ವಿಜಿ ಸಿದ್ಧಾರ್ಥ  

(Search results - 32)
  • coffee day siddhartha

    BUSINESS19, Aug 2019, 4:40 PM

    20 ದಿನದ  ನಂತರ ಕಾಫಿ ಡೇ ಷೇರು ಶೇ. 5 ರಷ್ಟು ಏರಿಕೆ.. ಎರಡು ಕಾರಣ

    ಕಾಫೀ  ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಕಣ್ಮರೆ ನಂತರ ಪಾತಾಳಕ್ಕೆ ಕುಸಿದಿದ್ದ ಕಂಪನಿ ಷೇರುಗಳು ಇಷ್ಟತ್ತು ದಿನಗಳ ನಂತರ ಮೊದಲ ಸಾರಿ ಏರಿಕೆಯ ಹಾದಿ ಕಂಡಿದೆ. ಹಾಗಾದರೆ ಇದ್ದಕ್ಕೇನು ಕಾರಣ?

  • Siddharth

    BUSINESS18, Aug 2019, 9:06 PM

    4900 ಕೋಟಿಯಿಂದ ಒಂದೇ ಸಾರಿ ಸಾವಿರ ಕೋಟಿಗೆ ಇಳಿದ ಕಾಫಿ ಡೇ ಸಾಲ..ಕಾರಣ

    ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ್ ಅಕಾಲಿಕ ಮರಣದ ನಂತರ ಕಂಪನಿ ಷೇರುಗಳು ಪಾತಾಳಕ್ಕೆ ಕುಸಿದಿದ್ದವು. ಈಗ ಕಂಪನಿ ಮೊದಲ ಹಂತದ ಪರಿಹಾರ ಉಪಾಯ ಕಂಡುಕೊಂಡಿದ್ದು ತನ್ನ ಅಂಗಸ್ಥೆಯ ಒಡೆತನದಲ್ಲಿರುವ ಬೆಂಗಳೂರಿನ ಗ್ಲೋಬಲ್ ವಿಲೇಜ್ ಟೆಕ್ ಪಾರ್ಕ್ ಮಾರಾಟ ಮಾಡಿದೆ  ಎಂಬ ಸುದ್ದಿ ಇದೆ.

  • CCD

    Karnataka Districts4, Aug 2019, 4:39 PM

    ಬೆಂಗಳೂರು: ಸಿದ್ಧಾರ್ಥ ನೆನಪಿಗೆ ಉಚಿತ ಕಾಫಿ ವಿತರಣೆ

    ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ನಿಗೂಢ ಸಾವಿನ ವಿಚಾರಗಳು ತನಿಖೆಯ ಹಂತದಲ್ಲಿವೆ. ಆದರೆ ಅವರ ಸ್ಮರಣಾರ್ಥವಾಗಿ ರಾಜಾಜಿನಗರ ಯುವಕರ ಸಮಾಜ ಸೇವಾ ಸಂಘ ಉಚಿತವಾಗಿ ಕಾಫಿ ವಿತರಣೆ ಮಾಡಿದೆ.

  • undefined
    Video Icon

    NEWS2, Aug 2019, 5:57 PM

    ಮಾರ್ಗ ಮಧ್ಯೆ ಸಿದ್ಧಾರ್ಥ ಪೋಸ್ಟ್ ಮಾಡಿದ ಪತ್ರದಲ್ಲಿದ್ದ ವಿಳಾಸ!?

    ಚಿಕ್ಕಮಗಳೂರು[ಆ. 02]  ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ನಿಗೂಢ ಸಾವಿನ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಚಾಲಕ ಬಸವರಾಜು ಅವರನ್ನು ವಿಚಾರಣೆ ನಡೆಸಿದಾಗ ಒಂದೊಂದೇ ಅಂಶಗಳು ಗೊತ್ತಾಗುತ್ತಿವೆ. ಬೆಂಗಳೂರಿನಿಂದ ಹೊರಟ ಸಿದ್ಧಾರ್ಥ ಮಾರ್ಗ ಮಧ್ಯೆ ಪತ್ರವೊಂದನ್ನು ಪೋಸ್ಟ್ ಮಾಡಿದ್ದರಂತೆ? ಹಾಗಾದರೆ  ಯಾರಿಗೆ ಆ ಪತ್ರ ಕಳಿಸಿದ್ದರು?

  • jumping suicide

    BUSINESS2, Aug 2019, 1:31 PM

    ಆತ್ಮ ಕೊಂದ ಉದ್ಯಮಿಗಳು ಹಲವರು: ಸಿದ್ಧಾರ್ಥ ಅವರ ಹಾದಿಯೇ ಹಿಡಿದರು!

     ಉದ್ಯಮದಲ್ಲಿನ ನಷ್ಟ ಹಾಗೂ ವೈಯಕ್ತಿಕ ಕಾರಣಗಳಿಗಾಗಿ ಈ ಹಿಂದೆಯೂ ಹಲವು ಪ್ರತಿಷ್ಠಿತ ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿರುವ ಉದಾಹರಣೆಗಳು ನಮ್ಮ ಮುಂದಿವೆ. ತಮ್ಮ ಉದ್ಯಮದಿಂದಲೇ ಖ್ಯಾತಿ ಗಳಿಸಿ, ಕೊನೆಗೆ ಅದೇ ಉದ್ಯಮದ ವಿಫಲತೆಯಿಂದಾಗಿ ಹಾಗೂ ವೈಯಕ್ತಿಕ ಕಾರಣಗಳಿಗಾಗಿಯೂ ಆತ್ಮಹತ್ಯೆಗೆ ಶರಣಾದ ಪ್ರತಿಷ್ಠಿತ ಉದ್ಯಮಿಗಳ ವಿವರ ಇಲ್ಲಿದೆ.

  • siddarth

    Karnataka Districts1, Aug 2019, 11:38 AM

    'ಧಣಿ'ಯನ್ನು ಕಳೆದುಕೊಂಡ ಚೇತನಹಳ್ಳಿಯಲ್ಲಿ ಕರಾಳ ಮೌನ!

    ಸಿದ್ಧಾರ್ಥ್ ಹುಟ್ಟೂರು ಚೇತನಹಳ್ಳಿಯಲ್ಲಿ ಕರಾಳ ಮೌನ| ಸಿದ್ಧಾರ್ಥ್ ಕುಟುಂಬಸ್ಥರ ಅಂತಿಮ ವಿಧಿವಿಧಾನ  ಕಾರ್ಯ| ಸಿದ್ದಾರ್ಥ್ ಸಮಾಧಿಗೆ ಹಾಲು-ತುಪ್ಪ ಬಿಟ್ಟ ಕುಟುಂಬಸ್ಥರು| 5, 9 ಅಥವಾ 11ನೇ ದಿನಕ್ಕೆ ಸಿದ್ಧಾರ್ಥ್ ಅಸ್ಥಿ ವಿಸರ್ಜನೆ

  • UT Khader

    NEWS1, Aug 2019, 8:03 AM

    ಸಿದ್ಧಾರ್ಥ ಶೋಧ ಕಾರ್ಯಕ್ಕೆ ಶಾಸಕ ಖಾದರ್ ಸೋದರರದ್ದೇ ಉಸ್ತುವಾರಿ!

    ಸಿದ್ಧಾರ್ಥ ಪತ್ತೆ ಕಾರ್ಯಾಚರಣೆಗೆ ಖಾದರ್‌ ಬ್ರದರ್ಸ್‌ ಉಸ್ತುವಾರಿ| ಸತತ 36 ಗಂಟೆ ನಡೆದಿತ್ತು ಶೋಧ ಕಾರ್ಯ!

  • SMK
    Video Icon

    NEWS31, Jul 2019, 10:37 PM

    ಮರೆಯಾದ ಕಾಫಿ ಕಿಂಗ್‌ಗೆ ಅಂತಿಮ ನುಡಿ ನಮನ

    ಕರ್ನಾಟಕದ ಉದ್ಯಮಿಯೊಬ್ಬರ ದುರಂತ ಅಂತ್ಯವಾಗಿರುವುದನ್ನು ಅನಿವಾರ್ಯವಾಗಿ ಒಪ್ಪಿಕೊಂಡು ಅರಗಿಸಿಕೊಳ್ಳಲೇಬೇಕಾಗಿದೆ. ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಚಿತೆಗೆ ಪುತ್ರ ಅಮರ್ತ್ಯ ಅಗ್ನಿಸ್ಪರ್ಶ ಮಾಡಿದರು.  ಹಿರಿಯ ಮಗ ಅಮರ್ತ್ಯ ಜತೆಗೆ ಕಿರಿಯ ಮಗ ಇಶಾನ್  ತಂದೆಯ ಪಾರ್ಥಿವ ಶರೀರವನ್ನು ಚಿತೆಗೆ ಹೊತ್ತು ತಂದ ದೃಶ್ಯ ಒಂದು ಕ್ಷಣ ಎಂಥವರ ಮನಸ್ಸನ್ನು ಕದಡಿತು. ಸಿದ್ಧಾರ್ಥ ಅವರ ಅಂತಿಮ ಸಂಸ್ಕಾರದ ದೃಶ್ಯಾವಳಿಗಳು...

  • undefined
    Video Icon

    BUSINESS31, Jul 2019, 9:30 PM

    ಸಿದ್ಧಾರ್ಥಗೆ ಐಟಿ ಇಲಾಖೆ  ಕಿರುಕುಳ ನೀಡಿತ್ತಾ? ಇಲ್ಲಿದೆ ಅಸಲಿ ಡಿಟೇಲ್ಸ್

    ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಸಾವಿನ ನಂತರ ಐಟಿ ಇಲಾಖೆ ವಿರುದ್ಧ ಆರೋಪಗಳು ಕೇಳಿಬರುತ್ತಲೇ ಇವೆ. ಹಾಗಾದರೆ ನಿಜ್ಜಕೂ ಐಟಿ ಇಲಾಖೆ ಉದ್ಯಮಿಗಳಿಗೆ ತೊಂದರೆ ಕೊಡುತ್ತಿದೆಯಾ? ಇಲ್ಲಿದೆ ಒಂದು ವಿಶ್ಲೇಷಣೆ 

  • CCD
    Video Icon

    NEWS31, Jul 2019, 7:47 PM

    ಯಾವ ಕಾರಣಕ್ಕೂ ಕಾಫಿ ಡೇ ಬಂದ್ ಆಗಲ್ಲ: ಒಕ್ಕೊರಲಿನ ನಿರ್ಧಾರ!

    ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗಡೆ ಆತ್ಮಹತ್ಯೆ ಹಿನ್ನೆಲೆಯಲ್ಲಿ, ಸಂಸ್ಥೆ ತನ್ನ ನಕಾರ್ಯಚಟುವಟಿಕೆ ಸ್ಥಗಿತಗೊಳಿಸಲಿದೆ ಎಂಬ ವದಂತಿಗೆ ಸಂಸ್ಥೆ ಸ್ಪಷ್ಟೀಕರಣ ನೀಡಿದೆ. ಯಾವ ಕಾರಣಕ್ಕೂ ಸಂಸ್ಥೆಯನ್ನು ಬಂದ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

  • VG Siddhartha final

    Karnataka Districts31, Jul 2019, 7:01 PM

    ಕಾಫಿನಾಡಲ್ಲೇ ಲೀನವಾದ ಕಾಫಿ ಕಿಂಗ್ ವಿಜಿ ಸಿದ್ಧಾರ್ಥ

    ಕರ್ನಾಟಕದ ಕಾಫಿ ಘಮವನ್ನು ಇಡೀ ಪ್ರಪಂಚಕ್ಕೆ ವ್ಯಾಪಿಸಿ ಉದ್ಯಮದಲ್ಲೊಂದು ತಮ್ಮದೇ ಸಾಮ್ರಾಜ್ಯ ಕಟ್ಟಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆಯ ಚೇತನಹಳ್ಳಿ ಎಸ್ಟೇಟ್‌ನಲ್ಲಿ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿದೆ.

  • mumbai share market
    Video Icon

    BUSINESS31, Jul 2019, 5:02 PM

    ಪತ್ರ ಬರೆದರೂ ಪ್ರಯೋಜನವಿಲ್ಲ: ಕಾಫಿ ಡೇ ಷೇರು ಚೇತರಿಕೆ ಇಲ್ಲ!

    ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಹೆಗಡೆ ಆತ್ಮಹತ್ಯೆ ಹಿನ್ನೆಲೆಯಲ್ಲಿ,  ಸತತ ಎರಡನೇ ದಿನವೂ ಸಿದ್ಧಾರ್ಥ​ ಮಾಲೀಕತ್ವದ ಕಂಪನಿಗಳ ಷೇರು ಬೆಲೆಯಲ್ಲಿ ಕುಸಿತ ಕಂಡಿದೆ. ಕೆಫೆ ಕಾಫಿ ಡೇ, ಎಸ್‌ಐಸಿಎಎಲ್‌ ಷೇರು ಬೆಲೆ ತೀವ್ರ ಕುಸಿತವಾಗಿದ್ದು, ಷೇರು ಮಾರುಕಟ್ಟೆಯಲ್ಲಿ ಕೆಫೆ ಕಾಫಿ ಡೇ ಷೇರು ಮೌಲ್ಯ 30ರೂ.ಗಳಷ್ಟು ಕುಸಿತ ಕಂಡಿವೆ.

  • undefined

    BUSINESS31, Jul 2019, 4:02 PM

    ವ್ಯಾಪಾರದಲ್ಲಿನ ಸೋಲು ಆತ್ಮಗೌರವದ ಸೋಲಲ್ಲ: ಮಹೀಂದ್ರ!

    ಸಿದ್ಧಾರ್ಥ ನಿಧನಕ್ಕೆ ಕಂಬನಿ ಮಿಡಿದಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ, ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಾಗಬಾರದು ಎಂದು ದು:ಖ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ, ಉದ್ಯಮದಲ್ಲಿನ  ಸೋಲು ಆತ್ಮಗೌರವ ಸೋಲಲ್ಲ ಎಂದು ಹೇಳಿದ್ದಾರೆ.

  • vg siddhartha stock market india

    BUSINESS31, Jul 2019, 2:24 PM

    21ನೇ ವಯಸ್ಸಿಗೆ ಸ್ಟಾಕ್‌ ಬ್ರೋಕರ್‌ ಆಗಿ ಜೀವನ ಆರಂಭಿಸಿ ಉತ್ತುಂಗಕ್ಕೇರಿದ್ದ ಸಿದ್ಧಾರ್ಥ!

    ಮೂಡಿಗೆರೆಯ ಹುಡುಗ ‘ಕಾಫಿ ಕಿಂಗ್‌’| ಆಗರ್ಭ ಶ್ರೀಮಂತನಾಗಿದ್ದರೂ ಉದ್ಯಮ ಸಾಹಸಕ್ಕಿಳಿದು ಸಾಮ್ರಾಜ್ಯ ಕಟ್ಟಿದ ಸಿದ್ಧಾರ್ಥ| ಸ್ಟಾಕ್‌ ಬ್ರೋಕರ್‌ ಆಗಿ ಜೀವನ ಆರಂಭಿಸಿ ಉತ್ತುಂಗಕ್ಕೇರಿದ್ದ ಎಸ್‌.ಎಂ. ಕೃಷ್ಣ ಅಳಿಯ| 7.5 ಲಕ್ಷ ಕೈಗಿಟ್ಟು ನಷ್ಟವಾದರೆ ಊರಿಗೆ ಬಾ ಎಂದಿದ್ದರು ತಂದೆ| ಷೇರುಪೇಟೆಯಿಂದ ಗಳಿಸಿದ ಹಣದಲ್ಲಿ ಕಾಫಿ ತೋಟ ಖರೀದಿ| 

  • VG Siddhartha journey

    NEWS31, Jul 2019, 1:31 PM

    'ಧಣಿ'ಯನ್ನು ಕೊನೆಯ ಬಾರಿ ನೋಡಲು ಸಾಲು ನಿಂತ ಕಾಫಿನಾಡಿನ ಜನ, ಚಿಕ್ಕಮಗಳೂರು ಬಂದ್!

    ಸ್ತಬ್ಧವಾಯ್ತು ಚಿಕ್ಕಮಗಳೂರು ನಗರ| ಸಿದ್ಧಾರ್ಥ್ ಗೌರವಾರ್ಥ್ ಇಡೀ ಚಿಕ್ಕಮಗಳೂರು ನಗರ ಬಂದ್| ಸ್ವಯಂಪ್ರೇರಿತವಾಗಿ ಅಂಗಡಿ- ಮುಂಗಟ್ಟು ಬಂದ್ ಮಾಡಿದ ವ್ಯಾಪಾರಿಗಳು| ಕೊಟ್ಟಿಗೆಹಾರದಿಂದ ಚಿಕ್ಕಮಗಳೂರುವರೆಗೆ ಸಾಲುಗಟ್ಟಿ ನಿಂತಿರುವ ಜನತೆ