Search results - 6 Results
 • D H Shankaramurthy angry on Karnataka Election Commission

  Shivamogga12, Sep 2018, 3:45 PM IST

  ಚುನಾವಣಾ ಆಯೋಗದ ವಿರುದ್ಧ ಮಾಜಿ ಸಭಾಪತಿ ಕೆಂಡಾಮಂಡಲ

  ಚುನಾವಣಾ ಆಯೋಗ ಕ್ರಮದ ಬಗ್ಗೆ ಮಾಜಿ ಪರಿಷತ್ ಸಭಾಪತಿ ಡಿ. ಹೆಚ್. ಶಂಕರ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ ಮೂರ್ತಿ, ಪರಮೇಶ್ವರ್, ಸೋಮಣ್ಣ ಮತ್ತು ಈಶ್ವರಪ್ಪನವರಿಂದ ತೆರವಾದ ಸ್ಥಾನಕ್ಕೆ ಒಟ್ಟಿಗೆ ಚುನಾವಣೆ ನಡೆಯಬೇಕು. ಆದರೆ ಚುನಾವಣಾ ಆಯೋಗ ಪ್ರತ್ಯೇಕ ಚುನಾವಣೆ ನಡೆಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

 • Congress 4 MLC Candidates Final

  31, May 2018, 9:11 AM IST

  'ಕೈ’ನ 4 ಎಂಎಲ್‌ಸಿ ಸ್ಥಾನ ಫೈನಲ್

  ಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತನ್ನ ಸಂಖ್ಯಾಬಲ ಆಧರಿಸಿ ಸುಲಭವಾಗಿ ಗೆಲ್ಲಲು ಸಾಧ್ಯವಿರುವ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೈಕಮಾಂಡ್ ನಾಮಪತ್ರ ಸಲ್ಲಿಸುವ ಮುನ್ನಾ ದಿನವಾದ ಬುಧವಾರ ಪ್ರಕಟಿಸಿದ್ದು, ಬೀದರ್‌ನ ಅರವಿಂದ ಅರಳಿ ಮತ್ತು ಮಂಗಳೂರಿನ ಕೆ.ಹರೀಶ್ ಕುಮಾರ್ ಎಂಬ ಅಚ್ಚರಿಯ ಹೆಸರುಗಳನ್ನು ಆಯ್ಕೆ ಮಾಡಿದೆ. ಉಳಿದ ಇನ್ನೆರಡು ಸ್ಥಾನಗಳಿಗೆ ನಿರೀಕ್ಷೆಯಂತೆಯೇ ಕಳೆದ ಬಾರಿಯೂ ವಿಧಾನಪರಿಷತ್ ಸದಸ್ಯರಾಗಿದ್ದ ಕೆ.ಗೋವಿಂದರಾಜು ಮತ್ತು ಸಿ.ಎಂ.ಇಬ್ರಾಹಿಂ ಅವರಿಗೆ ಮತ್ತೊಂದು ಅವಧಿಗೆ ಅವಕಾಶ ದೊರಕಿದೆ.

 • Mulbagal Election Results 2018 : Independent Candidate H Nagesh Won

  16, May 2018, 1:14 PM IST

  ಪಕ್ಷೇತರರ ಆಟಕ್ಕೆ ಬ್ರೇಕ್ ಹಾಕಿದ ಮತದಾರ

  ಸರ್ಕಾರಗಳಲ್ಲಿ ಪಕ್ಷೇತರರ ರಾಜಕೀಯ ಆಟಾಟೋಪಕ್ಕೆ ಬ್ರೇಕ್ ಹಾಕಿರುವ ಮತದಾರರು, ಈ ಬಾರಿಯ ಚುನಾವಣೆಯಲ್ಲಿ ಒಬ್ಬ ಪಕ್ಷೇತರನಿಗೆ ಮಾತ್ರ ವಿಧಾನಸಭೆ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಚ್. ನಾಗೇಶ್ ಪರೋಕ್ಷವಾಗಿ ಕಾಂಗ್ರೆಸ್‌ನ ಮಾಜಿ ಶಾಸಕ ಕೊತ್ತೂರು ಮಂಜುನಾಥ ಬೆಂಬಲ ಪಡೆದು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 

 • 'Cash-for-vote' case comes back to haunt Telugu states

  10, May 2018, 10:44 AM IST

  ಚಂದ್ರಬಾಬು ನಾಯ್ಡು ಮತಲಂಚ ಪ್ರಕರಣಕ್ಕೆ ಮರುಜೀವ

  2015 ರ ಮತಲಂಚ ಪ್ರಕರಣ ಆಂಧ್ರಪ್ರದೇಶ ಸಿಎಂ ಚಂದ್ರ ಬಾಬು ನಾಯ್ಡು ಅವರನ್ನು ಮತ್ತೆ ಬಾಧಿಸುವ ಸಾಧ್ಯತೆ ಇದೆ. ಈ ಪ್ರಕರಣದ ಎಸಿಬಿ ತನಿಖೆ ಎಲ್ಲಿಯವರೆಗೆ ಬಂದಿದೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರು ಬುಧವಾರ ಪರಿಶೀಲನೆ ನಡೆಸಿ ದ್ದಾರೆ. 

 • CM Ibrahim contest MLC Election

  18, Aug 2017, 7:48 PM IST

  ವಿಧಾನಪರಿಷತ್ ಚುನಾವಣೆಗೆ ಸಿ.ಎಂ. ಇಬ್ರಾಹಿಂ

  ವಿಧಾನಪರಿಷತ್ ಸದಸ್ಯೆ ವಿಮಲಾಗೌಡ ನಿಧನದಿಂದ ಸ್ಥಾನ ತೆರವಾಗಿದ್ದು, ಆಗಸ್ಟ್​ 31ರಂದು ಉಪಚುನಾವಣೆ ನಡೆಯಲಿದೆ.

   

 • CM Going to Delhi on 16 th

  14, Aug 2017, 10:32 PM IST

  ಸಂಪುಟ ವಿಸ್ತರಣೆ; ಆ.16 ಕ್ಕೆ ಸಿಎಂ ದೆಹಲಿಗೆ

  ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸಚಿವ ಸ್ಥಾನ ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊನೆಗೂ ದೆಹಲಿಗೆ ತೆರಳುವುದು ಖಚಿತವಾಗಿದ್ದು, ಆ.16 ರಂದು ಸಂಜೆ ರಾಹುಲ್‌ಗಾಂಧಿ ಅವರೊಂದಿಗೆ ದೆಹಲಿಗೆ ಪ್ರಯಾಣ ಮಾಡಿ ಹೈಕಮಾಂಡ್ ಒಪ್ಪಿಗೆ ಪಡೆಯಲಿದ್ದಾರೆ.