್ಕಟೆ ಇಂಟರ್ನೆಟ್ ಸಿಗಲ್ಲ; ಉಚಿತ ವೈ-ಫೈ ಯೋಜನೆಗೆ ಗುಡ್‌ಬೈ!

  ಇಂದು ನಾವು ಇಂಟರ್ನೆಟನ್ನೇ ಉಸಿರಾಡುತ್ತಿದ್ದೇವೆ ಅಂದ್ರೆ ತಪ್ಪಾಗಲ್ಲ. ಅದು ಬೆಡ್‌ರೂಂ ಇರಲಿ ಅಥವಾ ವಿಮಾನ, ಇಂಟರ್ನೆಟ್‌ ಬೇಕೆ ಬೇಕು. ಉಚಿತ ವೈ-ಫೈ ಸಿಕ್ಕರೆ  ಸಂತೋಷಕ್ಕೆ ಪಾರ ಇರಲ್ಲ. ಅಂತಹ ಒಂದು ಯೋಜನೆಗೆ ಈಗ ಬ್ರೇಕ್ ಬೀಳಲಿದೆ.    

 • Gold

  Karnataka Districts18, Feb 2020, 12:29 PM IST

  ಗುದನಾಳದಲ್ಲಿ 58 ಲಕ್ಷ ಮೌಲ್ಯದ ಚಿನ್ನ ಸಾಗಾಟ

  ದುಬೈನಿಂದ ಗುದನಾಳದಲ್ಲಿ ಪೇಸ್ಟ್‌ ರೂಪದಲ್ಲಿ ಚಿನ್ನ ಕಳ್ಳ ಸಾಗಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಇಂಥದ್ದೇ ಮತ್ತೆರಡು ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಬರೋಬ್ಬರಿ 58.95 ಲಕ್ಷ ರು. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

 • Soorarai pottru
  Video Icon

  Cine World16, Feb 2020, 3:26 PM IST

  ವಿಮಾನದ ಮೇಲೆ 'ಸುರರೈ ಪೊಟ್ರು' ಪ್ರಚಾರ; ರಜನಿ ಪ್ರಚಾರದ ಐಡಿಯಾ ಕದ್ದರಾ?

  ಸೂಪರ್ ಸ್ಟಾರ್ ರಜನಿಕಾಂತ್ ಅಂದ್ರೇನೆ ಡಿಫರಂಟ್. ಈ ಡಿಫರಂಟ್ ಸೂಪರ್ ಸ್ಟಾರ್ ಸಿನಿಮಾಗಳ ಪ್ರಚಾರವೂ ಅಷ್ಟೇ ಯೂನಿಕ್.  ಕಬಾಲಿಯಿಂದಲೇ ಆ ಐಡಿಯಾ ಜಾರಿಗೆ ಬಂದಿತ್ತು. ದರ್ಬಾರ್ ಚಿತ್ರಕ್ಕೂ ಅದೇ ಐಡಿಯಾ ಬಳಕೆ ಆಯಿತು. 'ಸುರರೈ ಪೊಟ್ರು' ಸಿನಿಮಾ ಪ್ರಚಾರಕ್ಕೂ ಇದೇ ಗಿಮಿಕ್ ಮಾಡಲಾಯ್ತಾ? ಏನಿದು ಹೊಸ ಸುದ್ದಿ? ಇಲ್ಲಿದೆ ನೋಡಿ!

 • undefined

  Karnataka Districts16, Feb 2020, 9:30 AM IST

  ಔಷಧ ದುರ್ಬಳಕೆ: ಜಯದೇವದ ಡಾ. ಮಂಜುನಾಥ್‌ ವಿರುದ್ಧ ತನಿಖೆಗೆ ಆದೇಶ

  ಕ್ಯಾನ್ಸರ್‌ ಕಾಯಿಲೆ ಪತ್ತೆಹಚ್ಚಲು ಇರಾನ್‌ ದೇಶದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಜಯದೇವ ಆಸ್ಪತ್ರೆಗೆ ಬರುವ ಔಷಧಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಸಂಬಂಧ ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆ ವೈದ್ಯ ಡಾ.ಕುಮಾರಸ್ವಾಮಿ ಜಿ.ಕಲ್ಲೂರ ಮತ್ತು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌ ಮಂಜುನಾಥ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸಲು ನಗರದ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
   

 • Flighht

  India16, Feb 2020, 7:43 AM IST

  ಟೇಕಾಫ್‌ ಆಗುವಾಗ ವಿಮಾನಕ್ಕೆ ಅಡ್ಡ ಬಂತು ಜೀಪ್‌!

  ಟೇಕಾಫ್‌ ಆಗುವಾಗ ವಿಮಾನಕ್ಕೆ ಅಡ್ಡ ಬಂತು ಜೀಪ್‌!| ತುರ್ತು ಟೇಕಾಫ್‌ ಮಾಡಿದ ಪೈಲಟ್‌| ಪುಣೆಯಲ್ಲಿ ತಪ್ಪಿತು ಘೋರ ದುರಂತ

 • goair

  Automobile14, Feb 2020, 3:39 PM IST

  ಪ್ರೇಮಿಗಳ ದಿನ ಆಫರ್ ಘೋಷಿಸಿದ GoAir, ರೂ.957ಕ್ಕೆ ವಿಮಾನ ಟಿಕೆಟ್!

  ಪ್ರೇಮಿಗಳ ದಿನ ಹಲವು ಕಂಪನಿಗಳು ಭರ್ಜರಿ ಆಫರ್ ಘೋಷಿಸುತ್ತದೆ. ಈ ಬಾರಿಯ ವಿಮಾನ ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡಲಾಗಿದೆ. ಗೋಏರ್, ಇಂಡಿಗೋ ಫ್ಲೈಟ್ ಕಡಿಮೆ ಬೆಲೆಯ ಫ್ಲೈಟ್ ಟಿಕೆಟ್ ಆಫರ್ ನೀಡಿದೆ. ಆಫರ್ ಹೆಚ್ಚಿನ ವಿವರ ಇಲ್ಲಿದೆ.

 • spicejet

  state14, Feb 2020, 8:34 AM IST

  ಮಂಗಳೂರಲ್ಲಿ ಅಪಾಯಕಾರಿ ಲ್ಯಾಂಡಿಂಗ್: ಇಬ್ಬರು ಪೈಲಟ್‌ಗಳು ಸಸ್ಪೆಂಡ್!

  ರನ್‌ವೇ ಲೈಟ್‌ ಹಾನಿ: ಇಬ್ಬರು ಪೈಲೆಟ್‌ ಸಸ್ಪೆಂಡ್‌| ಸ್ಪೈಸ್‌ ಜೆಟ್‌ ಸಂಸ್ಥೆಗೆ ಸೇರಿದ ಇಬ್ಬರು ಪೈಲಟ್‌ಗಳನ್ನು ಅಮಾನತುಗೊಳಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ 

 • undefined

  India11, Feb 2020, 8:34 AM IST

  75 ವರ್ಷದ ವೃದ್ಧೆಗೆ ಗಾಲಿಕುರ್ಚಿ ನಿರಾಕರಿಸಿದ ಇಂಡಿಗೋ

  ಬೆಂಗಳೂರಿನಲ್ಲಿ ವೃದ್ಧ ಮಹಿಳಾ ಪ್ರಯಾಣಿಕರೊಬ್ಬರಿಗೆ ಗಾಲಿ ಕುರ್ಚಿ ನೀಡಲು ನಿರಾಕರಿಸಿ, ಆ ವೃದ್ಧೆಯ ಪುತ್ರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಇಂಡಿಗೋ ವಿಮಾನದ ಪೈಲಟ್‌ನ ಲೈಸೆನ್ಸನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) 3 ತಿಂಗಳು ಅಮಾನತುಗೊಳಿಸಿದೆ.

 • Bear

  India7, Feb 2020, 7:38 PM IST

  ಮಂಗ ಓಡಿಸಲು ಕರಡಿಯಾದ ವಿಮಾನ ನಿಲ್ದಾಣ ಸಿಬ್ಬಂದಿ!

  ಮಂಗಗಳ ಕಾಟ ಎದುರಿಸುತ್ತಿದ್ದ ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ,  ಸಿಬ್ಬಂದಿಯೊಬ್ಬರು ಕರಡಿ ವೇಷ ತೊಟ್ಟು ಮಂಗಗಳನ್ನು ಓಡಿಸಿದ್ದಾರೆ.

 • शख्स ने कहा कि वो जबरदस्ती अपने कपड़े उतार रही थी और उसके साथ जबरदस्ती करने की कोशिश कर रही थी।

  Karnataka Districts7, Feb 2020, 2:27 PM IST

  ಬೀದರ್‌ ಜಿಲ್ಲೆಗೆ ಉಡಾನ್‌ ಯೋಜನೆ ಕೊಟ್ಟ ಮೋದಿಗೆ ಧನ್ಯವಾದ: ಯಡಿಯೂರಪ್ಪ

  ಬೀದರ್ ವಿಮಾನ ನಿಲ್ದಾಣವನ್ನ ಮುಖ್ಯಮಂತ್ರಿ ‌ಬಿ.ಎಸ್.ಯಡಿಯೂರಪ್ಪ ಇಂದು(ಶುಕ್ರವಾರ) ಲೋಕಾರ್ಪನೆಗೊಳಿಸಿದ್ದಾರೆ. ರಿಬ್ಬನ್ ಕಟ್ ಮಾಡುವ ಮೂಲಕ ವಿಮಾನ ನಿಲ್ದಾಣವನ್ನ ಉದ್ಘಾಟಿಸಿದ್ದಾರೆ.  ಸಿಎಂ ಯಡಿಯೂರಪ್ಪ ಅವರು ಬೆಂಗಳೂರಿಬಿಂದ ಟ್ರೂ ಜೆಟ್ ವಿಮಾನದಲ್ಲಿ ಬೀದರ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

 • Plane

  India7, Feb 2020, 9:15 AM IST

  ತಿಮ್ಮಪ್ಪನ ದೇವಾಲಯದ ಮೇಲೆ ವಿಮಾನ ಹಾರಾಟ: ಟಿಟಿಡಿ ಆಕ್ಷೇಪ

  ತಿಮ್ಮಪ್ಪನ ದೇವಾಲಯದ ಮೇಲೆ ವಿಮಾನ ಹಾರಾಟ: ಆತಂಕ, ಟಿಟಿಡಿ ಆಕ್ಷೇಪ| ವಿಶ್ವವಿಖ್ಯಾತ ಶ್ರೀ ವೆಂಕಟೇಶ್ವರ ದೇವಾಲಯದ ಮೇಲೆ ಎರಡು ದಿನಗಳ ಹಿಂದೆ ಖಾಸಗಿ ವಿಮಾನ ಹಾರಾಟ

 • BSY

  Karnataka Districts7, Feb 2020, 7:30 AM IST

  ಬೀದರ್‌ ವಿಮಾನ ನಿಲ್ದಾಣ: ಸಿಎಂ ಯಡಿಯೂರಪ್ಪರಿಂದ ಉದ್ಘಾಟನೆ

  ಲ್ಯಾಣ ಕರ್ನಾಟಕದ ಎರಡನೇ ಹಾಗೂ ರಾಜ್ಯದ ಪಾಲಿಗೆ ಎಂಟನೆಯದಾದ ಬೀದರ್‌ ನಾಗರಿಕ ವಿಮಾನ ನಿಲ್ದಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು(ಶುಕ್ರವಾರ) ಚಾಲನೆ ನೀಡಲಿದ್ದಾರೆ. ಈ ಮೂಲಕ ಉಡಾನ್‌ ಯೋಜನೆಯಡಿ ಕರ್ನಾಟಕದ ಪ್ರಮುಖ ನಗರಗಳ ಮಧ್ಯೆ ವೈಮಾನಿಕ ಸಂಪರ್ಕ ಕಲ್ಪಿಸುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.
   

 • প্রায় এক দশক পর পাকিস্তানে বিমান পরিষেবা চালু করল ব্রিটিশ এয়ারওয়েজ

  International5, Feb 2020, 5:25 PM IST

  ಫ್ಲೈಟ್ ಟಾಯ್ಲೆಟ್‌ನಲ್ಲಿ ಪಿಸ್ತೂಲು ಬಿಟ್ಟ ಮಾಜಿ ಪ್ರಧಾನಿಯ ಬಾಡಿಗಾರ್ಡ್!

  ಬ್ರಿಟನ್ ಮಾಜಿ ಪ್ರಧಾನಿ ಡೆವಿಡ್ ಕ್ಯಾಮರೂನ್ ಭಧ್ರತಾ ಸಿಬ್ಬಂದಿ ವಿಮಾನದ ಟಾಯ್ಲೆಟ್’ನಲ್ಲಿ ಪಿಸ್ತೂಲು ಹಾಗೂ ಕ್ಯಾಮರೂನ್ ಅವರ ಪಾಸ್’ಪೋರ್ಟ್ ಬಿಟ್ಟು ಹೋದ ಘಟನೆ ನಡೆದಿದೆ.

 • baburao-chinchansur

  Karnataka Districts5, Feb 2020, 11:43 AM IST

  'ನಾನು ಐದು ಸಲ MLA ಆದವನು ಏರ್ಪೋರ್ಟ್‌ ಒಳಗೆ ಬಿಡ್ರಿ'

  ನಾನು ಐದು ಸಲ ಗೆದ್ದು ಶಾಸಕನಾಗಿದ್ದವನು ನನ್ನನ್ನೇ ಒಳಗೆ ಬಿಡಲ್ವಾ, 25 ವರ್ಷ ರಾಜಕೀಯದಲ್ಲಿದ್ದೇನೆ ಎಂದು ವಿಮಾನ ನಿಲ್ದಾಣದ ಒಳಗಡೆ ಬಿಡದಿರುವುದಕ್ಕೆ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ನಗರದಲ್ಲಿ ಇಂದು(ಬುಧವಾರ) ನಡೆದಿದೆ.