Search results - 60 Results
 • Vijay Mallya

  NEWS8, Nov 2018, 2:59 PM IST

  ಮಲ್ಯ ಅಪ್ಪ-ಮಗನಿಂದ ದೇಶಕ್ಕೆ 'ದಿವಾಳಿ' ಶುಭಾಶಯ! ಪೋಟೋ ವೈರಲ್

  ದೇಶದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶದಲ್ಲಿ ಹಾಯಾಗಿರುವ ವಿಜಯ್ ಮಲ್ಯ ದೇಶಕ್ಕೆ 'ದಿವಾಳಿ' ಶುಭಾಶಯ ಕೋರಿದ್ದಾರೆ. ಅವರು ಕೋರಿರುವುದು ದೀಪಾವಳಿ ಶುಭಾಶಯ ಆಗಿದ್ದರೂ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ದಿವಾಳಿ ಶುಭಾಶಯ ಎಂದೇ ಅಣಕವಾಡಲಾಗಿದೆ..

 • Vijay Mallya

  AUTOMOBILE20, Oct 2018, 8:09 PM IST

  ವಿಜಯ್ ಮಲ್ಯ ಲಂಡನ್ ಕಾರುಗಳು ಹರಾಜು-4 ಕೋಟಿಯಿಂದ ಆರಂಭ!

  ವಂಚನೆ ಆರೋಪ ಎದುರಿಸುತ್ತಿರುವ ಭಾರತೀಯ ಉದ್ಯಮಿ ವಿಜಯ್ ಮಲ್ಯಗೆ ಮತ್ತೆ ಹಿನ್ನಡೆಯಾಗಿದೆ. ಲಂಡನ್‌ನಲ್ಲಿರುವ ಮಲ್ಯ ಕಾರುಗಳನ್ನ ಹರಾಜು ಹಾಕಲು ಕೋರ್ಟ್ ಸೂಚಿಸಿದೆ. ಇದೀಗ ಲಂಡನ್‌ ದುಬಾರಿ ಕಾರುಗಳು ಹರಾಜು ನಡೆಯಲಿದೆ.

 • Check

  NEWS6, Oct 2018, 9:06 PM IST

  ಸ್ಫೋಟಕ ಸುದ್ದಿ: ದೇಶ ಬಿಡೋ ಮುನ್ನ ಬಿಜೆಪಿಗೆ 35 ಕೋಟಿ ಕೊಟ್ಟಿದ್ದ ಮಲ್ಯ?

  ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಕುರಿತು ದಿನಕ್ಕೊಂದು ಸುದ್ದಿ ಹರಿದಾಡುತ್ತವೆ. ಈ ಪಟ್ಟಿಗೆ ಹೊಸದೊಂದು ಸುದ್ದಿ ಸೇರ್ಪಡೆಯಾಗಿದೆ. ದೇಶ ಬಿಡುವುದಕ್ಕೂ ಮೊದಲು ಮಲ್ಯ ಬಿಜೆಪಿ ಪಕ್ಷಕ್ಕೆ 35 ಕೋಟಿ ರೂ. ಗಳನ್ನು ಸಂದಾಯ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Nitin Bank

  NEWS27, Sep 2018, 9:44 PM IST

  5000 ಕೋಟಿ ಕಳ್ಳ ಎಸ್ಕೇಪ್...ಬ್ಯಾಂಕ್‌ನಲ್ಲಿರುವ ನಿಮ್ಮಹಣವೂ ಸೇಫಲ್ಲ!

  ವಿಜಯ್ ಮಲ್ಯ , ನೀರವ್ ಮೋದಿ ನಂತರ ಮತ್ತೊಬ್ಬ ವಂಚಕ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಬರೋಬ್ಬರಿ 5 ಸಾವಿರ ಕೋಟಿ ರೂ. ದೋಚಿಕೊಂಡು ಓಡಿಹೋದ ಗುಜರಾತಿನ ಮೋಸಗಾರನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಹಾಗಾದರೆ ಈ ವ್ಯಕ್ತಿ ಅದು ಯಾವ ರೀತಿ ಎಲ್ಲರ ಕಣ್ಣು ತಪ್ಪಿಸಿ ಪರಾರಿಯಾದ? 

 • NEWS25, Sep 2018, 10:17 AM IST

  ಸಾಲ ಕಟ್ತೀನಿ ಅಂದ್ರೂ ಇಡಿ ಬಿಡ್ಲಿಲ್ಲ: ಮಲ್ಯ ಆರೋಪ

  9000 ಕೋಟಿ ರು. ಸಾಲದ ಮರುಪಾವತಿ ಮಾಡಲು ತಾವು ಹಲವು ಬಾರಿ ಯತ್ನಿಸಿದರೂ, ಅದಕ್ಕೆ ಸ್ವತಃ ಜಾರಿ ನಿರ್ದೇಶನಾಲಯವೇ (ಇಡಿ) ಅಡ್ಡಿಯಾಗಿತ್ತು ಎಂದು ಉದ್ಯಮಿ ವಿಜಯ್ ಮಲ್ಯ ಆರೋಪಿಸಿದ್ದಾರೆ.

 • Rahul Gandhi

  NEWS16, Sep 2018, 11:05 AM IST

  ಸುಮ್ನಿರಿ ಸಾಕು ಅತೀಯಾಯ್ತು ನಿಮ್ದು: ರಾಹುಲ್ ಗದರಿದ ಸಿಬಿಐ!

  ದೇಶಭ್ರಷ್ಟ ವಿಜಯ್ ಮಲ್ಯ ದೇಶ ಬಿಡಲು ಪ್ರಧಾನಿ ನರೇಂದ್ರ ಮೋದಿ ಅವರ ‘ನೆಚ್ಚಿನ’ ಸಿಬಿಐ ಅಧಿಕಾರಿಯೋರ್ವರು ಸಹಾಯ ಮಾಡಿದ್ದಾರೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಕ್ಕೆ ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

 • Rahul Gandhi

  NEWS15, Sep 2018, 6:33 PM IST

  ಮಲ್ಯ ಪರಾರಿಯಾಗಲು ಮೋದಿ ‘ನೆಚ್ಚಿನ’ ಸಿಬಿಐ ಅಧಿಕಾರಿ ಕಾರಣ: ರಾಹುಲ್!

  ಪ್ರಧಾನಿ ನರೇಂದ್ರ ಮೋದಿ ಅವರ ‘ನೆಚ್ಚಿನ ಸಿಬಿಐ ಅಧಿಕಾರಿ’,  ದೇಶಭ್ರಷ್ಟ ವಿಜಯ್ ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ದುರ್ಬಲಗೊಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

 • NATIONAL15, Sep 2018, 10:19 AM IST

  ಮಲ್ಯ ಕೇಸಿನಲ್ಲಿ ಏಮಾರಿದೆವು: ಸಿಬಿಐ

  ಸಾವಿರಾರು ಕೋಟಿ ಸಾಲ ಮಾಡಿ ದೇಶದಿಂದ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಅವರನ್ನು ಕರೆ ತರಲು ಇದೀಗ ಭಾರತ ಶತಾಯ ಗತಾಯ ಯತ್ನಿಸುತ್ತಿದ್ದೆ. ಇದೇ ಸಂದರ್ಭದಲ್ಲಿ ಎಡವಿದ್ದೆಲ್ಲಿ ಎಂಬುದನ್ನು ಸಿಬಿಐ ಸಹ ಆತ್ಮಾವಲೋಕನ ಮಾಡಿ ಕೊಂಡಿದೆ.

 • rahul gandhi

  NATIONAL15, Sep 2018, 9:55 AM IST

  ಮಲ್ಯ ಪರಾರಿಗೆ ಸಿಬಿಐ ನೆರವು, ಮೋದಿ ಶ್ರಿರಕ್ಷೆ: ರಾಹುಲ್ ಗಾಂಧಿ

  ಸಾವಿರಾರು ಕೋಟಿ ಸಾಲ ಮಾಡಿ ಭಾರತದಿಂದ ಓಡಿ ಹೋಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆ ತರಲು ಕಷ್ಟವಾಗುತ್ತಿದೆ. ಈ ಬೆನ್ನಲ್ಲೇ ಮಲ್ಯ ಭಾರತದಿಂದ ತಪ್ಪಿಸಿಕೊಳ್ಳಲು ಪ್ರಧಾನಿ ಶ್ರೀ ರಕ್ಷೆಯೇ ಕಾರಣವೆಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂದಿ ಟ್ವೀಟ್ ಮಾಡಿದ್ದಾರೆ.

 • Arun Jaitley

  NEWS13, Sep 2018, 6:07 PM IST

  ಜೇಟ್ಲಿ ರಾಜೀನಾಮೆಗೆ ರಾಹುಲ್ ಆಗ್ರಹ: ಸುಬ್ರಮಣಿಯನ್ ಸ್ವಾಮಿ ಕೂಡ ಹೌದಂದ್ರು!

  ಮದ್ಯ ದೊರೆ ವಿಜಯ್ ಮಲ್ಯ ದೇಶ ಬಿಡಲು ಸಹಾಯ ಮಾಡಿದ ಅರುಣ್ ಜೇಟ್ಲಿ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಮಧ್ಯೆ ಮಲ್ಯ ದೇಶ ಬಿಡಲು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೇ ಕಾರಣ ಎಂಬರ್ಥದಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಮಾತನಾಡಿದ್ದಾರೆ.

 • Rahul Gandhi

  NEWS13, Sep 2018, 4:52 PM IST

  ಜೇಟ್ಲಿ-ಮಲ್ಯ ಮಾತುಕತೆಯ ವಿಡಿಯೋ ಇದೆ: ರಾಹುಲ್ ಗಾಂಧಿ!

  ದೇಶ ಬಿಟ್ಟು ಓಡಿಹೋದ ಕ್ರಿಮಿನಲ್ ಗಳ ಜೊತೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಕೈಜೋಡಿಸಿದ್ದಾರೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ ನಾನು ವಿತ್ತ ಸಚಿವರನ್ನು ಬೇಟಿ ಮಾಡಿದ್ದೆ. ನಾನು ಮಾಡಿದ್ದ ರೂ.9 ಸಾವಿರ ಕೋಟಿ ಬ್ಯಾಂಕ್ ಸಾಲ ಮರುಪಾವತಿಸುವ ಬಗ್ಗೆ ಪ್ರಸ್ತಾಪ ಇರಿಸಿದ್ದೆ ಎಂದು ಮಲ್ಯ ಹೇಳಿಕೆ ನೀಡಿದ್ದರು. ಮಲ್ಯ ಅವರ ಈ ಹೇಳಿಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ.  

 • mehul choksi

  NEWS12, Sep 2018, 9:37 PM IST

  ಮಲ್ಯ ನಂತರ ಚೋಕ್ಸಿ ಕೂಡ ನಾನು ಅಪರಾಧಿಯಲ್ಲ ಎಂದ

  ಕೇವಲ ಒಂದು ವಾರದ ಅವಧಿಯಲ್ಲಿ ನನ್ನ ಎಲ್ಲ ಸಂಸ್ಥೆಗಳನ್ನೂ ಮುಚ್ಚಲಾಗಿದ್ದು, ನನ್ನ 6 ಸಾವಿರ ಮಂದಿ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ಷೇರುದಾರರು ಕೂಡ ಬೀದಿಗೆ ಬಂದಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. 

 • Vijay Mallya

  NEWS12, Sep 2018, 8:01 PM IST

  ದೇಶ ಬಿಡುವ ಮುನ್ನ ಕೇಂದ್ರ ಸಚಿವರ ಭೇಟಿ : ಮಲ್ಯ

  • ನನ್ನ ವಿರುದ್ಧ ಆರೋಪಿಸಲಾಗಿರುವ ಪ್ರಕರಣಗಳೆಲ್ಲ ನಿರಾಧಾರ. ಇದೆಲ್ಲವನ್ನು ಕೋರ್ಟ್ ನಿರ್ಧರಿಸುತ್ತದೆ.
  • ಕರ್ನಾಟಕ ಹೈ ಕೋರ್ಟ್ ಕೂಡ ತಮ್ಮ ಪರವಾಗಿ ತೀರ್ಪು ನೀಡುವ ವಿಶ್ವಾಸ
 • vijay mallya

  SPORTS7, Sep 2018, 8:46 PM IST

  ಟೆಸ್ಟ್ ಪಂದ್ಯದ ವೇಳೆ ಸೆರೆ ಸಿಕ್ಕ ವಿಜಯ್ ಮಲ್ಯ!

  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದ ವೇಳೆ, ಭಾರತದ ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿದ ಉದ್ಯಮಿ ವಿಜಯ್ ಮಲ್ಯ ಸೆರೆ ಸಿಕ್ಕಿದ್ದಾರೆ. ಕೆನ್ನಿಂಗ್ಟನ್ ಓವಲ್‌ನಲ್ಲಿ ಮಲ್ಯ ಸೆರೆ ವಿವರ ಇಲ್ಲಿದೆ.

 • vijay mallya

  BUSINESS24, Aug 2018, 8:19 PM IST

  ‘ಟಿವಿ ಇದೆ, ಬಾತ್ ರೂಂ ಇದೆ, ವರಾಂಡಾ ಇದೆ: ಮಲ್ಯ ನೀವೇ ಬರಬೇಕಿದೆ’!

  ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ಅವರನ್ನು, ಬಂಧಿಸಿಡಲು ಮುಂಬೈನ ಅರ್ಥರ್ ರೋಡ್‌ ಜೈಲಿನಲ್ಲಿ ತಯಾರಾದ ಹೈಟೆಕ್ ಜೈಲಿನ ವಿಡಿಯೋ ಬಹಿರಂಗವಾಗಿದೆ. ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದ್ದು, ಭಾರತದ ಜೈಲುಗಳ ಪರಿಸ್ಥಿತಿ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರಿಗೆ ಪ್ರತ್ಯುತ್ತರವಾಗಿ ಭಾರತೀಯ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಜೈಲಿನ ಸೌಲಭ್ಯಗಳ ವಿವರವಾದ ವೀಡಿಯೋ  ಕಳುಹಿಸಿದ್ದಾರೆ.