ವಿನಯ್ ಗುರೂಜಿ  

(Search results - 23)
 • ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿದೆ ವಿನಯ್ ಗುರೂಜಿ ಆಶ್ರಮ
  Video Icon

  Karnataka Districts18, Feb 2020, 7:49 PM IST

  ಸಹಕಾರ ಸಾರಿಗೆ ಕಾರ್ಮಿಕರ ಪ್ರತಿಭಟನೆಗೆ ವಿನಯ್ ಗುರೂಜಿ ಸಾಥ್

  • ಆರ್ಥಿಕ ಸಂಕಷ್ಟದಲ್ಲಿರುವ ಮಲೆನಾಡಿನ ಜೀವನಾಡಿ ಸಹಕಾರ ಸಾರಿಗೆ
  • ಮುಚ್ಚುವ ಭೀತಿ ಎದುರಿಸುತ್ತಿರುವ ಸಹಕಾರ ಸಾರಿಗೆ ಸಂಸ್ಥೆ
  • ಸರ್ಕಾರದ ನೆರವು ಕೇಳುತ್ತಿರುವ ನೌಕರರು
 • vinay

  state8, Jan 2020, 3:20 PM IST

  ಭಕ್ತನಿಂದ ಹೊರಬಿತ್ತು ಫೋಟೋ: ವಿನಯ್ ಗುರೂಜಿಗೆ ಸಂಕಷ್ಟ..!

  ಭಕ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿರುವ ಸ್ವಯಂಘೋಷಿತ ಆಧ್ಯಾತ್ಮ ಗುರು ವಿನಯ್ ಗುರೂಜಿ ಫೋಟೋವೊಂದು ಸಂಕಷ್ಟ ತಂದೊಡ್ಡಿದ್ದು, ವಿನಯ್ ಗುರೂಜಿ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.ಏನದು ಪೋಟೋ..? ಈ ಕೆಳಗಿನಂತಿದೆ ನೊಡಿ ಮಾಹಿತಿ.

 • Vinay

  Karnataka Districts18, Dec 2019, 8:02 AM IST

  ವಿನಯ್ ಗುರೂಜಿ ರಸ್ತೆ ನಾಮ ಫಲಕ ತೆರವುಗೊಳಿಸಿದ ಬಿಬಿಎಂಪಿ!

  ವಿನಯ್ ಗುರೂಜಿ ರಸ್ತೆ ನಾಮ ಫಲಕ ತೆರವುಗೊಳಿಸಿದ ಬಿಬಿಎಂಪಿ!| ಅನಧಿಕೃತವಾಗಿ ಹಾಕಲಾಗಿದ್ದ ನಾಮಫಲಕ

 • yeddi vinay
  Video Icon

  Politics16, Dec 2019, 2:36 PM IST

  12 ಸೀಟು, 12 ಪೆನ್ನು: 3 ಗಂಟೆ ನಡೆದ ಯಾಗಕ್ಕೆ ವಿನಯ್ ಗುರೂಜೀ ಸಾರಥ್ಯ!

  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮನೆಯಲ್ಲಿ ಯಾಗವೊಂದು ನಡೆದಿದೆ. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಈ ಯಾಗದ ಉಸ್ತುವಾರಿ ವಹಿಸಿದ್ದು ಗೌರಿಗದ್ದೆಯ ವಿನಯ್ ಗುರೂಜಿ. ಅಷ್ಟಕ್ಕೂ ಬಿಎಸ್‌ವೈ ಮಾಡಿಸಿದ ಆ ಯಾಗ ಯಾವುದು? ಯಾಕಾಗಿ ಆ ಯಾಗ ನಡೆಯಿತು? ಎಲ್ಲಾ ಮಾಹಿತಿ ಇಲ್ಲಿದೆ

 • Yaga
  Video Icon

  Politics15, Dec 2019, 6:20 PM IST

  ಗೆದ್ದು ಬೀಗಿದರೂ ಬಿಎಸ್‌ವೈ ಮನೆಯಲ್ಲಿ ಯಾಗ, 12 ಪೆನ್ ಪೂಜಾ ರಹಸ್ಯ!

  ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ಬಿಜೆಪಿ 12 ಸ್ಥಾನ ಗೆಲ್ಲಲಿದೆ ಎಂದು ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು.

  ಅಲ್ಲದೇ ಫಲಿತಾಂಶಕ್ಕೂ ಮುನ್ನ 12 ಬಣ್ಣದ ಪೆನ್ ಗಳನ್ನು ಯಡಿಯೂರಪ್ಪಗೆ ವಿನಯ್ ಗುರೂಜಿ ನೀಡಿದ್ದರು. ಇಂದು ನಡೆದ ಯಾಗದಲ್ಲಿ 12 ಪೆನ್ ಗಳಿಗೂ ಬಿಎಸ್‌ವೈ ಪೂಜೆ ಮಾಡಿದ್ದಾರೆ.

 • KALLADKA

  Karnataka Districts23, Nov 2019, 4:48 PM IST

  ಅವಧೂತ ವಿನಯ್ ಗುರೂಜೀ ಆಶ್ರಮದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್!

  ರಾಜಕೀಯ ನಾಯಕರು ಸೇರಿದಂತೆ ಅನೇಕ ಮಂದಿ ಗಣ್ಯರು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಾರೆ. RSSನ ಪ್ರಭಾವೀ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಕೂಡಾ ಅವಧೂತರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ

 • dk shivakumar devegowda

  Politics7, Nov 2019, 4:32 PM IST

  ಬೆಂಕಿಯುಂಡೆ ಡಿಕೆಶಿ ಸೈಲಂಟ್, ದೊಡ್ಡಗೌಡ್ರು ಸಾಫ್ಟ್, ಕಾರಣ ಒಂದು ಸಲಹೆ!

  ಬಿಜೆಪಿ ಮೇಲೆ ಸಮಯ ಸಿಕ್ಕಾಗೆಲ್ಲ ವಾಗ್ದಾಳಿ ಮಾಡುತ್ತ, ಹರಿಹಾಯುತ್ತಲೇ ಬಂದಿದ್ದ ಡಿಕೆ ಶಿವಕುಮಾರ್ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದ್ದಕ್ಕಿದ್ದಂತೆ ಸೈಲಂಟ್ ಆಗಿದ್ದಾರೆ. ಬಿಜೆಪಿ ಜತೆ ಸಾಫ್ಟ್ ಕಾರ್ನರ್ ಮಾತುಗಳನ್ನು ಆಡುತ್ತಿದ್ದಾರೆ. ಹಾಗಾದರೆ ನಿಜಕ್ಕೂ ಇದೆಲ್ಲದರ ಹಿಂದೆ ಏನಿದೆ?

 • Vinay Guruji

  Politics1, Nov 2019, 10:03 PM IST

  ಡಿಕೆಶಿ ಮುಂದೆ ಮತ್ತೆ 2 ಕಷ್ಟಗಳು, 2 ಹುದ್ದೆಗಳು: ಭವಿಷ್ಯ ನುಡಿದ ವಿನಯ್ ಗುರೂಜಿ

   ಡಿಕೆಶಿಗೆ ಸಂಕಷ್ಟ ಎದುರಾಗಲಿದ್ದು, ಯಾರಿದಂಲೂ ತಡೆಯಲು ಸಾಧ್ಯವಿಲ್ಲ ಎಂದು ಈ ಹಿಂದೆ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು. ಇದಾದ ಕೆಲ ದಿನಗಳಲ್ಲಿ ಡಿಕೆ ಶಿವಕುಮಾರ್ ಇಡಿ ಕೇಸ್ ನಲ್ಲಿ ಜೈಲಿಗೆ ಹೋಗಿದ್ದರು. ಇದೀಗ ಮತ್ತೆ ವಿನಯ್ ಅವದೂತರು ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದು, ಮತ್ತೆ 2 ಸಂಕಷ್ಟದ ಜತೆಗೆ  2 ಹುದ್ದೆಗಳು ಸಿಗಲಿವೆ ಎಂದಿದ್ದಾರೆ. 

 • 15 top10 stories

  News15, Oct 2019, 4:59 PM IST

  ಬಡವರಿಗೆ BSY ಗಿಫ್ಟ್; ದೀಪಾವಳಿಗೆ ಸನ್ನಿ ಆಫರ್; ಇಲ್ಲಿವೆ ಅ.15ರ ಟಾಪ್ 10 ಸುದ್ದಿ!

  ರಾಜ್ಯದ ಬಡ ಜನರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಂಪರ್ ಗಿಫ್ಟ್ ನೀಡಿದ್ದಾರೆ. ಸಿದ್ದರಾಮಯ್ಯ ಶಾದಿ ಭಾಗ್ಯ ನೀಡಿದ್ದರೆ, BSY ಮದುವೆ ಭಾಗ್ಯ ನೀಡಿದ್ದಾರೆ. ದೀಪಾವಳಿ ಹಬ್ಬಕ್ಕೆ ನಟಿ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಹೊಸ ಆಫರ್ ನೀಡಿದ್ದಾಳೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್, ವಿನಯ್ ಗುರೂಜಿ ಭಕ್ತರ ಪುಂಡಾಟ ಸೇರಿದಂತೆ ಅ.15ರ ಟಾಪ್ 10 ಸುದ್ದಿ ಇಲ್ಲಿವೆ.

 • Sri Vinay Guruji sudeep

  Udupi15, Oct 2019, 10:49 AM IST

  ಸುದೀಪ್ ಅಭಿಮಾನಿ ಮೇಲೆ ಹಲ್ಲೆ ಮಾಡಿದ ವಿನಯ್ ಗುರೂಜಿ ಭಕ್ತರು

  ಫೇಸ್‌ಬುಕ್‌ನಲ್ಲಿ ವಿನಯ್‌ ಗುರೂಜಿ ಅವರ ವಿರುದ್ಧ ಬರಹವನ್ನು ಪ್ರಚಾರ ಮಾಡಿದ್ದ ಸುದೀಪ್ ಅಭಿಮಾನಿ ಮೇಲೆ ಗುರೂಜಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. 

 • Vinay Guruji

  Karnataka Districts16, Sep 2019, 8:14 AM IST

  ಅಭಿವೃದ್ಧಿ ಹಿಂದಿನ ಸತ್ಯವನ್ನು ತಿಳಿಸಿದ ವಿನಯ್ ಗುರೂಜಿ

  ಜಾತ್ಯತೀತ ಮನಸ್ಥಿತಿಯನ್ನು ಕೈ ಬಿಟ್ಟಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಗೌರಿಗದ್ದೆ ವಿನಯ್ ಗುರೂಜಿ ಕರೆ ನೀಡಿದ್ದಾರೆ. 

 • Vinay Guruji
  Video Icon

  NEWS15, Sep 2019, 12:20 PM IST

  ಗೌರಿಗದ್ದೆ ವಿನಯ್ ಗುರೂಜಿ ಆಶ್ರಮದಲ್ಲಿ ಅಚ್ಚರಿ ಘಟನೆ!

  ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದಲ್ಲಿ ಅಚ್ಚರಿ ಘಟನೆಯೊಂದು ನಡೆದಿದೆ. ವಿನಯ್ ಗುರೂಜಿ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ನಡೆಯುತ್ತಿತ್ತು. ಮಂಗಳಾರತಿ ವೇಳೆ ದೇವರ ಮೂರ್ತಿಯಿಂದ ನಾಮ ಕೆಳಗೆ ಬೀಳುತ್ತದೆ. ಅದನ್ನು ಸಿಎಂ ಯಡಿಯೂರಪ್ಪಗೆ ನೀಡಿ ಏನೋ ಚರ್ಚೆ ಮಾಡುತ್ತಾರೆ. ಇದು ಬಿಎಸ್ ವೈಗೆ ಶುಭ ಶಕುನವೋ? ಅಪಶಕುನವೋ? ಕುತೂಹಲ ಮೂಡಿಸಿದೆ. 

 • undefined

  Karnataka Districts11, Sep 2019, 10:11 PM IST

  ವಿನಯ್ ಗುರೂಜಿ ಗೌರಿಗದ್ದೆಗೆ ಹೊರಟ BSY, ಶೃಂಗೇರಿಗೂ ಭೇಟಿ

  ಮುಖ್ಯಮಂತ್ರಿ ಬಿಸ್ ಯಡಿಯೂರಪ್ಪ ಗುರುವಾರ ಸೆ. 12 ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದು ಶೃಂಗೇರಿ ಮತ್ತು ವಿನಯ್ ಗುರೂಜಿ ಅವರ ಕೊಪ್ಪದ ಗೌರಿಗದ್ದೆ  ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.

 • vinay guruji dk shivakumar
  Video Icon

  Karnataka Districts30, Aug 2019, 4:06 PM IST

  ಆ ಬಿಜೆಪಿ ನಾಯಕನ ಭೇಟಿ ಮಾಡಿದ್ರೆ ಹೀಗಾಗ್ತಿರಲಿಲ್ಲ... ಡಿಕೆಶಿಗೆ ಭವಿಷ್ಯ ಹೇಳಿದ್ದ ವಿನಯ್ ಗುರೂಜಿ

  ಒಂದು ಕಡೆ ಡಿಕೆ ಶಿವಕುಮಾರ್ ಐಟಿ ಮತ್ತು ಇಡಿ ಸಂಕಷ್ಟ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರೂ ಬಂಧನದ ಭೀತಿಯೂ ಎದುರಾಗಿದೆ. ಇನ್ನೊಂದು ಕಡೆ ಚಿಕ್ಕಮಗಳೂರು ಜಿಲ್ಲೆ ಗೌರಿಗದ್ದೆಯ ವಿನಯ್ ಗುರೂಜಿ  ಹೇಳಿದ ಮಾತುಗಳು ಇದೀಗ ಡಿಕೆ ಕುಟುಂಬವನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಹಿಂದೊಮ್ಮೆ ವಿನಯ್ ಗುರೂಜಿ ಹೇಳಿದ ಮಾತು ಇದೀಗ ನಿಜವಾಗುತ್ತಿದೆಯಾ? ಒಂದು ಗಂಟೆ ಕಾಲ ವಿನಯ್ ಗುರೂಜಿ ಜತೆ ಡಿಕೆಶಿ ನಡೆಸಿದ ಮಾತುಕತೆಯ ಸಾರಾಂಶವೇನು?

 • siddarth
  Video Icon

  NEWS30, Jul 2019, 2:40 PM IST

  ಅಪ್ಪನ ಬಗ್ಗೆ ಮಗನಿಗೆ ಸುಳಿವು ಕೊಟ್ಟಿದ್ರಾ ವಿನಯ್ ಗುರೂಜಿ?

  ಸಿದ್ಧಾರ್ಥ್ ಅವರ ನಾಪತ್ತೆ ಬಗ್ಗೆ ಎಸ್ ಎಂ ಕೃಷ್ಣ ಪತ್ನಿ ಪ್ರೇಮಾ ಕೃಷ್ಣ ವಿನಯ್ ಗುರೂಜಿಯವರನ್ನು ಸಂಪರ್ಕಿಸಿದ್ದಾರೆ. ಸಿದ್ಧಾರ್ಥ್ ಕಾಣಿಸುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ನನಗೆ ನೀರು ಮಾತ್ರ ಕಾಣಿಸುತ್ತದೆ ಎಂದು ವಿನಯ್ ಗುರೂಜಿ ಸೂಚ್ಯವಾಗಿ ಹೇಳಿದ್ದಾರೆ. ವ್ಯಾವಹಾರಿಕ ವಿಚಾರದ ಬಗ್ಗೆ ಚರ್ಚಿಸಲು ಭಾನುವಾರ ಸಿದ್ಧಾರ್ಥ್ ಪುತ್ರ ಅಮರ್ತ್ಯ ವಿನಯ್ ಗುರೂಜಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ತಂದೆಗೆ ಏನೋ ಒತ್ತಡವಿದೆ. ಗಮನಹರಿಸು. ತಕ್ಷಣವೇ ತಿರುಪತಿಗೆ ಹೋಗಿ ಬನ್ನಿ ಎಂದು ಸಲಹೆ ನೀಡಿದ್ದರು ಎನ್ನಲಾಗಿದೆ.