ವಿದೇಶಿ ಯುವತಿ  

(Search results - 3)
 • <p>Udupi&nbsp;</p>
  Video Icon

  lifestyle2, Aug 2020, 10:10 AM

  ಪಕ್ಕಾ ಹಳ್ಳಿ ಹುಡುಗಿಯಾದ ವಿದೇಶಿ ಯುವತಿ; ಗೊಬ್ಬರ ಹೊರೊಕೂ ಸೈ, ನಾಟಿಗೂ ಜೈ!

  ಕೊರೊನಾ ಸಂಕಷ್ಟದ ಕಾಲದಲ್ಲಿ ಕೆಲವರು ಮಹಾನಗರವನ್ನು ಬಿಟ್ಟು ತಮ್ಮ ತಮ್ಮ ಹಳ್ಳಿಗಳಿಗೆ ವಾಪಸ್ ಆಗುವುದನ್ನು ನೋಡಿದ್ದೇವೆ. ಇಲ್ಲೊಬ್ಬ ವಿದೇಶಿ ಯುವತಿ ಭಾರತ ಸುತ್ತೋಕೆ ಅಂತ ಬಂದವರು ಭಾರತವನ್ನೇ ತವರು ಮನೆಯನ್ನಾಗಿಸಿಕೊಂಡಿರು ಅಪರೂಪದ ಸಂಗತಿ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಸ್ಪೇನ್ ದೇಶದ ತೆರೆಸಾ ಎಂಬ ಯುವತಿ ಭಾರತದಲ್ಲಿ ಸುತ್ತಾಡೋಕೆ ಅಂತ ಇಲ್ಲಿಗೆ ಬರುತ್ತಾರೆ. ಲಾಕ್‌ಡೌನ್‌ನಿಂದಾಗಿ ವಾಪಸ್ ತಮ್ಮ ದೇಶಕ್ಕೆ ಹೋಗೋಕಾಗದೇ ಇಲ್ಲಿಯೇ ಉಳಿಯಬೇಕಾಯಿತು. 

 • Arrest

  CRIME4, Jan 2020, 12:51 PM

  ಹೆಸರಿಗೆ ಮಸಾಜ್ ಪಾರ್ಲರ್ : ಒಳಗೆ ವಿದೇಶಿ ಯುವತಿಯರನ್ನಿಟ್ಟುಕೊಂಡು ದಂಧೆ

  ಮಸಾಜ್ ಪಾರ್ಲರ್ ಹೆಸರಿನಲ್ಲಿ ವಿದೇಶಿ ಯುವತಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳಕ್ಕೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ. 

 • Hampi

  Karnataka Districts15, Dec 2019, 9:51 AM

  ಹಂಪಿ: ಹಿಂದೂ ಸಂಪ್ರದಾಯದಂತೆ ತಾಯಿ ಪಿಂಡ ಪ್ರದಾನಗೈದ ವಿದೇಶಿ ಯುವತಿ

  ಅಗಲಿದ ತನ್ನ ತಾಯಿ ಆತ್ಮಕ್ಕೆ ಶಾಂತಿಕೋರಿ ದಕ್ಷಿಣ ಆಫ್ರಿಕಾ ಮೂಲದ ಯುವತಿಯೊಬ್ಬಳು ಹಂಪಿಯಲ್ಲಿ ಶನಿವಾರ ಹಿಂದೂ ಸಂಪ್ರದಾಯದಂತೆ ಶ್ರಾದ್ಧ ಕರ್ಮಗಳನ್ನು ನೆರವೇರಿಸುವ ಮೂಲಕ ಪಿಂಡ ಪ್ರದಾನ ಮಾಡಿದ್ದಾರೆ.