ವಿದ್ಯಾರ್ಥಿ ಭವನ  

(Search results - 8)
 • <p>ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಳಾ ದೇವಿ ನಮ್ಮ ಬೆಂಗಳೂರಿನ ವಿದ್ಯಾಪೀಠದವರು. 1929, ನವೆಂಬರ್ 4ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಕುರಿತ ಬಾಲಿವುಡ್ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಗೊಂಡು ಸದ್ದು ಮಾಡುತ್ತಿದೆ. ಶಕುಂತಳಾ ದೇವಿಯ ಗಣಿತದ ಪ್ರತಿಭೆಯಾಚೆಗಿನ ವ್ಯಕ್ತಿತ್ವದತ್ತಲೂ ಚಿತ್ರ ಬೆಳಕು ಚೆಲ್ಲಿದೆ. ಕನ್ನಡತಿ ಶಕುಂತಳಾದೇವಿಯ ಕುರಿತ ವಿಶೇಷ ವಿಷಯಗಳು ಹಾಗೂ ಅಪರೂಪದ ಚಿತ್ರಗಳು ಇಲ್ಲಿವೆ.</p>

  Woman6, Aug 2020, 3:58 PM

  ವಿದ್ಯಾರ್ಥಿ ಭವನದ ದೋಸೆಪ್ರಿಯೆ ಶಕುಂತಳಾ ದೇವಿ

  ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಳಾ ದೇವಿ ನಮ್ಮ ಬೆಂಗಳೂರಿನ ವಿದ್ಯಾಪೀಠದವರು. 1929, ನವೆಂಬರ್ 4ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಕುರಿತ ಬಾಲಿವುಡ್ ಚಿತ್ರ ಕಳೆದ ವಾರವಷ್ಟೇ ಬಿಡುಗಡೆಗೊಂಡು ಸದ್ದು ಮಾಡುತ್ತಿದೆ. ಶಕುಂತಳಾ ದೇವಿಯ ಗಣಿತದ ಪ್ರತಿಭೆಯಾಚೆಗಿನ ವ್ಯಕ್ತಿತ್ವದತ್ತಲೂ ಚಿತ್ರ ಬೆಳಕು ಚೆಲ್ಲಿದೆ. ಕನ್ನಡತಿ ಶಕುಂತಳಾದೇವಿಯ ಕುರಿತ ವಿಶೇಷ ವಿಷಯಗಳು ಹಾಗೂ ಅಪರೂಪದ ಚಿತ್ರಗಳು ಇಲ್ಲಿವೆ.

 • <p>Police Commissioner </p>
  Video Icon

  state9, Jun 2020, 7:42 PM

  ಬಸವನಗುಡಿಯ ರಂಗರಾವ್ ರಸ್ತೆ ಬ್ರಾಹ್ಮಣರ ಫಲಹಾರ ಮಂದಿರದಲ್ಲಿ ಪೊಲೀಸ್ ಕಮಿಷನರ್ ಉಪಹಾರ

  ಬೆಂಗಳೂರಿನಲ್ಲಿ ಕೆಲವೊಂದು ಕಾಫಿ ಶಾಪ್‌ಗಳು, ಹೊಟೇಲ್‌ಗಳು, ಫಲಾಹಾರ ಮಂದಿರಗಳ ಇಡ್ಲಿ, ದೋಸೆಯನ್ನು ಸವಿಯಬೇಕು ಎಂಬ ಮಾತಿದೆ. ಉದಾಹರಣೆಗೆ ವಿದ್ಯಾರ್ಥಿ ಭವನದ ದೋಸೆ, ಬೈಟು ಕಾಫಿಯಲ್ಲಿ ಕಾಫಿ, ಮಯ್ಯಾಸ್‌ನಲ್ಲಿ ಇಡ್ಲಿ, ಎಂಟಿಆರ್‌ನಲ್ಲಿ ಕಾಫಿ ಹೀಗೆ. ಅದರಲ್ಲಿ ಬಸವನಗುಡಿಯ ರಂಗರಾವ್ ರಸ್ತೆ ಬ್ರಾಹ್ಮಣರ ಫಲಹಾರ ಮಂದಿರ ಕೂಡಾ. ಬಸವನಗುಡಿ ಕಡೆ ಹೋದರೆ ಒಮ್ಮೆಯಾದರೂ ಈ ಫಲಾಹಾರ ಮಂದಿರಕ್ಕೆ ಭೇಟಿ ಕೊಟ್ಟು ಇಲ್ಲಿನ ತಿಂಡಿಯನ್ನು ಟೇಸ್ಟ್ ಮಾಡಬೇಕು ಎಂಬುದು ತಿಂಡಿ ಪ್ರಿಯರ ಮಾತು. ಇದು ಅನೇಕ ವಿದ್ವಾಂಸರ, ಸಾಹಿತಿಗಳ ಚರ್ಚಾ ಸ್ಥಳವೂ ಹೌದು. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಇಂದು ಇಲ್ಲಿಗೆ ಭೇಟಿ ನೀಡಿ ರುಚಿ ರುಚಿಯಾದ ತಿಂಡಿಯನ್ನು ಸವಿದರು. 

 • Video Icon

  state7, Jun 2020, 3:16 PM

  ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿ ಭವನದಲ್ಲಿ ಹೊಸ ವ್ಯವಸ್ಥೆ; ಎಂಥಾ ಐಡಿಯಾನಪ್ಪಾ..!

  ನಾಳೆಯಿಂದ ಹೊಟೇಲ್‌ಗಳು, ರೆಸ್ಟೊರೆಂಟ್‌ಗಳು, ದೇವಾಲಯಗಳು ಮತ್ತೆ ಶುರುವಾಗಲಿದೆ. ಶುರುವಾಗಿದೆ ಅಂದ ಮಾತ್ರಕ್ಕೆ ಬೇಕಾಬಿಟ್ಟಿ ಹೋಗುವಂತಿಲ್ಲ. ಒಂದಷ್ಟು ನಿಯಮಗಳನ್ನು ಹಾಕಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಇಡಲಾಗಿರುತ್ತದೆ. ಬೆಂಗಳೂರಿನ ವಿದ್ಯಾರ್ಥಿ ಭವನ ದೋಸೆಗೆ ಫೇಮಸ್. ಅನೇಕ ವಿದ್ವಾಂಸರ ಚರ್ಚಾ ಕಟ್ಟೆಯೂ ಹೌದು. ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದು ಹೊಸ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿ ಭವನದ ಚಿತ್ರಣ ಹೀಗಿದೆ ನೋಡಿ..! 

 • Food29, May 2020, 7:43 PM

  ಕೊರೋನಾಕ್ಕೆ ವಿದ್ಯಾರ್ಥಿ ಭವನದ ಸವಾಲು, ಕಂಪಾರ್ಟ್‌ಮೆಂಟಾಗಿ ಬದಲಾದ ಟೇಬಲ್ಲು!

  ಬೆಂಗಳೂರಲ್ಲಿ ಒಂದು ವಾರದಿಂದ ಸಂಜೆ ಮಳೆ ಸುರಿಯುತ್ತಲೇ ಇದೆ. ಈ ಮಳೆಗೆ ಒಂದು ಬಿಸಿ ಬಿಸಿ ಮಸಾಲೆ ದೋಸೆ, ಟೀ ಇದ್ದರೆ ಹೇಗೆ? ಅದು ವಿದ್ಯಾರ್ಥಿ ಭವನದ್ದೇ ಆಗಿದ್ದರೆ ಹೇಗೆ? ಹೌದಲ್ಲ..ಈ ಕನಸುಗಳೆಲ್ಲ ಸದ್ಯವೇ ಸಾಕಾರವಾಗಲಿದೆ.

 • Video Icon

  Karnataka Districts30, Apr 2020, 2:01 PM

  ವಿದ್ಯಾರ್ಥಿ ಭವನ್‌ ದೋಸೆ ಪ್ರಿಯರಿಗೆ ಗುಡ್‌ ನ್ಯೂಸ್‌..!

  ಸ್ವಲ್ಪ ಮಟ್ಟಿಗೆ ಲಾಕ್‌ಡೌನ್‌ ಸಡಿಲಗೊಳಿಸಿದ್ದರಿಂದ ನಗರದಲ್ಲಿ ಹೋಟೆಲ್‌ಗಳು ಕಾರ್ಯಾರಂಭ ಮಾಡಿವೆ. ಹೀಗಾಗಿ ದೋಸೆ ತಿನ್ನಲು ಜನರು ನಗರದ ವಿದ್ಯಾರ್ಥಿ ಭವನದ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.
   

 • Brag hogg Vidyarthi Bhavan

  SPORTS24, Aug 2019, 12:00 PM

  ವಿದ್ಯಾರ್ಥಿ ಭವನದಲ್ಲಿ ಬೆಣ್ಣೆ ದೋಸೆ ಸವಿದ ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗ್!

  ಬೆಂಗಳೂರಿನಲ್ಲಿದ್ದರೆ ವಿದ್ಯಾರ್ಥಿ ಭವನ ಹೊಟೆಲ್‌ನಲ್ಲಿ ದೋಸೆ ತಿನ್ನದಿದ್ದರೆ ಹೇಗೆ? 76 ವರ್ಷಗಳಿಂದ ದೋಸೆಯಲ್ಲಿ ಹೆಸರುವಾಸಿಯಾಗಿರುವ ವಿದ್ಯಾರ್ಥಿ ಭವನಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಭೇಟಿ ನೀಡಿ ಬೆಣ್ಣೆ ದೋಸೆ ಸವಿದಿದ್ದಾರೆ. 

 • Vidyarthi Bhavan

  Food25, Oct 2018, 10:39 AM

  ವಿದ್ಯಾರ್ಥಿ ಭವನಕ್ಕೆ ತುಂಬಿತು 75: ಪಯಣದ ಕಥೆ ಇಲ್ಲಿದೆ

  ಹೂವಿನ ಮಾರ್ಕೆಟ್ಟು, ಹಣ್ಣಿನ ಸಂತೆ, ತರಕಾರಿ ಮಾರುಕಟ್ಟೆ, ಪುಸ್ತಕದ ಅಂಗಡಿ, ಮಾಸ್ತಿ ಕ್ಲಬ್ಬು, ಗ್ರಂಥಿಗೆ ಅಂಗಡಿ, ವೀಳ್ಯೆದೆಲೆ ಬುಟ್ಟಿ- ಹೀಗೆ ಏನೆಲ್ಲವನ್ನು ಮಾರುವ ಗಾಂಧಿಬಜಾರಿನ ನಟ್ಟನಡುವೆ ಘಮ್ಮನೆ ಮೂಗಿಗೆ ಅಡರುವ ಮಸಾಲೆ ದೋಸೆಯ ಪರಿಮಳಕ್ಕೆ ಮನಸೋಲದವರು ಯಾರಿದ್ದಾರೆ? ಬೆಳಗ್ಗೆ ಸಂಜೆ ಅಲ್ಲಿ ಜನ ಸಾಲುಗಟ್ಟಿ ನಿಂತು ಮಸಾಲೆ ದೋಸೆಗಾಗಿ ಕಾಯುತ್ತಾರೆ. ಆಧಾರ್ ಕಾರ್ಡು ಮಾಡಿಸಿಕೊಳ್ಳಲು ಕ್ಯೂ ನಿಲ್ಲುವಂತೆ ಸರದಿಯ ಸಾಲಲ್ಲಿ ನಿಂತು ದೋಸೆ ತಿನ್ನುತ್ತಾರೆ. ದೋಸೆಗೂ ಅದನ್ನು ತಿನ್ನುವವರಿಗೂ ಭಾವನಾತ್ಮಕ ಸಂಬಂಧ ಉಂಟೆಂಬುದು ಗೊತ್ತಾಗುವುದು ವಿದ್ಯಾರ್ಥಿ ಭವನಕ್ಕೆ ಕಾಲಿಟ್ಟಾಗಲೇ. ಈ ಹೋಟೆಲ್ಲಿನ ೭೫ ವರ್ಷಗಳ ಪಯಣದ ಕತೆ ಇಲ್ಲಿದೆ.

 • Instant Wheat Dosa

  1, Jun 2018, 10:36 AM

  ಅಕ್ಕಿ ದೋಸೆ ಹಿಟ್ಟು ರೆಡಿ ಇಲ್ವಾ? ಗೋಧಿ ದೋಸೆ ಟ್ರೈ ಮಾಡಿ

  ದಿನಾ ಬೆಳಗ್ಗೆ ಏನ್ ತಿಂಡಿ ಮಾಡೋದು ಎಂಬುವುದು ಬಹುತೇಕ ಗೃಹಿಣಿಯರಿಗೆ ತಲೆನೋವಿನ ವಿಷಯ. ದೋಸೆ ಮಾಡೋದಾದ್ರೆ ತಲೆ ಬಿಸಿ ಸ್ವಲ್ಪ ಕಡಿಮೆ. ಬೆಂಗಳೂರಲ್ಲಂತೂ ಒಂದೊಂದು ಹೊಟೇಲ್, ಒಂದೊಂದು ದೋಸೆಗೆ ಫೇಮಸ್. ವಿದ್ಯಾರ್ಥಿ ಭವನ್ ಮಸಾಲ ದೋಸೆಗೆ, ಕೃಷ್ಣ ಭವನ್ ಬೆಣ್ಣೆ ಮಸಾಲೆಗೆ, ಜನಾರ್ದನ  ಈರುಳ್ಳಿ ದೋಸೆಗೆ, ಹೊಟೇಲ್ ದ್ವಾರಕಾ ಖಾಲಿ ದೋಸೆಗೆ, ರಾಮಕೃಷ್ಣ ರಾಗಿ ದೋಸೆಗೆ ಮತ್ತು ಶಾಂತಿ ಸಾಗರ್ ಸೆಟ್ ದೋಸೆಗೆ ಸಿಕ್ಕಾಪಟ್ಟೆ ಫೇಮಸ್.