ವಿದಿಶಾ  

(Search results - 5)
 • imran khan crying

  News30, Sep 2019, 1:32 PM IST

  ಮಿಸ್ಟರ್ ಇಮ್ರಾನ್ ಖಾನ್ ನಿಯಾಜಿ: ವಿದಿಶಾ ಕೂಗಿಗೆ ಕುರ್ಚಿ ಬಿಟ್ಟೆದ್ದರು ಪಾಕ್ ಪ್ರಧಾನಿ!

  ಭಾರತದ ವಿದೇಶಾಂಗ ಅಧಿಕಾರಿ ಭಾಷಣಕ್ಕೆ ಬೆವರಿದ ಪಾಕ್ ಪ್ರಧಾನಿ| ಮಿಸ್ಟರ್ ಇಮ್ರಾನ್ ಖಾನ್ ನಿಯಾಜಿ ಎಂದು ಕರೆದ ವಿದಿಶಾ ಮೈತ್ರಾ| ಲೆ.ಜನರಲ್ ಎಎಕಿ ನಿಯಾಜಿ ಅವರ ಸಂಬಂಧಿ ಇಮ್ರಾನ್ ಖಾನ್| 1971ರಲ್ಲಿ ಭಾರತೀಯ ಸೇನೆ ಮುಂದೆ 90 ಸಾವಿರ ಸೈನಿಕರೊಂದಿಗೆ ಶರಣಾಗಿದ್ದ ಎಎಕೆ ನಿಯಾಜಿ| ಇಮ್ರಾನ್ ಖಾನ್ ನಿಯಾಜಿ ರಕ್ತ ಸಂಬಂಧಿ ಎಂದು ಜಗಜ್ಜಾಹೀರು|

 • NEWS29, Sep 2019, 9:47 AM IST

  ಪಾಕಿಸ್ತಾನದ ಮರ್ಯಾದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು: ಹೀಗಿತ್ತು ವಿದಿಶಾ ಚಾಟಿಯೇಟು!

  ಇಮ್ರಾನ್‌ಗೆ ವಿಶ್ವಸಂಸ್ಥೆಯಲ್ಲಿ ಮತ್ತಷ್ಟುಮಾತಿನ ಪೆಟ್ಟು| ವಿಶ್ವಸಂಸ್ಥೆಯಲ್ಲಿ ಭಾರತೀಯ ಅಧಿಕಾರಿ ವಿಧಿಶಾ ಮೈತ್ರಾ ತಪರಾಕಿ| ಪ್ರಧಾನಿ ಮೋದಿ ಉಗ್ರದಾಳಿ ಬಳಿಕ ಖಾನ್‌ಗೆ ಮತ್ತಷ್ಟು ಪೆಟ್ಟು| 1947ರಲ್ಲಿ ಶೇ.23ರಷ್ಟಿದ್ದ ಅಲ್ಪಸಂಖ್ಯಾತರ ಪ್ರಮಾಣ ಈಗ ಶೇ.3ಕ್ಕೆ| ವಿಶ್ವದಲ್ಲೇ ಉಗ್ರರಿಗೂ ಪಿಂಚಣಿ ನೀಡುವ ದೇಶವೆಂದರೆ ಅದು ಪಾಕ್‌!

 • LIFESTYLE31, Jul 2019, 5:22 PM IST

  ಸೋಲೊಪ್ಪದ ವಿದಿಶಾ, ಮಿಸ್ ಡೆಫ್ ವರ್ಲ್ಡ್ ಗೆದ್ದ ಮೊದಲ ಭಾರತೀಯಳು!

  ಮಿಸ್ ಡೆಫ್ ವರ್ಲ್ಡ್ 2019 ಗೆದ್ದ ವಿದಿಶಾ ಬಾಲಿಯನ್, ಮಾಜಿ ಟೆನ್ನಿಸ್ ಆಟಗಾರ್ತಿ. ಡೆಫ್ಲಿಂಪ್ಸಿಕ್ ನಲ್ಲಿ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ವಿದಿಶಾ, ಬೆಳ್ಳಿ ಪದಕವನ್ನು ತಂದುಕೊಟ್ಟಿದ್ದರು. ಕಿವುಡುತನವಿದ್ದರೂ ತನ್ನ ಯಶಸ್ಸಿನ ಹಾದಿಗೆ ತೊಡಕಾಗಲು ಬಿಡದ ವಿದಿಶಾರ ಫೋಟೋಗಳು ಇಲ್ಲಿವೆ.

 • Modi

  Lok Sabha Election News13, Apr 2019, 9:12 AM IST

  ರಾಜಕೀಯ ಗುರುವಿನ ಕ್ಷೇತ್ರದಿಂದಲೂ ಮೋದಿ ಸ್ಪರ್ಧೆ?

  ಮಧ್ಯಪ್ರದೇಶದಲ್ಲಿ ಮೋದಿ ಸ್ಪರ್ಧೆಯ ದಟ್ಟ ಊಹಾಪೋಹ| ಇಂದೋರ್‌, ಭೋಪಾಲ್‌ ಮೇಲೂ ಮೋದಿ ಕಣ್ಣು?| ಅಟಲ್‌, ಸುಷ್ಮಾ ಪ್ರತಿನಿಧಿಸಿದ್ದ ವಿದಿಶಾದಿಂದಲೂ ಮೋದಿ ಸ್ಪರ್ಧೆ?

 • Sushma Swaraj

  NEWS4, Dec 2018, 3:20 PM IST

  ದೇಶಕ್ಕೆ ಯೋಗಾಸನ ಮಾಡಿಸುವ ಮೋದಿಗೆ ಇವರು ಶೀರ್ಷಾಸನ ಮಾಡಿಸುತ್ತಾರೆ!

  2019ರಲ್ಲಿ ವಿದಿಶಾದಿಂದ ಸ್ಪರ್ಧಿಸೋದಿಲ್ಲ, ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಸುಷ್ಮಾ ಸ್ವರಾಜ್‌ ಹೇಳಿದ್ದು ಬಿಜೆಪಿಯ ವೃದ್ಧರ ಚಿಂತೆಯನ್ನು ಹೆಚ್ಚಿಸಿದೆ. ಗಾಂಧಿನಗರದಿಂದ ಅಡ್ವಾಣಿ, ಅಲಹಾಬಾದ್‌ನಿಂದ ಮುರಳಿ ಮನೋಹರ ಜೋಶಿ, ಕಾನ್ಪುರದಿಂದ ಕಲರಾಜ್‌ ಮಿಶ್ರಾ ಅವರಿಗೆ ಟಿಕೆಟ್‌ ಕೊಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳು ಎದ್ದಿವೆ.