ವಿಧವೆ  

(Search results - 17)
 • Marriage

  Karnataka Districts20, Sep 2019, 7:31 AM IST

  ನಾಲ್ವರನ್ನು ಮದುವೆಯಾದ ಭೂಪ ಪೊಲೀಸರ ಬಲೆಗೆ!

  ಮ್ಯಾಟ್ರಿಮೋನಿಯಲ್‌ (ವಧು ವರಾನ್ವೇಷಣೆ) ವೆಬ್‌ಸೈಟ್‌ಗಳ ಮೂಲಕ ಅಸಹಾಯಕ ವಿಧವೆಯರನ್ನು ಪರಿಚಯಿಸಿಕೊಂಡು ಇದುವರೆಗೆ ನಾಲ್ಕು ವಿವಾಹವಾಗಿರುವ ಚಲಾಕಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 • বিয়ের আসরেই মৃত্যু বরের। ছবি- গেটি ইমেজেস

  Karnataka Districts17, Jul 2019, 3:56 PM IST

  ವಿಧವೆ ಸೊಸೆಗೆ ಮರು ವಿವಾಹ: ಭೇಷ್ ಅತ್ತೆ ಭೇಷ್‌..!

  ಅತ್ತೆ-ಸೊಸೆ ಜಗಳದ ಬಗ್ಗೆಯೇ ಸುದ್ದಿಯಾಗುತ್ತಿರುವ ದಿನಗಳಲ್ಲಿ ದಕ್ಷಿಣ ಕನ್ನಡದ ಸುಳ್ಯ ಸಮೀಪದ ಮಹಿಳೆಯೊಬ್ಬರು ವಿಧವೆಯಾದ ತಮ್ಮ ಸೊಸೆಗೆ ಮರುವಿವಾಹ ಮಾಡೋ ಮೂಲಕ ಮಾದರಿಯಾಗಿದ್ದಾರೆ. ಈ ಮೂಲಕ ಮಗನ ಮಗುವಿಗೆ ತಾಯಾಗಲಿದ್ದ ಹೆಣ್ಣಿಗೆ ಹೊಸ ಬದುಕು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

 • Nathicharami is about Gowri played by Sruthi Hariharan whose life is perplexed between her physical desires and emotional beliefs. The film narrates the struggles of the protagonist in a society that believes physical desires can only be followed by a nuptial. The film is also a grave narration about the nuances, the women face from all walks of life.

  Sandalwood16, Feb 2019, 11:50 AM IST

  ನಾಳೆ ’ನಾತಿ ಚರಾಮಿ’ ಚಿತ್ರದ ವಿಶೇಷ ಪ್ರದರ್ಶನ

  ಹೆಣ್ಣಿನ ಮನಸ್ಸಿನ ತುಮುಲಗಳನ್ನು, ವಿಧವೆ ಹೆಣ್ಣು ಮಗಳೊಬ್ಬಳ ಮನಸ್ಥಿತಿಯನ್ನು ಅದ್ಭುತವಾಗಿ ಕಟ್ಟಿಕೊಟ್ಟ ಚಿತ್ರ ’ ನಾತಿ ಚರಾಮಿ’. ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಅವಿರತ ಪ್ರತಿಷ್ಠಾನದಿಂದ ಫೆ. 17 ರಂದು ಆಯೋಜಿಸಲಾಗಿದೆ. 

 • Ram Vakil

  INDIA15, Feb 2019, 4:12 PM IST

  ಮಡದಿಗೆ ಕೊಟ್ಟ ಆ ಮಾತು ಈಡೇರಿಸುವ ಮುನ್ನವೇ ನಡೆಯಿತು ಘೋರ ದುರಂತ!

  ರಾಮ್ ವಕೀಲ್, 5 ದಿನಗಳ ಹಿಂದಷ್ಟೇ ರಜೆ ಮುಗಿಸಿ ದೇಶದ ಸೇವೆಗೆಂದು ಮರಳಿದ್ದರು. ಆದರೆ ಹೋಗುವುದಕ್ಕೂ ಮೊದಲು ಮಡದಿಗೆ ಮಾತೊಂದನ್ನು ನೀಡುತ್ತಾ ತಾನು ಕೊಟ್ಟ ಕನಸನ್ನು ಮುಂದಿನ ಬಾರಿ ಬಂದಾಗ ಈಡೇಸುತ್ತೇನೆ ಎಂದಿದ್ದರು. ಆದರೀಗ ಉಗ್ರರ ಪಾಪಿ ಕೃತ್ಯಕ್ಕೆ ಬಲಿಯಾಗಿದ್ದಾರೆ, ಗಂಡ ಬರುತ್ತಾನೆ ಎಂದು ಕಾಯುತ್ತಿದ್ದ ಹೆಂಡತಿ ವಿಧವೆಯಾಗಿದ್ದರೆ, ತಂದೆಗೇನಾಗಿದೆ ಎಂದು ತಿಳಿಯದ ಮಕ್ಕಳು ಮೌನ ತಾಳಿದ್ದಾರೆ.

 • ಸಮ್ಮೇಳನಕ್ಕೆ ಆಗಮಿಸುತ್ತಿರುವ ಸಾಹಿತ್ಯಾಸಕ್ತರು

  NEWS5, Jan 2019, 11:03 AM IST

  ಪೂರ್ಣಕುಂಭ ಮೆರವಣಿಗೆ ಸುಸೂತ್ರ: 90 ವಿಧವೆಯರು ಭಾಗಿ

  84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಮೊದಲೇ ವಿವಾದಕ್ಕೀಡಾಗಿದ್ದ ಉದ್ದೇಶಿತ ಪೂರ್ಣಕುಂಭ ಮೆರವಣಿಗೆ ಶುಕ್ರವಾರ ಬೆಳಿಗ್ಗೆ ಸಮ್ಮೇಳನದ ಉದ್ಘಾಟನೆಗೂ ಮುನ್ನ ನಿರಾತಂಕವಾಗಿ ಅದ್ಧೂರಿಯಾಗಿ ನಡೆಯಿತು. 1001 ಮಹಿಳೆಯರು ಖುಷಿ ಖುಷಿಯಿಂದಲೇ ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಮೆರವಣಿಗೆಯಲ್ಲಿ 90ಕ್ಕೂ ಹೆಚ್ಚು ವಿಧವೆಯರು ಭಾಗಿಯಾಗಿದ್ದು ವಿಶೇಷವಾಗಿತ್ತು.

 • Naati Charami

  Film Review28, Dec 2018, 1:49 PM IST

  Film Review: ಬಯಕೆ, ಭಾವನೆಗಳಿಗೆ ಉತ್ತರ ’ನಾತಿಚರಾಮಿ’

  ಇಂದು ನಾತಿ ಚರಾಮಿ ಚಿತ್ರ ಬಿಡುಗಡೆಯಾಗಿದೆ. ವಿಧವೆ ಹೆಣ್ಣು ಮಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ.  ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ, ಬಯಕೆಗಳ ಬಗ್ಗೆ ನಾತಿ ಚರಾಮಿಯಲ್ಲಿ ತೋರಿಸಲಾಗಿದೆ. 

 • Video Icon

  Sandalwood28, Dec 2018, 12:07 PM IST

  ಪ್ರೀತಿ-ಸಂಬಂಧದ ಬಗ್ಗೆ ಶೃತಿ ಹರಿಹರನ್ ಹೇಳೋದೇನು?

  ಇಂದು ನಾತಿ ಚರಾಮಿ ಚಿತ್ರ ತೆರೆ ಕಾಣಲಿದೆ. ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ.  ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ ವಿವಾಹ, ಸಂಬಂಧಗಳು, ಬದ್ಧತೆ ಮತ್ತು ಬಯಕೆಗಳನ್ನು ಶೋಧಿಸುವ ಒಂದು ಚಿತ್ರ. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ತುಂಬಿಸಿಕೊಂಡು ಬೆಳೆದ ಗೌರಿ ಎನ್ನುವ ವಿಧವೆಯ ನಂಬಿಕೆ ಮತ್ತು ವಯೋಸಹಜ ದೈಹಿಕ  ಬಯಕೆಗಳ ನಡುವಿನ ತಿಕ್ಕಾಟ, ತೊಳಲಾಟ ಚಿತ್ರದ ವಸ್ತು. ಈ ಚಿತ್ರದ ಬಗ್ಗೆ ನಟಿ ಶೃತಿ ಹರಿಹರನ್ , ನಟ ಸಂಚಾರಿ ವಿಜಯ್, ನಿರ್ದೇಶಕ ಮಂಸೋರೆಯವರು ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಇಲ್ಲಿದೆ ನೋಡಿ.   

 • ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆಯವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

  Sandalwood27, Dec 2018, 4:22 PM IST

  ಹೆಣ್ಣಿನ ದೈಹಿಕ ಬಯಕೆಯ ತೊಳಲಾಟವನ್ನು ಹೇಳುತ್ತೆ ’ನಾತಿ ಚರಾಮಿ’

  ನಾತಿ ಚರಾಮಿ ಚಿತ್ರ ಗೌರಿ ಎನ್ನುವ ವಿಧವೆ ಹೆಣ್ಣುಮಗಳ ಕತೆ.  ಇದು ಹೆಣ್ಣು ಜೀವಗಳ ದೈಹಿಕ ಬಯಕೆಯ ತೊಳಲಾಟವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ತೇಜಸ್ವಿನಿ ಎಂಟಪ್ರ್ರೈಸಸ್‍ನ ಎಂ ರಮೇಶ್ ರೆಡ್ಡಿ (ನಂಗಲಿ) ಅವರ  ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ ಎರಡನೇ ಪ್ರೀತಿಯ ಪ್ರಯತ್ನ. ತಂಡದ ಒಂದು ವರ್ಷದ ತಪಸ್ಸು, ಶ್ರಮ, ಪ್ರಯತ್ನ  ಡಿಸೆಂಬರ್ 28 ರಂದು ತೆರೆ ಕಾಣಲಿದೆ. ಅಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಲಿದೆ.

 • Siddaramaiah

  state8, Dec 2018, 4:49 PM IST

  ತನ್ನ ತಾಯಿಯೂ ವಿಧವೆ ಅನ್ನೋದನ್ನ ಪ್ರಧಾನಿ ಮೋದಿ ಮರೆಯಬಾರದು: ಸಿದ್ದು ಗುದ್ದು

  ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ತಾಯಿಯೂ ವಿಧವೆ ಎನ್ನವುದನ್ನು ಮೋದಿ ಮರೆಯಬಾರದು ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

 • Ammachi Yemba Nenapu

  Sandalwood5, Nov 2018, 10:28 AM IST

  ಅಮ್ಮಚ್ಚಿಯೆಂಬ ನೆನಪು : ಅಜ್ಜಿ ಪಾತ್ರಕ್ಕೆ ಭಾರೀ ಮೆಚ್ಚುಗೆ

  ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ನೋಡಿದ್ದರೆ ಅದರಲ್ಲಿ ಬರುವ ಹಣ್ಣು ಹಣ್ಣು ಮುದುಕಿ, ಅಮ್ಮಚ್ಚಿಯನ್ನು ಸಾಕಿ ಬೆಳೆಸಿದ ವಿಧವೆ ಪುಟ್ಟಮ್ಮತ್ತೆಯ ಪಾತ್ರ ಗಮನಸೆಳೆಯದೇ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ಕುಂದಾಪುರ ಸಮೀಪದ ಹಳ್ಳಿಯ
  ಪರಿಚಯವಿದ್ದವರಿಗೆ ಪುಟ್ಟಮ್ಮತ್ತೆ ತಮ್ಮ ಬಾಲ್ಯದ ಅಜ್ಜಿ ಯರನ್ನು ನೆನಪಿಸುವುದು ನಿಶ್ಚಿತ.

 • NEWS22, Oct 2018, 8:45 AM IST

  35 ವರ್ಷದ ವಿಧವೆ ಜತೆ 80ರ ವೃದ್ಧ ಕವಿ ಮದುವೆ!

  80 ವರ್ಷದ ವೃದ್ಧ ಕವಿಯೋರ್ವರು ಕೌಟುಂಬಿಕ ಕಿರಕುಳದಿಂದ ಬೇಸತ್ತು 35 ವರ್ಷದ ವಿಧವೆಯೋರ್ವರನ್ನು ವಿವಾಹವಾಗಿದ್ದಾರೆ. 

 • Assam Woman Stripped Sexually Assaulted With Chilli Powder

  NEWS23, Sep 2018, 6:04 PM IST

  ನಾಚಿಕೆಯಾಗ್ಬೇಕು...ವಿವಸ್ತ್ರಗೊಳಿಸಿ ವಿಧವೆ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿದ್ರು!

  ಮಕ್ಕಳ ಕಳ್ಳರು  ಎಂದು  ಮುಗ್ಧರನ್ನು ಹತ್ಯೆ ಮಾಡಿದ್ದ ಪ್ರಕರಣಗಳು ಮರೆಯಾಗುತ್ತಿದ್ದ ಸಂದರ್ಭದಲ್ಲಿ ವಿಧವೆಯೊಬ್ಬರನ್ನು ಕ್ಷುಲ್ಲಕ ಕಾರಣಕ್ಕೆ ಶಿಕ್ಷೆಗೆ ಗುರಿಪಡಿಸಿದ ಪ್ರಕರಣ ನಡೆದಿದೆ. ಮಾನವ ಕುಲವೆ ತಲೆ ತಗ್ಗಿಸುವಂಥಹ ಘಟನೆ ನಡೆದು ಹೋಗಿದೆ. 

 • Mother

  NEWS29, Jun 2018, 1:15 PM IST

  ಬಡ ವಿಧವೆಯ ಪುತ್ರನೀಗ ವೈದ್ಯ : ತಾಯಿಯ ಕನಸು ನನಸು

  ಬಡ ವಿಧವೆಯ ಪುತ್ರನೀಗ ತನ್ನ ತಾಯಿ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾನೆ. ತನ್ನ ಮಗನ ಸಾಧನೆಯನ್ನು ತಾಯಿ ಹೆಮ್ಮೆಯಿಂದ ಕೊಂಡಾಡಿದ್ದಾರೆ.