ವಿಪಕ್ಷ ನಾಯಕರು  

(Search results - 5)
 • undefined

  India14, Jan 2020, 9:21 AM IST

  'ಮೋದಿ, ಶಾರಿಂದ ಜನರ ದಿಕ್ಕು ತಪ್ಪಿಸುವ ಕೆಲಸ'

  ಮೋದಿ, ಶಾರಿಂದ ಜನರ ದಿಕ್ಕು ತಪ್ಪಿಸುವ ಕೆಲಸ| ಪೌರತ್ವ ಕಾಯ್ದೆ, ಎನ್‌ಆರ್‌ಸಿ ವಿಷಯದಲ್ಲಿ ಮೋದಿ, ಶಾ ತದ್ವಿರುದ್ಧ ಹೇಳಿಕೆ| ಈಗಿನ ಪ್ರತಿಭಟನೆಗಳು ಹುದುಗಿದ್ದ ಜನಾಕ್ರೋಶ ಸ್ಫೋಟಗೊಳ್ಳುವುದಕ್ಕೆ ಸಾಕ್ಷಿ| ಪ್ರತಿಪಕ್ಷಗಳ ಸಭೆಯಲ್ಲಿ ಸೋನಿಯಾ ಗಾಂಧಿ ಟೀಕೆ| 20 ವಿಪಕ್ಷ ನಾಯಕರು ಭಾಗಿ, 5 ಪಕ್ಷಗಳ ಗೈರು

 • modi sonia

  NEWS17, Sep 2019, 1:50 PM IST

  ಮೋದಿ 69ನೇ ಜನ್ಮದಿನ: ವಿಪಕ್ಷ ನಾಯಕರ ಶುಭ ಸಂದೇಶಗಳು ವಿಭಿನ್ನ!

  ಪ್ರಧಾನಿ ನರೇಂದ್ರ ಮೋದಿ ಇಂದು 69ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ವಿಪಕ್ಷ ನಾಯಕರು ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂದಿ, ಮಾಆಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಸೇರಿ ಅನೇಕ ಗಣ್ಯರು ಮೋದಿಗೆ ಶುಭ ಕೋರಿದ್ದಾರೆ. 

 • Goa

  NEWS1, Jan 2019, 8:43 PM IST

  ಹೊಸ ವರ್ಷದಂದು ಕಾರ್ಯಾಲಯಕ್ಕೆ ಬಂದ ಸಿಎಂ..ಜೀವನೋತ್ಸಾಹಕ್ಕೆ ಸೆಲ್ಯೂಟ್

  ಅನಾರೋಗ್ಯದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಮನೋಹರ್ ಪರಿಕ್ಕರ್ ಮಾಂಡೋವಿ ನದಿಯ ಸೇತುವೆಯನ್ನು ಪರಿಶೀಲನೆ ನಡೆಸಿದ್ದರು. ಮನೋಹರ್ ಪರಿಕ್ಕರ್ ಅವರ ಕುರಿತು ವಿಪಕ್ಷ ನಾಯಕರು ಕುಹಕ ಆಡಿದ್ದರು.

 • Tejaswi-Rahul

  NEWS24, Jul 2018, 5:56 PM IST

  ರಾಹುಲ್ ಒಬ್ರೆನಾ?: ಪ್ರಧಾನಿ ಹುದ್ದೆಗೆ ತೇಜಸ್ವಿ ಅಪಸ್ವರ!

  ಇನ್ನೂ ಲೋಕಸಭೆ ಚುನಾವಣೆ ಕಾವು ಏರಿಲ್ಲ. ಅಷ್ಟರಲ್ಲೇ ಬಿಜೆಪಿ ವಿರುದ್ಧ ರಚಿಸಬೇಕು ಎಂದುಕೊಂಡಿರುವ ಮಹಾಘಟಬಂಧನ್ ನಲ್ಲಿ ಅಪಸ್ವರ ಎದ್ದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೊಡೆ ತಟ್ಟಬೇಕು ಎಂದು ಕೊಂಡಿರುವ ವಿಪಕ್ಷ ನಾಯಕರು, ಸೈದ್ಧಾಂತಿಕ ತಳಹದಿ ಮೇಲೆ ಒಂದಾಗಲಿದ್ದಾರೋ ಅಥವಾ ಪ್ರಧಾನಿ ಖುರ್ಚಿ ಮೇಲೆ ಕಣ್ಣಿಟ್ಟು ಒಂದಾಗಲಿದ್ದಾರೋ ಎಂಬ ಅನುಮಾನ ಕಾಡತೊಡಗಿದೆ.

 • undefined

  31, May 2018, 6:01 PM IST

  ಮನಮೋಹನ್ ಸಿಂಗ್ ಅವರಂಥ ವಿದ್ಯಾವಂತ ಪ್ರಧಾನಿ ಬೇಕು: ಕೇಜ್ರಿವಾಲ್

  ದೇಶದ 10 ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ಫಲಿತಾಂಶದ ಬಳಿಕ, ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಪಕ್ಷ ನಾಯಕರು ಮುಗಿಬಿದ್ದಿದ್ದಾರೆ. ಫಲಿತಾಂಶದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಉಪಚುನಾವಣೆ ಫಲಿತಾಂಶ ಮೋದಿ ವಿರುದ್ದದ ಜನಾಕ್ರೋಶ ಎಂದು ಬಣ್ಣಿಸಿದರು.