ವಿಜಯದಶಮಿ  

(Search results - 26)
 • পড়ুয়াদের ছবি

  Karnataka Districts16, Feb 2020, 9:59 AM

  ಈ ವರ್ಷ ವಿಜಯದಶಮಿಗೆ ಮಕ್ಕಳಿಗೆ ರಜೆ ಇಲ್ಲ..!

  ಶಿಕ್ಷಣ ಇಲಾಖೆಯು ಪ್ರಕಟಿಸಿರುವ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಲ್ಲಿ ವಿಜಯದಶಮಿಗೆ ರಜೆ ನೀಡದಿರುವುದು ಸರಿಯಾದ ಕ್ರಮವಲ್ಲ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟ (ಕ್ಯಾಮ್ಸ್‌) ಅಸಮಾಧಾನ ವ್ಯಕ್ತಪಡಿಸಿದೆ.

 • karnataka jatra

  Raichur9, Oct 2019, 11:30 AM

  ರಾಯಚೂರಿನಲ್ಲಿ ನಾಡದೇವಿ ಮೆರವಣಿಗೆ: ಜಾನಪದ ಕಲಾ ತಂಡಗಳ ಮೆರಗು

  ವಿಜಯದಶಮಿ ನಿಮಿತ್ತ ನಗರಸಭೆ ಏರ್ಪಡಿಸಿದ್ದ ನಾಡದೇವಿ ಮೆರವಣಿಗೆಗೆ ಕುಂಭ, ಕಳಸ, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿ ಜನರ ಗಮನ ಸೆಳೆದರೆ, ರಸ್ತೆಯುದ್ದಕೂ ಎರಡು ಬದಿ ನಿಂತು ಉತ್ಸಾಹದಿಂದ ವೀಕ್ಷಿಸಿದ ನಾಗರಿಕರು ಕಳೆ ಹೆಚ್ಚಿಸಿದರು.
   

 • undefined

  BUSINESS8, Oct 2019, 9:44 PM

  ಭಾರತದ ಆರ್ಥಿಕತೆ ಹೇಗಿರಬೇಕು?: ಭಾಗವತ್ ಮಾತು ಮಾತ್ರ ಕೇಳಬೇಕು!

  ದೇಶದ ಆರ್ಥಿಕತೆ ಹಿಂಜರಿಕೆ ಕಾಣುತ್ತಿರುವ ಬೆನ್ನಲ್ಲೇ, ದೇಶಕ್ಕೆ ಎಂತಹ ಆರ್ಥಿಕ ವ್ಯವಸ್ಥೆ ಸೂಕ್ತ ಎಂಬುದನ್ನು RSS ಮುಖ್ಯಸ್ಥ ಮೋಹನ್ ಭಾಗವತ್ ಬಿಚ್ಚಿಟ್ಟಿದ್ದಾರೆ. ಸ್ವದೇಶಿ ಮಂತ್ರವೊಂದೇ ಭಾರತವನ್ನು ಆರ್ಥಿಕ ಹಿಂಜರಿತದಿಂದ ಪಾರು ಮಾಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 • Mysuru Dasara 2019
  Video Icon

  Karnataka Districts8, Oct 2019, 6:53 PM

  ಜಂಬೂ ಸವಾರಿ ಪಾಸ್ ಬೇಕಾ? ದಸರಾ ಸಂಭ್ರಮದ ಮಧ್ಯೆ ಕಿರಾತಕರ ದಂಧೆ

  ಜಂಬೂ ಸವಾರಿಗೆ ಪಾಸ್ ಬೇಕಾ?  ಪಾಸ್? .. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿ ಜಂಬೂಸವಾರಿ ಸಂಭ್ರಮ. ಆದರೆ ಇದೇ ಸಂಭ್ರಮವನ್ನು ಕೆಲ ಕಿಡಿಗೇಡಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ವಿಚಾರ ಇವತ್ತು ಬಹಿರಂಗವಾಯ್ತು.

  ಪಾಸ್ ಬೇಕಾ.. ಜಂಬೂ ಸವಾರಿ ಪಾಸ್ ಬೇಕಾ? ಎಂದು ಕೆಲವರು ದಂಧೆಗೆ ಇಳಿದಿದ್ದರು. ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇತ್ತೋ ಇಲ್ಲವೋ ಎನ್ನುವುದು ಗೊತ್ತಿಲ್ಲ.

 • modi

  News8, Oct 2019, 6:44 PM

  ‘ಪವನಪುತ್ರ’ರಿಗೆ ವಿಜಯದಶಮಿ ಅರ್ಪಣೆ: ಮೋದಿ ಮಾಡಿಸಿದರು ಆಣೆ!

  ದೇಶಾದ್ಯಂತ ವಿಜಯದಶಮಿ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ಶುಭ ದಿನವನ್ನು 87ನೇ ಜನ್ಮ ದಿನಾಚರಣೆ ಆಚರಿಸುತ್ತಿರುವ ಭಾರತೀಯ ವಾಯುಸೇನೆಗೆ ಅರ್ಪಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

 • Chandika Devi
  Video Icon

  Special8, Oct 2019, 6:04 PM

  ಚಂಡಿಕಾ ಆರಾಧನೆ ಮಹತ್ವ; ಆಕೆಯನ್ನು ಒಲಿಸಿಕೊಳ್ಳುವುದು ಹೇಗೆ?

  ಶರತ್ಕಾಲದ ಪರ್ವ ಕಾಲ ವಿಜಯದಶಮಿಯಂದು ಪುಣ್ಯಕ್ಷೇತ್ರ ದರ್ಶನ ಮಹಾ ಸಂಪನ್ನತೆಯನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ದೇವರ ದರ್ಶನದಿಂದ ಪಾಪ ಕ್ಷಯ ಪುಣ್ಯ ವರ್ಧನೆ ಎರಡೂ ಫಲಗಳಿವೆ. ಕುಂದಾಪುರ ಬಳಿ ಕುಂಭಾಸಿ ಎನ್ನುವಲ್ಲಿ ಚಂಡಿಕಾ ದುರ್ಗಾ ಎಂಬ ಪ್ರಸಿದ್ಧ ದೇವಾಲಯವಿದೆ. ವಿಜಯದಶಮಿ ಪರ್ವ ಕಾಲದಲ್ಲಿ ಕಣ್ತುಂಬಿಕೊಳ್ಳಬೇಕಾದ ದೇವಾಲಯವಿದು. ಚಂಡಿಕೆ ಆರಾಧನೆ ಯಾಕೆ ಮಾಡಬೇಕು? ಆಕೆಯ ಹಿನ್ನಲೆಯೇನು? ಹಿಂದಿದೆ ಈ ಕಥೆ. ಈ ವಿಡಿಯೋ ನೋಡಿ. 
   

 • gold rate down

  BUSINESS8, Oct 2019, 4:17 PM

  3 ದಿನ ಆಯ್ತು ಬಂಗಾರದ ಬೆಲೆ ಇಳಿದು: ಖರೀದಿ ಮಾಡಲ್ವಾ ತಿಳಿದೂ ತಿಳಿದು!

  ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯುಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಹಬ್ಬದ ಸಂಭ್ರಮದಲ್ಲಿದ್ದವರ ಸಂತಸವನ್ನು ಇಮ್ಮಡಿಗೊಳಿಸಿದೆ. ಕಳೆದ ಮೂರು ದಿನಗಳಿಂದ ಗಮನಾರ್ಹ ಇಳಿಕೆ ಕಂಡಿದ್ದ ಚಿನ್ನದ ದರ, ವಿಜಯದಶಮಿಯ ಶುಭ ಘಳಿಗೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ.

 • কেমন কাটবে আজ আপনার সারাদিন! দেখে নিন আজকের রাশিফল
  Video Icon

  Panchanga8, Oct 2019, 10:28 AM

  ನವರಾತ್ರಿ ಕಾಲದಲ್ಲಿ ಮಾಡಿದ ಪೂಜಾ ಕಾರ್ಯಕ್ಕಿಂದು ಫಲ: ನಿತ್ಯ ಪಂಚಾಂಗ

  08 ಅಕ್ಟೋಬರ್ 2019, ಮಂಗಳವಾರ: ನಿತ್ಯ ಪಂಚಾಂಗ| ವಿಜಯದಶಮಿಯ ವಿಶೇಷತೆ ಏನು? ಕಯಾವ ರೀತಿ ಆಚರಣೆ ಮಾಡಬೇಕು? ನವರಾತ್ರಿ ಕಾಲದಲ್ಲಿ ಮಾಡಿದ ಪೂಜಾ ಕಾರ್ಯಕ್ಕಿಂದು ಫಲ| ತಾಯಿಯನ್ನು ಪೂಜಿಸಿ ತಾಯಿಯ ಅನುಗ್ರಹ ಪಡೆಯಿರಿ

 • राफेल एक आधुनिक विमान है। फ्रांस पिछले एक दशक से इसका इस्तेमाल कर रहा है। दसॉल्ट के पास 264 राफेल विमानों का ऑर्डर है। अभी 132 राफेल फ्रांस इस्तेमाल कर रहा है। जबकि भारत ने 36, कतर ने 24 और इजिप्ट ने 24 विमानों का ऑर्डर दिया है।

  News8, Oct 2019, 10:00 AM

  ಭಾರತದ ಎರಡು ದಶಕಗಳ ಕನಸು ನನಸು: ವಾಯುಸೇನೆಗೆ ನೂರಾನೆ ಬಲ!

  ಭಾರತಕ್ಕೆ ಬರಲಿದೆ ರಫೇಲ್ ವಿಮಾನ| ವಿಜಯದಶಮಿಯಂದು ಭಾರತಕ್ಕೆ ರಫೇಲ್ ಬಲ| ಫ್ರಾನ್ಸ್ ನಲ್ಲೇ ರಫೇಲ್ಗೆ ಆಯುಧ ಪೂಜೆ| ರಫೇಲ್ ವಿಮಾನದಲ್ಲಿ ರಾಜನಾಥ್ ಸಿಂಗ್ ಹಾರಾಟ| ವಾಯುಪಡೆ ದಿನವೇ ಭಾರತಕ್ಕೆ ರಫೇಲ್ ಹಸ್ತಾಂತರ

 • Mysore Dasara

  Karnataka Districts7, Oct 2019, 10:22 PM

  ಬೈಕ್ ಸ್ಟಂಟ್, ಮೈಸೂರು ಪಾಕ್, ಅಂಬಾರಿ... ದಸರಾ ವಿಡಿಯೋ ಗ್ಯಾಲರಿ

  ಮೈಸೂರು ದಸರಾ ಎಂದರೆ ಮೈನವಿರೇಳುತ್ತದೆ. ಜಗತ್ತಿನ ಗಮನ ಸೆಳೆಯುವ ಸಾಂಸ್ಕೃತಿಕ ಹಬ್ಬದ ವಿಶೇಷಗಳು ಏನು? ಯಾವೆಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ವಿಜಯದಶಮಿಗೂ ಮುನ್ನ ಇವೆಲ್ಲವನ್ನು ಒಮ್ಮೆ ನೋಡಿಕೊಂಡು ಬನ್ನಿ

 • Jetty Fight

  Mysore7, Oct 2019, 4:15 PM

  ಮೈಸೂರು: ಕರಿಕಲ್ಲು ತೊಟ್ಟಿಯಲ್ಲಿ ಜೆಟ್ಟಿಕಾಳಗ

  ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಅ. 8 ರಂದು ವಿಜಯದಶಮಿಯಂದು ನಡೆಯುವ ಜೆಟ್ಟಿಕಾಳಗಕ್ಕೆ ಜಗಜೆಟ್ಟಿಗಳು ಸಿದ್ಧವಾಗಿದ್ದಾರೆ. ಈ ಬಾರಿ ಮೈಸೂರಿನ ಬಲರಾಂ ಜೆಟ್ಟಿ- ಚನ್ನಪಟ್ಟಣದ ನರಸಿಂಹ ಜೆಟ್ಟಿ, ಬೆಂಗಳೂರಿನ ನಾರಾಯಣ ಜೆಟ್ಟಿ- ಚಾಮರಾಜನಗರದ ಗಿರೀಶ್‌ ಜೆಟ್ಟಿಸೆಣಸಾಡಲಿದ್ದಾರೆ.

 • rafale

  BUSINESS7, Oct 2019, 1:28 PM

  ಬಹುವಿವಾದಿತ ರಫೇಲ್ 12 ವರ್ಷದ ನಂತರ ಕೊನೆಗೂ ಇಂಡಿಯಾಕ್ಕೆ ಲಭ್ಯ

  ಸಾಕಷ್ಟು ವಿವಾದಗಳ ಬಳಿಕ ಅಂತೂ ಭಾರತೀಯ ವಾಯುಪಡೆಗೆ ಅಗಾಧ ಶಕ್ತಿ ಸಾಮರ್ಥ್ಯ ನೀಡುವ ಫ್ರಾನ್ಸ್‌ನ ಅತ್ಯಾಧುನಿಕ ರಫೇಲ್ ಯುದ್ಧವಿಮಾನ ವಿಜಯದಶಮಿಯಂದು ದೇಶದ ರಕ್ಷಣಾ ಬತ್ತಳಿಕೆಗೆ ಸೇರ್ಪಡೆಯಾಗಲಿದೆ. ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಶನ್‌ ಕಂಪನಿಯಿಂದ ಭಾರತಕ್ಕೆ ಪೂರೈಕೆಯಾಗಬೇಕಾದ 36 ಯುದ್ಧ ವಿಮಾನಗಳ ಪೈಕಿ ಮೊದಲ ರಫೇಲ್ ಯುದ್ಧ ವಿಮಾನವು ವಿಜಯದಶಮಿ ದಿನವಾದ ಅ.8 ರಂದು ಭಾರತಕ್ಕೆ ಹಸ್ತಾಂತರವಾಗಲಿದೆ.

 • Ash Gourd

  Karnataka Districts7, Oct 2019, 12:27 PM

  ಚಿಕ್ಕಬಳ್ಳಾಪುರ: ವಿಜಯದಶಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ

  ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಹೂವು, ಹಣ್ಣಿನ ಬೆಲೆ ಗಗನಕ್ಕೇರಿದೆ. ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಪ್ರಯುಕ್ತ ನಗರದ ಮಾರುಕಟ್ಟೆಗಳಲ್ಲಿ ಬಾಳೆ ಕಂಬ ಹಾಗೂ ಬೂದುಗುಂಬಳ ರಾಶಿಯೇ ಬಂದಿಳಿದಿದ್ದು, ಭಾನುವಾರ ವಸ್ತುಗಳ ಮಾರಾಟ, ಖರೀದಿ ಭರಾಟೆ ಭರದಿಂದ ಸಾಗಿತು.

 • RSS leader Krishna Gopal Sharma has said that Untouchability Came After Islam Entry

  Karnataka Districts7, Oct 2019, 11:21 AM

  ಗುಳೇದಗುಡ್ಡದಲ್ಲಿ ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ

  ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ವಿಜಯದಶಮಿ ಉತ್ಸವದ ಅಂಗವಾಗಿ ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಭಾನುವಾರ ನಡೆಯಿತು.
   

 • rss

  Karnataka Districts7, Oct 2019, 7:43 AM

  ಧಾರವಾಡದಲ್ಲಿ ಕಣ್ಮನ ಸೆಳೆದ ಆರ್‌ಎಸ್‌ಎಸ್‌ ಪಥ ಸಂಚಲನ

  ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಭಾನುವಾರ ಸಂಜೆ ನಗರದಲ್ಲಿ ನಡೆ​ದ ಪಥ ಸಂಚಲನ ಜನರ ಕಣ್ಮನ ಸೆಳೆಯಿತು. ಗಣವೇಷಧಾರಿಗಳು ಶಿಸ್ತಿನ ಸಿಪಾಯಿಗಳಂತೆ ಘೋಷ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಕುತೂಹಲದಿಂದ ಸಂಚಲನ ವೀಕ್ಷಿಸಿದರು.