ವಿದಾಯ  

(Search results - 170)
 • Kumaraswamy Siddaramaiah
  Video Icon

  NEWS23, Jul 2019, 4:12 PM IST

  ‘ವಚನ ಭ್ರಷ್ಟ ಅನ್ನಿಸಿಕೊಳ್ಳಲು ನಾನು ತಯಾರಿಲ್ಲ’

  ವಿಶ್ವಾಸ ಮತ ಯಾಚಿಸಲು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿಧಿಸಿದ ಗಡುವು ಸನ್ನಿಹಿತವಾಗಿದೆ. ಆದರೆ ಬೆಳಗ್ಗಿನಿಂದ ಸಿಎಂ ಸದನದ ಕಡೆ ತಲೆ ಹಾಕಿಲ್ಲ. ಸರ್ಕಾರ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯರಿಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ, ಸಿಎಂಗೆ ಕಾದು ಕಾದು ಸಿದ್ದರಾಮಯ್ಯ ಖುದ್ದು ಸುದೀರ್ಘವಾದ ವಿದಾಯ ಭಾಷಣ ಮಾಡಲಿದ್ದಾರೆ.

 • HD Kumaraswamy may be resigned from chief minister post with cabinet in karnataka

  NEWS23, Jul 2019, 3:38 PM IST

  ವಿದಾಯ ಭಾಷಣ ಮಾಡಲು ಸಿಎಂ ಎಚ್ಡಿಕೆ ಸಿದ್ಧ!?

  ಮೈತ್ರಿ ಸರ್ಕಾರ ಪತನವಾಗುವುದು ದೋಸ್ತಿ ಪಡೆಗೆ ಖಚಿತವಾದಂತಿದೆ. ಹಲವು ನಾಯಕರೊಂದಿಗೆ ಚರ್ಚೆ ನಡೆಸಿದ ಸಿಎಂ ಯತ್ನ ಸಫಲವಾಗದ ಲಕ್ಷಣ ಕಂಡು ಬಾರದ ಹಿನ್ನೆಲೆ ತಡವಾಗಿ ಕಲಾಪಕ್ಕೆ ಹಾಜರಾಗಿದ್ದಾರೆ. ಅಲ್ಲದೇ ವಿದಾಯ ಭಾಷಣಕ್ಕೂ ಸಿದ್ಧರಾದಂತಿದೆ.

 • sheila_dikshit

  NEWS22, Jul 2019, 1:27 PM IST

  'ಪರಿಸರ ಸ್ನೇಹಿ' ಶೀಲಾ, ಇಚ್ಛೆಯಂತೆ ನಡೆಯಿತು ಅಂತಿಮ ಸಂಸ್ಕಾರ!

  ಸುರಿವ ಮಳೆಯಲ್ಲೇ ಶೀಲಾಗೆ ವಿದಾಯ| ಸರ್ಕಾರಿ ಗೌರವಗಳೊಂದಿಗೆ ದೆಹಲಿಯಲ್ಲಿ ಅಂತ್ಯಕ್ರಿಯೆ| ಸೋನಿಯಾ, ಅಡ್ವಾಣಿ, ಅಮಿತ್‌ ಶಾ ಉಪಸ್ಥಿತಿ| ರಾಹುಲ್‌ ಅನುಪಸ್ಥಿತಿ| ಸಿಎನ್‌ಜಿ ಚಿತಾಗಾರದಲ್ಲಿ ಶೀಲಾ ಅಂತ್ಯಕ್ರಿಯೆ!

 • SPORTS21, Jul 2019, 5:18 PM IST

  ರಾಯುಡು 3D ಟ್ವೀಟ್‌ಗೆ ಮೊದಲ ಪ್ರತಿಕ್ರಿಯೆ ನೀಡಿದ ಆಯ್ಕೆ ಸಮಿತಿ!

  ಅಂಬಾಟಿ ರಾಯುಡು 3 ಟ್ವೀಟ್ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ. ವಿವಾದ ಬಳಿಕ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ಆಯ್ಕೆ ಸಮಿತಿ ಯಾವುದೇ ಪ್ರತಿಕ್ರಿಯೆ ನೀಡರಿಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ರಾಯುಡು ವಿವಾದದ ಕುರಿತು ಆಯ್ಕೆ ಸಮಿತಿ ಪ್ರತಿಕ್ರಿಯೆ ನೀಡಿದೆ.

 • HD Kumaraswamy may be resigned from chief minister post with cabinet in karnataka

  NEWS19, Jul 2019, 12:59 PM IST

  ಸದನದಲ್ಲಿ ಸಿಎಂ ಭಾಷಣ: ವಿದಾಯವೋ? ವಿಶ್ವಾಸವೋ?

  ವಿಶ್ವಾಸ ಮತ ಯಾಚನೆ ಕಲಾಪ ಆರಂಭ; ಸಿಎಂ ಎಚ್. ಡಿ. ಕುಮಾರಸ್ವಾಮಿ ಭಾಷಣ; ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಿಎಂ; ಬೇಸರ-ವಿಷಾದ ತುಂಬಿಕೊಂಡಿದ್ದ ಭಾಷಣ
   

 • Trevor Bayliss
  Video Icon

  SPORTS17, Jul 2019, 7:52 PM IST

  ವಿಶ್ವಕಪ್ ಚಾಂಪಿಯನ್ ಕೋಚ್ ಟ್ರಾವರ್ ಬೈಲಿಸ್ ಈಗ ಕೋಲ್ಕತಾ ನೈಟ್ ರೈಡರ್ಸ್‌ಗೆ!

  ಇಂಗ್ಲೆಂಡ್ ವಿಶ್ವಕಪ್ ಗೆಲುವಿಗೆ ಪ್ರಮುಖ ಕಾರಣರಾಗಿರುವ ಕೋಚ್ ಟ್ರಾವರ್ ಬೈಲಿಸ್‌ರನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. ಬ್ಯಾಟಿಂಗ್ ಕೋಚ್ ಆಗಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂರನ್ನು ಆಯ್ಕೆ ಮಾಡಲಾಗಿದೆ. ಮುಖ್ಯ ಕೋಚ್ ಆಗಿದ್ದ ಜಾಕ್ ಕಾಲಿಸ್ ಹಾಗೂ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ದಿಢೀರ್ ವಿದಾಯ ಹೇಳಿದ್ದರು. ಹೀಗಾಗಿ ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಇದೀಗ ಚಾಂಪಿಯನ್ ಕೋಚ್ ಆಯ್ಕೆ ಮಾಡಿ 3ನೇ ಐಪಿಎಲ್ ಟ್ರೋಫಿಯತ್ತ ಚಿತ್ತ ನೆಟ್ಟಿದ್ದಾರೆ.

 • Dhoni father

  World Cup17, Jul 2019, 1:52 PM IST

  ಧೋನಿ ಪೋಷಕರು ಬಿಚ್ಚಿಟ್ರು MSD ನಿವೃತ್ತಿ ಸೀಕ್ರೆಟ್!

  ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪಂದ್ಯದಿಂದ ಹೊರಬಿದ್ದ ಬೆನ್ನಲ್ಲೇ ಎಂ.ಎಸ್.ಧೋನಿ ನಿವೃತ್ತಿ ಕುರಿತು ಪರ ವಿರೋಧ ಚರ್ಚಗಳಾಗುತ್ತಿದೆ. ಹಲವರು ಧೋನಿ ನಿವೃತ್ತಿ ಹೇಳಲಿ ಎಂದಿದ್ದಾರೆ. ಇದೀಗ ಧೋನಿ ಪೋಷಕರು ನಿವೃತ್ತಿ ಕುರಿತು ಮಾತನಾಡಿದ್ದಾರೆ. 
   

 • dhoni para regiment

  SPORTS16, Jul 2019, 8:46 PM IST

  ವಿದಾಯದ ಬಳಿಕ ಭಾರತೀಯ ಸೇನೆಗೆ ಧೋನಿ; ಮ್ಯಾನೇಜರ್ ಬಿಚ್ಚಿಟ್ಟ ಸೀಕ್ರೆಟ್!

  ಎಂ.ಎಸ್.ಧೋನಿ ವಿದಾಯ ಕುರಿತು ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಆದರೆ  ವಿದಾಯದ ಬಳಿಕ ಧೋನಿ ಪ್ಲಾನ್ ಬಹಿರಂಗವಾಗಿದೆ. ಧೋನಿ ರಿಟೈರ್‌ಮೆಂಟ್ ಪ್ಲಾನ್ ಏನು? ಇಲ್ಲಿದೆ ವಿವರ.

 • Jacques Kallis

  SPORTS14, Jul 2019, 4:11 PM IST

  KKR ತಂಡಕ್ಕೆ ಕೋಚ್ ಜಾಕ್ ಕಾಲಿಸ್ ಗುಡ್ ಬೈ!

  ಸತತ 9 ವರ್ಷಗಳ ಕಾಲ ಕೋಲ್ಕತಾ ನೈಟ್ ರೈಡರ್ಸ್ ತಂಡ ಜೊತೆ ಆಟಗಾರನಾಗಿ ಬಳಿಕ ಕೋಚ್ ಆಗಿ ಗುರುತಿಸಿಕೊಂಡಿದ್ದ ಜಾಕ್ ಕಾಲಿಸ್ ಇದೀಗ ವಿದಾಯ ಹೇಳಿದ್ದಾರೆ. ಕಾಲಿಸ್ ದಿಢೀರ್ ವಿದಾಯಕ್ಕೆ ಕಾರಣಳೇನು? ಇಲ್ಲಿದೆ ವಿವರ.

 • Dhoni Amith sha

  SPORTS13, Jul 2019, 4:54 PM IST

  ವಿದಾಯದ ಬಳಿಕ ಧೋನಿ ಬಿಜೆಪಿಗೆ; ತಲ್ಲಣ ಸೃಷ್ಟಿಸಿದೆ ಕೇಂದ್ರ ಮಾಜಿ ಸಚಿವನ ಹೇಳಿಕೆ!

  ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಬಿಜೆಪಿ ಸೇರಿಕೊಳ್ಳಲಿದ್ದಾರೆ ಎಂದು ಬಿಜೆಪಿ ಮುಖಂಡನ ಹೇಳಿಕೆ ಇದೀಗ ಕ್ರಿಕೆಟ್ ಮಾತ್ರವಲ್ಲ, ರಾಜಕೀಯದಲ್ಲೂ ತಲ್ಲಣ ಸೃಷ್ಟಿಸಿದೆ. 

 • Patrick Farhart

  World Cup11, Jul 2019, 4:38 PM IST

  ಟೀಂ ಇಂಡಿಯಾ ಸೋಲಿನ ಬೆನ್ನಲ್ಲೇ ಫಿಸಿಯೋ ಪ್ಯಾಟ್ರಿಕ್ ವಿದಾಯ!

  ಟೀಂ ಇಂಡಿಯಾ ಸೋಲಿನ ನೋವಿನಲ್ಲೇ ಮತ್ತೊಂದು ಬೇಸರ ಎದುುರಾಗಿದೆ. ಕಳೆದ 4 ವರ್ಷಗಳಿಂದ ಟೀಂ ಇಂಡಿಯಾ ಕ್ರಿಕೆಟಿಗರ ಮುತುವರ್ಜಿ ವಹಿಸಿದ್ದ ಫಿಸಿಯೋಥೆರಪಿಸ್ಟ್ ಪ್ಯಾಟ್ರಿಕ್ ವಿದಾಯ ಹೇಳಿದ್ದಾರೆ.

 • Team India

  ENTERTAINMENT11, Jul 2019, 3:55 PM IST

  ವಿಶ್ವಕಪ್‌ನಿಂದ ಟೀಂ ಇಂಡಿಯಾ ಔಟ್; ಬಾಲಿವುಡ್ ತಾರೆಯರಿಂದ ಸಮಾಧಾನ

  ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯದೊಂದಿಗೆ ಹೋರಾಟ ಅಂತ್ಯಗೊಳಿಸಿದೆ. ನ್ಯೂಜಿಲೆಂಡ್ ವಿರುದ್ದ 18 ರನ್ ವಿರೋಚಿತ ಸೋಲು ಅನುಭವಿಸೋ ಮೂಲಕ ವಿರಾಟ್ ಕೊಹ್ಲಿ ಸೈನ್ಯ ಕಣ್ಣೀರಿನೊಂದಿಗೆ ವಿದಾಯ ಹೇಳಿತು.  

 • Ian Gould

  World Cup7, Jul 2019, 11:10 AM IST

  ವಿಶ್ವಕಪ್ 2019 ಅಂಪೈರ್ ಇಯಾನ್ ಗೌಲ್ಡ್ ವಿದಾಯ

  ಇಂಗ್ಲೆಂಡ್ ಮೂಲದ ಗೌಲ್ಡ್ ತಮ್ಮ ವೃತ್ತಿ ಜೀವನದಲ್ಲಿ 74 ಟೆಸ್ಟ್ ಹಾಗೂ 740 ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈ ವಿಶ್ವಕಪ್ ಸೇರಿದಂತೆ ಒಟ್ಟಾರೆ 4ನೇ ಏಕದಿನ ವಿಶ್ವಕಪ್‌ನಲ್ಲಿ ಗೌಲ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

 • Aus vs sa

  World Cup6, Jul 2019, 5:44 PM IST

  ವಿಶ್ವಕಪ್ 2019: ಟಾಸ್ ಗೆದ್ದ ಸೌತ್ ಆಫ್ರಿಕಾ ಬ್ಯಾಟಿಂಗ್

  ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದಿರುವ  ಸೌತ್ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಸೌತ್ ಆಫ್ರಿಕಾ ಬಯಸಿದ್ದರೆ, ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಲು ಆಸ್ಟ್ರೇಲಿಯಾ ಹವಣಿಸುತ್ತಿದೆ.

 • shoaib malik

  World Cup6, Jul 2019, 1:51 PM IST

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಶೋಯೆಬ್ ಮಲಿಕ್

  ಬಾಂಗ್ಲಾದೇಶ ವಿರುದ್ಧ ಲಾರ್ಟ್ಸ್‌ನಲ್ಲಿ 94 ರನ್ ಗಳ ಜಯಭೇರಿ ಬಾರಿಸಿದರೂ ಪಾಕಿಸ್ತಾನ  ಅಂತಿಮ ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಲು ವಿಫಲವಾಗುವುದರೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿತು. ಇದರ ಬೆನ್ನಲ್ಲೇ ಸಾನಿಯಾ ಮಿರ್ಜಾ ಪತಿ ಮಲಿಕ್ ಸಾಮಾಜಿಕ ಜಾಲತಾಣವಾದ ಟ್ವಿಟರ್ ಮೂಲಕ ತಮ್ಮ ವಿದಾಯದ ಸುದ್ದಿಯನ್ನು ತಿಳಿಸಿದ್ದಾರೆ.