Search results - 45 Results
 • Challenging star Darshan son Vinish and wife Vijayalakshmi in shooting set of Yajamana

  Sandalwood11, Sep 2018, 10:19 AM IST

  ವಿನೀಶ್‌ನನ್ನು ದರ್ಶನ್ ಸೆಟ್‌ಗೆ ಕರೆತಂದ ವಿಜಯಲಕ್ಷ್ಮಿ

  ಯಜಮಾನ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳಲಿರುವ ದರ್ಶನ್ ಪುತ್ರ ವಿನೀಶ್‌ ದರ್ಶನ್

 • Abasement to Challenging Star Darshan wife Vijayalakshmi

  News30, Aug 2018, 9:52 AM IST

  ಚಾಲೆಂಜಿಂಗ್ ಸ್ಟಾರ್ ಪತ್ನಿಗೆ ಫೇಸ್’ಬುಕ್‌ನಲ್ಲಿ ಕಿರುಕುಳ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಫೇಸ್‌ಬುಕ್‌ನಲ್ಲಿ ಕಿರುಕುಳ | ನಕಲಿ ಖಾತೆ ಸೃಷ್ಟಿಸಿ ಫೋಟೋ ದುರ್ಬಳಕೆ  | ಅಶ್ಲೀಲ ಪದ ಬಳಸಿ ನಿಂದನೆ 

 • Darshan wife tweet about cat

  News13, Aug 2018, 1:10 PM IST

  ವಿಜಯಲಕ್ಷ್ಮೀ ಅಪಶಕುನವಲ್ಲ ಎಂದಿದ್ದು ಯಾವುದಕ್ಕೆ?

  ಯಾವುದಾದರೂ ಶುಭ ಕೆಲಸಕ್ಕೆ ಹೊರಟರೆ ಬೆಕ್ಕು ಅಡ್ಡ ಬರಬಾರದು ಎಂಬ ನಂಬಿಕೆಯಿದೆ. ಒಂದು ವೇಳೆ ಹೊರಟ ವೇಳೆ ಬೆಕ್ಕು ಅಡ್ಡ ಬಂದರೆ ಆ ಕೆಲಸ ಕೈಗೂಡುವುದಿಲ್ಲ ಎನ್ನಲಾಗುತ್ತದೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ. 

 • India vs England, 1st T20 International: When And Where To Watch

  SPORTS3, Jul 2018, 8:17 PM IST

  ಭಾರತ-ಇಂಗ್ಲೆಂಡ್ ಟಿ20: ಕೆಲವೇ ಹೊತ್ತಲ್ಲಿ ಶುರುವಾಗಲಿದೆ ಚುಟುಕು ಹೋರಾಟ

  ಭಾರತ-ಇಂಗ್ಲೆಂಡ್ ನಡುವಿನ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್ ನಾಡಿನಲ್ಲಿ ಆಂಗ್ಲರನ್ನ ಮಣಿಸಲು ವಿರಾಟ್ ಕೊಹ್ಲಿ ಸೈನ್ಯ ಭರ್ಜರಿ ತಯಾರಿ ಮಾಡಿಕೊಂಡಿದೆ. ಉಭಯ ತಂಡಗಳಲ್ಲಿ ಯಾರು ಬಲಿಷ್ಠರು? ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮೀ? ಇಲ್ಲಿದೆ ವಿವರ

 • Actress Vijayalakshmi facing lot of problem

  ENTERTAINMENT17, Jun 2018, 6:27 PM IST

  ಸಂಕಷ್ಟದಲ್ಲಿದ್ದಾರೆ ವಿಜಯಲಕ್ಷ್ಮೀ; ಸಂಬಂಧಿಕರಿಂದಲೇ ಮೋಸ ಹೋದ್ರಾ ಖ್ಯಾತ ನಟಿ?

  ಈಕೆ ಕನ್ನಡದ ಸ್ಟಾರ್ ನಟಿ. ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್’ಕುಮಾರ್ ಸೇರಿದಂತೆ ಸಾಕಷ್ಟು ಖ್ಯಾತ ನಟರ ಜೊತೆ ನಟಿಸಿ ಸೈ  ಎನಿಸಿಕೊಂಡವರು. ನಾಗಮಂಡಲ ಚಿತ್ರದ ಕಂಬದ ಮೇಲಿನ ಬೊಂಬೆಯೇ ಹಾಡು ಕೇಳಿದಾಕ್ಷಣ ಇವರ ಮನೋಜ್ಞ ಅಭಿನಯವೇ ಕಣ್ಣ ಮುಂದೆ ಬಂದಂತಾಗುತ್ತದೆ. ಹೌದು. ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಇಂದು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ. ಸುವರ್ಣ ನ್ಯೂಸ್ ಜೊತೆ ನಟಿ ವಿಜಯಲಕ್ಷ್ಮೀ ಮನದಾಳ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.  

 • An actress who fights with life; sorrow story of  Kannada Veteran actress Vijayalakshmi

  ENTERTAINMENT15, Jun 2018, 8:15 PM IST

  ಕನ್ನಡದ ಸ್ಟಾರ್ ನಟಿಯೊಬ್ಬಳ ಮನಮಿಡಿಯುವ ಕಥೆಯಿದು

  ಈಕೆ ಕನ್ನಡದ ಸ್ಟಾರ್ ನಟಿ. ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್’ಕುಮಾರ್ ಸೇರಿದಂತೆ ಸಾಕಷ್ಟು ಖ್ಯಾತ ನಟರ ಜೊತೆ ನಟಿಸಿ ಸೈ  ಎನಿಸಿಕೊಂಡವರು. ನಾಗಮಂಡಲ ಚಿತ್ರದ ಕಂಬದ ಮೇಲಿನ ಬೊಂಬೆಯೇ ಹಾಡು ಕೇಳಿದಾಕ್ಷಣ ಇವರ ಮನೋಜ್ಞ ಅಭಿನಯವೇ ಕಣ್ಣ ಮುಂದೆ ಬಂದಂತಾಗುತ್ತದೆ. ಹೌದು. ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮೀ ಇಂದು ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ. ಸುವರ್ಣ ನ್ಯೂಸ್ ಜೊತೆ ನಟಿ ವಿಜಯಲಕ್ಷ್ಮೀ ಮನದಾಳ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. 

 • Asianet Kannada digital denounce baseless charges against Suvarna News

  26, May 2018, 6:05 PM IST

  ಸುವರ್ಣ ಚಾನಲ್ ಮೇಲೆ ಕೋಬ್ರಾ ಪೋಸ್ಟ್ ಆರೋಪ - ನಮ್ಮ ಸ್ಪಷ್ಟೀಕರಣ

  'ಕೋಬ್ರಾ ಪೋಸ್ಟ್ ಎಂಬ ಹೆಸರಿನ ವೆಬ್​ಸೈಟ್​ನಲ್ಲಿ ರಹಸ್ಯ ಕ್ಯಾಮೆರಾ ಕಾರ್ಯಾಚರಣೆಯೊಂದನ್ನು ಮಾಡಿದ್ದೇವೆ', ಅದರಲ್ಲಿ ಸುವರ್ಣ ನ್ಯೂಸ್-ಕನ್ನಡ ಪ್ರಭದ ಪ್ರಧಾನ ಸಂಪಾದಕರಾದ ರವಿ ಹೆಗಡೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಅರ್ಥದ ವರದಿಯೊಂದು ಪ್ರಕಟವಾಗಿದೆ. ಈ ವಿಷಯದಲ್ಲಿ ಸಂಸ್ಥೆ ಕೆಲವು ಸ್ಪಷ್ಠೀಕರಣ ನೀಡಿದೆ...
      

 • Gandhi Nagar News Darshan anniversary gift

  21, May 2018, 7:11 PM IST

  ದರ್ಶನ್'ಗೆ ಹೊಸ ಸರ್ಪ್ರೈಸ್ ಕೊಟ್ಟ ವಿಜಯಲಕ್ಷ್ಮಿ

  18ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದರ್ಶನ್ - ವಿಜಯಲಕ್ಷ್ಮೀ  ದಂಪತಿ ಮನೆಗೆ ಮತ್ತೊಂದು ಕೋಟಿ ಬೆಲೆ ಬಾಳುವ ಫೋರ್ಡ್ ಮಸ್ಟಂಗ್ ಕಾರು ಬಂದಿದೆ. 

 • List of Davanagere Candidates won in Karnataka Election 2018

  15, May 2018, 5:36 PM IST

  ದಾವಣಗೆರೆಯಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ

  ದಾವಣಗೆರೆಯಲ್ಲಿ ಒಟ್ಟು 08 ವಿಧಾನ ಕ್ಷೇತ್ರಗಳಿವೆ. 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದರೆ 06 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಈ ಬಾರಿ ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯಗೆ ಟಿಕೆಟ್ ಕೊಟ್ಟಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ರೇಣುಕಾಚಾರ್ಯಗೆ ವಿಜಯಲಕ್ಷ್ಮೀ ಒಲಿದಿದ್ದಾಳೆ. 

 • Betting On Karnataka Assembly Election

  13, May 2018, 1:06 PM IST

  ಚುನಾವಣೆ ಕಣದಲ್ಲಿ ಲಕ್ಷ ಲಕ್ಷ ಬೆಟ್ಟಿಂಗ್ : ಯಾರಿಗೆ ಒಲಿಯುತ್ತಾಳೆ ವಿಜಯ ‘ಲಕ್ಷ್ಮೀ’

  ಸದ್ಯ ರಾಜ್ಯದಲ್ಲಿ ಚುನಾವಣೆ ಮುಗಿದಿದ್ದು, ಇನ್ನೇನಿದ್ದರೂ ಕೂಡ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರವಾಗಿದೆ. ಯಾರ ಪಾಲಿಗೆ ಗೆಲುವು, ಯಾರಿಗೆ ಸೋಲು ಎನ್ನುವುದೇ ಮುಂದಿನ ಕುತೂಹಲವಾಗಿದೆ. ಇದರಂತೆ ಎಲ್ಲೆಡೆಯೂ ಕೂಡ ಗೆಲ್ಲುವ, ಸೋಲುವವರ ಮೇಲೆ ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.

 • Dr Raj Also Fan Of Sridevi

  26, Feb 2018, 8:31 AM IST

  ಕಣ್ಣುಗಳಲ್ಲೇ ಡಾ.ರಾಜ್’ರನ್ನು ಹೆದರಿಸಿದ್ದ ನಟಿ ಶ್ರೀ ದೇವಿ

  ಶ್ರೀದೇವಿ ನಟನೆಯ ಚಿತ್ರವೊಂದಕ್ಕೆ ಚಾಂದಿನಿ ಅಂತ ಹೆಸರಿಟ್ಟಾಗ ಅದು ಸಿನಿಮಾದ ಹೆಸರಲ್ಲವೇ ಅಲ್ಲ, ಶ್ರೀದೇವಿಯ ಅನ್ವರ್ಥನಾಮ ಅಂದುಕೊಂಡೇ ಸಿನಿ ರಸಿಕರು ಆ ಸಿನಿಮಾವನ್ನು ಮುಗಿಬಿದ್ದು ನೋಡಿದರು. ಜಗದೇಕ ವೀರುಡು ಅತಿಲೋಕ ಸುಂದರಿ ಸಿನಿಮಾ ಬಂದಾಗ, ಮೊದಲ ಅರ್ಥ ಸುಳ್ಳಾದರೂ, ಆ ಟೈಟಲ್ಲಿನ ದ್ವಿತೀಯಾರ್ಧ ಸರಿಯಾಗಿದೆ ಅಂದುಕೊಂಡೇ ಜನ ಸಿನಿಮಾ ನೋಡಿದರು.

 • Madhya Pradesh Teachers ask students to Pledge they wont Vote for BJP

  29, Jan 2018, 7:58 AM IST

  ಬಿಜೆಪಿ ಮತ ಹಾಕುವುದಿಲ್ಲ ಎಂದು ಮಧ್ಯ ಪ್ರದೇಶ ಕಾಲೇಜು ವಿದ್ಯಾರ್ಥಿಗಳ ಶಪಥ

  ರಾಜ್ಯ ಸರ್ಕಾರ ವೃತ್ತಿ ತರಬೇತಿ ಶಿಕ್ಷಣದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲೇ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳ ಗುಂಪೊಂದು, ನಾವು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಕಾಲೇಜಿನಲ್ಲೇ ಶಪಥ ಸ್ವೀಕರಿಸಿದ ಅಚ್ಚರಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

 • CM Siddaramaiah schemes May help to win congress

  6, Dec 2017, 1:48 PM IST

  ಸರ್ಕಾರದ ಭಾಗ್ಯಗಳಿಂದ ಕಾಂಗ್ರೆಸ್’ಗೆ ಒಲಿಯುವಳೇ ವಿಜಯಲಕ್ಷ್ಮೀ..?

  ಸಾಮಾಜಿಕ ನ್ಯಾಯ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ‘ಭಾಗ್ಯ’ ಸರಣಿಯ ಯೋಜನೆಗಳಿಂದಾಗಿ ಬೊಕ್ಕಸದ ಮೇಲೆ ಹೊರೆ ಬೀಳುತ್ತಿರಬಹುದು. ಟೀಕೆಗಳು ವ್ಯಕ್ತವಾಗುತ್ತಿರಬಹುದು. ಆದರೆ ಈ ಕಾರ್ಯಕ್ರಮಗಳಿಂದ ಕಾಂಗ್ರೆಸ್ ಸರ್ಕಾರದ ‘ಮತ ಬ್ಯಾಂಕ್’ಗೆ ಒಳ್ಳೆಯದೇ ಆಗುತ್ತಿದೆ ಎಂಬ ಭಾವನೆ ಜನ ಸಾಮಾನ್ಯರಲ್ಲಿದೆ.

 • Dakshina Kannada produced Quality of Milk

  25, Nov 2017, 11:16 AM IST

  ಶುದ್ಧ ಹಾಲು ಉತ್ಪಾದನೆಯಲ್ಲಿ ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ

  ಕಲಬೆರಕೆ ಇಲ್ಲದೆ ಅತ್ಯುತ್ತಮ ಗುಣಮಟ್ಟದ ಶುದ್ಧ ಹಾಲು ಉತ್ಪಾದನೆಯಲ್ಲಿ ಹೈನುಗಾರರ ವಿಶೇಷ ಸಹಕಾರದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.

 • Cover Story Reveals Marriage Mafia

  25, Nov 2017, 8:28 AM IST

  ಕವರ್'ಸ್ಟೋರಿ ತಂಡದ ರಹಸ್ಯ ಕಾರ್ಯಾಚರಣೆಯಲ್ಲಿ ಮದುವೆ ಮಾಫಿಯಾದ ಬಣ್ಣ ಬಯಲು

  ಈ ಬಾರಿ ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್​'ನ  ಕವರ್​ಸ್ಟೋರಿ ತಂಡ ಮತ್ತೊಂದು ಥ್ರಿಲ್ಲಿಂಗ್​ ಕಾರ್ಯಾಚರಣೆ ಮಾಡಿದೆ. ಈ ರಹಸ್ಯ ಕಾರ್ಯಾಚರಣೆಯಲ್ಲಿ ಮದುವೆ ಮಾಫಿಯಾದ ಬಣ್ಣ ಬಯಲು ಮಾಡಿದ್ದಲ್ಲದೆ ಅದರ ಹೆಡೆಮುರಿ ಕಟ್ಟಿದೆ.