ವಿದ್ಯಾಬಾಲನ್  

(Search results - 8)
 • Cine World3, Jul 2020, 1:25 PM

  ಬಾಡಿ ಶೇಮಿಂಗ್ ಮಾಡಿದ ಕರೀನಾಗೆ ಬಿಂದಾಸ್ ಟಾಂಗ್ ಕೊಟ್ಟ ವಿದ್ಯಾ ಬಾಲನ್

  ಸಿನಿಮಾ ರಂಗದಲ್ಲಿ ಕೆಲವು ನಟಿ ನಟಿಯರು ಪರಸ್ಪರ ಜಗಳವಾಡುವುದು, ಕೊಂಕು ಮಾತಾನಾಡುವುದು, ಒಬ್ಬರ ಕಾಲನ್ನು ಮತ್ತೊಬ್ಬರ ಎಳೆಯುವುದು, ಗೇಲಿ ಮಾಡುವುದನ್ನು ಕಾಣುತ್ತಿರುತ್ತೇವೆ. ಇದಕ್ಕೆ ಬಾಲಿವುಡ್‌ ಸಹ ಹೊರತಾಗಿಲ್ಲ. ಆಗಾಗ ಮಾತಿನ ಚಕಮಕಿ ನೆಡೆಯುವುದು ಸಾಮಾನ್ಯ. ಇದೇ ರೀತಿ ಕರೀನಾ ಕಪೂರ್‌ ಹಾಗೂ ವಿದ್ಯಾ ಬಾಲನ್‌ ಅವರ ನಡುವಿನ ಒಂದು ಘಟನೆ ಮತ್ತೆ ಚರ್ಚೆಯಾಗುತ್ತಿದೆ. ಕರೀನಾ ಕಪೂರ್ ವಿದ್ಯಾ ಬಾಲನ್ ತೂಕದ ಬಗ್ಗೆ ದಿಟ್ಟ ಹೇಳಿಕೆ ನೀಡಿದ್ದರು. ಅದಕ್ಕೆ ಸರಿಯಾದ ಉತ್ತರವನ್ನೂ ಕೊಟ್ಟಿದ್ದರು ದಕ್ಷಿಣ ಭಾರತೀಯ ಮೂಲದ ಪ್ರತಿಭಾನ್ವಿತ ಕಲಾವಿದೆ, ಶಕುಂತಲಾ ದೇವಿ ಚಿತ್ರದ ನಾಯಕ ವಿದ್ಯಾ.

 • Cine World20, Apr 2020, 5:15 PM

  ಬಾಲಿವುಡ್‌ ಸ್ಟಾರ್‌ ನಟ ನಟಿಯರ ಹೊಡೆದಾಟ, ಆಯಿತು ವಿಡಿಯೋ ವೈರಲ್‌

  ಕಳೆದ ಏಪ್ರಿಲ್‌ 24 ರಿಂದ ಶುರುವಾದ ಲಾಕ್‌ಡೌನ್‌ ಈಗ ಮೇ 3ರ ಮುಂದುವರೆದಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳ ವರೆಗೆ ಎಲ್ಲರೂ ಮನೆಯಲ್ಲೇ ಸಮಯ ಕಳೆಯುವುದು ಅನಿವಾರ್ಯವಾಗಿದೆ. ಇಂತಹ ಸಮಯದಲ್ಲಿ ಮನರಂಜನೆಗಾಗಿ ಸೋಶಿಯಲ್‌ ಮೀಡಿಯಾವನ್ನು ಯೂಸ್‌ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಸ್ಟಾರ್‌ಗಳು ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗಿರಲು ಸೋಷಿಯಲ್ ಮೀಡಿಯಾ ಮೊರೆ ಹೋದರೆ, ಜನರು ಸಿನಿಮಾ ತಾರೆಯರಿಗೆ ಸಂಬಂಧಿಸಿದ ಇಂಟರೆಸ್ಟಿಂಗ್‌ ವಿಷಯಗಳನ್ನು ತಿಳಿಯಲು ಉಪಯೋಗಿಸಿ ಕೊಳ್ಳುತ್ತಿದ್ದಾರೆ  ಸೋಶಿಯಲ್‌ ಮಿಡೀಯಾವನ್ನು. ಹೀಗೆ ಬಾಲಿವುಡ್‌ನ ಫೇಮಸ್‌ ತಾರೆಯಾರಾದ ಅಕ್ಷಯ್‌ ಕುಮಾರ್‌ ಮತ್ತು ವಿದ್ಯಾಬಾಲನ್‌ ನಡುವಿನ ಹೊಡೆದಾಟದ ವಿಡಿಯೋ ಒಂದು ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಮಿಷನ್‌ ಮಂಗಲ್‌ ಚಿತ್ರದ ಸ್ಟಾರ್‌ಗಳಾದ ಅಕ್ಷಯ್ ಮತ್ತು ವಿದ್ಯಾ ಪರಸ್ಪರ ಫೈಟಿಂಗ್‌ ಮಾಡುತ್ತಿರುವುದನ್ನು ನೋಡಬಹುದು.

 • vidya balan

  Cine World15, Feb 2020, 2:58 PM

  ಹೇಗೇ ಇದ್ರೂ ಓಕೆ, ಸೀರೇನೇ ಬೇಕು ಅನ್ನೋ ನಟಿ ಈಕೆ..!

  ಸೀರೆ ಹೆಣ್ಣು ಮಕ್ಕಳಿಗೆ ಸ್ಪೆಷಲ್ ಲುಕ್ ಕೊಡುವ ಭಾರತೀಯ ಉಡುಗೆ. ನಟಿ ವಿದ್ಯಾಬಾಲನ್ ಒಂಚೂರು ದಪ್ಪಗಿದ್ರೂ ಸೀರೇನೆ ಉಟ್ಟು ಮಿಂಚುತ್ತಾರೆ. ಆಕೆ ಸೀರೆಯನ್ನೆಷ್ಟು ಮೆಚ್ಚುತ್ತಾರೋ ಅಷ್ಟೇ ಸುಂದರವಾಗಿ ಸೀರೆ ಅವರಿಗೂ ಒಪ್ಪುತ್ತದೆ. ವಿದ್ಯಾಬಾಲನ್ ಸೀರೆ ಲುಕ್ ನೋಡಿದ್ರೆ ಜೀನ್ಸ್‌ ಹುಡುಗಿಯರೂ ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ..!

 • Vidya Balan
  Video Icon

  Cine World27, Jan 2020, 3:57 PM

  'ಡರ್ಟಿ ಪಿಕ್ಚರ್' ಅಥವಾ 'ಮಂಗಳಯಾನ'; ಬಾಲಿವುಡ್‌ಗೆ ಈ ನಟಿಯದ್ದೇ ಧ್ಯಾನ!

  ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಅಂದ್ರೆ ಸಾಕು ಕಣ್ಮುಂದೆ ಬುರುವುದು ಡರ್ಟಿ ಪಿಕ್ಚರ್, ಕಹಾನಿ. ಬರೀ ನಟನೆ ಮಾತ್ರವಲ್ಲ  ಆಕೆಯ ಡ್ರೆಸ್ಸಿಂಗ್ ಸೆನ್ಸ್‌ಗೂ ಫಿದಾ ಆಗೋದು ಗ್ಯಾರಂಟಿ. ನ್ಯಾಷನಲ್ ಅವಾರ್ಡ್, ಫಿಲ್ಮಫೇರ್ ಅವಾರ್ಡ್, ಸ್ಕ್ರೀನ್ ಅವಾರ್ಡ್ ಹಾಗೂ ಪದ್ಮ ಶ್ರೀ ಪ್ರಶಸ್ತಿ ಪಡೆದುಕೊಂಡಿರುವ ವಿದ್ಯಾ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿದೆ ನೋಡಿ!
   

 • vidya balan

  ENTERTAINMENT13, Jun 2019, 12:27 PM

  ಕೂಲ್ ಬೀಚ್‌ನಲ್ಲೂ ಹಾಟ್‌ ಆಗಿ ಕಾಣಿಸ್ತಿದ್ದಾರೆ ವಿದ್ಯಾ ಬಾಲನ್

  ಬಾಲಿವುಡ್ ನಟಿ ವಿದ್ಯಾಬಾಲನ್ ಸಿನಿಮಾ ಮಾತ್ರವಲ್ಲ, ಆಗಾಗ ಡಿಫರೆಂಟ್ ಫೋಟೋ ಶೂಟ್ ಮೂಲಕವೂ ಗಮನ ಸೆಳೆಯುತ್ತಾರೆ.