ವಿಜಯ್ ಮಲ್ಯ

(Search results - 116)
• News4, Jun 2020, 4:46 PM

ಸಾಲಗಾರ ಮಲ್ಯ ವಾಪಸ್, ಅಭಿಮಾನಿಗಳಲ್ಲಿ ರಮ್ಯಾ ರಿಕ್ವೆಸ್ಟ್: ಜೂ.4ರ ಟಾಪ್ 10 ಸುದ್ದಿ!

ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ಕೆಂಗೆಟ್ಟ ಕಾರ್ಮಿಕರಿಗೆ ವಲಸೆ ಎಂದು ಪದ ಬಳಕೆ ಮಾಡುವುದು ಸರಿಯಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ. ಇತ್ತ ಸೋಂಕಿತರ ಚಿಕಿತ್ಸೆಗೆ ಅಮೆರಿಕ ಇದೇ ವಾರ 100 ವೆಂಟಿಲೇಟರ್ ಉಚಿತವಾಗಿ ಭಾರತಕ್ಕೆ ನೀಡುತ್ತಿದೆ.  ಲಂಡನ್‌ನಲ್ಲಿ ಹಾಯಾಗಿದ್ದ ಸಾಲಗಾರ ವಿಜಯ್ ಮಲ್ಯರನ್ನು ಕೊನೆಗೂ ಭಾರತಕ್ಕೆ ವಾಪಾಸ್ ಕರೆತರಲಾಗುತ್ತಿದೆ. ಡಿಕೆ ಶಿವಕುಮಾರು ಪುತ್ರಿ ಮದುವೆ, ಅಭಿಮಾನಿಗಳಲ್ಲಿ ರಮ್ಯಾ ಮನವಿ ಸೇರಿದಂತೆ ಜೂನ್ 04ರ ಟಾ್ 10 ಸುದ್ದಿ ಇಲ್ಲಿವೆ.

• Vijay mallya

International3, Jun 2020, 11:21 PM

ಗುಡ್ ಟೈಮ್ಸ್ ಎಂಡ್; ಕೈ ಕೊಟ್ಟ ಪ್ಲಾನ್, ಕೊನೆಗೂ ಭಾರತಕ್ಕೆ ಸಾಲಗಾರ ಮಲ್ಯ!

ಭಾರತದ ದುಡ್ಡಿನಲ್ಲಿ ಎಲ್ಲವನ್ನು ಮಾಡಿ ಲಂಡನ್ ನಲ್ಲಿ ಹಾಯಾಗಿ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡುತ್ತ ಕಾಲಕಳೆಯುತ್ತಿದ್ದ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂಬ ವರದಿಗಳು ಬಂದಿವೆ

• News19, May 2020, 4:48 PM

ಸದ್ದು ಮಾಡುತ್ತಿದೆ ಪಿಗ್ಗಿ ಅವತಾರ, ಮಲ್ಯಗೆ ನೆರವಾಗುತ್ತಾ ಬ್ರಿಟನ್ ಸರ್ಕಾರ? ಮೇ.19ರ ಟಾಪ್ 10 ಸುದ್ದಿ!

ಕೊರೋನಾ ವಿರುದ್ಧದ ಹೋರಾಟದಲ್ಲಿ ಆರಂಭಿಕ ಯಶಸ್ಸು ಸಿಕ್ಕಿದೆ. ಇದೀಗ ಕೊರೋನಾ ಲಸಿಕೆಯನ್ನು ಮಾನವನ ಮೇಲೆ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಉದ್ಯಮಿ ವಿಜಯ್ ಮಲ್ಯ ಗಡೀಪಾರು ತಪ್ಪಿಸಿಕೊಳ್ಳಲು ಇನ್ನೊಂದು ದಾರಿ ಲಭ್ಯವಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿನಿಮಾದಲ್ಲಿ ನಟಿಸಲು ಒಕೆ ಎಂದಿದ್ದಾರೆ. ಆದರೆ ಒಂದು ಕಂಡೀಷನ್ ಹಾಕಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಪ್ರಿಯಾಂಕ ಚೋಪ್ರಾ ಹಳೆ ಪೋಟೋ ಮತ್ತೆ ವೈರಲ್ ಆಗಿದೆ. ಮೇ.19ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿದೆ.

സന്ദീപ്  ഝുഝുൻവാല

റിസർവ് ബാങ്ക് പുറത്തുവിട്ട പട്ടികയിൽ രണ്ടാമതുള്ള ആർഇഐ അഗ്രോ ലിമിറ്റഡിന്‍റെ 4,314 കോടി രൂപയുടെ കടമാണ് ഇന്ത്യന്‍ ബാങ്കുകള്‍ എഴുതിത്തള്ളിയത്. ഇതിന്‍റെ  ഡയറക്ടർമാരായ സന്ദീപ് ഝുഝുൻവാലയും സഞ്ജയ് ഝുഝുൻവാലയും ഒരു വർഷമായി എൻഫോഴ്സമെന്‍റെ ഡയറക്ടറേറ്റിന്‍റെ (ഇഡി) നിരീക്ഷണത്തിലായിരുന്നു.

International19, May 2020, 8:10 AM

ಗಡೀಪಾರು ತಪ್ಪಿಸಿಕೊಳ್ಳಲು ಮಲ್ಯಗೆ ಇನ್ನೊಂದು ದಾರಿ!

ಗಡೀಪಾರು ತಪ್ಪಿಸಿಕೊಳ್ಳಲು ಮಲ್ಯಗೆ ಇನ್ನೊಂದು ದಾರಿ!| ಬ್ರಿಟನ್ನಿನ ಆಶ್ರಯ ಕೋರುವ ಅವಕಾಶ

• India15, May 2020, 8:29 AM

ತಿಂಗಳ ಒಳಗೆ ಬ್ರಿಟನ್‌ನಿಂದ ಮಲ್ಯ ಗಡೀಪಾರು ಸಂಭವ..!

ಭಾರತಕ್ಕೆ ಗಡೀಪಾರು ಮಾಡುವಂತೆ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ ನೀಡಿದ್ದ ಆದೇಶವನ್ನು ಬ್ರಿಟನ್ನಿನ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಕೋರಿ ಮಲ್ಯ ಸಲ್ಲಿಸಿದ್ದ ಅರ್ಜಿ ಗುರುವಾರ ತಿರಸ್ಕೃತವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಭಾರತಕ್ಕೆ ಮಲ್ಯ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ 28 ದಿನದೊಳಗೆ ಆರಂಭವಾಗಲಿದೆ.

• Video Icon

International14, May 2020, 9:05 PM

ಮೋದಿಗೆ ರಾಜತಾಂತ್ರಿಕೆ ಗೆಲುವು; ವಿಜಯ್ ಮಲ್ಯ ಗಡೀಪಾರಿಗೆ ಆದೇಶ!

ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತದ ಬ್ಯಾಂಕ್‌ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿದ ಆರೋಪ ಹೊತ್ತು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಗಡೀಪಾರಿಗೆ ಲಂಡನ್ ಕೋರ್ಟ್ ಆದೇಶ ನೀಡಿದೆ. ಮಲ್ಯಗಿದ್ದ ಕಟ್ಟ ಕಡೆಯ ಕಾನೂನು ಅವಕಾಶದಲ್ಲೂ ಹಿನ್ನಡೆಯಾಗಿದೆ. ಶೀಘ್ರದಲ್ಲೇ ಮಲ್ಯರನ್ನು ಲಂಡನ್ ಕೋರ್ಟ್,  ಭಾರತಕ್ಕೆ ಹಸ್ತಾಂತರ ಮಾಡಲಿದೆ.

• International14, May 2020, 2:37 PM

ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ವಿಜಯ್ ಮಲ್ಯ ಮನವಿ !

ಭಾರತದ ಬ್ಯಾಂಕ್‌ಗಳಿಂದ ಸಾಲ ಪಡೆದು ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಇದೀಗ 3ನೇ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೊರೋನಾ ವೈರಸ್‌ನಿಂದ ಆದ ಹೊಡೆತದಿಂದ ಚೇತರಿಸಿಕೊಳ್ಳಲು ಕೇಂದ್ರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಈ ನಿರ್ಧಾರದ ಬೆನ್ನಲ್ಲೇ ಮಲ್ಯ, ಕೇಂದ್ರ ಸರ್ಕಾರಕ್ಕೆ ಮತ್ತೊಂದು ಮನವಿ ಮಾಡಿದ್ದಾರೆ.

• Video Icon

BUSINESS29, Apr 2020, 10:43 PM

ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿದ್ದ ರೈಟ್ ಆಫ್ ಮೊತ್ತ..ಅಬ್ಬಬ್ಬಾ!

ಒಂದು ಕಡೆ ಇಡೀ ದೇಶಕ್ಕೆ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಇರುವಾಗ ಮೈತುಂಬಾ ಸಾಲ ಮಾಡಿಕೊಂಡು  ದೇಶ  ಬಿಟ್ಟು ಹೋಗಿರುವ ವಿಜಯ್ ಮಲ್ಯ, ನೀರವ್ ಮೋದಿ ಅಂಥವರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ! ಇದರ ಸತ್ಯಾಸತ್ಯತೆ ಏನು?

what is the difference between loan waiver and write off

Video Icon

BUSINESS29, Apr 2020, 10:18 PM

ಸಾಲ ಮನ್ನಾ ಮತ್ತು ರೈಟ್ ಆಫ್ ನಡುವಿನ ವ್ಯತ್ಯಾಸ ಏನು?

ಒಂದು ಕಡೆ ಇಡೀ ದೇಶಕ್ಕೆ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಇರುವಾಗ ಮೈತುಂಬಾ ಸಾಲ ಮಾಡಿಕೊಂಡು  ದೇಶ  ಬಿಟ್ಟು ಹೋಗಿರುವ ವಿಜಯ್ ಮಲ್ಯ, ನೀರವ್ ಮೋದಿ ಅಂಥವರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

• vijay mallaiya
Video Icon

BUSINESS29, Apr 2020, 9:13 PM

ಕೇಂದ್ರದಿಂದ  ವಿಜಯ್ ಮಲ್ಯ, ನೀರವ್ ಮೋದಿ ಸಾಲಮನ್ನಾ? ಅಸಲಿ ಕತೆ!

ಒಂದು ಕಡೆ ಇಡೀ ದೇಶಕ್ಕೆ ದೇಶ ಕೊರೋನಾ ವಿರುದ್ಧದ ಹೋರಾಟದಲ್ಲಿ ಇರುವಾಗ ಮೈತುಂಬಾ ಸಾಲ ಮಾಡಿಕೊಂಡು  ದೇಶ  ಬಿಟ್ಟು ಹೋಗಿರುವ ವಿಜಯ್ ಮಲ್ಯ, ನೀರವ್ ಮೋದಿ ಅಂಥವರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ!

• BUSINESS28, Apr 2020, 9:37 AM

ಚೋಕ್ಸಿ, ಮಲ್ಯ ಸೇರಿ 50 ಸುಸ್ತಿದಾರರ 68 ಸಾವಿರ ಕೋಟಿ ರೂ ಸಾಲ ‘ಮನ್ನಾ’!

ಭಾರತದ ತನಿಖಾ ಸಂಸ್ಥೆಗಳ ಕೈಗೆ ಸಿಗದೆ ವಿದೇಶಗಳಲ್ಲಿ ಅವಿತಿರುವ ಆಭರಣ ಉದ್ಯಮಿ ಮೆಹುಲ್‌ ಚೋಕ್ಸಿ ಹಾಗೂ ಮದ್ಯದ ದೊರೆ ವಿಜಯ್‌ ಮಲ್ಯ ಅವರ ಕಂಪನಿಗಳೂ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ರು. ಸುಸ್ತಿ ಸಾಲವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ‘ಮನ್ನಾ’ (ರೈಟಾಫ್‌) ಮಾಡಿದೆ.

• India21, Apr 2020, 8:40 AM

‘ಮದ್ಯದ ದೊರೆ’ ಹಿನ್ನಡೆ: ಮಲ್ಯ ಗಡೀಪಾರಿಗೆ ಇನ್ನೊಂದೇ ಮೆಟ್ಟಿಲು!

ಮಲ್ಯ ಗಡೀಪಾರಿಗೆ ಇನ್ನೊಂದೇ ಮೆಟ್ಟಿಲು| ಹಸ್ತಾಂತರ ಪ್ರಶ್ನಿಸಿದ್ದ ‘ಮದ್ಯದ ದೊರೆ’ ಅರ್ಜಿ ಬ್ರಿಟನ್‌ ಹೈಕೋರ್ಟಲ್ಲಿ ವಜಾ| 14 ದಿನದಲ್ಲಿ ಮೇಲ್ಮನವಿಗೆ ಅವಕಾಶ ಕೇಳದಿದ್ದರೆ ಭಾರತಕ್ಕೆ ಗಡೀಪಾರು ಸಲೀಸು| ಮೇಲ್ಮನವಿ ಹಾಕಿದರೆ ವಿಳಂಬ| ಸಿಬಿಐ, ಇ.ಡಿ. ಹೋರಾಟಕ್ಕೆ ಮಹತ್ವದ ಜಯ

• News16, Apr 2020, 5:19 PM

ಬಹಿರಂಗವಾಯ್ತು ನಟಿಯ ಬ್ರೇಕ್‌ಅಪ್ ಸೀಕ್ರೆಟ್, ಸರ್ಕಾರಕ್ಕೆ ಮಲ್ಯ 2ನೇ ರಿಕ್ವೆಸ್ಟ್; ಏ.16ರ ಟಾಪ್ 10 ಸುದ್ದಿ!

ಭಾರತದಲ್ಲಿ ಕೊರೋನಾಗೆ ಮತ್ತಷ್ಟು ತೀವ್ರತೆ ನೀಡಿದ ದೆಹಲಿ ತಬ್ಲೀಘ್ ಜಮಾತ್ ಮತ್ತೆ ಸದ್ದು ಮಾಡುತ್ತಿದೆ. ಇದೀಗ ನಿಜಾಮುದ್ದೀನ್ ಮರ್ಕಜ್ ಮೌಲಾನ ಸಾದ್ ಸಂಬಂಧಿಗಳಿಗೂ ಕೊರೋನಾ ವಕ್ಕರಿಸಿದೆ. ರಾಜ್ಯದಲ್ಲಿ ಕೊರೋನಾ ನಡುವೆ ರವಿ ಪೂಜಾರಿ ಕೇಸ್ ಕುರಿತು ಇದೀಗ ಪೊಲೀಸರು ಮುತ್ತಪ್ಪ ರೈ ವಿಚಾರಣೆಗೆ ಮುಂದಾಗಿದ್ದಾರೆ. ಅತ್ತ ಲಂಡನ್‌ನಲ್ಲಿರುವ ವಿಜಯ್ ಮಲ್ಯ ಭಾರತ ಸರ್ಕಾರಕ್ಕೆ 2ನೇ ಮನವಿ ಮಾಡಿದ್ದಾರೆ. ಖ್ಯಾತ ನಟಿಯ ಲವ್ ಬ್ರೇಕಪ್ ಸೀಕ್ರೆಟ್, ಲಾಕ್‌ಡೌನ್‌ನಿಂದ ಕುಡುಕರ ಪಾಡು ಸೇರಿದಂತೆ ಏಪ್ರಿಲ್ 16ರ ಟಾಪ್ 10 ಸುದ್ದಿ ಇಲ್ಲಿವೆ.
• India16, Apr 2020, 4:04 PM

ನನಗೆ ಕೊಟ್ಟ ಸಾಲ ತೆಗೆದುಕೊಳ್ಳಿ, ಕೊರೋನಾ ಸಮರಕ್ಕೆ ಬಳಸಿ: ಮತ್ತೆ ಮಲ್ಯ ಮನವಿ!

ಭಾರತದ ಬ್ಯಾಂಕ್‌ಗಳಿಂದ ಸಾಲ ಪಡೆದು, ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದ ಮಲ್‌ಯ| ಎರಡನೇ ಬಾರಿ ಹಣ ಹಿಂಪಡೆಯಿರಿ ಎಂದು ಸರ್ಕಾರಕ್ಕೆ ಮಲ್ಯ ಮನವಿ| ಮಲ್ಯ ಮನವಿಗೆ ಮೌನ ತಾಳಿದ ಸರ್ಕಾರ
• India31, Mar 2020, 2:37 PM

ಕೊರೋನಾ ಸಂಕಷ್ಟ: ಸಾಲ ಮರು ಪಾವತಿಸ್ತೀನಿ, ದಯವಿಟ್ಟು ಸ್ವೀಕರಿಸಿ ಎಂದ ಮದ್ಯ ದೊರೆ ಮಲ್ಯ!

ಭಾರತದಲ್ಲಿ ಕೊರೋನಾ ಸಂಕಷ್ಟ| ಕೊರೋನಾ ಸಮರಕ್ಕೆ ಮುಂದಾದ ಗಣ್ಯರು ಹಾಗೂ ಜನ ಸಾಮಾನ್ಯರು| ಅತ್ತ ಟ್ವೀಟ್ ಮಾಡಿ ಸಾಲ ಮರು ಪಾವತಿಸ್ತೀನಿ ಅಂದ್ರು ವಿಜಯ್ ಮಲ್ಯ!