ವಿಧಾನಪರಿಷತ್ ಚುನಾವಣೆ 2020
(Search results - 17)PoliticsOct 24, 2020, 6:25 PM IST
ಎಣ್ಣೆ ಪ್ರಿಯರೇ ಗಮನಿಸಿ: ಈ 5 ಜಿಲ್ಲೆಗಳಲ್ಲಿ 4 ದಿನ ಮದ್ಯ ಮಾರಾಟ ನಿಷೇಧ..!
ರಾಜ್ಯದ ಈ ಐದು ಜಿಲ್ಲೆಗಳಲ್ಲಿ ಅ.26 ರಿಂದ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಮದ್ಯ ಬಂದ್?
PoliticsOct 24, 2020, 2:39 PM IST
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ, ಬಿಜೆಪಿ ಶಾಸಕಿ ಪತಿ ಉಚ್ಛಾಟನೆ..!
ಪಕ್ಷದ ಸೂಚನೆ ಕಡೆಗಣಿಸಿ, ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದಿಂದ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಡಿ.ಟಿ.ಶ್ರೀನಿವಾಸ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ.
PoliticsOct 3, 2020, 8:52 PM IST
4 ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನ ಘೋಷಿಸಿದ ಬಿಜೆಪಿ
ಕೊರೋನಾ ಭೀತಿ ಮಧ್ಯೆ ಕರ್ನಾಟಕದಲ್ಲಿ ನಾಲ್ಕು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ಎದುರಾಗಿದ್ದು, ಇದಕ್ಕೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
PoliticsJun 17, 2020, 4:05 PM IST
ಕರ್ನಾಟಕ MLC ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಕರ್ನಾಟಕ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನ ಪ್ರಕಟಿಸಿದೆ.
PoliticsJun 16, 2020, 3:09 PM IST
MLC ಎಲೆಕ್ಷನ್: 2 ಸ್ಥಾನಕ್ಕೆ ನಾಲ್ವರ ಹೆಸರು ಫೈನಲ್ ಮಾಡಿದ ಕಾಂಗ್ರೆಸ್
ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನಳ ಮಾತ್ರ ಬಾಕಿ ಇದ್ದು, ಕಾಂಗ್ರೆಸ್ ತನ್ನ ಎಡರು ಸ್ಥಾನಕ್ಕೆ ನಾಲ್ವರನ್ನ ಹೆಸರು ಪಟ್ಟಿ ಮಾಡಿ ಹೈಕಮಾಂಡ್ಗೆ ರವಾನಿಸಿದೆ.
PoliticsJun 14, 2020, 4:58 PM IST
MLC ಎಲೆಕ್ಷನ್: ನಾಮಪತ್ರ ಸಲ್ಲಿಕೆ ಕೊನೆ ದಿನ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಅಲರ್ಟ್
ವಿಧಾನಪರಿಷತ್ ಚುನಾವಣೆಗೆ ಇನ್ನೇನು ನಾಲ್ಕು ದಿನಗಳ ಬಾಕಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ರಾಜ್ಯ ಬಿಜೆಪಿ ಅಭ್ಯರ್ಥಿಗಳನ್ನ ಫೈನಲ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ.
PoliticsJun 13, 2020, 6:30 PM IST
ಡಿಸಿಎಂ ಆಗಿದ್ದು ಯಾರಿಂದ? ಉಪಮುಖ್ಯಮಂತ್ರಿಗೆ ವಿಶ್ವನಾಥ್ ತಿರುಗೇಟು
ವಿಧಾನಪರಿಷತ್ ಚುನಾವಣೆ ಟಿಕೆಟ್ಗಾಗಿ ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ಅದರಲ್ಲೂ ಅನರ್ಹ ಶಾಸಕರು ಟಿಕೆಟ್ಗಾಗಿ ಪಟ್ಟು ಹಿಡಿದಿದ್ದು, ಇದರ ಮಧ್ಯೆ ಪ್ರವೇಶಿದ ಡಿಸಿಎಂಗೆ ವಿಶ್ವನಾಥ್ ಖಡಕ್ ತಿರುಗೇಟು ಕೊಟ್ಟಿದ್ದಾರೆ.
PoliticsJun 13, 2020, 5:54 PM IST
ಮಾತು ತಪ್ಪಿದ ಮಗ ಎನಿಸಿಕೊಳ್ಳಲ್ಲ, ಎಂಟಿಬಿಗೆ MLC ಟಿಕೆಟ್ ಕೊಡಿಸ್ತೇನೆ ಎಂದ ಬಿಜೆಪಿ ನಾಯಕ
ಬಿಜೆಪಿಯಲ್ಲಿ 4 ಸ್ಥಾನಗಳಿಗೆ 40 ಮಂದಿ ಟಿಕೆಟ್ ಆಕಾಂಕ್ಷಿಗಲಾಗಿದೆ. ಇನ್ನು ಕಾಂಗ್ರೆಸ್ ತೊರೆದುಬಂದು ಬೈ ಲೆಕ್ಷನ್ನಲ್ಲಿ ಸೋತ ಎಂಟಿಬಿ ನಾಗರಾಜ್ಗೆ ಟಿಕೆಟ್ ಕೊಡಿಸುತ್ತೇನೆ. ನಾನು ಮಾತು ತಪ್ಪಿದ ಮಗ ಎನಿಸಿಕೊಳ್ಳಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.
PoliticsJun 13, 2020, 5:06 PM IST
ಸಿದ್ದರಾಮಯ್ಯ ಮನೆಗೆ ಕೈ ನಾಯಕರ ದಂಡು, MLC ಟಿಕೆಟ್ಗಾಗಿ ಇವರೆಲ್ಲಾ ಬಂದ್ರು...
ಇದೇ ಜೂನ್ 29ರಂದು ಏಳು ಸ್ಥಾನಗಳಿಗೆ ಎಂಎಲ್ಸಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ಗಾಗಿ ಕೆಲವು ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದಾರೆ.
PoliticsJun 13, 2020, 4:47 PM IST
ದೇವೇಗೌಡ್ರಿಗಾಗಿ ಸೀಟು ತ್ಯಾಗ ಮಾಡಿದ ನಾಯಕನಿಗೆ ಜೆಡಿಎಸ್ ವಿಧಾನ ಪರಿಷತ್ ಟಿಕೆಟ್...?
ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ್ರಿಗೆ ಸೀಟು ತ್ಯಾಗ ಮಾಡಿದ ನಾಯಕನಿಗೆ ಜೆಡಿಎಸ್ ವಿಧಾನ ಪರಿಷತ್ ಟಿಕೆಟ್ ನೀಡಲು ಮುಂದಾಗಿದೆ. ಹಾಗಾದ್ರೆ, ಯಾರು ಆ ನಾಯಕ..?
PoliticsJun 12, 2020, 9:23 PM IST
MLC ಎಲೆಕ್ಷನ್: ಗೆಲುವಿಗೆ ಸಾವಿರಾರು ಅಪ್ಪ-ಅಮ್ಮಂದಿರು ಎಂದಿರುವ ಸಿಟಿ ರವಿ ಮಾತಿನ ಅರ್ಥವೇನು..?
ಬಿಜೆಪಿಯಲ್ಲಿ ಪರಿಷತ್ ಟಿಕೆಟ್ಗೆ ವಲಸಿಗ ಮತ್ತು ಮೂಲ ನಾಯಕರು ಎನ್ನುವ ಬಣ ಶುರುವಾಗಿದ್ದು, ಭಾರೀ ಪೈಟೋಟಿ ನಡೆಯುತ್ತಿದೆ. ಇನ್ನು ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರು ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿ..
PoliticsJun 12, 2020, 7:35 PM IST
ವಿಧಾನಪರಿಷತ್ ಎಲೆಕ್ಷನ್: ಕಾಂಗ್ರೆಸ್ನಲ್ಲಿ ಮೇಲ್ಮನೆ ಮೇಲಾಟ
ರಾಜ್ಯಸಭಾ ಚುನಾವಣೆ ಗಲಾಟೆ ಮುಗಿಯುತ್ತಿದ್ದಂತೆಯೇ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ರಾಜಕೀಯ ರಂಗೇರಿದೆ. ಬಿಜೆಪಿಯಂತೆ ಕಾಂಗ್ರೆಸ್ನಲ್ಲೂ ಸಹ ಮೇಲ್ಮನೆಗೆ ಮೇಲಾಟ ಶುರುವಾಗಿದೆ.
PoliticsJun 12, 2020, 7:12 PM IST
ಪರಿಷತ್ ಚುನಾವಣೆಗೆ ಬಿಜೆಪಿಯಲ್ಲಿ ಸೀಕ್ರೆಟ್ ಲಿಸ್ಟ್: ಬಿಜೆಪಿಯಲ್ಲಿ ಮತ್ತೊಂದು ಅಚ್ಚರಿ
ಕರ್ನಾಟಕ ರಾಜ್ಯಸಭೆ ಬಿಜೆಪಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಎನ್ನುವ ಇಬ್ಬರು ಅಚ್ಚರಿ ವ್ಯಕ್ತಿಗಳನ್ನು ಕಣ್ಣಕ್ಕಿಳಿಸಿತ್ತು. ಇದೀಗ ಮತ್ತೊಂದು ಅಚ್ಚರಿ ಆಯ್ಕೆಗೆ ಸಾಕ್ಷಿಯಾಗುತ್ತಾ ಪರಿಷತ್ ಚುನಾವಣೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
PoliticsJun 9, 2020, 6:47 PM IST
ರಾಜ್ಯಸಭೆ ಫೈಟ್ ಮುಗಿಯುತ್ತಿದ್ದಂತೆಯೇ MLC ಟಿಕೆಟ್ ಫೈಟ್: ಮತ್ತೆ ಶಾಕ್ ಕೊಡುತ್ತಾ ಹೈಕಮಾಂಡ್?
ರಾಜ್ಯ ಬಿಜೆಪಿಯಲ್ಲಿ ರಾಜ್ಯಸಭಾ ಚುನಾವಣೆ ಟಿಕೆಟ್ ಫೈಟ್ ಮುಗಿಯುತ್ತಿದ್ದಂತೆಯೇ ಇದೀಗ ವಿಧಾನಪರಿಷತ್ ಟಿಕೆಟ್ ಫೈಟ್ ಶುರುವಾಗಿದ್ದು, ಮತ್ತೆ ಹೈಕಮಾಂಡ್ ಶಾಕ್ ಕೊಡುತ್ತಾ..?
PoliticsJun 9, 2020, 2:15 PM IST
ವಿಧಾನಪರಿಷ್ ಚುನಾವಣೆ ದಿನಾಂಕ ಪ್ರಕಟ: ಗರಿಗೆದರಿದ ರಾಜ್ಯ ರಾಜಕಾರಣ
ಕೊರೋನಾ ಭೀತಿ ನಡುವೆ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.