ವಿದ್ಯುತ್  

(Search results - 183)
 • Bagalakote
  Video Icon

  Bagalkot22, Oct 2019, 2:52 AM IST

  ಬಾಗಲಕೋಟೆ: ಕಾಲ ಬೆರಳೇ ಕಟ್.. ಮನೆ ಮುಂದೆ ಬೆಂಕಿ ಉಗುಳುವ ಟ್ರಾನ್ಸ್ ಫಾರ್ಮರ್

  ಬಾಗಲಕೋಟೆ(ಅ. 22) ಇದು ಯಾವ ಜಿಲ್ಲೆಯ ಸ್ಟೋರಿ ಆಗಿರಬಹುದು? ಮನೆಯಿಂಧ ಹೊರಬಂದರೆ ಇಲ್ಲಿ ಜನ ಚಿಂತೆಯಲ್ಲೇ ಮುಳುಗಬೇಕಾಗುತ್ತದೆ. ಹಾಗಾದರೆ ಇವರು ಎದುರಿಸುತ್ತಿರುವ ಸಮಸ್ಯೆ ಏನು?

  ಜನರ ಕಣ್ಣೀರು ಒರೆಸಲು ಬಿಗ್ 3 ಟೀಮ್ ಈ ಸ್ಟೋರಿಯನ್ನು ಮಾಡಿದೆ. ಚೂರು ಹೆಚ್ಚು ಕಡಿಮೆ ಆದರೆ ದೇಹದ ಅಂಗಾಂಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಮನೆಯ ಮುಂದಿರುವ ಟ್ರಾನ್ಸ್ ಫಾರ್ಮರ್ ತಂದಿಟ್ಟ ಘೋರ ವ್ಯಥೆ. ಬಲಿಗಾಗಿ ಕಾದು ಕುಳಿತಿದೆ ಈ ಟ್ರಾನ್ಸ್ ಫಾರ್ಮರ್.

 • Tumakur

  Tumakuru20, Oct 2019, 12:26 PM IST

  ಗಾಳಿಪಟ ತರಲು ಹೋಗಿ ಮಗನ ಕಣ್ಮುಂದೆಯೇ ತಂದೆ ಸಜೀವ ದಹನ

  ಮನೆ ಮೇಲೆಯೇ ತಂದೆಯೊಬ್ಬರು ವಿದ್ಯುತ್ ವಯರ್ ತಗುಲಿ ಹೊತ್ತಿ ಉರಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಸಿಕ್ಕಿಹಾಕಿಕೊಂಡಿದ್ದ ಮಗನ ಗಾಳಿಪಟ ತರಲು ಹೋದ ತಂದೆ ತಾನೇ ಸಾವಿನ ದವಡೆಗೆ ಸಿಕ್ಕಿಹಾಕಿಕೊಂಡ ದಾರುಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

 • electricity

  Dakshina Kannada18, Oct 2019, 10:29 AM IST

  ಫೇಸ್‌ಬುಕ್‌, ಟ್ವಿಟರ್‌ನಲ್ಲೂ ಮೆಸ್ಕಾಂಗೆ ದೂರು ನೀಡಬಹುದು!

  ವಿದ್ಯುತ್ ಕೈಕೊಟ್ಟಾಗ, ವಿದ್ಯುತ್ ಸಂಬಂಧ ಇತರ ಸಮಸ್ಯೆಯಾದಾಗ ಮೆಸ್ಕಾಂನ ಬ್ಯುಸಿ ಲ್ಯಾಂಡ್‌ ಫೋನ್‌ಗೆ ಕರೆ ಮಾಡಿ ಸುಸ್ತಾಗಿದ್ದೀರಾ..? ನಿಮಗಾಗಿಯೇ ಸುಲಭ ಮತ್ತು ಸರಳವಾಗಿ ನಿಮ್ಮ ಸಮಸ್ಯೆಗಳನ್ನು ಹೇಳು, ದೂರು ಹೇಳಲು ಮೆಸ್ಕಾಂ ವ್ಯವಸ್ಥೆ ಮಾಡಿದೆ. ಇನ್ನು ಫೇಸ್‌ಬುಕ್, ಟ್ವಿಟರ್ ಮೂಲಕವೂ ನೀವು ದೂರು ದಾಖಲಿಸಬಹುದು. ಹೇಗೆ, ಏನು ಎಂದು ತಿಳಿಯಲು ಈ ಸುದ್ದಿ ಓದಿ.

 • News17, Oct 2019, 1:11 PM IST

  ಸರ್ಕಾರಿ ಬಂಗಲೆ ಬಿಡಲೊಪ್ಪದ ಮಾಜಿ ಸಂಸದರು: ಕೇಂದ್ರದ ಈ ನಡೆಗೆ ಬೆಚ್ಚಿ ಓಡೇ ಬಿಟ್ರು!

  ಸರ್ಕಾರಿ ನಿವಾಸ ಖಾಲಿ ಮಾಡಲೊಪ್ಪದ ಮಾಜಿ ಸಂಸದರು| ಮಾಜಿ ಸಂಸದರ ವಿರುದ್ಧ ಸರ್ಕಾರದ ಕಠಿಣ ಕ್ರಮ| ವಿದ್ಯುತ್, ನೀರು ಪೂರೈಕೆ ಸ್ಥಗಿತದ ಬಳಿಕ ಈಗ ನೂತನ ಹೆಜ್ಜೆ

 • Bore well

  Hassan13, Oct 2019, 10:10 AM IST

  ಹಾಸನ: ಬೋರ್ ಕೊರೆಸುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಸಾವು!

  ಬೋರ್ವೆಲ್ ಕೊರೆಸುವಾಗ ಕೊಂಚ ಎಚ್ಚರ ವಹಿಸಿ. ಇಂತಹ ದುರ್ಘಟನೆಗಳು ಸಂಭವಿಸಬಹುದು. 

 • Kolar10, Oct 2019, 11:48 AM IST

  ಕೋಲಾರ: ನೀರಿಲ್ಲದ ಕೊಳವೆ ಬಾವಿಗೂ ವಿದ್ಯುತ್‌ ಬಿಲ್‌!

  ಸಣ್ಣ ಪುಟ್ಟ ಬಿಲ್‌ಗಳ ಹೆಸರಲ್ಲಿ ಹಣ ನುಂಗುವ ಕೆಲಸ ಎಲ್ಲೆಡೆ ನಡೆಯುತ್ತಿರುತ್ತದೆ. ಕೋಲಾರದಲ್ಲಿ ನೀರೆ ಇಲ್ಲದ ಬೋರ್‌ವೆಲ್‌ಗೆ ಬಿಲ್ ಹಾಕೋ ಮೂಲಕ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

 • Karnataka Districts7, Oct 2019, 12:32 PM IST

  ರಾಯಚೂರು: ಆರ್‌ಟಿಪಿಎಸ್‌ನ ಐದು ಘಟಕಗಳು ಸ್ಥಗಿತ

  ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್‌ಟಿಪಿಎಸ್‌) ನ ಐದು ಘಟಕಗಳು ಕಾರ್ಯಸ್ಥಗಿತಗೊಳಿಸಿವೆ. ಸದ್ಯ ವಿದ್ಯುತ್ ಕೇಂದ್ರದಲ್ಲಿ ಒಟ್ಟು ಎಂಟು ಘಟಕಗಳಲ್ಲಿದ್ದು ಅದರಲ್ಲಿ ಐದು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
   

 • KRS

  Karnataka Districts5, Oct 2019, 1:57 PM IST

  ವಿದ್ಯುತ್‌ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ KRS

  ಶ್ರೀರಂಗಪಟ್ಟಣ ದಸರಾಗೆ ಆಗಮಿಸಿದ್ದ ಜನರನ್ನು ಕೆಆರ್‌ಎಸ್‌ ಬೃಂದಾವನಕ್ಕೆ ಸೆಳೆಯುವ ಉದ್ದೇಶದಿಂದ ವಿದ್ಯುತ್‌ ದೀಪಾಲಂಕಾರ ಅಳವಡಿಸಲಾಗಿದೆ. ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕೆಆರ್‌ಎಸ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದು, ಪ್ರವಾಸಿಗರನ್ನು ರಂಜಿಸುತ್ತಿದೆ.

 • Karnataka Districts1, Oct 2019, 8:24 AM IST

  ಬಿಎಂಟಿಸಿ ನಷ್ಟತಡೆಗೆ ಸೌರ ವಿದ್ಯುತ್‌!

  ಬೆಂಗಳೂರು ಮಹಾನಗರ ಸಾರಿಗೆ ನಿಗಮ ಸೌರವಿದ್ಯುತ್‌ ಬಳಕೆ ಮಾಡಿಕೊಂಡು ವಿದ್ಯುತ್‌ ಬಿಲ್‌ನಲ್ಲಿ ಉಳಿತಾಯ ಮಾಡಲು ಮುಂದಾಗಿದೆ. ಇದಕ್ಕಾಗಿ ನಿಗಮಕ್ಕೆ ಸೇರಿದ ಕಟ್ಟಡಗಳ ಮೇಲೆ ಸೌರವಿದ್ಯುತ್‌ ಉತ್ಪಾದನೆ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಿದೆ.
   

 • Karnataka Districts30, Sep 2019, 1:05 PM IST

  ಸಂತ್ರಸ್ತರ ವಿದ್ಯುತ್ ಟಿಸಿಗಳ ದುರಸ್ತಿ ಯಾವಾಗ?

  ಪ್ರವಾಹ ಬಂದು ರೈತರ ಜೀವನ ದುಸ್ತರವಾಗಿ ಸುಧಾರಿಕೊಳ್ಳುವ ಹೊತ್ತಿನಲ್ಲಿಯೇ ವಿದ್ಯುತ್ ಟ್ರಾನಪಾರ್ಮ್‌ಗಳ ದುರಸ್ತಿಯಾಗದೇ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಸುಮಾರು 23 ಗ್ರಾಮಗಳಲ್ಲಿ ವಿದ್ಯುತ್ ಕಂಬ ಮತ್ತು ಟ್ರಾನಪಾರ್ಮ್‌ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಹೆಸ್ಕಾಂ ಇಲಾಖೆಯ ಸುಮಾರು 25 ಕೋಟಿ ಮೌಲ್ಯದ ಪರಿಕರಗಳು ಹಾಳಾಗಿದ್ದು, ನದಿ ತೀರದ ಜನರು ಮೇಣದಬತ್ತಿ ಬೆಳಕಿನಲ್ಲಿ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ. 
   

 • electric shock

  NEWS28, Sep 2019, 10:04 AM IST

  ವಿದ್ಯುತ್‌ ಶಾಕ್‌ಗೆ ಮಕ್ಕಳು ಬಲಿ: ಆಯೋಗ ಗರಂ

  ರಾಜ್ಯದಾದ್ಯಂತ ವಿದ್ಯುತ್‌ ಅವಘಡಗಳಿಗೆ ಮಕ್ಕಳು ತುತ್ತಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೂರು ತಿಂಗಳ ಒಳಗಾಗಿ ಶಿಫಾರಸ್ಸುಗಳ ಅನ್ವಯ ಕೈಗೊಂಡ ಸುರಕ್ಷತಾ ಕ್ರಮಗಳ ಕುರಿತಂತೆ ಸಂಪೂರ್ಣ ವರದಿ ಸಲ್ಲಿಸಲು ಇಂಧನ ಇಲಾಖೆಗೆ ಸೂಚಿಸಿದೆ.

 • Karnataka Districts22, Sep 2019, 8:29 AM IST

  ಸಾವಿರಾರು ಬೆಸ್ಕಾಂ ಮೀಟರ್‌ ರೀಡರ್‌ ಕೆಲಸಕ್ಕೆ ಕುತ್ತು?

  ಸ್ಮಾರ್ಟ್ ವಿದ್ಯುತ್ ಮೀಟರ್ ಅಳವಡಿಕೆ ಬೆಸ್ಕಾಂನ ಇತರೆಡೆ ಅನುಷ್ಠಾನಗೊಂಡರೆ ಸಾವಿರಾರು ಮಂದಿ ವಿದ್ಯುತ್‌ ಮೀಟರ್‌ ರೀಡರ್‌ಗಳು (ವಿದ್ಯುತ್‌ ಮಾಪನ ಓದುಗ) ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಲಿದೆ.

 • Sakshi Dhoni

  SPORTS20, Sep 2019, 9:27 PM IST

  ರಾಂಚಿಯಲ್ಲಿ 5 ಗಂಟೆ ವಿದ್ಯುತ್ ಕಡಿತ; ರೋಸಿ ಹೋದ ಧೋನಿ ಪತ್ನಿ!

  ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಪತ್ನಿ ರಾಂಚಿ ಧೋನಿ ಇದೀಗ ವಿದ್ಯುತ್ ಇಲಾಖೆ ವಿರುದ್ಧ ಸಮರ ಸಾರಿದ್ದಾರೆ. 4 ರಿಂದ 7 ಗಂಟೆ ಸಮಯ ವಿದ್ಯುತ್ ಕಡಿತಗೊಳಿಸುತ್ತಿರುವ ವಿದ್ಯುತ್ ಇಲಾಖೆಗೆ  ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

 • Gange rape

  Karnataka Districts17, Sep 2019, 8:31 AM IST

  ವಿದ್ಯುತ್‌ ಸರಿಪಡಿಸುವ ನೆಪದಲ್ಲಿ ರೇಪ್‌ಗೆ ಯತ್ನ!

  ವಿದ್ಯುತ್ ಸರಿಪಡಿಸುವ ನೆಪದಲ್ಲಿ ಮಹಿಳೆ ಮೇಲೆ ಎಲೆಕ್ಟ್ರಿಷಿಯನ್ ಓರ್ವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. 

 • KH Muniyappa wife
  Video Icon

  NEWS12, Sep 2019, 6:53 PM IST

  Video: ಮಾಜಿ ಸಂಸದ ಮುನಿಯಪ್ಪ ಪತ್ನಿ ವಿರುದ್ಧ ಕಳ್ಳತನದ ಆರೋಪ

  ಮಾಜಿ ಸಂಸದನ ಪತ್ನಿ ವಿರುದ್ಧ ಕಳ್ಳತನದ ಆರೋಪ| ಕೋಲಾರದ ಕಾಂಗ್ರೆಸ್ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿ ನಾಗರತ್ನ ವಿರುದ್ಧ ಗಂಭೀರ ಆರೋಪ| ಆದ್ರೆ, ಕಟ್ಟದ ಮಾಲೀಕರ ಬದಲು ಬಾಡಿಗೆದಾರರ ಮೇಲೆ FIR|  ಒತ್ತಡಕ್ಕೆ ಮಣಿದು FIR ದಾಖಲಿಸಿದ್ರಾ ಬೆಸ್ಕಾಂ ಠಾಣೆ ಪೊಲೀಸರು?|FIRನಲ್ಲಿ ಹೆಸರು ಇಲ್ಲದಿದ್ದರೂ ನಾಗರತ್ನಗೆ ತಪ್ಪಲ್ಲ ಸಂಕಷ್ಟ. ಏನಿದು ಪ್ರಕರಣ? ವಿಡಿಯೋನಲ್ಲಿ ನೋಡಿ.