ವಿಘ್ನೇಶ್
(Search results - 14)Cine WorldSep 28, 2020, 1:15 PM IST
ಬಾಯ್ಫ್ರೆಂಡ್ ಹುಟ್ಟುಹಬ್ಬಕ್ಕೆ ನಿಜಕ್ಕೂ 25 ಲಕ್ಷ ಖರ್ಚು ಮಾಡಿದ್ರಾ ನಯನತಾರ?
ಭಾವೀ ಪತಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ನಯನತಾರ. ಜಾಲಿ ಟ್ರಿಪ್ ಕಮ್ ಬರ್ತಡೇಗೆ ಎಷ್ಟು ಖರ್ಚು ಮಾಡಿದ್ದಾರೆ?
Cine WorldSep 15, 2020, 10:33 AM IST
ರಜೆಯಲ್ಲಿ ಬಾಯ್ಫ್ರೆಂಡ್ ಜೊತೆ ನೇಚರ್ ಎಂಜಾಯ್ ಮಾಡ್ತಿದ್ದಾರೆ ನಯನಾತಾರ..!
ಸೌತ್ ನಟಿ ನಯನಾತಾರ ಬಾಯ್ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ರಜಾ ದಿನಗಳನ್ನು ಎಂಜಾಯ್ ಮಡ್ತಿದ್ದಾರೆ. ರಜಾ ದಿನದ ಕೆಲವು ಫೋಟೋಗಳನ್ನು ವಿಘ್ನೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
FestivalsSep 6, 2020, 1:11 PM IST
ಗಣಪತಿಗೆ ಲಂಬೋದಯ ಎಂದು ಯಾಕೆ ಕರೆಯುತ್ತಾರೆ? ಏನಿದರ ಅರ್ಥ..?
ಮಹಾ ಗಣಪತಿ ಇಡೀ ಜಗತ್ತನ್ನು ತನ್ನ ಹೊಟ್ಟೆಯೊಳಗಿಟ್ಟುಕೊಂಡು ಇಡೀ ಜಗತ್ತಿಗೆ ತಂದೆಯಾಗಿದ್ದಾನೆ. ಈತನ ಹೊಟ್ಟೆ ಡೊಳ್ಳಾಗಿರುವುದರಿಂದ ಈತನಿಗೆ ಲಂಬೋದರ ಎಂತಲೂ ಕರೆಯುತ್ತಾರೆ. ಮಹಾಗಣಪತಿಯನ್ನು ಯಾರು ಭಕ್ತಿ ಭಾವದಿಂದ ಪೂಜಿಸುತ್ತಾರೋ, ಆರಾಧಿಸುತ್ತಾರೋ ಅಂತವರಿಗೆ ವಿಘ್ನೇಶ್ವರ ಒಲಿಯುತ್ತಾನೆ. ಆಶೀರ್ವದಿಸುತ್ತಾನೆ. ಇಂತಹ ಗಣೇಶ ಪುರಾಣವನ್ನು ಬೃಗು ಮಹರ್ಷಿ ಸೋಮಕಾಂತ ಮಹಾರಾಜನಿಗೆ ಹೇಳುತ್ತಾ ಹೋಗುತ್ತಾನೆ. ಏನು ಹೇಳುತ್ತಾನೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳುತ್ತಾರೆ ಕೇಳಿ..!
Cine WorldSep 1, 2020, 1:17 PM IST
ಬಾಯ್ಫ್ರೆಂಡ್ ಜೊತೆ ನಯನ್ತಾರಾ ಓಣಂ ಆಚರಣೆ: ಇಲ್ಲಿವೆ ಫೋಟೋಸ್
ಬಹುಭಾಷಾ ನಟಿ ನಯನ್ತಾರಾ ಈ ಬಾರಿ ಕೊಚ್ಚಿಯ ತಮ್ಮ ಮನೆಯಲ್ಲಿ ಬಾಯ್ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಓಣಂ ಹಬ್ಬ ಆಚರಿಸಿದ್ದಾರೆ.
Cine WorldAug 28, 2020, 3:30 PM IST
ಡೇಟಿಂಗ್ ಮಾಡಿ ಬೋರ್ ಆದಾಗ ಮದ್ವೆಯಾಗ್ತಾರಂತೆ ನಯನ್ತಾರಾ-ವಿಘ್ನೇಶ್
ನಟಿ ನಯನ್ತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್ಶಿಪ್ನಲ್ಲಿರೋದು ಎಲ್ಲರಿಗೂ ಗೊತ್ತು. ಆದ್ರೆ ಮದ್ವೆಯಾವಾಗ..? ಇದಕ್ಕೆ ಇತ್ತೀಚಿನ ಸಂದರ್ಶನದಲ್ಲಿ ಉತ್ತರಿಸಿದ್ದಾರೆ ವಿಘ್ನೇಶ್...!
Cine WorldJun 11, 2020, 6:11 PM IST
ವಿಘ್ನೇಶ್ ಶಿವನ್ ಜೊತೆ ಬ್ರೇಕಪ್ನ ಹಿಂಟ್ ನೀಡಿದ್ರಾ ನಯನತಾರಾ ?
ದಕ್ಷಿಣದ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್ ಲೈಫ್ ಸಖತ್ ಇಂಟರೆಸ್ಟಿಂಗ್. ಡೈರೆಕ್ಟರ್ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್ಡೌನ್ ಸಮಯದಲ್ಲಿ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪ್ ಹರಡುತ್ತಿತ್ತು. ಆದರೆ ನಟಿಯ ಪರ್ಸನಲ್ ಲೈಫ್ಗೆ ಸಂಬಂಧಿಸಿದ ಹೊಸ ಅಪ್ಡೇಟ್ ಬಂದಿದ್ದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ಸಂಬಂಧವನ್ನು ಕೊನೆಗೊಳ್ಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬೊಂದು ಗಾಸಿಪ್ ಹರಡಿದೆ.
Cine WorldJun 4, 2020, 5:03 PM IST
ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ರೆಡಿಯಾಗಿದ್ದಾರಾ ನಯಾನತಾರಾ?
ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ಬಹುಭಾಷಾ ನಟಿ. ಸೌತ್ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಯನತಾರಾ ಪರ್ಸನಲ್ ಲೈಫ್ ಸಹ ಅಷ್ಟೇ ಜನಪ್ರಿಯ. ನಟ-ನಿರ್ದೇಶಕ ಪ್ರಭುದೇವ್ ಜೊತೆಗಿನ ಅಫೇರ್ ಮದುವೆಯವರೆಗೆ ತಲುಪಿ, ಬ್ರೇಕ್ ಅಪ್ ಆಗಿದ್ದು ಈಗ ಹಳೇ ವಿಷಯ. ಡೈರೆಕ್ಷರ್ ವಿಘ್ನೇಶ್ ಶಿವನ್ ಜೊತೆ ನಟಿ ಹಲವು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದು, ಈ ಲಾಕ್ಡೌನ್ ಸಮಯದಲ್ಲಿ ಇಬ್ಬರು ದೇವಸ್ಥಾನದಲ್ಲಿ ಮದುವೆಯಾಗಲು ರೆಡಿಯಾಗಿದ್ದಾರೆ ಎಂಬೊಂದು ಗಾಸಿಪಿ ಹರಡುತ್ತಿದೆ.
Cine WorldMay 14, 2020, 4:48 PM IST
ನಯನತಾರಾನೇ ನನ್ನ ಮುಂದಿನ ಮಕ್ಕಳ ತಾಯಿ; ನಿರ್ದೇಶಕನ ಪೋಟೋದಿಂದ ಫುಲ್ ಶಾಕ್!
ಮದರ್ಸ್ ಡೇಗೆ ಭಾವಿ ಪತಿಯಿಂದ ಸ್ಪೇಶಲ್ ಫೋಟೋ ರಿವೀಲ್. ಫ್ಯೂಚರ್ ಮಮ್ಮಿ ಆಗೋಕೆ ಲೇಡಿ ಸೂಪರ್ ಸ್ಟಾರ್ ರೆಡಿನಾ? ಇಲ್ಲಿದೆ ನೋಡಿ ವಿಘ್ನೇಶ್ ಶೇರ್ ಮಾಡಿರುವ ಫೋಟೋಗಳು.....
Cine WorldMay 13, 2020, 4:22 PM IST
ಲೇಡಿ ಸೂಪರ್ ಸ್ಟಾರ್ ಪ್ರೆಗ್ನೆಂಟಾ..? ನಯನ್ತಾರಾ ಬಾಯ್ಫ್ರೆಂಡ್ ಫೋಸ್ಟ್ ನೋಡಿ ಫ್ಯಾನ್ಸ್ ಕನ್ಫ್ಯೂಸ್
ಲೇಡಿ ಸೂಪರ್ ಸ್ಟಾರ್ ನಯನ್ತಾರಾ ಪ್ರೆಗ್ನೆಂಟಾ..? ಹೀಗೊಂದು ಪ್ರಶ್ನೆ ಮೂಡೋಕೆ ಕಾರಣ ವಿಘ್ನೇಶ್ ಶಿವನ್ ಅವರ ಪೋಸ್ಟ್..! ಏನಿದು ವಿಷ್ಯ..? ಇಲ್ಲಿ ನೋಡಿ
Cine WorldJan 9, 2020, 3:46 PM IST
ವಿಘ್ನೇಶ್ ಶಿವನ್ ಕೈ ಬಿಟ್ರಂತೆ ನಯನತಾರಾ; ಮದ್ವೆ ಎಲ್ಲಾ ಸುಳ್ಳಾ?
ದಾಂಪತ್ಯ ಜೀವನಕ್ಕೆ ಸಜ್ಜಾಗುತ್ತಿದ್ದ ನಯನತಾರಾ ಇದ್ದಕ್ಕಿದ್ದಂತೆ ವಿಘ್ನೇಶ್ ಜೊತೆ ಬ್ರೇಕಪ್ ಮಾಡಿಕೊಳ್ಳಲು ಕಾರಣವಾದ್ರೂ ಏನು? ಇದೆಲ್ಲಾ ಸೋಷಿಯಲ್ ಮೀಡಿಯಾ ಕ್ರಿಯೇಟ್ ಮಾಡಿದ್ದಾ? ಇಲ್ಲಿದೆ ನೋಡಿ ಈ ಸುದ್ದಿಯ ಸತ್ಯಾಸತ್ಯತೆ.
CRIMEDec 11, 2019, 5:17 PM IST
ಬೆಂಗಳೂರು: ಸರ ಕದ್ದು ಪರಾರಿಯಾಗುತ್ತಿದ್ದವನ ಚೇಸ್ ಮಾಡಿ ಹಿಡಿದ ಆಟೋ ಚಾಲಕ
ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗುತ್ತಿದೆ. ಮಹಿಳೆಯರು ಎಚ್ಚರಿಕೆ ವಹಿಸಲು ಪೊಲೀಸರು ಮನವಿಯನ್ನು ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬರು ಆಟೋ ಚಾಲಕರು ಪೊಲೀಸರು ಮಾಡುವ ಕೆಲಸ ಮಾಡಿದ್ದಾರೆ.
ಡಿಸೆಂಬರ್ 8 ರಂದು ನಡೆದ ಘಟನಾವಳಿ ಚಿತ್ರಣ ಸಿಸಿಟಿವಿಯಲ್ಲಿ ಸರೆಯಾಗಿದ್ದು ಆಟೋ ಚಾಲಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಬೆಂಗಳೂರಿನ ಮಾರತಹಳ್ಳಿಯ ಮ್ಯಾಕ್ಸ್ ಶೋ ರೂಂ ಮುಂದೆ ಮಹಿಳೆಯ ಸರ ದೋಚಿ ಪರಾರಿಯಾಗುತ್ತಿದ್ದ ಕಳ್ಳನನ್ನು ಆಟೋ ಚಾಲಕ ಚೇಸ್ ಮಾಡಿ ಹಿಡಿದಿದ್ದಾರೆ.
EntertainmentOct 3, 2019, 11:45 AM IST
ಕೊನೆಗೂ ಫಿಕ್ಸ್ ಆಯ್ತು ಲೇಡಿ ಸೂಪರ್ ಸ್ಟಾರ್ ಮದುವೆ!
ಸೌತ್ ಇಂಡಸ್ಟ್ರಿಯಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ. ನಯನಾತಾರಾ ಹಸೆಮಣೆ ಏರಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಿರ್ದೇಶಕ ವಿಘ್ನೇಶ್ ಜೊತೆ ಲವ್ವಲ್ಲಿ ಬಿದ್ದಿರುವ ನಯನಾ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮದುವೆ ತುಂಬಾ ಸ್ಪೆಷಲ್ ಆಗಿರಬೇಕೆಂದು ವಿದೇಶದಲ್ಲಿ ಮದುವೆಯಾಗಲಿದ್ದಾರಂತೆ!
Cine WorldMay 5, 2019, 1:38 PM IST
ಹಸೆಮಣೆ ಏರಲು ರೆಡಿಯಾಗಿದ್ದಾರೆ ಸೌತ್ ಇಂಡಿಯನ್ ಈ ಬ್ಯೂಟಿ
ಬಹುಭಾಷಾ ನಟಿ, ಸೌತ್ ಇಂಡಿಯನ್ ಬ್ಯೂಟಿ ನಯನತಾರಾ ಮದುವೆಯಾಗುವ ಸಂಭ್ರಮದಲ್ಲಿದ್ದಾರೆ. ಬಹುಕಾಲದ ಸ್ನೇಹಿತ ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ನಿರ್ಧರಿಸಿದ್ದಾರೆ.
Sep 1, 2017, 1:29 PM IST