ವಿನಾಯಕ

(Search results - 39)
• Ganesha Chaturti
Video Icon

Festivals13, Oct 2020, 12:09 PM

ವಿಘ್ನ ನಿವಾರಕ ವಿನಾಯಕನಿಗೆ ಆದಿ ಪೂಜೆ ಯಾಕಾಗಿ ಮಾಡಬೇಕು?

ಚತುರ್ವೇದಗಳು ಗಣಪತಿಯನ್ನು ವಿದ್ಯಾಧಿಪತಿ ಎಂದು ಪರಿಗಣಿಸಿ, ಅನೇಕ ಶ್ಲೋಕ, ಮಂತ್ರಗಳಿಂದ ಸ್ತುತಿಸಿವೆ. ವಿಘ್ನ ನಿವಾರಕ ಎಂದೂ ಹೇಳಿವೆ. ಗಣೇಶ ಎಲ್ಲಾ ಧರ್ಮದವರು, ಎಲ್ಲಾ ಜಾತಿಗಳಿಗೂ ಪ್ರಿಯವಾದ ದೇವರು.

Ganesha Chaturthi Zodiac signs

Video Icon

Festivals10, Oct 2020, 1:42 PM

ಗಣಪತಿಯ ದ್ವಾದಶ ನಾಮಗಳನ್ನು ಪಠಿಸುವುದರಿಂದ ಕಾರ್ಯಗಳು ಸಂಪನ್ನ, ವಿಘ್ನ ನಿವಾರಣೆ

ಗಣಪತಿಯ ದ್ವಾದಶ ನಾಮಗಳನ್ನು ವಿದ್ಯೆಯನ್ನು ಪ್ರಾರಂಭಿಸುವ ಸಮಯದಲ್ಲಿ, ಕಾರ್ಯಾರಂಭದಲ್ಲಿ, ಪ್ರಯಾಣ ಸಂದರ್ಭದಲ್ಲಿ ಪಠಿಸಿದರೆ ವಿಘ್ನಗಳೆಲ್ಲಾ ನಾಶವಾಗುತ್ತದೆ. ನಮ್ಮ ಕಾರ್ಯ ಸಿದ್ಧಿಯಾಗುತ್ತದೆ. ತ್ರಿಕಾಲ ಪಠಿಸಿದರೆ ವಿಘ್ನಗಳನ್ನು ಆ ವಿನಾಯಕ ನಿವಾರಿಸುತ್ತಾನೆ.

Facts About Ganesha

Video Icon

Festivals30, Aug 2020, 3:24 PM

ಆದಿ ವಂದಿತ ಗಣಪತಿಯ ಕಥೆ ಕೇಳೋಣ ಬನ್ನಿ..!

ವಿಘ್ನ ನಿವಾರಕ ವಿನಾಯಕನನ್ನು ಆದಿಪೂಜ್ಯನೆಂದು ಪೂಜಿಸುತ್ತೇವೆ. ಈತನ ಕಥೆಗಳನ್ನು ಕೇಳುವುದು, ಹೇಳುವುದು ಎರಡೂ ಪುಣ್ಯದ ಕೆಲಸ. ಸಕಲ ವೇದಗಳಿಗೂ, ಮಂತ್ರಗಳಿಗೂ ಪ್ರಣವ ಸ್ವರೂಪನೇ ಗಣಪತಿ. ಸಕಲ ಜಗತ್ತಿಗೂ ಗಣಪತಿಯೇ ಕಾರಣ. ತ್ರಿಮೂರ್ತಿಗಳೂ ಸಹ ಗಣಪತಿಯನ್ನು ಮೊದಲ ವಂದಿತನೆಂದು ಹೇಳುತ್ತಾರೆ. ಎಲ್ಲಾ ಕೆಲಸಗಳಿಗೂ ಆತನೇ ಆದಿ ವಂದಿತ. ಭಕ್ತಿಯಿಂದ, ಭಾವದಿಂದ ಆತನನ್ನು ಪೂಜಿಸಿದರೆ. ಆರಾಧಿಸಿದರೆ ಇಷ್ಟಾರ್ಥಗಳನ್ನು ಆತ ಕರುಣಿಸುತ್ತಾನೆ. ಇದನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದಾಹರಣೆ ಮೂಲಕ ವಿವರಿಸಿದ್ದಾರೆ. ಇಲ್ಲಿದೆ ನೋಡಿ..!

ಮಾನವೀಯತೆಯ ಪ್ರತೀಕ ಈ ದೇಗುಲ: ಮುಸಲ್ಮಾನರಿಂದ ನಡೆಯುತ್ತೆ ಗಣಪತಿ ಪೂಜೆ!

Video Icon

Festivals29, Aug 2020, 2:56 PM

ಯಾವುದೇ ಶುಭ ಕೆಲಸ ಮಾಡುವ ಮುನ್ನ ವಿಘ್ನ ನಿವಾರಕನನ್ನು ಪ್ರಾರ್ಥಿಸೋಣ

ವಿಘ್ನ ನಿವಾರಕ ವಿನಾಯಕನನ್ನು ಭಕ್ತಿ ಭಾವದಿಂದ ಪ್ರಾರ್ಥಿಸಿದರೆ ನಮ್ಮ ಪಾಪಗಳನ್ನು ತೊಳೆಯುತ್ತಾನೆ. ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ನಮ್ಮನ್ನು ಅನುಗ್ರಹಿಸಿತ್ತಾನೆ. ಯಾವುದೇ ಶುಭ ಕೆಲಸಗಳನ್ನು ಮಾಡುವ ಮೊದಲು ಆ ಮಹಾ ಗಣಪತಿಯನ್ನು ಪ್ರಾರ್ಥಿಸುವುದು, ಆದಿ ಪೂಜೆಯನ್ನು ಸಲ್ಲಿಸುವುದು ಪದ್ಧತಿ. ಹಾಗೆ ಮಾಡಿದರೆ ಎಂಥಹ ವಿಘ್ನವನ್ನಾದರೂ ಆ ಭಗವಂತ ನಿವಾರಿಸುತ್ತಾನೆ. ಕಾರ್ಯವನ್ನು ಸಂಪನ್ನಗೊಳಿಸುತ್ತಾನೆ. ಗಣಪತಿ ಆರಾಧನೆ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಡಿನ ಮೂಲಕ, ದೃಷ್ಟಾಂತದ ಮೂಲಕ ವಿವರಿಸಿದ್ದಾರೆ. ಇಲ್ಲಿದೆ ನೋಡಿ..!

vinayak joshi

Sandalwood28, Aug 2020, 4:03 PM

ವರ್ಷಾಳೊಂದಿಗೆ ಸಪ್ತಪದಿ ತುಳಿದ ನಟ ವಿನಾಯಕ್‌ ಜೋಶಿ!

ಬ್ಯಾಡ್ಮಿಂಟನ್‌ ಆಟಗಾರ್ತಿ ವರ್ಷ ಬೆಳವಾಡಿಯೊಂದಿಗೆ ನಟ ವಿನಾಯಕ್ ಜೋಶಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Ganesha

Video Icon

Festivals22, Aug 2020, 12:52 PM

ಗಣೇಶ ಚತುರ್ಥಿ ವಿಶೇಷ: ಆನಂದ ವಿನಾಯಕನ ಪೂಜೆ ಇಲ್ಲಿ ನೋಡಿ

ಬೆಂಗಳೂರಿನ ನವರತ್ನ ಅಗ್ರಹಾರದ ಮಹರ್ಷಿ ಮಂದಿರಲ್ಲಿ ಆಚರಿಸಲಾಗುತ್ತಿದೆ. ಗಣಪತಿ ಹಬ್ಬವನ್ನು ಎಲ್ಲರೂ ಆಚರಿಸುತ್ತಾರೆ. ಇಲ್ಲಿ ನೋಡಿ ಗಣೇಶ ಹಬ್ಬದ ಆಚರಣೆ ವೀಡಿಯೋ

ಇಡಗುಂಜಿ ವಿನಾಯಕ ದೇವಾಲಯ ಭಕ್ತರ ಶೃದ್ಧೆ, ಭಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದು. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ನೆರವೇರಿಸುತ್ತಾರೆ.

Festivals22, Aug 2020, 11:24 AM

ಇಡಗುಂಜಿ ದ್ವಭುಜ ವಿನಾಯಕ ಮಹಿಮೆ ಅಪಾರ!

ಇಡಗುಂಜಿ ವಿನಾಯಕ ದೇವಾಲಯ ಭಕ್ತರ ಶೃದ್ಧೆ, ಭಕ್ತಿಯ ಪ್ರಮುಖ ಕೇಂದ್ರಗಳಲ್ಲಿ ಒಂದು. ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಧಾರ್ಮಿಕ ಕಾರ್ಯಕ್ರಮಗಳನ್ನು ಇಲ್ಲಿ ನೆರವೇರಿಸುತ್ತಾರೆ.

Facts About Ganesha

Video Icon

Panchanga22, Aug 2020, 9:22 AM

ಜಾತಕ ಫಲ: ವರಸಿದ್ಧಿ ವಿನಾಯಕನ ವ್ರತದಿಂದ ಶುಭವಾಗಲಿದೆ!

2020 ಆಗಸ್ಟ್ 22, ಶನಿವಾರದ ಜಾತಕ ಫಲ| ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು| ಇಂದು ವರಸಿದ್ಧಿ ವಿನಾಯಕನ ವ್ರತ ಮಾಡಿ. ಹೆಸರಿನಲ್ಲೇ ಇರುವಂತೆ ಆತನಿಗೆ ಹೊರತಾದ ನಾಯಕ ಮತ್ತೊಬ್ಬನಿಲ್ಲ. ಅಂತಹ ವಿನಾಯಕನ ಆರಾಧನೆ ಮಾಡಿ. ಇನ್ನುಳಿದಂತೆ ಈ ದಿನದ ಮಹತ್ವ. ವಿಘ್ನ ನಿವಾರ ಗಣೇಶ ಚತುರ್ಥಿಯ ಮಹತ್ವ ಇಲ್ಲಿದೆ.

Ganesh

Karnataka Districts21, Aug 2020, 12:01 PM

ಅಂಕೋಲಾ: ಕಳ್ಳ ಗಣಪತಿ ಪ್ರತಿಷ್ಠಾಪನೆಗೂ ಕೊರೋನಾ ಅಡ್ಡಿ!

ಜಗತ್ತಿನ ಆದಿಪೂಜಿತ ಗಣಪನಿಗೆ, ಲಂಬೋಧರ, ವಿನಾಯಕ, ಏಕದಂತ, ಗಜಾನನ ಹೀಗೆ ಹಲವು ನಾಮಗಳಿವೆ. ಆದರೆ ಅಂಕೋಲಾದಲ್ಲಿ ಕಳ್ಳ ಗಣಪ ಎಂಬ ಬಿರುದಾಂಕಿತ ಗಣೇಶನೂ ಇದ್ದಾನೆ. ಹಾಗೆಂದು ನಮ್ಮ ಮುದ್ದು ಗಣಪ ಕಳ್ಳನಲ್ಲ. ತುಂಟಾಟದ ಯುವಕರು ಚವತಿಯ ಹಿಂದಿನ ರಾತ್ರಿ ಗಣೇಶನನ್ನು ಮನೆಯ ಮುಂದೆ ಕಳ್ಳತನದಲ್ಲಿಯೇ ಪ್ರತಿಷ್ಠಾಪಿಸುವುದರಿಂದ ಇಲ್ಲಿ ಕಳ್ಳ ಗಣಪ ಎಂದು ಕರೆಯಲಾಗುತ್ತದೆ. ಆದರೆ ಈ ವರ್ಷ ಕಳ್ಳ ಗಣಪತಿಯ ಆಚರಣೆಯ ಸಂತಸಕ್ಕೆ ಕೊರೋನಾ ಕೊಕ್ಕೆ ಹಾಕಿದ್ದು ನಿರಾಶೆ ಮೂಡಿಸಿದೆ.

Facts About Ganesha

Festivals20, Aug 2020, 4:38 PM

ಏಕದಂತ, ಗಣೇಶನ ಬಗ್ಗೆ ಗೊತ್ತಿರದ ವಿಷಯಗಳು ಇವು...

ಮಕ್ಕಳಿಂದ ಹಿಡಿದು ಮುದುಕರವರೆಗೆ ಅವನೆಂದರೆ ಎಲ್ಲರಿಗೂ ಇಷ್ಟ. ಎಷ್ಟು ತುಂಟನೋ, ಅಷ್ಟೇ ಜಾಣ. ಎಲ್ಲರ ಮನೆಯ ಮೊದಲ ಪೂಜೆ ಇವನಿಗೇ. ಇಂಥ ಗಣೇಶನ ಕುರಿತ ಹಲವಾರು ಕತೆಗಳು, ವಿಚಾರಗಳು ಇಲ್ಲಿವೆ.

Ganesh Utsav karnataka

Video Icon

state18, Aug 2020, 4:13 PM

ವಿನಾಯಕನಿಗಿಲ್ಲ ವಿಘ್ನ : ಗಣೇಶೋತ್ಸವಕ್ಕೆ ಆಚರಣೆ ನಿಯಮ ಸಡಿಲಿಸಿದ ಸರ್ಕಾರ

ಗಣೇಶ ಚತುರ್ಥಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಗಣೇಶೋತ್ಸವಕ್ಕೆ ಆಚರಣೆ ನಿಯಮವನ್ನು ಸರ್ಕಾರ ಸಡಿಲಿಸಿದೆ. ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ 4 ಅಡಿ ಎತ್ತರ ಮೀರದಂತೆ ಗಣೇಶ ವಿಗ್ರಹ ಪ್ರತಿಷ್ಠಾಪಿಸಬೇಕು. ಮನೆಯೊಳಗೆ 2 ಅಡಿ ಎತ್ತರದ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡಬೇಕು. ಗಣೇಶೋತ್ಸವ ಸಮಿತಿ, ಸ್ಥಳೀಯ ಆಡಳಿತದ ಅನುಮತಿ ಪಡೆದಿರಬೇಕು. 20 ಕ್ಕಿಂತ ಹೆಚ್ಚು ಜನ ಸೇರಬಾರದು.

• undefined

Karnataka Districts3, Jul 2020, 11:09 AM

ಶೃಂಗೇರಿ ಮಠದ 4 ಜಗದ್ಗುರುಗಳ ಕಾಲಾವಧಿಯಲ್ಲಿ ಸೇವೆ ಸಲ್ಲಿಸಿದ ವಿದ್ವಾನ್ ವಿನಾಯಕ ಉಡುಪ ದೈವಾಧೀನ

ಅಲಂಕಾರ, ತರ್ಕ, ಮೀಮಾಂಸ, ನ್ಯಾಯ ಹಾಗೂ ವೇದಾಂತದಲ್ಲಿ ವಿದ್ವಾಂಸ ವಿನಾಯಕ ಉಡುಪರು ಪ್ರಾವಿಣ್ಯತೆ ಗಳಿಸಿದ್ದರು. ಬಾಯಿ ಪಠಣದ ಮೂಲಕವೇ ಪುನರುಚ್ಚರಿಸುತ್ತಿದ್ದರು. ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಂದ ಬಾದರಾಯಣ ವ್ಯಾಸ ಪುರಸ್ಕಾರಕ್ಕೂ ಭಾಜನರಾಗಿದ್ದರು.

• undefined
Video Icon

Sandalwood15, Jun 2020, 4:42 PM

ಬ್ಯಾಚುಲರ್ ಲೈಫ್‌ಗೆ ಬೈ; ನಟ ವಿನಾಯಕ್‌ ಜೋಶಿ ಸಂಗಾತಿ ಇವರೇ!

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ, ಅರ್‌ಜೆ ಹಾಗೂ ನಿರೂಪಕ ವಿನಾಯಕ ಜೋಶಿ ಈಗ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಕರ್ನಾಟಕವನ್ನು ಪ್ರತಿನಿಧಿಸುವ shuttle player ವರ್ಷಾಳನ್ನು ವರಿಸಲಿದ್ದಾರೆ. ಇಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಇದೇ ವರ್ಷ ಆಗಸ್ಟ್‌ನಲ್ಲಿ ಇಬ್ಬರು ಹಸೆಮಣೆ ಏರಲು ರೆಡಿಯಾಗಿದ್ದಾರೆ.

Vinayak joshi varshan belwadi

Sandalwood14, Jun 2020, 12:21 PM

ಖ್ಯಾತ ಬ್ಯಾಡ್ಮಿಂಟನ್ ತಾರೆ ವರ್ಷಾ ಬೆಳವಾಡಿ ಜತೆ ನಟ ವಿನಾಯಕ್ ಜೋಶಿ ಮದುವೆ ಫಿಕ್ಸ್ !

ನಟ, ನಿರೂಪಕ ಹಾಗೂ ರೆಡಿಯೋ ಜಾಕಿ ವಿನಾಯಕ್ ಜೋಶಿ ಹಾಗೂ ನ್ಯಾಷನಲ್ ಲೆವೆಲ್ ಬ್ಯಾಡ್ಮಿಂಟನ್ ಚಾಂಪಿಯನ್ ವರ್ಷಾ ಬೆಳವಾಡಿ ಆಗಸ್ಟ್‌ನಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

స్వరాష్ట్రం తెచ్చుకుని బతికిపోయాం

అన్నిటికీ మించి, అదృష్టవశాత్తూ మనం ఒకనాటి ఉమ్మడి ఆంధ్రప్రదేశ్ లో లేకపోవడం పెద్ద రిలీఫ్. అదే పరిస్థితి గనుక నేడు కొనసాగి ఉంటే మనకు కరోనాతో పాటు మలేరియా కూడా వచ్చి ఉండేదని నల్లగొండకు చెందిన లైన్ ఇన్స్ పెక్టర్ కరంట్ రావు అనడంలో అతిశయోక్తి లేదు.

“కరంటు కోతల కారణంగా తరచూ భయటకు వెళ్ళవలసి వచ్చేది. అది కరోనా వ్యాప్తికి దారి తీసేది. అలాగే రాత్రుళ్ళు కరంటు కొత విధించే పరిస్థితి తప్పేది కాదు. కనుక దోమలతో మలేరియా వచ్చే అవకాశమూ ఉండేది” అన్నారు. “ముఖ్యమంత్రి దూర దృష్టి వల్ల నేడు నిచ్చింతగా బతుకుతున్నాం. కరోనా కాలాన్ని ఇంటి పట్టున సునాయాసంగా వెల్లదీస్తున్నాం” అంటూ, కేసిఆర్ గారికి అయన ప్రత్యేక ధన్యవాదాలు తెలిపారు.

Karnataka Districts11, May 2020, 7:12 AM

ವಿದ್ಯುತ್‌ ಬಿಲ್‌ ಬಗ್ಗೆ ಗೊಂದಲ ಬೇಡ: ಹೆಸ್ಕಾಂ

ತಾಲೂಕಿನಾದ್ಯಂತ ಅನೇಕ ವಿದ್ಯುತ್‌ ಗ್ರಾಹಕರು ತಮಗೆ ಈ ತಿಂಗಳ ಒಂದಕ್ಕೆ ಎರಡರಷ್ಟು ವಿದ್ಯುತ್‌ ಬಿಲ್‌ ನೀಡಲಾಗಿದೆ ಎಂದು ಆಕ್ಷೇಪ ಎತ್ತುತ್ತಿರುವ ಕುರಿತು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿನಾಯಕ ಶೇಟ್‌, ಯಾವುದೇ ರೀತಿಯಲ್ಲಿ ಬಿಲ್‌ ದರ ಹೆಚ್ಚಿಗೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.