ವಿಚಾರಣೆ  

(Search results - 366)
 • Sara Netanyahu

  NEWS16, Jun 2019, 7:05 PM IST

  ಸಾರ್ವಜನಿಕ ಹಣ ದುಂದುವೆಚ್ಛ: ಇಸ್ರೇಲ್ ಪ್ರಧಾನಿ ಪತ್ನಿಗೆ ಬಿತ್ತು ದಂಡ!

  ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಪತ್ನಿ ಸಾರಾ ನೇತನ್ಯಾಹು ವಿರುದ್ಧ ಸರ್ಕಾರಿ ಹಣ ದುರ್ಬಳಕೆ ಮಾಡಿರುವ ಆರೋಪ ಸಾಬೀತಾಗಿದೆ. ವಿಚಾರಣೆ ಬಳಿಕ ನ್ಯಾಯಾಲಯ ಸಾರಾ ಅವರಿಗೆ 15 ಸಾವಿರ ಡಾಲರ್ ದಂಡ ವಿಧಿಸಿದೆ.

 • M P Renukacharya
  Video Icon

  NEWS31, May 2019, 3:04 PM IST

  ನ್ಯಾಯಾಲಯ ಆದೇಶ ಬೆನ್ನಲ್ಲೇ ಪೊಲೀಸರ ವಶಕ್ಕೆ ಶಾಸಕ ರೇಣುಕಾಚಾರ್ಯ

  ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ವಿಫಲರಾಗಿರುವ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಬಿ.ಪಿ. ಹರೀಶ್‌ರನ್ನು ವಶಕ್ಕೆ ಪಡೆಯುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. 

 • ashok lavasa

  Lok Sabha Election News18, May 2019, 1:47 PM IST

  ಮೋದಿ ವಿರುದ್ಧ ಕ್ರಮವಿಲ್ಲ: ವಿಚಾರಣಾ ಸಮಿತಿ ಸಭೆಯಿಂದ ಹೊರ ನಡೆದ ಆಯುಕ್ತ!

  ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆ ಆರೋಪದ ವಿಚಾರಣೆ ವೇಳೆ, ತಮ್ಮ ಅಭಿಪ್ರಾಯವನ್ನು ಆಲಿಸಲಾಗಿಲ್ಲ ಎಂದು ಆರೋಪಿಸಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ವಿಚಾರಣಾ ಸಮಿತಿ ಸಭೆಗಳಿಗೆ ಹಾಜರಾಗದಿರುವ ನಿರ್ಧಾರ ಕೈಗೊಂಡಿದ್ದಾರೆ.

 • Rajendra Singh

  News15, May 2019, 8:37 AM IST

  ರಾಜೇಂದ್ರ ಸಿಂಗ್‌ ಬಾಬುಗೆ ಪೊಲೀಸ್‌ ನೋಟಿಸ್‌

  ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸದಾಶಿವನಗರ ಠಾಣೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.

 • Latha Rajinikanth

  NEWS12, May 2019, 1:24 PM IST

  2 ನೋಟಿಸ್‌ಗೂ ವಿಚಾರಣೆಗೆ ಬಾರದ ರಜನಿ ಪತ್ನಿ!

  ವಂಚನೆ ಆರೋಪದಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಮಿಳಿನ ಸೂಪರ್‌ಸ್ಟಾರ್‌ ರಜಿನಿಕಾಂತ್‌ ಅವರ ಪತ್ನಿ ಲತಾ ಅವರಿಗೆ ಹಲಸೂರು ಗೇಟ್‌ ಪೊಲೀಸರು ಎರಡು ಬಾರಿ ನೋಟಿಸ್‌ ನೀಡಿದರೂ ವಿಚಾರಣೆಗೆ ಹಾಜರಾಗದಿರುವುದು ಬೆಳಕಿಗೆ ಬಂದಿದೆ.

 • kerala police vehicle test

  AUTOMOBILE4, May 2019, 6:24 PM IST

  ಕಾರಿನ ಮೇಲೆ ಸ್ಟಿಕ್ಕರ್- ಮಾಲೀಕನ ಮೇಲೆ ಕೇಸ್, ಕಾರು ಸೀಝ್!

  ಕಾರಿನ ಮೇಲೆ ಸ್ಟಿಕ್ಕರ್ ಹಾಕಿದ ಕಾರಣ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಹಾಗೂ ಕಾರು ಮಾಲೀಕನ ಮೇಲೆ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲ ಇದೀಗ ಕೇಂದ್ರ ತನಿಖಾ ದಳದ ವಿಚಾರಣೆಗೆ ಒಳಪಡಬೇಕಿದೆ. ಅಷ್ಟಕ್ಕೂ ಕಾರಿನಲ್ಲಿದ್ದ ಆ ಸ್ಟಿಕ್ಕರ್ ಯಾವುದು? ಇಲ್ಲಿದೆ ವಿವರ.

 • Modi amit sc
  Video Icon

  Lok Sabha Election News30, Apr 2019, 12:10 PM IST

  ಮತಕ್ಕಾಗಿ ಮೋದಿ, ಶಾರಿಂದ ಸೇನೆಯ ಬಳಕೆ: ಸುಪ್ರೀಂನಿಂದ ಅರ್ಜಿ ವಿಚಾರಣೆ

  ಪದೇ ಪದೇ ನೀತಿ ಸಂಹಿತೆ ಉಲ್ಲಂಘಿಸುತ್ತಿದ್ದರೂ ಚುನಾವಣಾ ಆಯೋಗ ಪ್ರಧಾನಿ ಮತ್ತು ಅಮಿತ್ ಶಾ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಇಬ್ಬರೂ ನಾಯಕರು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಚಾರಕ್ಕಾಗಿ ಬಳಸಿಕೊಂಡಿದ್ದು, ದೂರುಗಳ ಹೊರತಾಗಿಯೂ ಆಯೋಗವು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಅರ್ಜಿಯನ್ನು ಸುಪ್ರೀಂ ಇಂದು ವಿಚಾರಣೆ ನಡೆಸಲಿದೆ.

 • Rafale

  Lok Sabha Election News30, Apr 2019, 9:00 AM IST

  ರಫೇಲ್‌: ಮತ್ತೆ ಬ್ರಾಕೆಟ್‌ನಲ್ಲಿ ರಾಹುಲ್‌ ಕ್ಷಮೆ!

  ರಫೇಲ್‌: ಮತ್ತೆ ಬ್ರಾಕೆಟ್‌ನಲ್ಲಿ ರಾಹುಲ್‌ ಕ್ಷಮೆ!| ನ್ಯಾಯಾಂಗ ನಿಂದನೆ ಪ್ರಕರಣ ರದ್ದುಪಡಿಸಲು ಸುಪ್ರೀಂಗೆ ಮನವಿ| ಇಂದು ವಿಚಾರಣೆ

 • MB Patil
  Video Icon

  NEWS27, Apr 2019, 2:31 PM IST

  ಲಿಂಗಾಯತ ಧರ್ಮ ನಕಲಿ ಪತ್ರ: ಮತ್ತೋರ್ವ ಪತ್ರಕರ್ತ ಅಂದರ್

  ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಗೃಹ ಸಚಿವ ಎಂ.ಬಿ. ಪಾಟೀಲ್ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ ಆರೋಪದಲ್ಲಿ ಮತ್ತೋರ್ವ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಪೋಸ್ಟ್ ಕಾರ್ಡ್ ಎಂಬ ಪತ್ರಿಕೆ ಸಂಪಾದಕ ವಿಕ್ರಮ್ ಹೆಗ್ಡೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈಗಾಗಲೇ ತಪ್ಪೊಪ್ಪಿಕೊಂಡಿದ್ದು ಈ ವಿಚಾರ ಬೆಳಕಿಗೆ ಬಂದಿದೆ.   

 • Video Icon

  NEWS27, Apr 2019, 1:17 PM IST

  ಉಗ್ರರು ನುಸುಳಿರುವ ಸುಳ್ಳು ಮಾಹಿತಿ: ಮಾಜಿ ಯೋಧನ ಬಂಧನ

  ರಾಜ್ಯದಲ್ಲಿ ಉಗ್ರರು ನುಸುಳಿದ್ದಾರೆ, ಶ್ರೀಲಂಕಾ ಮಾದರಿಯಲ್ಲಿ ಬಾಂಬ್ ಸ್ಪೋಟ ನಡೆಯಲಿದೆ ಎಂದು ಕರೆ ಮಾಡಿ 7 ರಾಜ್ಯಗಳ ಪೊಲೀಸರ ನಿದ್ದೆಗೆಡಿಸಿದ್ದ ಮಾಜಿ ಸೈನಿಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತಾನು ಪ್ರತಿನಿತ್ಯ ಧ್ಯಾನ ಮಾಡುತ್ತೇನೆ, ಆಗ ನನ್ನ ಮನಸ್ಸಿಗೆ ಈ ರೀತಿ ಹೊಳೆಯಿತು ಎಂದು ಆತ ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾನೆ.

 • Puttaranga Shetty
  Video Icon

  NEWS27, Apr 2019, 12:58 PM IST

  ಸಚಿವ ಪುಟ್ಟರಂಗ ಶೆಟ್ಟಿ ಲಂಚ ಪುರಾಣದಲ್ಲಿ ಹೊಸ ಟ್ವಿಸ್ಟ್!

  ವಿಧಾನಸೌಧದಲ್ಲಿ ಸುಮಾರು 25 ಲಕ್ಷ ರೂ. ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗ ಶೆಟ್ಟಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಿಂದುಳಿದ ವರ್ಗಗಳ ಇಲಾಖೆಯ ಟೈಪಿಸ್ಟ್ ಮೋಹನ್‌ನನ್ನು ಬಂಧಿಸಿ ವಿಚಾರಣೆಕೊಳಪಡಿಸಿದ್ದರು. ಈಗ ವಿಚಾರಣೆಯ ವೇಳೆ ಪುಟ್ಟರಂಗ ಶೆಟ್ಟಿ ಏನು ಹೇಳಿದ್ದಾರೆ? ನೀವೇ ನೋಡಿ!   

 • jaya

  NEWS26, Apr 2019, 2:14 PM IST

  ಜಯಾ ಸಾವಿನ ತನಿಖೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ ಆದೇಶ!

  ಜಯಲಲಿತಾ ಸಾವಿನ ತನಿಖೆ ನಡೆಸಲು ತಮಿಳುನಾಡು ಸರ್ಕಾರ ರಚಿಸಿರುವ ತನಿಖಾ ಆಯೋಗಕ್ಕೆ, ಪ್ರಕರಣದ ವಿಚಾರಣೆ ನಡೆಸದಂತೆ ಸುಪ್ರೀಂ ಕೋರ್ಟ್​ ತಡೆ ನೀಡಿದೆ.

 • karnataka highcourt

  NEWS23, Apr 2019, 1:34 PM IST

  ಪಾಕಿಸ್ತಾನಿಯರಿಗೇಕೆ ನಮ್ಮ ಹಣ ಖರ್ಚು ಮಾಡಬೇಕು?!

  ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ದಂಪತಿ ಪ್ರಕರಣವೊಂದು ವಿಚಾರಣೆ ನಡೆಯುವ ವೇಳೆ ಸ್ವತಃ ನ್ಯಾಯಾಧೀಶರು ಸರ್ಕಾರಿ ಪರ ವಕೀಲರಿಗೆ ಈ ಪ್ರಶ್ನೆ ಮಾಡಿದರು. 

 • NEWS20, Apr 2019, 11:48 PM IST

  ಉಡುಪಿ: ಕಾಮತೃಷೆಗೆ 21 ಬಾಲಕರ ಬಳಸಿಕೊಂಡ ಆರೋಪಿಗಿಲ್ಲ ರಿಲೀಫ್

  ಉಡುಪಿ ನ್ಯಾಯಾಲಯ  ಸುಮಾರು 21 ಸಲಿಂಗ - ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾಗಿರುವ ವ್ಯಕ್ತಿಗೆ ಜಾಮೀನು ನಿರಾಕರಿಸಿದೆ.

 • Lok Sabha Election News18, Apr 2019, 9:57 AM IST

  ನಿಖಿಲ್‌ ಗೆಲುವಿಗೆ 150 ಕೋಟಿ ಖರ್ಚು: ಇಬ್ಬರ ‘ತಪ್ಪೊಪ್ಪಿಗೆ’

  ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಗೆಲುವಿಗೆ 150 ಕೋಟಿ ರು. ವೆಚ್ಚ ಮಾಡುವ ಸಂಬಂಧ ವೈರಲ್‌ ಆಗಿದ್ದ ಆಡಿಯೋಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಡಿಯೋ ಸಂಭಾಷಣೆ ನಡೆಸಿದ ಜೆಡಿಎಸ್‌ ನಾಯಕರನ್ನು ವಿಚಾರಣೆ ನಡೆಸಿದ್ದಾರೆ.