ವಿಚ್ಛೇದನೆ  

(Search results - 4)
 • Marriage

  International10, Jan 2020, 11:38 AM IST

  ಮದುವೆಯಾಗಿ 3 ನಿಮಿಷಕ್ಕೆ ಡಿವೋರ್ಸ್ ಕೇಳಿದ ಪತ್ನಿ, ಕಾರಣ ನೀವೇ ಓದಿ

  ಮದುವೆಯಾಗಿ ಕೆಲವು ತಿಂಗಳುಗಳೊಳಗೆ ಡಿವೋರ್ಸ್ ಕೇಳಿದ ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ ಕುವೈತ್‌ನಲ್ಲಿ ಮದುವೆಯಾಗಿ ಮೂರೇ ನಿಮಿಷಕ್ಕೆ ಪತ್ನಿ ಪತಿಗೆ ಡಿವೋರ್ಸ್ ಕೊಟ್ಟಿದ್ದಾಳೆ. ಅಷ್ಟಕ್ಕೂ ಪತಿ ಮಾಡಿದ್ದೇನು..? ಮೂರೇ ನಿಮಿಷಕ್ಕೆ ಈತ ಬೇಡ ಎಂದು ಆಕೆಗನಿಸಿದ್ದೇಕೆ..? ಇಲ್ಲಿ ಓದಿ.

 • undefined
  Video Icon

  NEWS25, Sep 2019, 3:51 PM IST

  IMA ಕಿಂಗ್‌ಪಿನ್ ಮನ್ಸೂರ್ ಖಾನ್ ಮತ್ತೊಂದು ಬಂಡವಾಳ ಬಯಲು!

  ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ IMA ಬಹುಕೋಟಿ ವಂಚನೆ ಪ್ರಕರಣ | ಸುಮಾರು 60 ಸಾವಿರಕ್ಕಿಂತಲೂ ಹೆಚ್ಚು ಹೂಡಿಕೆದಾರರಿಗೆ, 3 ಸಾವಿರ ಕೋಟಿಕ್ಕಿಂತಲೂ ಹೆಚ್ಚು ವಂಚನೆ | ಪ್ರಕರಣದ ತನಿಖೆ ನಡೆಸುತ್ತಿರುವ CBI

 • hitting

  Karnataka Districts15, Aug 2019, 10:21 AM IST

  ಕೋಲಾರ: ಕಾಲೇಜಿನಿಂದ ಹೊರಗೆಳೆದು ಉಪನ್ಯಾಸಕಗೆ ಥಳಿತ

  ವಿಚ್ಛೇದನಕ್ಕೆ ಮುನ್ನವೇ ಇನ್ನೊಬ್ಬ ಯುವತಿ ಜೊತೆ ವಿವಾಹಕ್ಕೆ ಸಿದ್ಧನಾದ ಅಪನ್ಯಾಸಕನನ್ನು ಕಾಲೇಜಿನಿಂದ ಹೊರಗೆಳೆದು ಧಳಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬಂಗಾರಪೇಟೆ ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕ ಮಂಜುನಾಥರೆಡ್ಡಿಗೆ ಆತನ ಪತ್ನಿ ಸುಷ್ಮ ಮತ್ತು ಸಂಬಂಧಿಕರು ಕಾಲೇಜಿನಿಂದ ಹೊರಗಡೆ ಎಳೆದು ತಂದು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.

 • undefined

  NEWS31, Jul 2018, 3:51 PM IST

  ಪುರುಷತ್ವ ಅನುಮಾನಿಸಿದ ಪತ್ನಿ: ಪತಿ ಮಾಡಿದ್ದೇನು?

  ಪತಿ, ಪತ್ನಿ ಜಗಳ ಉಂಡು ಮಲಗೋ ತನಕ ಅಂತಾರೆ. ಆದರೆ ಈ ಪತಿ ಪತ್ನಿ ಜಗಳ ಮಲಗುವ ಕುರಿತಾಗಿಯೇ ಇದ್ದಿದ್ದು. ಪತಿ ನಪುಂಸಕ ಅಂತಾ ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿಗೆ ಪಾಠ ಕಲಿಸಲೆಂದು ಈ ಭೂಪ ಬೇರೊಂದು ಮಹಿಳೆ ಜೊತೆ ಮಲಗಿ ಅದರ ವಿಡಿಯೋವನ್ನು ತನ್ನ ಅತ್ತೆ ಮತ್ತು ಮಾವ ಅವರಿಗೆ ಕಳುಹಿಸಿದ್ದಾನೆ.