ವಿಡಿಯೋ  

(Search results - 1432)
 • Police

  Bengaluru-Urban22, Oct 2019, 7:43 AM IST

  ಜಾತ್ರೆಯಲ್ಲಿ ಪೊಲೀಸ್ -ಯುವಕನ ನಡುವೆ ಬಡಿದಾಟ : ವಿಡಿಯೋ ವೈರಲ್‌!

  ಜಾತ್ರೆಯಲ್ಲಿ ಪೊಲೀಸ್ ಹಾಗೂ ಯುವಕ ಬಡಿದಾಡಿಕೊಂಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 • Police
  Video Icon

  Bengaluru-Urban21, Oct 2019, 9:24 PM IST

  ಮಹಿಳೆಯರ ಜತೆ ಅನುಚಿತ ವರ್ತನೆ ಮಾಡ್ತಿದ್ದ ವ್ಯಕ್ತಿಗೆ ಪೇದೆಯ ಬಾಕ್ಸಿಂಗ್ ಪಂಚ್! ವಿಡಿಯೋ

  ಬೆಂಗಳೂರು[ಅ. 21]  ಬೆಂಗಳೂರಿನ ಬಗಲಗುಂಟೆ ಮಾರಮ್ಮ ಜಾತ್ರೆಯಲ್ಲಿ ಡಿಶುಂ..ಡಿಶುಂ ನಡೆದಿದೆ. ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಮುಂದಾದ ವ್ಯಕ್ತಿಗೆ ಪೇದೆ ಬಾಕ್ಸಿಂಗ್ ಪಂಚ್ ನೀಡಿದ್ದಾರೆ. 

  ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಶರಣ್ ಎಂಬುವರನ್ನು ಬಂಧಿಸಲಾಗಿದೆ. ಜಾತ್ರೆಯ ಮನೋರಂಜನಾ ಸ್ಥಳದಲ್ಲಿ ನಡೆದ ಘಟನೆ ವೈರಲ್ ಆಗುತ್ತಿದೆ.

 • Anekal
  Video Icon

  Bengaluru Rural20, Oct 2019, 8:57 PM IST

  ಆನೇಕಲ್; ಮತ್ತಿನಲ್ಲಿದ್ದ ವಿದ್ಯಾರ್ಥಿನಿಯ ರಂಪಾಟದ ವಿಡಿಯೋ..ಅಯ್ಯಯ್ಯಪ್ಪಾ

  ಆನೇಕಲ್[ಅ. 20]  ಅಮಲಿನಲ್ಲಿದ್ದ ಕಾಲೇಜು ವಿದ್ಯಾರ್ಥಿನಿ ರಂಪಾಟ ಮಾಡಿದ್ದಾರೆ.  ಆನೇಕಲ್ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೋಜು ಮಸ್ತಿಯ ಸ್ಟೋರಿ ಇದೆ. ಕಾಲೇಜಿನ ಗೇಟ್ ಮುಂಭಾಗದಲ್ಲಿಯೇ ನಡೆದ ಘಟನೆ ವೈರಲ್ ಆಗುತ್ತಿದೆ.  ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಲು ವಿದ್ಯಾರ್ಥಿಗಳು ಯತ್ನಿಸಿದ್ದಾರೆ.

  ರಸ್ತೆಯಲ್ಲಿ ಓಡಾಡುತ್ತಿದ್ದ ಕಾರಿನ ಗಾಜನ್ನು ಪುಡಿ ಮಾಡಿ ರಂಪಾಟ ನಡೆಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ   ಗಮನಹರಿಸಬೇಕು ಎಂದು ಜನರು ಒತ್ತಾಯ ಮಾಡಿದ್ದು ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

 • Pawar

  News20, Oct 2019, 10:15 AM IST

  ಮಳೆ ಸುರಿಯುತ್ತಿದ್ದರೂ ಭಾಷಣ ನಿಲ್ಲಿಸದ ಪವಾರ್‌!

  ಮಳೆ ಸುರಿಯುತ್ತಿದ್ದರೂ ಭಾಷಣ ನಿಲ್ಲಿಸದ ಪವಾರ್‌!| ವಿಧಾನಸಭಾ ಚುನಾವಣೆ ಹಾಗೂ ಸತಾರಾ ಲೋಕಸಭಾ ಉಪಚುನಾವಣೆ ನಿಮಿತ್ತ ನಡೆದ ಸಮಾವೇಶದಲ್ಲಿ ಭಾಷಣ| ವಿಡಿಯೋ ವೈರಲ್

 • cancer

  International19, Oct 2019, 4:38 PM IST

  ಕ್ಯಾನ್ಸರ್ ಮಣಿಸಿದ ಪುಟ್ಟ ಕಂದ: ಅಪ್ಪ, ಮಗನ ಖುಷಿಗೆ ಮಿತಿಯೇ ಇಲ್ಲ!

  300 ದಿನದಲ್ಲಿ ಕ್ಯಾನ್ಸರ್ ಮಣಿಸಿದ ಬಾಲಕ| ಬಾಲಕನಿಗಿಂತ ಅಪ್ಪನ ಸಂಭ್ರಮವೇ ಹೆಚ್ಚು| ಮಗ ಗುಣಮುಖನಾಗಿದ್ದೇ ತಡ ವಿಡಿಯೋ ಮಾಡಿ ಪೋಸ್ಟ್ ಮಾಡಿದ ಕೈನಿ

 • bog

  relationship19, Oct 2019, 3:18 PM IST

  ಉಗುರು ಕತ್ತರಿಸುತ್ತಿದ್ದ ಒಡತಿ, ನಾಯಿಯ ಒಂದೇ ಆ್ಯಕ್ಷನ್‌ಗೆ ವಿಡಿಯೋ ವೈರಲ್!

  ಉಗುರು ಕತ್ತರಿಸುತ್ತಿದ್ದ ಒಡತಿ| ಉಗುರು ಕತ್ತರಿಸಿಕೊಳ್ಳಲು ಇಷ್ಟವಿಲ್ಲದ ನಾಯಿ| ನಾಯಿಯ ಒಂದೇ ಆ್ಯಕ್ಷನ್‌ಗೆ ವಿಡಿಯೋ ವೈರಲ್!

 • krishna
  Video Icon

  Sandalwood19, Oct 2019, 3:00 PM IST

  ಜೀವದ ಹಂಗು ತೊರೆದು ಸ್ಟಂಟ್ ಮಾಡಿದ ಅಜಯ್ ರಾವ್

  ನಟ ಅಜಯ್ ರಾವ್ ಕೃಷ್ಣ ಟಾಕೀಸ್ ಸಿನಿಮಾಗಾಗಿ ಸ್ಟಂಟ್ ಮಾಡುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಜೀವದ ಹಂಗು ತೊರೆದು ಸಾಹಸ ಮಾಡಿದ್ದಾರೆ. ಸಾಹಸ ಮಾಡುವಾಗ ಮೂರು ಪಲ್ಟಿ ಹೊಡೆದಿದೆ ಅಜಯ್ ರಾವ್ ಕಾರು. ಈ ಡೇಂಜರಸ್ ಸ್ಟಂಟ್ ನೋಡಿ ಜನ ದಂಗಾಗಿದ್ದಾರೆ. ಹೇಗಿತ್ತು ನೋಡಿ ಸ್ಟಂಟ್? ಇಲ್ಲಿದೆ ನೋಡಿ. 

 • student
  Video Icon

  Bengaluru-Urban18, Oct 2019, 2:24 PM IST

  ಸ್ಟಿಕ್ ಮುರಿದ ವಿದ್ಯಾರ್ಥಿಗೆ ಅಟ್ಟಾಡಿಸಿ ಹೊಡೆದ ಲೆಕ್ಚರರ್, ವಿಡಿಯೋ ವೈರಲ್

  ಕ್ಲಾಸ್ ರೂಮಲ್ಲಿ ವಿದ್ಯಾರ್ಥಿಯನ್ನು ಅಟ್ಟಾಡಿಸಿಕೊಂಡು ಹೊಡೆದ ಲೆಕ್ಚರರ್| ವಿಡಿಯೋವನ್ನು ರೆಕಾಡ್೯ ಮಾಡಿದ ಇತರ ವಿದ್ಯಾರ್ಥಿಗಳು| ರಾಜಾಜಿನಗರದ ಬಸವೇಶ್ವರ ಕಾಲೇಜಿನಲ್ಲಿ ಘಟನೆ

 • WHATS NEW17, Oct 2019, 7:42 PM IST

  ಜಿಯೋ ಗ್ರಾಹಕರಿಗೆ ಬೊಂ‘ಬಾಟ್’ ಸೇವೆ; ಭಾರತದಲ್ಲಿ ಇದೇ ಮೊದಲ ಹೆಜ್ಜೆ!

  ನವದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC-2019) ನಲ್ಲಿ ರಿಲಯನ್ಸ್ ಜಿಯೋ ಹೊಸ ಸೇವೆಯನ್ನು ಪ್ರದರ್ಶನಕ್ಕಿಟ್ಟಿದ್ದು, ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದೆ. ವ್ಯಾಪಾರ-ವಹಿವಾಟು ಮಾಡುವ ಕೋಟ್ಯಾಂತರ ಮಂದಿಗೆ ಇದು ಸಹಕಾರಿಯಾಗಲಿದೆ. 

 • SeatBelt

  Dharwad17, Oct 2019, 3:26 PM IST

  ಹುಬ್ಬಳ್ಳಿಯಲ್ಲಿ ಸೀಟ್‌ ಬೆಲ್ಟ್‌ ಹಾಕದ ಪೊಲೀಸಪ್ಪನ ಬೆವರಿಳಿಸಿದ ಬೈಕ್ ಸವಾರ!

  ಸೀಟ್‌ ಬೆಲ್ಟ್‌ ಹಾಕದ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯನ್ನು ಬೈಕ್ ಸವಾರ ಬೆನ್ನತ್ತಿ ಪ್ರಶ್ನಿಸಿ, ನೀವೇ ನಿಯಮ ಅಲ್ಲಂಘಿಸಿದರೆ ಹೇಗೆ, ಇದು ಯಾವ ನ್ಯಾಯ ಎಂದು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
   

 • python

  News17, Oct 2019, 12:12 PM IST

  ಹಿಡಿಯಲು ಹೋದ ಕಾರ್ಮಿಕನ ಕೊರಳಿಗೆ ಸುತ್ತಿಕೊಂಡ ಹೆಬ್ಬಾವು!

  ಹಿಡಿಯಲು ಹೋದ ಕಾರ್ಮಿಕನ ಕೊರಳಿಗೆ ಸುತ್ತಿಕೊಂಡ ಹೆಬ್ಬಾವು| ಸಾವಿನ ದವಡೆಯಿಂದ ಪಾರಾಗಿ ಬಂದ ಕಾರ್ಮಿಕ, ವಿಡಿಯೋ ವೈರಲ್

 • Aditya

  News17, Oct 2019, 8:14 AM IST

  ಆದಿತ್ಯ ಠಾಕ್ರೆ ಬೆಂಬಲಿಸಿ ನಟ ಸಂಜಯ್‌ ದತ್‌ ವಿಡಿಯೋ ಟ್ವೀಟ್‌!

  ಬಾಳಾ ಠಾಕ್ರೆ ಅವರ ವ್ಯಕ್ತಿತ್ವವನ್ನು ಸ್ಮರಣೆ| ಆದಿತ್ಯ ಠಾಕ್ರೆ ಅವರು ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆದ್ದು ಬರುತ್ತಾರೆ| ಆದಿತ್ಯ ಠಾಕ್ರೆ ಬೆಂಬಲಿಸಿ ನಟ ಸಂಜಯ್‌ ದತ್‌ ವಿಡಿಯೋ ಟ್ವೀಟ್‌| 

 • Train
  Video Icon

  National16, Oct 2019, 10:06 PM IST

  ಆನೆ ಬರುತ್ತಿರುವುದ ಕಂಡು ರೈಲನ್ನೇ ನಿಲ್ಲಿಸಿದ ಚಾಲಕ..ವಿಡಿಯೋ

  ಕೋಲ್ಕತ್ತಾ[ಅ. 16]  ಎರಡು ವಾರಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ  ರೈಲೊಂದು ಆನೆಗೆ ಡಿಕ್ಕಿಹೊಡೆದು ಆನೆ ಸಾವು-ಬದುಕಿನ ನಡುವೆ ಹೋರಾಡಿ ಕೊನೆ ಉಸಿರು ಎಳೆದಿತ್ತು. ಈ ವಿಡಿಯೋ ವೈರಲ್ ಆಗಿ ಕೋಟ್ಯಂತರ ಜನ ಕಣ್ಣೀರು ಮಿಡಿದಿದ್ದರು.  ಜನರು ರೈಲ್ವೆ ಅಥಾರಟಿ ಯಾಕೆ ಮುನ್ನೆಚ್ಚರಿಕೆ ವಹಿಸುವುದಿಲ್ಲ ಎಂದು ಸಹ ಪ್ರಶ್ನೆ ಮಾಡಿದ್ದರು.

  ಇದೀಗ ಪಶ್ಚಿಮ ಬಂಗಾಳದ ಅಲಿಪುರ್ ದಾರ್ ರೈಲ್ವೆ ಡಿವಿಸನ್ ಟ್ವಿಟರ್ ಒಂದನ್ನು ಮಾಡಿದೆ. ಇವತ್ತು ಮುಂಜಾನೆ 8.30ರ ಸಮಯದಲ್ಲಿ ಆನೆಯೊಂದು ರೈಲ್ವೆ ಹಳಿ ದಾಟುತ್ತಿದ್ದದ್ದು ಕಂಡುಬಂತು. ತಕ್ಷಣ ರೈಲನ್ನು ಹರಸಾಹಸ ಮಾಡಿ ನಿಲ್ಲಿಸಲಾಯಿತು ಎಂದು ತಿಳಿಸಿದೆ.

 • MTB
  Video Icon

  Politics16, Oct 2019, 8:48 PM IST

  ಹೊಸಕೋಟೆಯ ಹುಲಿ-ಸಿಂಹ ಮುಖಾಮುಖಿ: ಮುಂದೇನಾಯ್ತು ಅಂತ ವಿಡಿಯೋ ನೋಡಿ..!

  ಆಕಾಂಕ್ಷಿಯಾಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ  ಹೊಸಕೋಟೆ ಉಪಚುನಾವಣೆಯ ಬಿಜೆಪಿ ಟಿಕೆಟ್ ಗೆ ಬಿಗ್ ಫೈಟ್ ನಡೆಯುತ್ತಿದೆ. 

  ಇದರಿಂದ ಇಬ್ಬರ ನಡುವೆ ಟಾಕ್ ವಾರ್ ನಡೆದಿದ್ದು, ಉಪಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.

  ಇದರ ನಡುವೆ ಇಂದು [ಬುಧವಾರ] ದೇವರ ಹಬ್ಬದಲ್ಲಿ ರಾಜಕೀಯ ಶತ್ರುಗಳಾದ ಎಂಬಿಟಿ ಹಾಗೂ ಶರತ್ ಮುಖಾಮುಖಿಯಾದರು. ಮುಂದೇನಾಯ್ತು ಎನ್ನುವುದನ್ನು ವಿಡಿಯೋನಲ್ಲಿ ನೀವೇ ನೋಡ್ಕೊಳ್ಳಿ.

 • BSY
  Video Icon

  Belagavi16, Oct 2019, 4:03 PM IST

  ಪೊಲೀಸ್ ಶ್ವಾನಕ್ಕೆ ಸಿಎಂ ನಮಸ್ಕಾರ, ಪ್ರಾಣಿ ಪ್ರೀತಿಯ ಸಾಕ್ಷಾತ್ಕಾರ..ವಿಡಿಯೋ

  ಶ್ವಾನಗಳಿಗೂ ಮಾನವನಿಗೂ ಶತಶತಮಾನದ ಬಾಂದವ್ಯ ಇದೆ.  ಎಂಥ ನಾಯಿನ್ನಾದರೂ ನೋಡಬಹುದು ನಿಯತ್ತು  ಇಲ್ಲದ ನಾಯಿ ನೊಡಲು ಸಾಧ್ಯವೇ  ಇಲ್ಲ ಎಂಬ ಮಾತು ಇದೆ.

  ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದರು. ಎಂದಿನಂತೆ ತಮ್ಮ ಮುಂಜಾನೆಯ ವಾಕ್ ಗೆ ಹೊರಟರು.  ಸಿಎಂ ಭದ್ರತಾ ನಿಯೋಜನೆಯಲ್ಲಿ ಇದ್ದ ಪೊಲೀಸ್ ಶ್ವಾನ ಯಡಿಯೂರಪ್ಪ ಆಗಮಿಸುವುದನ್ನು ಕಂಡು ತನ್ನದೇ ಭಾಷೆಯಲ್ಲಿ ನಮಸ್ಕರಿಸಿತು. ಇದಕ್ಕೆ ಪ್ರತಿಯಾಗಿ ಬಿಎಸ್ ವೈ ಸಹ ಒಂದು ನಮಸ್ಕಾರ ನೀಡಿ ಮುಂದೆ ಹೆಜ್ಜೆ ಹಾಕಿದರು. ಸೊಶಶಿಯಲ್  ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.