ವಿಕ್ಟೋರಿಯಾ ಆಸ್ಪತ್ರೆ  

(Search results - 6)
 • undefined

  Karnataka Districts19, Mar 2020, 11:31 AM IST

  ಕೊರೋನಾ ಸೋಂಕಿತೆಯನ್ನ ಆಸ್ಪತ್ರೆಯಲ್ಲಿ ಓಡಾಡಿಸಿದ ಡಾಕ್ಟರ್‌!

  ಲಂಡನ್‌ನಿಂದ ಮಾ.14ರಂದು ನಗರಕ್ಕೆ ಆಗಮಿಸಿದ್ದ 20 ವರ್ಷದ ಯುವತಿಗೆ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ಈ ಸೋಂಕಿತ ವ್ಯಕ್ತಿಯು ವಿಕ್ಟೋರಿಯಾ ಆಸ್ಪತ್ರೆ ಆವರಣದ ನೆಫ್ರೋಯುರಾಲಜಿ ಸಂಸ್ಥೆಗೆ ಭೇಟಿ ನೀಡಿರುವ ಮಾಹಿತಿ ಬಹಿರಂಗಗೊಂಡಿರುವುದು ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
   

 • K Sudhakar

  Karnataka Districts4, Mar 2020, 8:18 AM IST

  ಕೊರೋನಾ ಪತ್ತೆಗೆ ಬೆಂಗಳೂರಲ್ಲಿ ಎರಡು ಲ್ಯಾಬ್

  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಜಯನಗರದಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ ಕೇಂದ್ರದಲ್ಲಿ ಕೊರೋನಾ ಮಾದರಿ ರಕ್ತ ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆಸುಧಾಕರ್‌ ತಿಳಿಸಿದ್ದಾರೆ.

 • nursing

  Karnataka Districts26, Feb 2020, 9:37 AM IST

  ರಾಜೀವಗಾಂಧಿ ವಿವಿ ನರ್ಸಿಂಗ್‌ ಫಲಿತಾಂಶ ಪ್ರಕಟ

  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್‌ ವ್ಯಾಸಂಗ ಮಾಡುತ್ತಿರುವ ಎರಡನೇ ವರ್ಷದ 20 ವಿದ್ಯಾರ್ಥಿಗಳ ಫಲಿತಾಂಶವನ್ನು ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಮಂಗಳವಾರ ಪ್ರಕಟಿಸಿದೆ.
   

 • Victoria

  CRIME11, Feb 2020, 9:21 AM IST

  ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹೂತಿಟ್ಟಿದ್ದ ಬ್ಯಾರಲ್‌ ಗನ್‌ ಪತ್ತೆ!

  ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಹೂತಿಟ್ಟಿದ್ದ ಬ್ಯಾರಲ್‌ಗನ್‌ ಪತ್ತೆ!| ತುಕ್ಕು ಹಿಡಿದ ಸ್ಥಿತಿಯಲ್ಲಿ ಪೊಲೀಸ್‌ ಕೈಗೆ ಸಿಕ್ಕ ಗನ್‌| ರಾತ್ರಿ ಪಾಳಿ ಮುಗಿಸಿ ಮನೆಗೆ ಮರಳುತ್ತಿದ್ದ ಕಾನ್ಸ್‌ಟೇಬಲ್‌| ಈ ವೇಳೆ ಆವರಣದಲ್ಲಿ ಮಣ್ಣಿನಡಿ ಪೈಪ್‌ ಮಾದರಿ ವಸ್ತು ಪತ್ತೆ| ಅನುಮಾನಗೊಂಡು ಪರಿಶೀಲಿಸಿದಾಗ ತುಕ್ಕು ಹಿಡಿದಿದ್ದ ಗನ್‌ ಪತ್ತೆ

 • Narayana

  Karnataka Districts5, Feb 2020, 8:29 AM IST

  ವಿಕ್ಟೋರಿಯಾ ಹಳೆ ಆಸ್ಪತ್ರೆ ಇನ್ಮುಂದೆ ‘ಹೆಲ್ತ್‌ ಕೇರ್ ಮ್ಯೂಸಿಯಂ’: ಅಶ್ವತ್ಥನಾರಾಯಣ

  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣವಾದ ಬಳಿಕ ಹಳೆಯ ಕಟ್ಟಡವನ್ನು ’ಹೆಲ್ತ್‌ ಕೇರ್‌ ಮ್ಯೂಸಿಯಂ’ ಆಗಿ ಪರಿವರ್ತಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ. 
   

 • Mansoor Khan

  NEWS23, Jul 2019, 8:09 AM IST

  ಮನ್ಸೂರ್‌ ಖಾನ್ ಆಸ್ಪತ್ರೆಗೆ ದಾಖಲು

  ಐಎಂಎ ವಂಚಕ ಮನ್ಸೂರ್ ಖಾನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ.  ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.