ವಿನಯ್ ರಾಜ್ಕುಮಾರ್
(Search results - 3)ENTERTAINMENTJul 2, 2019, 9:53 AM IST
'ಕೇಸರಿ' ಧರಿಸಿದ ರಾಜ್ಕುಮಾರ್ ಮೊಮ್ಮಗ ?
ರಾಜ್ ಕುಟುಂಬ ಕುಡಿ ವಿನಯ್ ರಾಜ್ಕುಮಾರ್ ಮತ್ತೊಂದು ಚಿತ್ರಕ್ಕೆ ಹೀರೋ ಆಗಿದ್ದಾರೆ. ರಘುವರ್ಧನ್ ನಿರ್ದೇಶನದ ‘ವೀರ ಕೇಸರಿ’ ಹೆಸರಿನ ಚಿತ್ರದಲ್ಲಿ ವಿನಯ್ ನಾಯಕರಾಗಿ ಅಭಿನಯಿಸುತ್ತಿದ್ದು, ಇಷ್ಟರಲ್ಲೇ ಆ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ.
ENTERTAINMENTMay 6, 2019, 11:08 AM IST
ರಗಡ್ ಬಾಕ್ಸರ್ ಆದ ವಿನಯ್ ರಾಜ್ಕುಮಾರ್!
ಬೆಂಗಳೂರಿನ ಸದಾಶಿವನಗರದಲ್ಲಿರುವ ಡಾ ರಾಜ್ಕುಮಾರ್ ಮನೆಯಲ್ಲಿ ಸಂಭ್ರಮಗಳು ರಂಗೇರಿವೆ. ಒಂದು ಕಡೆ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್ಕುಮಾರ್ ಮದುವೆ ಸಂಭ್ರಮ. ಇದೇ ತಿಂಗಳಲ್ಲಿ ಅವರ ಮದುವೆ. ಹೀಗಾಗಿ ಇಡೀ ಚಿತ್ರರಂಗಕ್ಕೆ ಮದುವೆ ಆಹ್ವಾನ ನೀಡಲಾಗುತ್ತಿದೆ.
SandalwoodDec 29, 2018, 10:08 AM IST
ಚಿತ್ರ ವಿಮರ್ಶೆ: ಅನಂತು ವರ್ಸಸ್ ನುಸ್ರತ್
ನನಗೆ ಅಪ್ಪನೂ ಬೇಡ, ಅಮ್ಮಾನೂ ಬೇಡ. ನಾನು ಈಗೆಲ್ಲಿದ್ದೀನೋ ಅಲ್ಲೇ ಇರ್ತಿನಿ. ಅಲ್ಲಿ ತುಂಬಾ ಫ್ರೆಂಡ್ಸ್ ಇದ್ದಾರೆ. ಅವರಾರಯರಿಗೂ ನನ್ನ ಹಾಗೆ ಅಪ್ಪ-ಅಮ್ಮ ಇಲ್ಲ.