ವಿಪಕ್ಷ ಸ್ಥಾನ  

(Search results - 11)
 • KPCC

  Politics9, Dec 2019, 8:45 PM

  ಕೆಪಿಸಿಸಿ ಅಧ್ಯಕ್ಷ ಗಾದಿಗೆ ಟ್ರಬಲ್ ಶೂಟರ್?  ವಿಪಕ್ಷ ಸ್ಥಾನಕ್ಕೆ ಅಚ್ಚರಿ ಆಯ್ಕೆ!

  ಕಾಂಗ್ರೆಸ್ ನಲ್ಲಿ ಒಂದೇ ಸಮನೆ ಸ್ಥಾನಗಳು ತೆರವಾಗಿವೆ. ಹಾಗಾದರೆ ಹೊಸ ನಾಯಕರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ?

 • ప్రస్తుతం ఈ పదవిని ముళ్ల కిరీటంగా నేతలు భావిస్తున్నారు. కాంగ్రెస్ పార్టీ ఏపీ బాధ్యతలు ఎవరికి కట్టబెడుతారోననేది ప్రస్తుతం ఆసక్తికరంగా మారింది. ఏపీ రాష్ట్రంపై బీజేపీ కూడ ఫోకస్ పెట్టింది. ఈ తరుణంలో ఉన్న ఒకరిద్దరిని కూడ కాపాడుకోవాలంటే కనీసం పార్టీ పదవులు ఇవ్వాలనే యోచనలో ఆ పార్టీ నాయత్వం ఉన్నట్టుగా కన్పిస్తోంది.

  Karnataka Districts16, Sep 2019, 9:59 AM

  'ಮುಂದಿನ 30 ವರ್ಷ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ'

  ಕಾಂಗ್ರೆಸ್ ಮುಂದಿನ 30 ವರ್ಷಗಳವರೆಗೂ ವಿಪಕ್ಷ ಸ್ಥಾನದಲ್ಲಿಯೇ ಇರಲಿದೆ. ಸಾಮಾನ್ಯನೋರ್ವನಿಗೂ ಉನ್ನತ ಸ್ಥಾನ ದೊರೆಯುವುದು ಬಿಜೆಪಿಯಲ್ಲಿ ಮಾತ್ರವೇ ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. 

 • sikkim

  NEWS13, Aug 2019, 4:21 PM

  ಒಂದೂ ಸ್ಥಾನ ಗೆಲ್ಲದ ಬಿಜೆಪಿಗೆ ಈಗ ವಿಪಕ್ಷ ಸ್ಥಾನಮಾನ!

  ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಏರಿದ ಬಳಿಕ ಪಕ್ಷಾಂತರ ಪರ್ವ ಜೋರಾಗುತ್ತಿದೆ. ಇದೀಗ ಮತ್ತೆ 10 ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದಾರೆ. 

 • Siddaramaih

  NEWS25, Jul 2019, 8:50 AM

  ಎಚ್.ಡಿ ಕುಮಾರಸ್ವಾಮಿ ಮೀರಿಸಲು ಸಿದ್ಧವಾಗುತ್ತಿದೆ ಕಾಂಗ್ರೆಸ್

  ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಪಕ್ಷವಾಗಲು ಸಿದ್ಧವಾಗುತ್ತಿರುವ ಬೆನ್ನಲ್ಲೇ ಇದೇ ಬೆನ್ನಲ್ಲೇ ಕಾಂಗ್ರೆಸ್ ಕೂಡ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದ್ದು, ಕುಮಾರಸ್ವಾಮಿ ಮೀರಿಸಲು ಪ್ಲಾನ್ ರೂಪಿಸಿದೆ. 

 • undefined

  NEWS16, Jul 2019, 8:05 AM

  ಅಧಿಕಾರ ಬಿಟ್ಟು ವಿಪಕ್ಷ ಆಗಲು ಕಾಂಗ್ರೆಸ್ ಸಜ್ಜು ?

  ಕರ್ನಾಟಕ ರಾಜಕೀಯ ಪ್ರಹಸನ ನಡುವೆ ಸುಪ್ರೀಂ ಮಹತ್ವದ ತೀರ್ಪು ಪ್ರಕಟಿಸುತ್ತಿದೆ. ಹಲವಾರು ಶಾಸಕರು ಅತೃಪ್ತರಾಗಿ ಹೊರ ನಡೆದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಜ್ಜಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 

 • Vidhana

  NEWS12, Jul 2019, 8:43 PM

  ಮೂರೂ ಪಕ್ಷದ ಶಾಸಕರಿಗೆ ಮೂಗುದಾರ...ಅಷ್ಟಕ್ಕೂ ವಿಪ್ ಅಂದ್ರೇನು?

  ಬೇಕಾದರೆ, ಅಗತ್ಯಬಿದ್ದರೆ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನೊಂದು ಕಡೆ ಸ್ಪೀಕರ್ ಮಂಗಳವಾರ ಶಾಸಕರ ರಾಜೀನಾಮೆ ಕುರಿತು ಏನಾದರೂ ನಿರ್ಧಾರ ತೆಗೆದುಕೊಳ್ಳುತ್ತಾರಾ? ಸುಪ್ರೀಂ ಕೋರ್ಟ್ ನಿಂದ ಮಂಗಳವಾರ ಹೊರಬರುವ ಆದೇಶ ಏನು? ಎನ್ನುವ ನಿರೀಕ್ಷೆಯೂ ಜನರು ಮತ್ತು ರಾಜಕಾರಣಿಗಳ ಮುಂದಿದೆ. ಇದೀಗ ದೋಸ್ತಿಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಅವರೊಂದಿಗೆ ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿ ಸಹ ತನ್ನೆಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದೆ.

 • Congress parliamentary meeting held to, party will have finalized name of leader in parliament

  NEWS2, Jun 2019, 10:54 AM

  ಕಾಂಗ್ರೆಸ್ ಗೆ ವಿರೋಧ ಪಕ್ಷದ ಸ್ಥಾನವೂ ಇಲ್ಲ

  ಈ ಬಾರಿ 52 ಸ್ಥಾನ ಪಡೆದ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿಯೂ ಕೂಡ ಕುಳಿತುಕೊಳ್ಳುತ್ತಿಲ್ಲ. ಸಂಖ್ಯಾಬಲ ಕಡಿಮೆ ಇರುವುದೇ ಇದಕ್ಕೆ ಕಾರಣವಾಗಿದೆ.

 • parliament stopped for the day

  NEWS26, May 2019, 9:59 AM

  ಕಾಂಗ್ರೆಸ್ ಗೆ ಈ ಬಾರಿಯೂ ವಿಪಕ್ಷ ಸ್ಥಾನವಿಲ್ಲ!

  52 ಸ್ಥಾನ ಪಡೆದ ಕಾಂಗ್ರೆಸ್‌ಗೆ ಈ ಬಾರಿಯೂ ಅಧಿಕೃತ ವಿಪಕ್ಷ ಸ್ಥಾನ ಕೈತಪ್ಪಿದೆ. ಸರ್ಕಾರ ಮನಸ್ಸು ಮಾಡಿದರೆ ಅಧಿಕೃತ ವಿಪಕ್ಷದ ಸ್ಥಾನ ನೀಡಬಹುದಷ್ಟೆ. ಇಲ್ಲದಿದ್ದರೆ ಇಲ್ಲ. ಹಿಂದಿನ ಬಾರಿ ಮೋದಿ ಸರ್ಕಾರ 44 ಸೀಟು ಪಡೆದಿದ್ದ ಕಾಂಗ್ರೆಸ್ಸಿಗೆ ಅಧಿಕೃತ ವಿಪಕ್ಷ ಸ್ಥಾನ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭೆಯ ಅಧಿಕೃತ ವಿಪಕ್ಷ ಸ್ಥಾನದ ಆಯ್ಕೆ ಹೇಗೆ? ವಿಸ್ತೃತ ಮಾಹಿತಿ ಇಲ್ಲಿದೆ.

 • BJP New

  NEWS4, Dec 2018, 12:20 PM

  ‘ಬಿಜೆಪಿಗೆ ರಾಜಸ್ಥಾನದಲ್ಲಿ ವಿಪಕ್ಷ ಸ್ಥಾನ ಖಚಿತ’

  ದೇಶದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪಂಚರಾಜ್ಯಗಳಲ್ಲಿ ಇನ್ನೆರಡು ದಿನದಲ್ಲಿ ಚುನಾವಣೆ ಮುಕ್ತಾಯವಾಗಿ ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ. ಇದೇ ವೇಳೆ ರಾಜಸ್ಥಾನದಲ್ಲಿ ಸದ್ಯ ಆಡಳಿತ ಪಕ್ಷವಾಗಿರುವ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಉಳಿಯಲಿದೆ ಎಂದು ಪಾಟೀದಾರ್ ಮುಖ್ಯಸ್ಥ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

 • undefined

  4, May 2018, 8:26 AM

  ದಲಿತ ಎಂದು ನನಗೆ ವಿಪಕ್ಷ ಸ್ಥಾನ ಕೊಡಲಿಲ್ಲ

  ‘ಮೊಹಬ್ಬತ್ ಮೇರಾ ಸಾಥ್, ಶಾದಿ ದೂಸ್ರೋಂಕೆ ಸಾಥ್(ಪ್ರೀತಿ ನನ್ನ ಜೊತೆ, ವಿವಾಹ ಬೇರೊಬ್ಬರ ಜೊತೆ)’ ಎಂಬಂತಿದೆ ಮೋದಿ ನೀತಿ. ಪ್ರಧಾನಿ ಮೋದಿ ಹಾಗೂ ಬಿಜೆಪಿ ದಲಿತರನ್ನು ಪ್ರೀತಿಸುವಂಥ ನಾಟಕವಾಡುತ್ತ ದಲಿತರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದು ಇದೀಗ ಬಟಾಬಯಲಾಗಿದೆ.