ವಿಜಯ್ ಹಜಾರೆ ಟ್ರೋಫಿ 2019  

(Search results - 14)
 • భారత బౌలర్లలో రవిచంద్రన్ అశ్విన్ 5 వికెట్లు పడగొట్టగా జడేజాకు 2, ఇషాంత్ శర్మ కు 1 వికెట్ దక్కింది. ప్రస్తుతం సౌతాఫ్రికా 118 ఓవర్లలో 8 వికెట్ల నష్టానికి 385 పరుగుల వద్ద నిలిచింది. టీమిండియాను అధిగమించాలంటే ఆ జట్టు ఇంకా 117 పరుగులు చేయాల్సి వుండగా చేతిలో కేవలం 2 వికట్లుమాత్రమే వున్నాయి.

  Cricket26, Oct 2019, 4:45 PM

  ವಿಜಯ್ ಹಜಾರೆ ಟ್ರೋಫಿ: ಸೋಲಿನ ಬೆನ್ನಲ್ಲೇ ಅಶ್ವಿನ್’ಗೆ ಆಘಾತ..?

  ದೇಶೀಯ ಕ್ರಿಕೆಟ್‌ ನಿಯಮದ ಪ್ರಕಾರ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್‌ ಧರಿಸುವಂತಿಲ್ಲ. ಒಂದು ವೇಳೆ ಅದೇ ಹೆಲ್ಮೆಟ್‌ ಬಳಸುತ್ತಿದ್ದರೆ, ಲೋಗೋ ಮೇಲೆ ಟೇಪ್‌ ಸುತ್ತಬೇಕು. ಕರ್ನಾಟಕದ ಮಯಾಂಕ್‌, ರಾಹುಲ್‌ ತಮ್ಮ ಹೆಲ್ಮೆಟ್‌ ಮೇಲಿನ ಬಿಸಿ​ಸಿಐ ಲೋಗೋಗೆ ಟೇಪ್‌ ಸುತ್ತಿದ್ದರು.

 • kl rahul

  Cricket24, Oct 2019, 9:24 AM

  ವಿಜಯ್‌ ಹಜಾರೆ ಟೂರ್ನಿ 2019: ಫೈನಲ್’ಗೆ ಲಗ್ಗೆಯಿಟ್ಟ ಕರ್ನಾಟಕ

  ಮೊದ​ಲು ಬ್ಯಾಟ್‌ ಮಾಡಿದ ಛತ್ತೀಸ್‌ಗಢವನ್ನು 49.4 ಓವರ್‌ಗಳಲ್ಲಿ 223 ರನ್‌ಗಳಿಗೆ ಆಲೌಟ್‌ ಮಾಡಿದ ಕರ್ನಾ​ಟಕ, ಅಗ್ರ ಮೂರು ಬ್ಯಾಟ್ಸ್‌ಮನ್‌ಗಳ ಆಕ​ರ್ಷಕ ಪ್ರದ​ರ್ಶ​ನದ ನೆರ​ವಿ​ನಿಂದ ಇನ್ನೂ 10 ಓವರ್‌ ಬಾಕಿ ಇರು​ವಂತೆಯೇ ಗೆಲು​ವಿನ ಸಂಭ್ರಮ ಆಚ​ರಿ​ಸಿತು.

 • Karnataka vijay hazare

  Cricket22, Oct 2019, 11:42 AM

  ವಿಜಯ್‌ ಹಜಾರೆ ಸೆಮೀ​ಸ್‌: ಕರ್ನಾ​ಟ​ಕ-ಛತ್ತೀಸ್‌ಗಢ ಫೈಟ್

  ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯ​ಲಿ​ರುವ ಮೊದಲ ಸೆಮಿ​ಫೈ​ನಲ್‌ನಲ್ಲಿ ಆತಿ​ಥೇಯ ಕರ್ನಾ​ಟಕ ತಂಡಕ್ಕೆ ಛತ್ತೀಸ್‌ಗಢ ಎದು​ರಾ​ಗ​ಲಿದ್ದು, ಅಂದೇ ಮತ್ತೊಂದು ಮೈದಾ​ನ​ದಲ್ಲಿ ನಡೆ​ಯ​ಲಿ​ರುವ 2ನೇ ಸೆಮಿ​ಫೈ​ನಲ್‌ನಲ್ಲಿ ಗುಜ​ರಾತ್‌ ಹಾಗೂ ತಮಿ​ಳು​ನಾಡು ತಂಡ​ಗಳು ಎದು​ರಾ​ಗ​ಲಿ​ವೆ.

 • KL Rahul

  Cricket21, Oct 2019, 10:35 AM

  ವಿಜಯ್‌ ಹಜಾರೆ ಟ್ರೋಫಿ 2019: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

  ಸೋಮವಾರ ನಡೆಯಲಿರುವ ಮತ್ತೆರಡು ಕ್ವಾರ್ಟರ್‌ಫೈನಲ್‌ ಪಂದ್ಯಗಳ ಬಳಿಕ ಕರ್ನಾಟಕ ತಂಡದ ಸೆಮೀಸ್‌ ಎದುರಾಳಿ ಯಾರು ಎನ್ನುವುದು ಖಚಿತವಾಗಲಿದೆ.

 • Devdut Padikkal

  Cricket17, Oct 2019, 10:44 AM

  ವಿಜಯ್‌ ಹಜಾರೆ ಟ್ರೋಫಿ 2019: ಗೋವಾ ಎದುರು ಕರ್ನಾಟಕ ಜಯಭೇರಿ!

  ಆಡಿರುವ 7 ಪಂದ್ಯಗಳಲ್ಲಿ ಆತಿಥೇಯ ಕರ್ನಾಟಕ ತಂಡ 6 ಗೆಲುವು ಸಾಧಿಸಿದ್ದು ಎಲೈಟ್‌ ‘ಎ’ ಮತ್ತು ‘ಬಿ’ ಗುಂಪಿನಲ್ಲಿ 24 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

 • Vijay Hazare Trophy 2019

  Cricket16, Oct 2019, 4:16 PM

  ಪಾನಿಪೂರಿ ಮಾರುತ್ತಿದ್ದ ಜೈಸ್ವಾಲ್ ದಾಖಲೆಯ ಡಬಲ್ ಸೆಂಚುರಿ ಚಚ್ಚಿದ..!

  17 ವರ್ಷದ ಮುಂಬೈ ಬ್ಯಾಟ್ಸ್’ಮನ್ ಯಶಸ್ವಿ ಜೈಸ್ವಾಲ್ ಜಾರ್ಖಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ 203 ರನ್ ಬಾರಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ ಅತಿ ಕಿರಿಯ ಕ್ರಿಕೆಟಿಗ ಎನ್ನುವ ದಾಖಲೆಗೆ ಜೈಸ್ವಾಲ್ ಭಾಜನರಾಗಿದ್ದಾರೆ. 154 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 17 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ ಚೊಚ್ಚಲ ದ್ವಿಶತಕ ಬಾರಿಸುವಲ್ಲಿ ಯಶಸ್ವಿಯಾದರು.

 • Pavan Gowtham

  SPORTS27, Sep 2019, 8:53 AM

  ವಿಜಯ್‌ ಹಜಾರೆ ಟ್ರೋಫಿ: ಜಾರ್ಖಂಡ್‌ ವಿರುದ್ಧ ಕರ್ನಾ​ಟಕ ಜಯ​ಭೇ​ರಿ!

  ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಇಳಿ​ಸ​ಲ್ಪಟ್ಟಕರ್ನಾ​ಟಕ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 285 ರನ್‌ ಗಳಿ​ಸಿತು. ಕಠಿ​ಣ ಗುರಿ ಬೆನ್ನ​ತ್ತಿದ ಜಾರ್ಖಂಡ್‌ 97 ರನ್‌ ಗಳಿ​ಸು​ವ​ಷ್ಟ​ರಲ್ಲೇ 5 ವಿಕೆಟ್‌ ಕಳೆ​ದು​ಕೊಂಡು ಸೋಲಿ​ನತ್ತ ಮುಖ ಮಾಡಿತು. 

 • Manish Pandey

  SPORTS26, Sep 2019, 9:33 AM

  ವಿಜಯ್‌ ಹಜಾರೆ ಟ್ರೋಫಿ: ರಾಜ್ಯಕ್ಕೆ ಮೊದಲ ಜಯದ ತವ​ಕ!

  ಮನೀಶ್‌ ಪಾಂಡೆ ನೇತೃ​ತ್ವದ ಕರ್ನಾ​ಟಕ ತಂಡ ಬಲಿಷ್ಠ ಬ್ಯಾಟಿಂಗ್‌ ಪಡೆ ಹೊಂದಿದೆ. ಕೆ.ಎಲ್‌.ರಾ​ಹುಲ್‌ ಮೇಲೆ ಎಲ್ಲರ ಕಣ್ಣಿದೆ. ದೇವ​ದತ್ ಪಡಿ​ಕ್ಕಲ್‌, ಕೆ.ವಿ.ಸಿ​ದ್ಧಾರ್ಥ್ ಉತ್ತಮ ಲಯ​ದ​ಲ್ಲಿದ್ದು, ಅಭಿ​ಷೇಕ್‌ ರೆಡ್ಡಿ ಹಾಗೂ ಪವನ್‌ ದೇಶ​ಪಾಂಡೆ ಉಪ​ಸ್ಥಿ​ತಿ​ಯಿಂದ ತಂಡದ ಬ್ಯಾಟಿಂಗ್‌ ಬಲಿ​ಷ್ಠ​ವಾಗಿ ತೋರು​ತ್ತಿದೆ. 

 • Dharmashala Rain Cricket

  SPORTS25, Sep 2019, 9:51 AM

  ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ-ಹೈದರಾಬಾದ್ ಪಂದ್ಯ ಮಳೆಯಿಂದ ರದ್ದು

  ಇಲ್ಲಿನ ಆಲೂರು ಮೈದಾನದಲ್ಲಿ ಹೈದರಾಬಾದ್ ವಿರುದ್ಧ ನಡೆಯಬೇಕಿದ್ದ ಪಂದ್ಯ, ಟಾಸ್ ಕೂಡ ಕಾಣದೆ ರದ್ದಾಯಿತು. ಸೋಮವಾರ ಸಂಜೆಯಿಂದಲೇ ಸುರಿದಿದ್ದ ಭಾರೀ ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿತ್ತು. 

 • 2. KL Rahul. The right-hander will replace the injured Shikhar Dhawan at the top of the order
  Video Icon

  SPORTS23, Sep 2019, 6:21 PM

  ವಿಜಯ್ ಹಜಾರೆ ಟ್ರೋಫಿ: ರಾಹುಲ್ ಸತ್ವ ಪರೀಕ್ಷೆಗೆ ವೇದಿಕೆ ರೆಡಿ

  ದೇಶಿ ಟೂರ್ನಿಯಾದ ವಿಜಯ್ ಹಜಾರೆ ಪಂದ್ಯಾವಳಿ ಸೆ.24ರಿಂದ ಆರಂಭವಾಗಲಿದೆ. ಕರ್ನಾಟಕ ತಂಡವು ಮನೀಶ್ ಪಾಂಡೆ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಕಳಪೆ ಪ್ರದರ್ಶನದಿಂದ ಟೆಸ್ಟ್ ತಂಡದಿಂದ ಕಿಕೌಟ್ ಆಗಿರುವ ರಾಹುಲ್ ಸತ್ವಪರೀಕ್ಷೆ ಆರಂಭವಾಗಿದೆ. ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡಲು ರಾಹುಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಲೇಬೇಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

 • मनीष पांडेय

  SPORTS22, Sep 2019, 2:13 PM

  ವಿಜಯ್‌ ಹಜಾರೆ ಟ್ರೋಫಿ: ರಾಜ್ಯಕ್ಕೆ ಪಾಂಡೆ ನಾಯ​ಕ

  ಕರ್ನಾಟಕ ತಂಡಕ್ಕೆ ಮನೀಶ್‌ ಪಾಂಡೆ ನಾಯಕರಾಗಿದ್ದು, ಕೆ.ಎಲ್‌. ರಾಹುಲ್‌ ಉಪನಾಯಕರಾಗಿದ್ದಾರೆ. ಈ ಹಿಂದಿನ ರಣಜಿ ಋುತುವಿನಲ್ಲಿ ಆಡಿದ ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಎಲೈಟ್‌ ‘ಎ’ ಗುಂಪಿನಲ್ಲಿರುವ ಕರ್ನಾಟಕ ತಂಡ, ಸೆ. 24 ರಂದು ಹೈದರಾಬಾದ್‌ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

 • শিখর ধাওয়ান- এর ছবি

  SPORTS18, Sep 2019, 3:13 PM

  ವಿಜಯ್‌ ಹಜಾರೆ ಟೂರ್ನಿಯಲ್ಲಿ ಡೆಲ್ಲಿ ಪರ ಧವನ್‌, ಸೈನಿ ಕಣ​ಕ್ಕೆ

  ದ.ಆ​ಫ್ರಿಕಾ ವಿರುದ್ಧದ ಟಿ20 ಸರಣಿ ಸೆ.22ಕ್ಕೆ ಮುಕ್ತಾ​ಯ​ಗೊ​ಳ್ಳ​ಲಿದ್ದು, ವಿಜಯ್‌ ಹಜಾರೆ ಟ್ರೋಫಿ ಸೆ.24ರಿಂದ ಆರಂಭ​ಗೊ​ಳ್ಳ​ಲಿದೆ. ಧವನ್‌ ಎಲ್ಲಾ ಪಂದ್ಯ​ಗ​ಳಿಗೆ ಲಭ್ಯ​ರಾ​ಗ​ಲಿದ್ದು, ದ.ಆ​ಫ್ರಿಕಾ ವಿರುದ್ಧ ಟೆಸ್ಟ್‌ ಸರ​ಣಿ​ಗೂ ಆಯ್ಕೆಯಾಗಿ​ರುವ ಪಂತ್‌, ಆರಂಭದ ಕೆಲ ಪಂದ್ಯ​ಗ​ಳನ್ನು ತಪ್ಪಿ​ಸಿ​ಕೊ​ಳ್ಳ​ಲಿ​ದ್ದಾರೆ. 

 • undefined

  SPORTS15, Sep 2019, 5:15 PM

  ವಿಜಯ್ ಹಜಾರೆ ಟ್ರೋಫಿ: ರಾಜ್ಯ​ದ ವೇಳಾ​ಪಟ್ಟಿ ಪ್ರಕಟ

  ಸೆ.26ಕ್ಕೆ ಜಾರ್ಖಂಡ್‌, ಸೆ.28ಕ್ಕೆ ಛತ್ತೀಸ್‌ಗಢ, ಸೆ.29ಕ್ಕೆ ಮುಂಬೈ, ಅ.3ಕ್ಕೆ ಸೌರಾಷ್ಟ್ರ, ಅ.27ಕ್ಕೆ ಗೋವಾ, ಅ.9ಕ್ಕೆ ಆಂಧ್ರ, ಅ.13ಕ್ಕೆ ಕೇರಳ ವಿರುದ್ಧ ಆಡ​ಲಿದೆ. 
   

 • ambati rayudu

  SPORTS15, Sep 2019, 4:52 PM

  ನಿವೃತ್ತಿ ಹಿಂಪಡೆದ ರಾಯುಡುಗೆ ಜಾಕ್‌ಪಾಟ್..!

  ಮುಂಬ​ರುವ ವಿಜಯ್‌ ಹಜಾರೆ ಟ್ರೋಫಿ​ಯಲ್ಲಿ ಅಂಬಟಿ ರಾಯುಡುಗೆ ಹೈದ​ರಾ​ಬಾದ್‌ ತಂಡ​ದ ನಾಯಕತ್ವ ಪಟ್ಟ ನೀಡಲಾಗಿದೆ. ಅಕ್ಷತ್‌ ರೆಡ್ಡಿ ಬದ​ಲಿಗೆ ರಾಯು​ಡು ನಾಯ​ಕ​ನಾಗಿ ನೇಮ​ಕ​ಗೊಂಡಿ​ದ್ದಾರೆ.